NLC Recruitment 2022: ಗ್ರಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC) ಅರ್ಜಿಗಳನ್ನು ಆಹ್ವಾನಿಸಿದೆ. ಬಹಳ ದಿನಗಳಿಂದ ಹುಡುಕುತ್ತಿರುವ (Central Government Job) ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 11ರ ಮೊದಲು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದು ಹೆಚ್ಚು ಸಹಾಯ ಮಾಡುತ್ತದೆ. ಹಾಗಾಗಿ ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.
ಸಂಸ್ಥೆ |
ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC) |
ಹುದ್ದೆಗಳ ಸಂಖ್ಯೆ |
300 |
ಸ್ಥಳ |
ಬಾರ್ಸಿಂಗ್ಸರ್ - ನೆಯ್ವೇಲಿ - ತಲಬಿರಾ - ಘಟಂಪುರ |
ಹುದ್ದೆಯ ಹೆಸರು |
ಗ್ರಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ |
ಸಂಬಳ |
ರೂ.50000-160000/- ಪ್ರತಿ ತಿಂಗಳು |
ಹುದ್ದೆಯ ವಿವರ |
ಮೆಕ್ಯಾನಿಕಲ್ (ME) 117ಎಲೆಕ್ಟ್ರಿಕಲ್ (EE) 87ಸಿವಿಲ್ (CE) 28ಗಣಿಗಾರಿಕೆ (MN) 38ಭೂವಿಜ್ಞಾನ (GG) 6ನಿಯಂತ್ರಣ ಮತ್ತು ಉಪಕರಣ (IN) 5ರಾಸಾಯನಿಕ (CH) 3ಕಂಪ್ಯೂಟರ್ (CS) 12ಇಂಡಸ್ಟ್ರಿಯಲ್ ಇಂಜಿನಿಯರಿಂಗ್ (PI) 4 |
ಶೈಕ್ಷಣಿಕ ಅರ್ಹತೆ |
ಹುದ್ದೆಗೆ ತಕ್ಕ ಎಂಜಿನಿಯರಿಂಗ್ ಪದವಿ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
11-04-2022 |
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಹಾಕಲು ಕ್ಲಿಕ್ ಮಾಡಿ |
ವೆಬ್ಸೈಟ್ |
ಇಲ್ಲಿ ಕ್ಲಿಕ್ ಮಾಡಿ |
ಖಾಲಿ ಇರುವ 300 ಗ್ರಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ಭರ್ತಿಗೆ ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಹುದ್ದೆಗೆ ತಕ್ಕ ಎಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ತಿಂಗಳಿಗೆ ರೂ.50000-160000/- ವೇತನ ನೀಡಲಾಗುತ್ತದೆ. ಇನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 11ರ ತನಕ ಸಮಯವಿದೆ.
ಸಂಸ್ಥೆಯ ಹೆಸರು: ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC)
ಹುದ್ದೆಗಳ ಸಂಖ್ಯೆ: 300
ಸ್ಥಳ: ಬಾರ್ಸಿಂಗ್ಸರ್ - ನೆಯ್ವೇಲಿ - ತಲಬಿರಾ - ಘಟಂಪುರ
ಹುದ್ದೆಯ ಹೆಸರು: ಗ್ರಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ
ಸಂಬಳ: ರೂ.50000-160000/- ಪ್ರತಿ ತಿಂಗಳು
ಹುದ್ದೆಯ ವಿವರ
ಮೆಕ್ಯಾನಿಕಲ್ (ME) 117
ಎಲೆಕ್ಟ್ರಿಕಲ್ (EE) 87
ಸಿವಿಲ್ (CE) 28
ಗಣಿಗಾರಿಕೆ (MN) 38
ಭೂವಿಜ್ಞಾನ (GG) 6
ನಿಯಂತ್ರಣ ಮತ್ತು ಉಪಕರಣ (IN) 5
ರಾಸಾಯನಿಕ (CH) 3
ಕಂಪ್ಯೂಟರ್ (CS) 12
ಇಂಡಸ್ಟ್ರಿಯಲ್ ಎಂಜಿನಿಯರಿಂಗ್ (PI) 4
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಶೈಕ್ಷಣಿಕ ಅರ್ಹತೆ
ಮೆಕ್ಯಾನಿಕಲ್ (ME): ಮೆಕ್ಯಾನಿಕಲ್ ಎಂಜಿನಿಯರಿಂಗ್, ಪ್ರೊಡಕ್ಷನ್ ಎಂಜಿನಿಯರಿಂಗ್ನಲ್ಲಿ ಪದವಿ
ಎಲೆಕ್ಟ್ರಿಕಲ್ (EEE): ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಪವರ್ ಎಂಜಿನಿಯರಿಂಗ್ನಲ್ಲಿ ಪದವಿ
ಸಿವಿಲ್ (CE): ಸಿವಿಲ್ ಎಂಜಿನಿಯರಿಂಗ್/ಸಿವಿಲ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ನಲ್ಲಿ ಪದವಿ
ಕಂಟ್ರೋಲ್ & ಇನ್ಸ್ಟ್ರುಮೆಂಟೇಶನ್ (IN): ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್, ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ ಎಂಜಿನಿಯರಿಂಗ್.
ಕಂಪ್ಯೂಟರ್ (CS): ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಪದವಿ, /ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್ಗಳಲ್ಲಿ ಪಿಜಿ ಪದವಿ.
ಗಣಿಗಾರಿಕೆ (MN): ಗಣಿಗಾರಿಕೆ ಎಂಜಿನಿಯರಿಂಗ್ನಲ್ಲಿ ಪದವಿ ಭೂವಿಜ್ಞಾನ (GG): M.Tech ಭೂವಿಜ್ಞಾನ, M.Sc ಭೂವಿಜ್ಞಾನ ಕೆಮಿಕಲ್ (CH): ಕೆಮಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ಇಂಡಸ್ಟ್ರಿಯಲ್ ಎಂಜಿನಿಯರಿಂಗ್ (PI): ಇಂಡಸ್ಟ್ರಿಯಲ್ ಎಂಜಿನಿಯರಿಂಗ್ನಲ್ಲಿ ಪದವಿ, ಕೈಗಾರಿಕಾ ಎಂಜಿನಿಯರಿಂಗ್.
ವಯಸ್ಸಿನ ಮಿತಿ:
ನೇವೇಲಿ ಲಿಗ್ನೈಟ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-03-2022 ರಂತೆ 30 ವರ್ಷಗಳು.
ಇದನ್ನೂ ಓದಿ: ಫೀಲ್ಡ್ ಕಲೆಕ್ಟರ್ ಸೇರಿ 3 ಹುದ್ದೆಗೆ ಅರ್ಜಿ ಆಹ್ವಾನ - ಬೇಗ ಅಪ್ಲೈ ಮಾಡಿ
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD ಅಭ್ಯರ್ಥಿಗಳು: 10 ವರ್ಷಗಳು
PwBD (OBC) ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ:
SC/ST/PwBD/ಮಾಜಿ ಸೈನಿಕ ಅಭ್ಯರ್ಥಿಗಳು: ರೂ.354/-
UR/EWS/OBC (NCL) ಅಭ್ಯರ್ಥಿಗಳು: ರೂ.854/-
ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
ದಾಖಲೆ/ಪ್ರಮಾಣಪತ್ರ ಪರಿಶೀಲನೆ,
ವೈದ್ಯಕೀಯ ಪರೀಕ್ಷೆ,
GATE-2022 ಅಂಕಗಳು
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28-03-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-04-2022
ವೆಬ್ಸೈಟ್:
nlcindia.com
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :
ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಹಾಕಿ
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳು ಎಲ್ಲಾ ಕೆಲಸದ ದಿನಗಳಲ್ಲಿ ಸಹಾಯವಾಣಿ ಸಂಖ್ಯೆ: 04142-255135 ಅನ್ನು ಸಂಪರ್ಕಿಸಬಹುದು ಅಥವಾ help.recruitment@nlcindia.in ಗೆ ಇ-ಮೇಲ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ