• Home
  • »
  • News
  • »
  • jobs
  • »
  • Office Boy Job: ಗದಗದಲ್ಲಿ ಆಫೀಸ್​​ ಬಾಯ್​ ಹುದ್ದೆ ಖಾಲಿ ಇದೆ, ಆಸಕ್ತರು ಅಪ್ಲೈ ಮಾಡಿ

Office Boy Job: ಗದಗದಲ್ಲಿ ಆಫೀಸ್​​ ಬಾಯ್​ ಹುದ್ದೆ ಖಾಲಿ ಇದೆ, ಆಸಕ್ತರು ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಆಫಿಸ್​ ಬಾಯ್​ ಕೆಲಸ ಖಾಲಿ ಇದೆ. ಗದಗದಲ್ಲಿ ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು. ತಕ್ಷಣ ಅಪ್ಲೈ ಮಾಡಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. 

  • News18 Kannada
  • 5-MIN READ
  • Last Updated :
  • Gadag, India
  • Share this:

ಆಫಿಸ್​ ಬಾಯ್​ ಕೆಲಸ ಖಾಲಿ ಇದೆ. ಗದಗದಲ್ಲಿ (Gadag) ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು. ನೀವು ಹತ್ತು ಅಥವಾ ಹನ್ನೆರಡನೇ ತರಗತಿ ಪಾಸ್ (Pass) ಆಗಿದ್ದರೆ ಸಾಕು ಈ ಕೆಲಸಕ್ಕೆ ಅಪ್ಲೈ (Apply) ಮಾಡಬಹುದು ಗದಗದ ಹೈರಿಲೆವೆನ್​ ಎಂಬ ಕಂಪನಿಯಲ್ಲಿ ಈಗಾಗಲೇ ನೇಮಕಾತಿ ಆರಂಭವಾಗಿ ನಿಮಗೆ ಈ ಉದ್ಯೋಗ  ಮಾಡಲು ಆಸಕ್ತಿ (Interest) ಇದ್ದರೆ ಈ ಕೂಡಲೇ ಅಪ್ಲೈ ಮಾಡಿ. ಖಂಡಿತ ಈ ಉದ್ಯೋಗ ನಿಮಗೇ ಸಿಗುತ್ತದೆ. 

ಹುದ್ದೆ ಆಫೀಸ್​ ಬಾಯ್​
ಸಂಸ್ಥೆ ಹೈರಿಲೆವೆನ್​
ಅನುಭವ ಫ್ರೆಶರ್ಸ್​ ಕೂಡ ಅಪ್ಲೈ ಮಾಡಬಹುದು
ಉದ್ಯೋಗ ಸ್ಥಳ ಗದಗ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ಸಂಬಳ 8 ರಿಂದ 13 ಸಾವಿರ

ನೇಮಕಾತಿ ಆರಂಭವಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ಧಿಯಾಗಿದೆ. ಅಷ್ಟೇ ಅಲ್ಲ ನೀವು ಈ ಉದ್ಯೋಗಕ್ಕಾಗಿ ಆನ್​ಲೈನ್ ಮುಖಾಂತರವೂ ಸಹ ಅಪ್ಲೈ ಮಾಡಬಹುದು. ಅಪ್ಲೈ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್​ ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ. ಇನ್ನಷ್ಟು ಮಾಹಿತಿ ಪಡೆದುಕೊಳ್ಳಿ.


ಹುದ್ದೆ: ಆಫೀಸ್​ ಬಾಯ್​


ಸಂಸ್ಥೆ: ಹೈರಿಲೆವೆನ್​


ಸಂಬಳ: 8 ರಿಂದ 13 ಸಾವಿರ


ಇದನ್ನೂ ಓದಿ: SEO Job: ನಿಮಗೆ SEO ಸ್ಪೆಷಲಿಸ್ಟ್ ಆಗ್ಬೇಕಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ


ಕೆಲಸದ ಜವಾಬ್ಧಾರಿಗಳು
1. ಕಛೇರಿಯೊಳಗೆ ಉಪಕರಣಗಳು ಮತ್ತು ಸರಬರಾಜುಗಳ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು.
2. ಗದಗ ಕಚೇರಿಯ ಸಂದರ್ಶಕರು ಮತ್ತು ಉದ್ಯೋಗಿಗಳಿಂದ ಪ್ರಶ್ನೆಗಳು ಅಥವಾ ವಿನಂತಿಗಳೊಂದಿಗೆ ವ್ಯವಹರಿಸುವುದು.
3. ಕಚೇರಿ ಉಪಕರಣಗಳ ನಿರ್ವಹಣೆ ಮತ್ತು ದುರಸ್ತಿ ಮಾಡುವುದು
4. ಕಚೇರಿ ಕರ್ತವ್ಯಗಳಲ್ಲಿ ಇತರ ಆಡಳಿತ ಸಿಬ್ಬಂದಿಗೆ ಸಹಾಯ ಮಾಡುವುದು.
5. ಗದಗ್ ಪಾಲುದಾರರಿಂದ ಕೊರಿಯರ್‌ಗಳು ಅಥವಾ ಪಾರ್ಸೆಲ್‌ಗಳನ್ನು ಸಂಗ್ರಹಿಸುವುದು ಮತ್ತು ವಿತರಿಸುವುದು.
6. ಇಮೇಲ್‌ಗಳನ್ನು ತೆರೆಯುವುದು ಮತ್ತು ವಿಂಗಡಿಸುವುದು
7. ಕಛೇರಿಯ ನೈರ್ಮಲ್ಯ ಮತ್ತು ಶುಚಿತ್ವವನ್ನು ನೋಡಿಕೊಳ್ಳುವುದು
8. ಸಿಬ್ಬಂದಿಗೆ ಸೇವೆ ಸಲ್ಲಿಸುವುದು.
9. ಕಚೇರಿ ಕೆಲಸಕ್ಕಾಗಿ ಗದಗದಾದ್ಯಂತ ಪ್ರಯಾಣಿಸಲು ಸಿದ್ಧರಿರಬೇಕು.


ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.

First published: