NTPC Recruitment: 55 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ - ಏಪ್ರಿಲ್ 8 ಕೊನೆಯ ದಿನ

Job News: ಪದವಿ ಪಡೆದ ಮತ್ತು 2 ರಿಂದ 3 ವರ್ಷ ಅನುಭವವಿರುವ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಪ್ರಿಲ್ 4 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.   

55 ಹುದ್ದೆಗೆ ಅರ್ಜಿ ಆಹ್ವಾನ

55 ಹುದ್ದೆಗೆ ಅರ್ಜಿ ಆಹ್ವಾನ

  • Share this:
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (NTPC) 55 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಬ್ಯಾಚುಲರ್ ಡಿಗ್ರಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಏಪ್ರಿಲ್ 8 ರ ಮೊದಲು ಅರ್ಜಿ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ  ಆಸಕ್ತರು ಅಧಿಕೃತ ವೆಬ್‌ಸೈಟ್ www.ntpc.co.in ಗೆ ಭೇಟಿ ನೀಡಬಹುದಾಗಿದೆ.  ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.  ಸಂಸ್ಥೆನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್
ಹುದ್ದೆಎಕ್ಸಿಕ್ಯೂಟಿವ್
ಹುದ್ದೆಗಳ ಸಂಖ್ಯೆ55
ಸ್ಥಳಭಾರತದಾದ್ಯಂತ
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕಮಾರ್ಚ್ 25 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಏಪ್ರಿಲ್ 8 , 2022
ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ಎಕ್ಸಿಕ್ಯೂಟಿವ್ ( ಸೈಕಲ್ ಪವರ್ ಪ್ಲಂಟ್) , ಎಕ್ಸಿಕ್ಯೂಟಿವ್ ( ಪವರ್ ಟ್ರೇಡಿಂಗ್), ಎಕ್ಸಿಕ್ಯೂಟಿವ್( ಬ್ಯುಸಿನೆಸ್​ ಡೆವಲೆಪ್​ಮೆಂಟ್​) ಸೇರಿ ಒಟ್ಟು 55 ಹುದ್ದೆಗಳಿಗೆ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಅರ್ಜಿ ಆಹ್ವಾನಿಸಿದ್ದು, ಪದವಿ ಪಡೆದ ಮತ್ತು 2 ರಿಂದ 3 ವರ್ಷ ಅನುಭವವಿರುವ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಪ್ರಿಲ್ 8 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.ಹುದ್ದೆಸಂಖ್ಯೆಅನುಭವ
ಎಕ್ಸಿಕ್ಯೂಟಿವ್ ( ಸೈಕಲ್ ಪವರ್ ಪ್ಲಂಟ್)502 ವರ್ಷಗಳ ಅನುಭವ
ಎಕ್ಸಿಕ್ಯೂಟಿವ್ ( ಪವರ್ ಟ್ರೇಡಿಂಗ್)043 ವರ್ಷಗಳ ಅನುಭವ
ಎಕ್ಸಿಕ್ಯೂಟಿವ್( ಬ್ಯುಸಿನೆಸ್​ ಡೆವಲೆಪ್​ಮೆಂಟ್013 ವರ್ಷಗಳ ಅನುಭವ

 ಸಂಸ್ಥೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್

ಹುದ್ದೆ: ಎಕ್ಸಿಕ್ಯೂಟಿವ್

ಹುದ್ದೆಗಳ ಸಂಖ್ಯೆ: 55

ಸ್ಥಳ: ಭಾರತದಾದ್ಯಂತ

ಅರ್ಜಿ ಸಲ್ಲಿಸುವ ವಿಧಾನ: ಆನ್​ಲೈನ್​

ಇದನ್ನೂ ಓದಿ: ಪ್ರಾಜೆಕ್ಟ್ ಅಸಿಸ್ಟೆಂಟ್ ಸೇರಿ 7 ಹುದ್ದೆ ಭರ್ತಿಗೆ ಆದೇಶ - ಮಾರ್ಚ್ 28ರಂದು ನೇರ ಸಂದರ್ಶನ

ಪ್ರಮುಖ ದಿನಾಂಕಗಳು

ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಮಾರ್ಚ್ 25 2022

ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  ಏಪ್ರಿಲ್ 8 , 2022

ಹುದ್ದೆಯ ವಿವರ

ಎಕ್ಸಿಕ್ಯೂಟಿವ್ ( ಸೈಕಲ್ ಪವರ್ ಪ್ಲಂಟ್) : 50

ಎಕ್ಸಿಕ್ಯೂಟಿವ್ ( ಪವರ್ ಟ್ರೇಡಿಂಗ್): 04

ಎಕ್ಸಿಕ್ಯೂಟಿವ್( ಬ್ಯುಸಿನೆಸ್​ ಡೆವಲೆಪ್​ಮೆಂಟ್​): 01

ಅನುಭವದ ವಿವರ
ಎಕ್ಸಿಕ್ಯೂಟಿವ್ ( ಸೈಕಲ್ ಪವರ್ ಪ್ಲಂಟ್): 2 ವರ್ಷಗಳ ಅನುಭವ

ಎಕ್ಸಿಕ್ಯೂಟಿವ್ ( ಪವರ್ ಟ್ರೇಡಿಂಗ್): 3 ವರ್ಷಗಳ ಅನುಭವ

ಎಕ್ಸಿಕ್ಯೂಟಿವ್( ಬ್ಯುಸಿನೆಸ್​ ಡೆವಲೆಪ್​ಮೆಂಟ್​): 3 ವರ್ಷಗಳ ಅನುಭವ

ಇತರ ಹುದ್ದೆಗಳ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ

ದಾಖಲಾತಿ ಪರಿಶೀಲನೆ

ವೈಯಕ್ತಿಕ ಸಂದರ್ಶನ
Published by:Sandhya M
First published: