NIT Karnataka Recruitment: ಬಿ.ಟೆಕ್​ ಆಗಿದ್ರೆ ಇಂಟರ್ನ್‌ಶಿಪ್​ಗೆ ಅರ್ಜಿ ಹಾಕಿ - ಇಲ್ಲಿದೆ ವಿಳಾಸ

Job News: NIT ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯಸ್ಸು ನಿಯಮಗಳ ಪ್ರಕಾರ ಇರಬೇಕು.

ಇಂದು ಕೊನೆಯ ದಿನ

ಇಂದು ಕೊನೆಯ ದಿನ

  • Share this:
NIT Karnataka Recruitment: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (National Institute Of Technology) ಸಮ್ಮರ್ ಇಂಟರ್ನ್‌ಶಿಪ್ (Internship) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕದ ಸುರತ್ಕಲ್​ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದ್ದು, ಬೇಗ ಅರ್ಜಿ ಹಾಕಿ ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.ಸಂಸ್ಥೆನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ
ಹುದ್ದೆಯ ಸಂಖ್ಯೆ01
ಕೆಲಸದ ಸ್ಥಳಸುರತ್ಕಲ್ – ಕರ್ನಾಟಕ
ಹುದ್ದೆಸಮ್ಮರ್ ಇಂಟರ್ನ್​ಶಿಪ್
ಸಂಬಳ5000ರೂ ತಿಂಗಳಿಗೆ
ಶೈಕ್ಷಣಿಕ ಅರ್ಹತೆB.Tech, M.E ಅಥವಾ M.Tech, M.Sc
ವಯೋಮಿತಿನಿಯಮ ಪ್ರಕಾರ
ಆಯ್ಕೆ ಪ್ರಕ್ರಿಯೆ

ಸಂದರ್ಶನ

ಲಿಖಿತ ಪರೀಕ್ಷೆ
ಇಮೇಲ್

jideshnitk@gmail.com

nitksanthosh@gmail.com
ಇಮೇಲ್ ಕಳುಹಿಸಲು ಕೊನೆಯ ದಿನಾಂಕಏಪ್ರಿಲ್ 30

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಈ ಬಾರಿ 1 ಸಮ್ಮರ್ ಇಂಟರ್ನ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, B.Tech, M.E ಅಥವಾ M.Tech, M.Sc ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದೆ. ಇನ್ನು 2 ತಿಂಗಳ ಈ ಇಂಟರ್ನ್​ಶಿಪ್​ನಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 5 ಸಾವಿರ ಸ್ಟೆಫಂಡ್​ ನೀಡಲಾಗುತ್ತದೆ.

ಸಂಸ್ಥೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ

ಹುದ್ದೆಯ ಸಂಖ್ಯೆ: 01

ಕೆಲಸದ ಸ್ಥಳ: ಸುರತ್ಕಲ್ – ಕರ್ನಾಟಕ

ಹುದ್ದೆ: ಸಮ್ಮರ್ ಇಂಟರ್ನ್​ಶಿಪ್

ಸಂಬಳ: 5000ರೂ ತಿಂಗಳಿಗೆ

ಇದನ್ನೂ ಓದಿ: ಪ್ರಾಜೆಕ್ಟ್ ಎಂಜಿನಿಯರ್ ಸೇರಿ 9 ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 50 ಸಾವಿರದವರೆಗೆ ಸಂಬಳ

ಶೈಕ್ಷಣಿಕ ಅರ್ಹತೆ

NIT ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು B.Tech, M.E ಅಥವಾ M.Tech, M.Sc ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ

NIT ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯಸ್ಸು ನಿಯಮಗಳ ಪ್ರಕಾರ ಇರಬೇಕು.ಲಿಖಿತ ಪರೀಕ್ಷೆ  

ವೆಬ್​ಸೈಟ್​: nitk.ac.in

ಇಮೇಲ್

jideshnitk@gmail.com

nitksanthosh@gmail.com

ಇತರ ಹುದ್ದೆಗಳ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 14-03-2022

ಇಮೇಲ್ ಕಳುಹಿಸಲು ಕೊನೆಯ ದಿನಾಂಕ: 30 ಏಪ್ರಿಲ್

ಇಂಟರ್ನ್​ಶಿಪ್ ಅವಧಿ: 2 ತಿಂಗಳು

ವಯೋಮಿತಿ ಸಡಿಲಿಕೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನಾರ್ಮ್ಸ್ ಪ್ರಕಾರ

ಆಯ್ಕೆ ಪ್ರಕ್ರಿಯೆ

ಸಂದರ್ಶನ
Published by:Sandhya M
First published: