ONGC Recruitment 2022: ಅಧಿಕೃತ ಅಧಿಸೂಚನೆ ಮೂಲಕ ಜೂನಿಯರ್ ಎಂಜಿನಿಯರಿಂಗ್, ಜೂನಿಯರ್ ಅಸಿಸ್ಟೆಂಟ್ (Junior Engineering, Junior Assistant) ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ (Oil and Natural Gas Corporation) ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ದರಿರಬೇಕು. ಇನ್ನು ಬಹಳ ದಿನಗಳಿಂದ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 28-05-2022 ರ ಮೊದಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಸಂಸ್ಥೆಯ ಹೆಸರು |
ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ |
ಹುದ್ದೆಗಳ ಸಂಖ್ಯೆ |
922 |
ಹುದ್ದೆಯ ಸ್ಥಳ |
ಭಾರತದಾದ್ಯಂತ |
ಹುದ್ದೆಯ ಹೆಸರು |
ಜೂನಿಯರ್ ಎಂಜಿನಿಯರಿಂಗ್, ಜೂನಿಯರ್ ಅಸಿಸ್ಟೆಂಟ್ |
ವೇತನ |
ರೂ.24000-98000/- ಪ್ರತಿ ತಿಂಗಳಿಗೆ |
ವಯೋಮಿತಿ ವಿವರ |
ಕನಿಷ್ಠ 18 ರಿಂದ ಗರಿಷ್ಠ 30 ವರ್ಷ
ಕನಿಷ್ಠ 18 ರಿಂದ ಗರಿಷ್ಠ 28 ವರ್ಷ
W1 ಲೆವೆಲ್ ಹುದ್ದೆಗಳಿಗೆ: ಕನಿಷ್ಠ 18 ರಿಂದ ಗರಿಷ್ಠ 27 ವರ್ಷ
ಹೆವಿ ವೆಹಿಕಲ್: ಕನಿಷ್ಠ 18 ರಿಂದ ಗರಿಷ್ಠ 35 ವರ್ಷ |
ಅರ್ಜಿ ಶುಲ್ಕ |
300 ರೂ |
ವೇತನ ವಿವರ |
F-1: ರೂ 29600-98000/-A-1: ರೂ .26600-87000/-
W-1 ರೂ 24000-57500/- |
ಅರ್ಜಿ ಸಲ್ಲಿಸಲು ಕೊನೆಯ ದಿನ |
28-05-2022 |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ನೇರವಾಗಿ ಅರ್ಜಿ ಹಾಕಿ |
ಭಾರತದಾದ್ಯಂತ ಖಾಲಿ ಇರುವ 922 ಜೂನಿಯರ್ ಎಂಜಿನಿಯರಿಂಗ್, ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಅರ್ಜಿ ಆಹ್ವಾನಿಸಿದ್ದು, ಡಿಪ್ಲೊಮಾ, ಎಸ್ಎಸ್ಎಲ್ಸಿ ಆಗಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಅರ್ಜಿ ಹಾಕಲು ಮೇ 28 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.24000-98000/- ವೇತನ ನೀಡಲಾಗುತ್ತದೆ.
ಸಂಸ್ಥೆಯ ಹೆಸರು: ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಹುದ್ದೆಗಳ
ಸಂಖ್ಯೆ: 922
ಹುದ್ದೆಯ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು: ಜೂನಿಯರ್ ಎಂಜಿನಿಯರಿಂಗ್, ಜೂನಿಯರ್ ಅಸಿಸ್ಟೆಂಟ್
ವೇತನ: ರೂ.24000-98000/- ಪ್ರತಿ ತಿಂಗಳಿಗೆ
ರಾಜ್ಯವಾರು ಹುದ್ದೆಯ ವಿವರ
ಡೆಹ್ರಾಡೂನ್ 20
ದೆಹಲಿ 10
ಮುಂಬೈ 263
ಗೋವಾ 4
ಗುಜರಾತ್ 318
ರಾಜಸ್ಥಾನ್ 6
ತಮಿಳುನಾಡು ಮತ್ತು ಪುದುಚೇರಿ 38
ಅಸ್ಸಾಂ 164
ಅಗರ್ತಲಾ 66
ಪಶ್ಚಿಮ ಬಂಗಾಲ 10
ಜಾರ್ಖಂಡ್ 23
ಹುದ್ದೆಯ ವಿವರ
ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್ ಸಿವಿಲ್ 24
ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್ ಎಲೆಕ್ಟ್ರಿಕಲ್ 70
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಜಿಯೋಫಿಸಿಕ್ಸ್) 5
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಭೂವಿಜ್ಞಾನ) 5
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ಸರ್ವೇಯಿಂಗ್) 1
ಕಿರಿಯ ಸಹಾಯಕ (ಖಾತೆಗಳು) 19
ಕಿರಿಯ ಸಹಾಯಕ (ವಸ್ತುಗಳ ನಿರ್ವಹಣೆ) 3
ಜೂನಿಯರ್ ಅಗ್ನಿಶಾಮಕ ಮೇಲ್ವಿಚಾರಕ 68
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ರಸಾಯನಶಾಸ್ತ್ರ) 14
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ಭೂವಿಜ್ಞಾನ) 3
ಜೂನಿಯರ್ ಅಗ್ನಿಶಾಮಕ 24
ಜೂನಿಯರ್ ಡೀಲಿಂಗ್ ಅಸಿಸ್ಟೆಂಟ್ (P&A) 8
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಇನ್ಸ್ಟ್ರುಮೆಂಟೇಶನ್) 34
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಮೆಕ್ಯಾನಿಕಲ್) 74
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಉತ್ಪಾದನೆ) 90
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಡ್ರಿಲ್ಲಿಂಗ್) 17
ಜೂನಿಯರ್ ಡೀಲಿಂಗ್ ಅಸಿಸ್ಟೆಂಟ್ (ಸಾರಿಗೆ) 16
ಜೂನಿಯರ್ ಮೆರೈನ್ ರೇಡಿಯೋ ಸಹಾಯಕ 21
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಸಿಮೆಂಟಿಂಗ್) 1
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಬಾಯ್ಲರ್) 28
ಕಿರಿಯ ಸಹಾಯಕ (ವಸ್ತುಗಳ ನಿರ್ವಹಣೆ) 14
ಜೂನಿಯರ್ ಟೆಕ್ನಿಷಿಯನ್ (ಫಿಟ್ಟಿಂಗ್) 48
ಕಿರಿಯ ಸಹಾಯಕ (P&A) 13
ಜೂನಿಯರ್ ಟೆಕ್ನಿಷಿಯನ್ (ವೆಲ್ಡಿಂಗ್) 34
ಜೂನಿಯರ್ ಅಸಿಸ್ಟೆಂಟ್ ಆಪರೇಟರ್ (ಹೆವಿ ಇಕ್ವಿಪ್ಮೆಂಟ್) 5
ಕಿರಿಯ ಸಹಾಯಕ (ಅಧಿಕೃತ ಭಾಷೆ) 1
ಜೂನಿಯರ್ ಮೋಟಾರು ವಾಹನ ಚಾಲಕ (ವಿಂಚ್ ಕಾರ್ಯಾಚರಣೆಗಳು) 7
ಜೂನಿಯರ್ ಟೆಕ್ನಿಷಿಯನ್ (ಬಾಯ್ಲರ್) 2
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಉತ್ಪಾದನೆ - ಡ್ರಿಲ್ಲಿಂಗ್) 20
ಜೂನಿಯರ್ ಡೀಲಿಂಗ್ ಸಹಾಯಕ (ವಸ್ತುಗಳ ನಿರ್ವಹಣೆ) 1
ಜೂನಿಯರ್ ಟೆಕ್ನಿಷಿಯನ್ (ಡೀಸೆಲ್) 28
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಿಕಲ್) 69
ಜೂನಿಯರ್ ತಂತ್ರಜ್ಞ (ಉತ್ಪಾದನೆ) 57
ಜೂನಿಯರ್ ಟೆಕ್ನಿಷಿಯನ್ (ಸಿಮೆಂಟಿಂಗ್) 14
ಜೂನಿಯರ್ ಟೆಕ್ನಿಷಿಯನ್ (ಮೆಷಿನಿಂಗ್) 3
ಜೂನಿಯರ್ ತಂತ್ರಜ್ಞ (ಉತ್ಪಾದನೆ - ಕೊರೆಯುವಿಕೆ) 24
ಜೂನಿಯರ್ ಸ್ಲಿಂಗರ್ ಮತ್ತು ರಿಗ್ಗರ್ 3
ಜೂನಿಯರ್ ಅಗ್ನಿಶಾಮಕ 21
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಎಲೆಕ್ಟ್ರಾನಿಕ್ಸ್) 1
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ರಸಾಯನಶಾಸ್ತ್ರ) 6
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಜಿಯೋ ಫಿಸಿಕ್ಸ್) 13
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಭೂವಿಜ್ಞಾನ) 6
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ಸರ್ವೇಯಿಂಗ್) 7
ಶೈಕ್ಷಣಿಕ ಅರ್ಹತೆ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಸಿವಿಲ್) ಡಿಪ್ಲೊಮಾ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಎಲೆಕ್ಟ್ರಿಕಲ್) ಡಿಪ್ಲೊಮಾ
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಜಿಯೋಫಿಸಿಕ್ಸ್) ಡಿಪ್ಲೊಮಾ
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಭೂವಿಜ್ಞಾನ) ಡಿಪ್ಲೊಮಾ
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ಸರ್ವೇಯಿಂಗ್) ಡಿಪ್ಲೊಮಾ
ಕಿರಿಯ ಸಹಾಯಕ (ಖಾತೆಗಳು) ಡಿಪ್ಲೊಮಾ, ಬಿಕಾಂ
ಕಿರಿಯ ಸಹಾಯಕ (ವಸ್ತುಗಳ ನಿರ್ವಹಣೆ) ಡಿಪ್ಲೊಮಾ, ಬಿಕಾಂ
ಜೂನಿಯರ್ ಅಗ್ನಿಶಾಮಕ ಮೇಲ್ವಿಚಾರಕ 12ನೇ ತರಗತಿ, ಡ್ರೈವಿಂಗ್ ಲೈಸೆನ್ಸ್
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ರಸಾಯನಶಾಸ್ತ್ರ) ಬಿಎಸ್ಸಿ
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ಭೂವಿಜ್ಞಾನ) ಬಿಎಸ್ಸಿ
ಜೂನಿಯರ್ ಅಗ್ನಿಶಾಮಕ ಬಿಎಸ್ಸಿ
ಜೂನಿಯರ್ ಡೀಲಿಂಗ್ ಅಸಿಸ್ಟೆಂಟ್ (P&A) ಸ್ನಾತಕೋತ್ತರ ಪದವಿ
ಜೂನಿಯರ್ ಇಂಜಿನಿಯರಿಂಗ್ ಸಹಾಯಕ (ಇನ್ಸ್ಟ್ರುಮೆಂಟೇಶನ್) ಡಿಪ್ಲೊಮಾ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಮೆಕ್ಯಾನಿಕಲ್) ಡಿಪ್ಲೊಮಾ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಉತ್ಪಾದನೆ) ಡಿಪ್ಲೊಮಾ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಡ್ರಿಲ್ಲಿಂಗ್) ಡಿಪ್ಲೊಮಾ
ಜೂನಿಯರ್ ಡೀಲಿಂಗ್ ಅಸಿಸ್ಟೆಂಟ್ (ಸಾರಿಗೆ) ಡಿಪ್ಲೊಮಾ,
ಜೂನಿಯರ್ ಮೆರೈನ್ ರೇಡಿಯೋ ಸಹಾಯಕ 10ನೇ ತರಗತಿ, ಡಿಪ್ಲೊಮಾ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಸಿಮೆಂಟಿಂಗ್) ಡಿಪ್ಲೊಮಾ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಬಾಯ್ಲರ್) ಡಿಪ್ಲೊಮಾ, ಬಿಎಸ್ಸಿ
ಕಿರಿಯ ಸಹಾಯಕ (ವಸ್ತುಗಳ ನಿರ್ವಹಣೆ) 10ನೇ ತರಗತಿ, ಡ್ರೈವಿಂಗ್ ಲೈಸೆನ್ಸ್
ಜೂನಿಯರ್ ಟೆಕ್ನಿಷಿಯನ್ (ಫಿಟ್ಟಿಂಗ್) ಡಿಪ್ಲೊಮಾ
ಕಿರಿಯ ಸಹಾಯಕ (P&A) ಡಿಪ್ಲೊಮಾ
ಜೂನಿಯರ್ ಟೆಕ್ನಿಷಿಯನ್ (ವೆಲ್ಡಿಂಗ್) 10ನೇ ತರಗತಿ
ಜೂನಿಯರ್ ಅಸಿಸ್ಟೆಂಟ್ ಆಪರೇಟರ್ (ಹೆವಿ ಇಕ್ವಿಪ್ಮೆಂಟ್) 10ನೇ ತರಗತಿ, ಡ್ರೈವಿಂಗ್ ಲೈಸೆನ್ಸ್
ಕಿರಿಯ ಸಹಾಯಕ (ಅಧಿಕೃತ ಭಾಷೆ) ಡಿಪ್ಲೊಮಾ
ಜೂನಿಯರ್ ಮೋಟಾರು ವಾಹನ ಚಾಲಕ (ವಿಂಚ್ ಕಾರ್ಯಾಚರಣೆಗಳು) ಡಿಪ್ಲೊಮಾ
ಜೂನಿಯರ್ ಟೆಕ್ನಿಷಿಯನ್ (ಬಾಯ್ಲರ್) ಡಿಪ್ಲೊಮಾ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಉತ್ಪಾದನೆ - ಡ್ರಿಲ್ಲಿಂಗ್) ಡಿಪ್ಲೊಮಾ
ಜೂನಿಯರ್ ಡೀಲಿಂಗ್ ಸಹಾಯಕ (ವಸ್ತುಗಳ ನಿರ್ವಹಣೆ) 10ನೇ ತರಗತಿ
ಜೂನಿಯರ್ ಟೆಕ್ನಿಷಿಯನ್ (ಡೀಸೆಲ್) 10ನೇ ತರಗತಿ
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಿಕಲ್) 10ನೇ ತರಗತಿ
ಜೂನಿಯರ್ ತಂತ್ರಜ್ಞ (ಉತ್ಪಾದನೆ) 10ನೇ ತರಗತಿ
ಜೂನಿಯರ್ ಟೆಕ್ನಿಷಿಯನ್ (ಸಿಮೆಂಟಿಂಗ್) 10ನೇ ತರಗತಿ
ಜೂನಿಯರ್ ಟೆಕ್ನಿಷಿಯನ್ (ಮೆಷಿನಿಂಗ್) 10ನೇ ತರಗತಿ
ಜೂನಿಯರ್ ತಂತ್ರಜ್ಞ (ಉತ್ಪಾದನೆ - ಕೊರೆಯುವಿಕೆ) 10ನೇ ತರಗತಿ
ಜೂನಿಯರ್ ಸ್ಲಿಂಗರ್ ಮತ್ತು ರಿಗ್ಗರ್ ಡಿಪ್ಲೊಮಾ
ಜೂನಿಯರ್ ಅಗ್ನಿಶಾಮಕ ಡಿಪ್ಲೋಮಾ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ (ಎಲೆಕ್ಟ್ರಾನಿಕ್ಸ್) ಸ್ನಾತಕೋತ್ತರ ಪದವಿ
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ರಸಾಯನಶಾಸ್ತ್ರ) ಸ್ನಾತಕೋತ್ತರ ಪದವಿ
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಜಿಯೋ ಫಿಸಿಕ್ಸ್) ಸ್ನಾತಕೋತ್ತರ ಪದವಿ
ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಭೂವಿಜ್ಞಾನ) ಸ್ನಾತಕೋತ್ತರ ಪದವಿ
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ಸರ್ವೇಯಿಂಗ್) 10ನೇ ತರಗತಿ
ವಯೋಮಿತಿ ವಿವರಗಳು
ಕನಿಷ್ಠ 18 ರಿಂದ ಗರಿಷ್ಠ 30 ವರ್ಷ
ಕನಿಷ್ಠ 18 ರಿಂದ ಗರಿಷ್ಠ 28 ವರ್ಷ
W1 ಲೆವೆಲ್ ಹುದ್ದೆಗಳಿಗೆ: ಕನಿಷ್ಠ 18 ರಿಂದ ಗರಿಷ್ಠ 27 ವರ್ಷ
ಹೆವಿ ವೆಹಿಕಲ್: ಕನಿಷ್ಠ 18 ರಿಂದ ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
ಓಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
PWBD(SC/ST) ಅಭ್ಯರ್ಥಿಗಳಿಗೆ: 15 ವರ್ಷ
PWBD(SC/OBC) ಅಭ್ಯರ್ಥಿಗಳಿಗೆ: 13 ವರ್ಷ
ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ
ಓಬಿಸಿ, ಸಾಮಾನ್ಯ, EWS ಅಭ್ಯರ್ಥಿಗಳಿಗೆ: 300 ರೂ
ಪಾವತಿ ವಿಧಾನ: ಆನ್ಲೈನ್
ಇದನ್ನೂ ಓದಿ: ಬಿ.ಟೆಕ್ ಆಗಿದ್ರೆ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 32 ಸಾವಿರ ಸಂಬಳ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ
ಸಿಬಿಟಿ
ಪಿಎಸ್ಟಿ
ಪಿಇಟಿ
ಕೌಶಲ್ಯ ಪರೀಕ್ಷೆ
ಟೈಪಿಂಗ್ ಟೆಸ್ಟ್
ವೆಬ್ಸೈಟ್:
ongcindia.com
ಅರ್ಜಿ ಸಲ್ಲಿಸುವ ಲಿಂಕ್:
ಇಲ್ಲಿ ನೇರವಾಗಿ ಅರ್ಜಿ ಹಾಕಿ
ವೇತನ ವಿವರ
F-1: ರೂ 29600-98000/-
A-1: ರೂ .26600-87000/-
W-1 ರೂ 24000-57500/-
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 7-05-2022
ಅರ್ಜಿ ಸಲ್ಲಿಸಲು ಕೊನೆಯ ದಿನ: 28-05-2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ