NITI Aayog Recruitment 2021: ಮಾಸಿಕ ವೇತನ ₹2,65,000; ನೀತಿ ಆಯೋಗದಲ್ಲಿ ವಿವಿಧ ಹುದ್ದೆಗಳು ಖಾಲಿ

ನವೆಂಬರ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್(Online)​ ಮೂಲಕ ಅರ್ಜಿ ಹಾಕಬಹುದು. ಡಿಸೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

NITI Aayog

NITI Aayog

  • Share this:
NITI Aayog Recruitment 2021: ನೀತಿ ಆಯೋಗ(NITI Aayog)ವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 24 ಪಬ್ಲಿಕ್​ ಪಾಲಿಸಿ ಸ್ಪೆಷಲಿಸ್ಟ್​(ಗ್ರೇಡ್-2), ಕನ್ಸಲ್ಟೆಂಟ್, ಯಂಗ್ ಪ್ರೊಫೆಶನಲ್, ಸೀನಿಯರ್ ಕನ್ಸಲ್ಟೆಂಟ್, ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1(Law) ಹುದ್ದೆಗಳು ಖಾಲಿ ಇವೆ. ಬಿಇ, ಬಿ ಟೆಕ್, ಎಲ್​ಎಲ್​ಬಿ, ಎಂಬಿಬಿಎಸ್​, ಸಿಎ, ICWA, ಪಿಎಚ್​.ಡಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ನವೆಂಬರ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್(Online)​ ಮೂಲಕ ಅರ್ಜಿ ಹಾಕಬಹುದು. ಡಿಸೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ನೀತಿ ಆಯೋಗದ ಅಧಿಕೃತ ವೆಬ್​ಸೈಟ್​ niti.gov.in ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.













































ಸಂಸ್ಥೆನೀತಿ ಆಯೋಗ
ಹುದ್ದೆಯ ಹೆಸರುಪಬ್ಲಿಕ್​ ಪಾಲಿಸಿ ಸ್ಪೆಷಲಿಸ್ಟ್​(ಗ್ರೇಡ್-2), ಕನ್ಸಲ್ಟೆಂಟ್, ಯಂಗ್ ಪ್ರೊಫೆಶನಲ್, ಸೀನಿಯರ್ ಕನ್ಸಲ್ಟೆಂಟ್, ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1(Law)
ಒಟ್ಟು ಹುದ್ದೆಗಳು 24
ವಿದ್ಯಾರ್ಹತೆಬಿಇ, ಬಿ ಟೆಕ್, ಎಲ್​ಎಲ್​ಬಿ, ಎಂಬಿಬಿಎಸ್​, ಸಿಎ, ICWA, ಪಿಎಚ್​.ಡಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್
ವಯೋಮಿತಿ45 ವರ್ಷದೊಳಗಿರಬೇಕು
ಉದ್ಯೋಗದ ಸ್ಥಳಪ್ಯಾನ್ ಇಂಡಿಯಾ
ವೇತನಮಾಸಿಕ ₹ 80,000- 2,65,000
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ15/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15/12/2021



ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/12/2021

ಇದನ್ನೂ ಓದಿ: Rashtrapati Bhawan Recruitment 2021: ತಿಂಗಳಿಗೆ ₹ 29,200 ಸಂಬಳ; SSLC ಪಾಸಾದವರಿಗೆ ರಾಷ್ಟ್ರಪತಿ ಭವನದಲ್ಲಿ ಉದ್ಯೋಗ

ಹುದ್ದೆಯ ಮಾಹಿತಿ:

ಪಬ್ಲಿಕ್​ ಪಾಲಿಸಿ ಸ್ಪೆಷಲಿಸ್ಟ್​(ಗ್ರೇಡ್-2)- 1
ಕನ್ಸಲ್ಟೆಂಟ್ ಗ್ರೇಡ್​ -1(ಎನರ್ಜಿ)- 1
ಕನ್ಸಲ್ಟೆಂಟ್ ಗ್ರೇಡ್​ -1 (ಅಗ್ರಿಕಲ್ಚರ್)-1
ಯಂಗ್ ಪ್ರೊಫೆಶನಲ್- 17
ಸೀನಿಯರ್ ಕನ್ಸಲ್ಟೆಂಟ್(Law)-1
ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1(Law)- 1
ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1- 2
ಒಟ್ಟು : 24 ಹುದ್ದೆಗಳು



ವಿದ್ಯಾರ್ಹತೆ:

  • ಕನ್ಸಲ್ಟೆಂಟ್ ಗ್ರೇಡ್​ -1(ಎನರ್ಜಿ): ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಬಿಇ/ಬಿ ಟೆಕ್​/ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು.

  • ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಬಿಇ/ ಬಿ ಟೆಕ್​/ ಪದವಿ/ ಸ್ನಾತಕೋತ್ತರ ಪದವಿ/ ಎಂಬಿಬಿಎಸ್/ CA/ICWA ಪಡೆದಿರಬೇಕು.

  • ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1(Law): ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಾನೂನು ಪದವಿ(LLB) ಪಡೆದಿರಬೇಕು.

  • ಪಬ್ಲಿಕ್​ ಪಾಲಿಸಿ ಸ್ಪೆಷಲಿಸ್ಟ್​(ಗ್ರೇಡ್-2): ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಬಿಇ/ ಬಿ ಟೆಕ್​/ ಪದವಿ/ ಸ್ನಾತಕೋತ್ತರ ಪದವಿ/ ಎಂಬಿಬಿಎಸ್/ CA/ICWA ಪಡೆದಿರಬೇಕು.

  • ಸೀನಿಯರ್ ಕನ್ಸಲ್ಟೆಂಟ್(Law): ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಾನೂನು ಪದವಿ(LLB) ಪಡೆದಿರಬೇಕು.

  • ಯಂಗ್ ಪ್ರೊಫೆಶನಲ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಬಿಇ/ ಬಿ ಟೆಕ್​/ ಪದವಿ/ ಸ್ನಾತಕೋತ್ತರ ಪದವಿ/ ಎಂಬಿಬಿಎಸ್/ LLB/ CA/ICWA ಪಡೆದಿರಬೇಕು.

  • ಕನ್ಸಲ್ಟೆಂಟ್ ಗ್ರೇಡ್​ -1 (ಅಗ್ರಿಕಲ್ಚರ್): ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಅಗ್ರಿಕಲ್ಚರ್​ ಸ್ಟಾಟಿಸ್ಟಿಕ್ಸ್​​/ ಸ್ಟಾಟಿಸ್ಟಿಕ್ಸ್​/ ಅಗ್ರಿಕಲ್ಚರ್ ಎಕನಾಮಿಕ್ಸ್​/ ಎಕನಾಮಿಕ್ಸ್​​ ಪದವಿ ಪಡೆದಿರಬೇಕು.


ವಯೋಮಿತಿ:

ಕನ್ಸಲ್ಟೆಂಟ್ ಗ್ರೇಡ್​ -1(ಎನರ್ಜಿ): 45 ವರ್ಷದೊಳಗಿನವರಾಗಿರಬೇಕು
ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1: 45 ವರ್ಷದೊಳಗಿನವರಾಗಿರಬೇಕು
ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1(Law): 45 ವರ್ಷದೊಳಗಿನವರಾಗಿರಬೇಕು
ಪಬ್ಲಿಕ್​ ಪಾಲಿಸಿ ಸ್ಪೆಷಲಿಸ್ಟ್​(ಗ್ರೇಡ್-2): 50 ವರ್ಷದೊಳಗಿನವರಾಗಿರಬೇಕು
ಸೀನಿಯರ್ ಕನ್ಸಲ್ಟೆಂಟ್(Law): 62 ವರ್ಷದೊಳಗಿನವರಾಗಿರಬೇಕು
ಯಂಗ್ ಪ್ರೊಫೆಶನಲ್: 32 ವರ್ಷದೊಳಗಿನವರಾಗಿರಬೇಕು
ಕನ್ಸಲ್ಟೆಂಟ್ ಗ್ರೇಡ್​ -1 (ಅಗ್ರಿಕಲ್ಚರ್): 45 ವರ್ಷದೊಳಗಿನವರಾಗಿರಬೇಕು

ಇದನ್ನೂ ಓದಿ: Bank of Baroda: ತಿಂಗಳಿಗೆ ₹ 89,890 ಸಂಬಳ; BE, B Tech ಅಭ್ಯರ್ಥಿಗಳಿಗೆ ಬ್ಯಾಂಕ್​ ಆಫ್​ ಬರೋಡಾದಲ್ಲಿ ಉದ್ಯೋಗ

ವೇತನ:

ಕನ್ಸಲ್ಟೆಂಟ್ ಗ್ರೇಡ್​ -1(ಎನರ್ಜಿ): ಮಾಸಿಕ ₹ 80,000- 1,45,000
ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1: ಮಾಸಿಕ ₹ 80,000- 1,45,000
ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1(Law): ಮಾಸಿಕ ₹ 80,000- 1,45,000
ಪಬ್ಲಿಕ್​ ಪಾಲಿಸಿ ಸ್ಪೆಷಲಿಸ್ಟ್​(ಗ್ರೇಡ್-2): ಮಾಸಿಕ ₹ 1,45,000- 2,65,000
ಸೀನಿಯರ್ ಕನ್ಸಲ್ಟೆಂಟ್(Law): ಮಾಸಿಕ ₹ 2,65,000-3,30,3000
ಯಂಗ್ ಪ್ರೊಫೆಶನಲ್: ಮಾಸಿಕ ₹ 60,000
ಕನ್ಸಲ್ಟೆಂಟ್ ಗ್ರೇಡ್​ -1 (ಅಗ್ರಿಕಲ್ಚರ್): ಮಾಸಿಕ ₹ 80,000- 1,45,000

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: