NPCIL Recruitment 2022: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Nuclear Power Corporation of India Limited) ಎಕ್ಸಿಕ್ಯೂಟಿವ್ ಟ್ರೈನೀಸ್ (Executive Trainees) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ದರಿರಬೇಕು. ಈ ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದ್ದು, ತಡ ಮಾಡದೇ ಅರ್ಜಿ ಹಾಕಿ ಒಳ್ಳೆಯ ಕೆಲಸ ನಿಮ್ಮದಾಗಿಸಿಕೊಳ್ಳಿ.
ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಸಂಸ್ಥೆಯ ಹೆಸರು |
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) |
ಹುದ್ದೆಗಳ ಸಂಖ್ಯೆ |
225 |
ಉದ್ಯೋಗ ಸ್ಥಳ |
ಭಾರತದಾದ್ಯಂತ |
ಹುದ್ದೆಯ ಹೆಸರು |
ಎಕ್ಸಿಕ್ಯೂಟಿವ್ ಟ್ರೈನಿಗಳು |
ವೇತನ |
.56100/- ಪ್ರತಿ ತಿಂಗಳು |
ಶೈಕ್ಷಣಿಕ ಅರ್ಹತೆ |
ಹುದ್ದೆಗೆ ತಕ್ಕಂತೆ |
ಹುದ್ದೆಯ ವಿವರ |
ಮೆಕ್ಯಾನಿಕಲ್ 87
ರಾಸಾಯನಿಕ 49
ಎಲೆಕ್ಟ್ರಿಕಲ್ 31
ಎಲೆಕ್ಟ್ರಾನಿಕ್ಸ್ 13
ಇನ್ಸ್ಟ್ರುಮೆಂಟೇಶನ್ 12
ಸಿವಿಲ್ 33 |
ವಯೋಮಿತಿ |
26 ವರ್ಷ |
ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ |
28-04-2022 |
ಅರ್ಜಿ ಸಲ್ಲಿಸುವ ಲಿಂಕ್ |
ನೇರವಾಗಿ ಅರ್ಜಿ ಹಾಕಿ |
ಭಾರತದಾದ್ಯಂತ ಖಾಲಿ ಇರುವ 225 ಎಕ್ಸಿಕ್ಯೂಟಿವ್ ಟ್ರೈನಿಗಳ ಹುದ್ದೆಯ ಭರ್ತಿಗೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಎಂಜಿನಿಯರಿಂಗ್ , ಬಿಎಸ್ಸಿ, ಬಿಟೆಕ್ ಆಗಿರುವ ಅಭ್ಯರ್ಥಿಗಳು ಅರ್ಜಿ ಹಾಕಲು ಅವಕಾಶವಿದ್ದು, ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದೆ. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.56100/- ವೇತನ ನೀಡಲಾಗುತ್ತದೆ.
ಸಂಸ್ಥೆಯ ಹೆಸರು: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL)
ಹುದ್ದೆಗಳ ಸಂಖ್ಯೆ: 225
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು: ಎಕ್ಸಿಕ್ಯೂಟಿವ್ ಟ್ರೈನಿಗಳು
ವೇತನ: ರೂ.56100/- ಪ್ರತಿ ತಿಂಗಳು
ವಿದ್ಯಾರ್ಹತೆಯ ವಿವರಗಳು
ಮೆಕ್ಯಾನಿಕಲ್: ಬಿಎಸ್ಸಿ, ಬಿಇ ಅಥವಾ ಮೆಕ್ಯಾನಿಕಲ್ನಲ್ಲಿ ಬಿಟೆಕ್, ಎಂಟೆಕ್
ಕೆಮಿಕಲ್: ಬಿಎಸ್ಸಿ, ಬಿಇ ಅಥವಾ ಕೆಮಿಕಲ್ ನಲ್ಲಿ ಬಿಟೆಕ್, ಎಂಟೆಕ್ ,
ಎಲೆಕ್ಟ್ರಿಕಲ್: ಬಿಎಸ್ಸಿ, ಬಿಇ ಅಥವಾ ಬಿಟೆಕ್, ಎಂಟೆಕ್ ,
ಎಲೆಕ್ಟ್ರಾನಿಕ್ಸ್: ಬಿಎಸ್ಸಿ, ಬಿಇ ಅಥವಾ ಬಿಟೆಕ್, ಎಂಟೆಕ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ ಮತ್ತು ಕಂಟ್ರೋಲ್ಸ್, ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್
ಇನ್ಸ್ಟ್ರುಮೆಂಟೇಶನ್: ಬಿಎಸ್ಸಿ, ಬಿಇ ಅಥವಾ ಬಿಟೆಕ್, ಎಂಟೆಕ್ instrumentation, Instrumentation & Controls, Instrumentation & Electronics Engineering
ಸಿವಿಲ್: ಸಿವಿಲ್ ಎಂಜಿನಿಯರಿಂಗ್, ಬಿಎಸ್ಸಿ, ಬಿಇ ಅಥವಾ ಬಿಟೆಕ್, ಎಂಟೆಕ್
ಹುದ್ದೆಯ ವಿವರ
ಮೆಕ್ಯಾನಿಕಲ್ 87
ರಾಸಾಯನಿಕ 49
ಎಲೆಕ್ಟ್ರಿಕಲ್ 31
ಎಲೆಕ್ಟ್ರಾನಿಕ್ಸ್ 13
ಇನ್ಸ್ಟ್ರುಮೆಂಟೇಶನ್ 12
ಸಿವಿಲ್ 33
ವಯೋಮಿತಿ:
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 28-04-202 ರಂತೆ 26 ವರ್ಷಗಳು.
ಇದನ್ನೂ ಓದಿ: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ - ಬೇಗ ಅರ್ಜಿ ಹಾಕಿ
ವಯಸ್ಸಿನ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD (ಸಾಮಾನ್ಯ/EWS) ಅಭ್ಯರ್ಥಿಗಳು: 10 ವರ್ಷಗಳು
PwBD [OBC (NCL)] ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು
ಪಾವತಿ ವಿಧಾನ:
ಆನ್ಲೈನ್
ಅರ್ಜಿ ಶುಲ್ಕ:
SC/ST/PWD/ಮಾಜಿ ಸೈನಿಕ/DODPKIA, ಮಹಿಳೆ, NPCIL ಉದ್ಯೋಗಿಗಳು: ಶುಲ್ಕವಿಲ್ಲ
UR/EWS/OBC (ಪುರುಷ) ಅಭ್ಯರ್ಥಿಗಳು: ರೂ.500/-
ವೆಬ್ಸೈಟ್
npcilcareers.co.in
ಅರ್ಜಿ ಸಲ್ಲಿಸುವ ಲಿಂಕ್:
ನೇರವಾಗಿ ಇಲ್ಲಿ ಅರ್ಜಿ
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 13-04-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 28-04-2022
ಆಯ್ಕೆ ಪ್ರಕ್ರಿಯೆ:
ಗೇಟ್ 2020, ಗೇಟ್ 2021, ಗೇಟ್ 2022 ಅಂಕಗಳು ಮತ್ತು ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ