• Home
  • »
  • News
  • »
  • jobs
  • »
  • NIMHANS Recruitment 2022: ನಿಮ್ಹಾನ್ಸ್​​ನಲ್ಲಿ 34 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ 1.10 ಲಕ್ಷ

NIMHANS Recruitment 2022: ನಿಮ್ಹಾನ್ಸ್​​ನಲ್ಲಿ 34 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ 1.10 ಲಕ್ಷ

ನಿಮ್ಹಾನ್ಸ್​

ನಿಮ್ಹಾನ್ಸ್​

ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 7, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅಪ್ಲೈ ಮಾಡಿ.

  • Share this:

    NIMHANS Recruitment 2022: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 34 ಕೌನ್ಸಲರ್, ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 7, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅಪ್ಲೈ ಮಾಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನಿಮ್ಹಾನ್ಸ್​
    ಹುದ್ದೆಕೌನ್ಸಲರ್, ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್​
    ಒಟ್ಟು ಹುದ್ದೆ34
    ವಿದ್ಯಾರ್ಹತೆಎಂಡಿ, ಡಿಎನ್​ಬಿ
    ವೇತನಮಾಸಿಕ ₹ 25,000-1,10,000
    ಸ್ಥಳಬೆಂಗಳೂರು, ಧಾರವಾಡ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ16/11/2022
    ಅರ್ಜಿ ಸಲ್ಲಿಸಲು ಕೊನೆ ದಿನ07/12/2022


    ಹುದ್ದೆಯ ಮಾಹಿತಿ:
    ಸೀನಿಯರ್ ಸೈಕಿಯಾಟ್ರಿಸ್ಟ್​ - 2
    ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ -4
    ಕ್ಲಿನಿಕಲ್ ಸೈಕಲಾಜಿಸ್ಟ್​/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್- 6
    ಕೌನ್ಸಲರ್-20
    ಟೆಕ್ನಿಕಲ್ ಕೋಆರ್ಡಿನೇಟರ್/ ಪ್ರಾಜೆಕ್ಟ್​​ ಕೋ ಆರ್ಡಿನೇಟರ್- 2


    ವಿದ್ಯಾರ್ಹತೆ:
    ಸೀನಿಯರ್ ಸೈಕಿಯಾಟ್ರಿಸ್ಟ್​ - ಎಂಡಿ, ಡಿಎನ್​ಬಿ
    ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ - ಎಂಡಿ, ಡಿಎನ್​ಬಿ, ಡಿಪಿಎಂ
    ಕ್ಲಿನಿಕಲ್ ಸೈಕಲಾಜಿಸ್ಟ್​/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್- ಎಂ.ಫಿಲ್
    ಕೌನ್ಸಲರ್- ಎಂಎ, ಎಂಎಸ್​ಡಬ್ಲ್ಯೂ, ಎಂಎಸ್ಸಿ
    ಟೆಕ್ನಿಕಲ್ ಕೋಆರ್ಡಿನೇಟರ್/ ಪ್ರಾಜೆಕ್ಟ್​​ ಕೋ ಆರ್ಡಿನೇಟರ್- ಡಿಪ್ಲೋಮಾ, ಬಿಇ/ಬಿ.ಟೆಕ್, ಎಂಸಿಎ


    ಇದನ್ನೂ ಓದಿ: UIDAI Recruitment 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಕೆಲಸ ಖಾಲಿ ಇದೆ, ಡಿಗ್ರಿ ಆದವರು Apply ಮಾಡಿ


    ವಯೋಮಿತಿ:
    ಸೀನಿಯರ್ ಸೈಕಿಯಾಟ್ರಿಸ್ಟ್​ - ಗರಿಷ್ಠ 50 ವರ್ಷ
    ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ - ಗರಿಷ್ಠ 40 ವರ್ಷ
    ಕ್ಲಿನಿಕಲ್ ಸೈಕಲಾಜಿಸ್ಟ್​/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್- ಗರಿಷ್ಠ 40 ವರ್ಷ
    ಕೌನ್ಸಲರ್- ಗರಿಷ್ಠ 35 ವರ್ಷ
    ಟೆಕ್ನಿಕಲ್ ಕೋಆರ್ಡಿನೇಟರ್/ ಪ್ರಾಜೆಕ್ಟ್​​ ಕೋ ಆರ್ಡಿನೇಟರ್- ಗರಿಷ್ಠ 35 ವರ್ಷ


    ವಯೋಮಿತಿ ಸಡಿಲಿಕೆ:
    ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಹುದ್ದೆ ಕುರಿತಾದ ಅಧಿಕೃತ ನೋಟಿಫಿಕೇಶನ್- ಬೆಂಗಳೂರು ನಗರ


    Bengaluru-Location-Advt-Details-NIMHANS


    ಹುದ್ದೆ ಕುರಿತಾದ ಅಧಿಕೃತ ನೋಟಿಫಿಕೇಶನ್- ಧಾರವಾಡ ಜಿಲ್ಲೆ


    Dharwad-Location-Advt-Details-NIMHANS

    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:
    ಸೀನಿಯರ್ ಸೈಕಿಯಾಟ್ರಿಸ್ಟ್​ - ಮಾಸಿಕ ₹ 1,10,000
    ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ - ಮಾಸಿಕ ₹ 80,000
    ಕ್ಲಿನಿಕಲ್ ಸೈಕಲಾಜಿಸ್ಟ್​/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್- ಮಾಸಿಕ ₹ 40,000
    ಕೌನ್ಸಲರ್- ಮಾಸಿಕ ₹ 25,000
    ಟೆಕ್ನಿಕಲ್ ಕೋಆರ್ಡಿನೇಟರ್/ ಪ್ರಾಜೆಕ್ಟ್​​ ಕೋ ಆರ್ಡಿನೇಟರ್- ಮಾಸಿಕ ₹40,000


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 07/12/2022

    Published by:Latha CG
    First published: