ಟೆಕ್ ದೈತ್ಯ ಕಂಪನಿ ಗೂಗಲ್,(Google) ಭಾರತದಲ್ಲಿ ನಾನ್ ಐಟಿ(Non IT) ಹುದ್ದೆಗಳನ್ನು(Jobs) ನೇಮಕಾತಿ ಮಾಡಲು ಆದೇಶಿಸಿದ್ದು, ಸ್ಪೆಷಲಿಸ್ಟ್ ಮ್ಯಾನೇಜರ್, ಕಂಟೆಂಟ್ ಸ್ಟ್ರಾಟೆಜಿಸ್ಟ್, ಪ್ರಾಡಕ್ಟ್ ಮಾರ್ಕೆಟಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ
ಸಂಸ್ಥೆ |
ಗೂಗಲ್ |
ಹುದ್ದೆಯ ಹೆಸರು |
ಸ್ಪೆಷಲಿಸ್ಟ್ ಮ್ಯಾನೇಜರ್ (ಟೆಲ್ಕೊ, ಜಿಕೇರ್) |
ಉದ್ಯೋಗ ಸ್ಥಳ |
ಗುರುಗ್ರಾಮ್ |
ಅನುಭವ |
8 ವರ್ಷ |
ಹುದ್ದೆಯ ಹೆಸರು |
ಪ್ರಾಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್ (Ads Marketing You tube) |
ಉದ್ಯೋಗ ಸ್ಥಳ |
ಗುರುಗ್ರಾಮ್ |
ಗುರುಗ್ರಾಮ್ |
10 ವರ್ಷ |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ವಿಧಾನ |
ಆನ್ಲೈನ್ ಮಾತ್ರ |
ಕೆಲಸದ ವಿಧಾನ:
ಜಾಹೀರಾತು ವಿಭಾಗವು ಅವರ ಬ್ಯುಸಿನೆಸ್ ಗೋಲ್ ಅನ್ನು ಮುಟ್ಟಲು ಸಹಾಯವಾಗುವ ಕಂಟೆಂಟ್ ಅನ್ನು ರಿಸರ್ಚ್ ಮಾಡುವ ಟೀಮ್ ಅನ್ನು ನಿಭಾಯಿಸಬೇಕು. ಟೀಮ್ ಸದಸ್ಯರಿಗೆ ಮಾರ್ಗಸೂಚಿಗಳನ್ನು ನೀಡಿ, ಉತ್ತಮ ಫಲಿತಾಂಶ ಪಡೆಯಬೇಕು.
ಸೇಲ್ಸ್ ಟೀಮ್ ಮತ್ತು ಪಾಟ್ನರ್ ಟೀಮ್ ಜತೆ ಸಹಭಾಗಿತ್ವವಹಿಸಬೇಕು.
ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
ಯೂಟ್ಯೂಬ್ ಜಾಹಿರಾತು ಮಾರ್ಕೆಟಿಂಗ್ ಸ್ಟ್ರಾಟೆಜಿ ಮತ್ತು ಭಾರತದಲ್ಲಿ ಅದರ ಪ್ರಾಮುಖ್ಯತೆ ಆಧರಿಸಿ ಕಾರ್ಯನಿರ್ವಹಿಸಬೇಕು.ತೀರ ಸ್ಥಳೀಯ ಅಂಶಗಳಿಗೂ ಆಧ್ಯತೆ ನೀಡಿ ಪ್ಲಾನ್ ರೂಪಿಸುವುದು ಮತ್ತು ಗ್ಲೋಬಲ್ ಮಾರ್ಕೆಟಿಂಗ್ಗೆ ಸರಿಹೊಂದುವ ಅಂಶಗಳನ್ನು ಗುರುತಿಸಿ ಭಾರತದಲ್ಲಿ ಯೂಟ್ಯೂಬ್ ಜಾಹಿರಾತು ಬೆಳವಣಿಗೆಗೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ