NMDCL Recruitment: 59 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ - ನೇರ ಸಂದರ್ಶನಕ್ಕೆ ಹಾಜರಾಗಿ

Job News: NMDCL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ITI, ಡಿಪ್ಲೊಮಾ, ಪದವಿಯನ್ನು ಪೂರ್ಣಗೊಳಿಸಿರಬೇಕು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (NMDCL)  ಅಪ್ರೆಂಟಿಸ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬಹಳ ದಿನಗಳಿಂದ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ಉತ್ತಮ ಕೆಲಸ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಏಪ್ರಿಲ್ 21ರಂದು ವಾಕ್-ಇನ್-ಇಂಟರ್ವ್ಯೂಗೆ (Walk In) ಹಾಜರಾಗಬಹುದು. 

ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ











































ಸಂಸ್ಥೆನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (NMDC)
ಹುದ್ದೆಗಳ ಸಂಖ್ಯೆ59
ಉದ್ಯೋಗ ಸ್ಥಳದಾಂತೇವಾಡ - ಛತ್ತೀಸ್‌ಗಢ
ಹುದ್ದೆಯ ಹೆಸರುಅಪ್ರೆಂಟಿಸ್
ವೇತನNMDCL ನಿಯಮಗಳ ಪ್ರಕಾರ
ಹುದ್ದೆಯ ವಿವರ

ಟ್ರೇಡ್ ಅಪ್ರೆಂಟಿಸ್ 30

ಪದವೀಧರ ಅಪ್ರೆಂಟಿಸ್ 16

ತಂತ್ರಜ್ಞ ಅಪ್ರೆಂಟಿಸ್ 13
ಶೈಕ್ಷಣಿಕ ಅರ್ಹತೆITI, ಡಿಪ್ಲೊಮಾ, ಪದವಿ
ಅವಧಿಒಂದು ವರ್ಷ
ನೇರ ಸಂದರ್ಶನದ ದಿನಾಂಕ

ಟ್ರೇಡ್ ಅಪ್ರೆಂಟಿಸ್ 15-04-2022

ಗ್ರಾಜುಯೇಟ್ ಅಪ್ರೆಂಟಿಸ್ 16-04-2022 ರಿಂದ 19-04-2022

ತಂತ್ರಜ್ಞ ಅಪ್ರೆಂಟಿಸ್ 16ನೇ, 17ನೇ, 18ನೇ ಮತ್ತು 21ನೇ ಏಪ್ರಿಲ್ 2022
ಸಂದರ್ಶನ ನಡೆಯುವ ಸ್ಥಳತರಬೇತಿ ಸಂಸ್ಥೆ, BIOM, ಬಚೇಲಿ ಕಾಂಪ್ಲೆಕ್ಸ್, ಬಾಚೆಲಿ - 494553, ದಾಂತೇವಾಡ, ಛತ್ತೀಸ್‌ಗಢ

ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ 59 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ITI, ಡಿಪ್ಲೊಮಾ, ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದ್ದು, ಒಂದೊಂದು ಹುದ್ದೆಗೆ ನಿಗದಿತ ದಿನಾಂಕದಂದು ನೇರ ಸಂದರ್ಶನವಿದ್ದು, ಅಭ್ಯರ್ಥಿಗಳು ಹಾಜರಾಗಬಹುದಾಗಿದೆ. ಒಂದು ವರ್ಷದ ಈ ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

ಸಂಸ್ಥೆಯ ಹೆಸರು: ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (NMDC)

ಹುದ್ದೆಗಳ ಸಂಖ್ಯೆ: 59

ಉದ್ಯೋಗ ಸ್ಥಳ: ದಾಂತೇವಾಡ - ಛತ್ತೀಸ್‌ಗಢ

ಹುದ್ದೆಯ ಹೆಸರು: ಅಪ್ರೆಂಟಿಸ್

ವೇತನ: NMDCL ನಿಯಮಗಳ ಪ್ರಕಾರ

ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ - ಬೇಗ ಅಪ್ಲೈ ಮಾಡಿ

ಹುದ್ದೆಯ ವಿವರ 

ಟ್ರೇಡ್ ಅಪ್ರೆಂಟಿಸ್ 30

ಪದವೀಧರ ಅಪ್ರೆಂಟಿಸ್ 16

ತಂತ್ರಜ್ಞ ಅಪ್ರೆಂಟಿಸ್ 13

ಶೈಕ್ಷಣಿಕ ಅರ್ಹತೆ: NMDCL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ITI, ಡಿಪ್ಲೊಮಾ, ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು NMDCL ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು

ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿ: ಒಂದು ವರ್ಷ

ವಯೋಮಿತಿ ಸಡಿಲಿಕೆ:ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ ನಿಯಮಿತ ನಿಯಮಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ

ಮೆರಿಟ್ ಪಟ್ಟಿ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

ಕೆಲಸ  ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ  ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬಹುದು: ತರಬೇತಿ ಸಂಸ್ಥೆ, BIOM, ಬಚೇಲಿ ಕಾಂಪ್ಲೆಕ್ಸ್, ಬಾಚೆಲಿ - 494553, ದಾಂತೇವಾಡ, ಛತ್ತೀಸ್‌ಗಢ.‘

ವೆಬ್​ಸೈಟ್​: nmdc.co.in

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು  

ವಾಕ್-ಇನ್ ದಿನಾಂಕ: 21-04-2022

ಟ್ರೇಡ್ ಅಪ್ರೆಂಟಿಸ್ 15-04-2022

ಗ್ರಾಜುಯೇಟ್ ಅಪ್ರೆಂಟಿಸ್ 16-04-2022 ರಿಂದ 19-04-2022

ತಂತ್ರಜ್ಞ ಅಪ್ರೆಂಟಿಸ್ 16ನೇ, 17ನೇ, 18ನೇ ಮತ್ತು 21ನೇ ಏಪ್ರಿಲ್ 2022
Published by:Sandhya M
First published: