• Home
 • »
 • News
 • »
 • jobs
 • »
 • Jobs in Bengaluru: ನಿಮ್ಹಾನ್ಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 1 ಲಕ್ಷದವರೆಗೆ ಸಂಬಳ

Jobs in Bengaluru: ನಿಮ್ಹಾನ್ಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 1 ಲಕ್ಷದವರೆಗೆ ಸಂಬಳ

ನಿಮ್ಹಾನ್ಸ್​

ನಿಮ್ಹಾನ್ಸ್​

ಅಕ್ಟೋಬರ್ 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

 • News18 Kannada
 • Last Updated :
 • Bangalore [Bangalore], India
 • Share this:

  NIMHANS Recruitment 2022: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಮೀಡಿಯಾ ಅಸಿಸ್ಟೆಂಟ್, ಪ್ರಾಜೆಕ್ಟ್​ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು
  ಹುದ್ದೆಯ ಹೆಸರುಮೀಡಿಯಾ ಅಸಿಸ್ಟೆಂಟ್, ಪ್ರಾಜೆಕ್ಟ್​ ಆಫೀಸರ್
  ಒಟ್ಟು ಹುದ್ದೆ14
  ಸ್ಥಳಬೆಂಗಳೂರು
  ವಿದ್ಯಾರ್ಹತೆಬಿಇ, ಬಿ.ಟೆಕ್, ಸ್ನಾತಕೋತ್ತರ ಪದವಿ, ಎಲ್​ಎಲ್​ಬಿ
  ವೇತನಮಾಸಿಕ ₹ 45,000-1,00,000
  ಅರ್ಜಿ ಸಲ್ಲಿಕೆ ಬಗೆಆನ್​ಲೈನ್
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ27/10/2022
  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ17/11/2022


  ಹುದ್ದೆಯ ಮಾಹಿತಿ:


  ಮೀಡಿಯಾ ಅಸಿಸ್ಟೆಂಟ್-2
  ಮಾನಿಟರಿಂಗ್ & ಇವಾಲ್ಯುಯೇಷನ್ ಕೋಆರ್ಡಿನೇಟರ್-1
  ಸೀನಿಯರ್ ಐಟಿ ಆಫೀಸರ್-2
  ಐಟಿ ಅಸಿಸ್ಟೆಂಟ್/ಮೇಂಟೇನೆನ್ಸ್​ ಆಫೀಸರ್-1
  ಪ್ರಾಜೆಕ್ಟ್​ ಆಫೀಸರ್- ಚೈಲ್ಡ್​ & ಪ್ರೊಟೆಕ್ಷನ್-2
  ಪ್ರಾಜೆಕ್ಟ್​ ಆಫೀಸರ್- ಎಜುಕೇಷನ್-2
  ಪ್ರಾಜೆಕ್ಟ್​ ಆಫೀಸರ್-ಮೆಂಟಲ್ ಹೆಲ್ತ್​-2
  ಪ್ರಾಜೆಕ್ಟ್​ ಆಫೀಸರ್- ಪಾಲಿಸಿ & ಲಾ-2


  ಇದನ್ನೂ ಓದಿ: Central Government Job: ಡಿಗ್ರಿ ಪಾಸಾಗಿದ್ರೆ ಕೇಂದ್ರ ಸರ್ಕಾರದ ನೌಕರಿ, ತಿಂಗಳಿಗೆ 45 ಸಾವಿರ ಸಂಬಳ


  ಅರ್ಹತಾ ಮಾನದಂಡಗಳೇನು?


  ವಿದ್ಯಾರ್ಹತೆ:
  ಮೀಡಿಯಾ ಅಸಿಸ್ಟೆಂಟ್-ಸಮೂಹ ಸಂವಹನ & ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ


  ಮಾನಿಟರಿಂಗ್ & ಇವಾಲ್ಯುಯೇಷನ್ ಕೋಆರ್ಡಿನೇಟರ್-ಸೋಷಿಯಲ್ ಸೈನ್ಸ್​/ ಸೋಷಿಯಲ್ ವರ್ಕ್​/ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಪಿಎಚ್​ಡಿ


  ಸೀನಿಯರ್ ಐಟಿ ಆಫೀಸರ್-ಐಟಿ/ಕಂಪ್ಯೂಟರ್ ಸೈನ್ಸ್​​ನಲ್ಲಿ ಬಿಇ, ಬಿ.ಟೆಕ್, ಎಂಇ, ಎಂಟೆಕ್​


  ಐಟಿ ಅಸಿಸ್ಟೆಂಟ್/ಮೇಂಟೇನೆನ್ಸ್​ ಆಫೀಸರ್- ಐಟಿ/ಕಂಪ್ಯೂಟರ್ ಸೈನ್ಸ್​​ನಲ್ಲಿ ಬಿಎಸ್ಸಿ, ಬಿಇ, ಬಿ.ಟೆಕ್​, ಎಂಎಸ್ಸಿ, ಎಂಸಿಎ


  ಪ್ರಾಜೆಕ್ಟ್​ ಆಫೀಸರ್- ಚೈಲ್ಡ್​ & ಪ್ರೊಟೆಕ್ಷನ್-ಸೋಷಿಯಲ್ ವರ್ಕ್​/ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ


  ಪ್ರಾಜೆಕ್ಟ್​ ಆಫೀಸರ್- ಎಜುಕೇಷನ್-ಸೋಷಿಯಲ್ ವರ್ಕ್​/ ಸೈಕಾಲಜಿ/ ಸ್ಪೆಷಲ್ ಎಜುಕೇಷನ್​​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ


  ಪ್ರಾಜೆಕ್ಟ್​ ಆಫೀಸರ್-ಮೆಂಟಲ್ ಹೆಲ್ತ್​-ಸೋಷಿಯಲ್ ವರ್ಕ್​/ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ


  ಪ್ರಾಜೆಕ್ಟ್​ ಆಫೀಸರ್- ಪಾಲಿಸಿ & ಲಾ- ಕಾನೂನು ವಿಭಾಗದಲ್ಲಿ ಪದವಿ, ಎಲ್​ಎಲ್​ಬಿ


  ವಯೋಮಿತಿ:


  ಮೀಡಿಯಾ ಅಸಿಸ್ಟೆಂಟ್-35 ವರ್ಷ
  ಮಾನಿಟರಿಂಗ್ & ಇವಾಲ್ಯುಯೇಷನ್ ಕೋಆರ್ಡಿನೇಟರ್- 35 ವರ್ಷ
  ಸೀನಿಯರ್ ಐಟಿ ಆಫೀಸರ್- 35 ವರ್ಷ
  ಐಟಿ ಅಸಿಸ್ಟೆಂಟ್/ಮೇಂಟೇನೆನ್ಸ್​ ಆಫೀಸರ್- 30 ವರ್ಷ
  ಪ್ರಾಜೆಕ್ಟ್​ ಆಫೀಸರ್- ಚೈಲ್ಡ್​ & ಪ್ರೊಟೆಕ್ಷನ್- 35 ವರ್ಷ
  ಪ್ರಾಜೆಕ್ಟ್​ ಆಫೀಸರ್- ಎಜುಕೇಷನ್- 35 ವರ್ಷ
  ಪ್ರಾಜೆಕ್ಟ್​ ಆಫೀಸರ್-ಮೆಂಟಲ್ ಹೆಲ್ತ್​-35 ವರ್ಷ
  ಪ್ರಾಜೆಕ್ಟ್​ ಆಫೀಸರ್- ಪಾಲಿಸಿ & ಲಾ- 35 ವರ್ಷ


  ಇದನ್ನೂ ಓದಿ: IOCL Recruitment: 265 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ, PUC ಪಾಸಾದವರಿಗೂ ಅವಕಾಶ


  ವಯೋಮಿತಿ ಸಡಿಲಿಕೆ:
  ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯ ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


  ಅರ್ಜಿ ಶುಲ್ಕ:
  ಯಾವುದೇ ಅರ್ಜಿ ಶುಲ್ಕ ಇಲ್ಲ


  ಆಯ್ಕೆ ಪ್ರಕ್ರಿಯೆ:
  ಲಿಖಿತ ಪರೀಕ್ಷೆ
  ಸಂದರ್ಶನ


  ವೇತನ:
  ಮೀಡಿಯಾ ಅಸಿಸ್ಟೆಂಟ್-ಮಾಸಿಕ ₹ 65,000
  ಮಾನಿಟರಿಂಗ್ & ಇವಾಲ್ಯುಯೇಷನ್ ಕೋಆರ್ಡಿನೇಟರ್- ಮಾಸಿಕ ₹ 1,00,000
  ಸೀನಿಯರ್ ಐಟಿ ಆಫೀಸರ್- ಮಾಸಿಕ ₹ 90,000
  ಐಟಿ ಅಸಿಸ್ಟೆಂಟ್/ಮೇಂಟೇನೆನ್ಸ್​ ಆಫೀಸರ್- ಮಾಸಿಕ ₹ 45,000
  ಪ್ರಾಜೆಕ್ಟ್​ ಆಫೀಸರ್- ಚೈಲ್ಡ್​ & ಪ್ರೊಟೆಕ್ಷನ್- ಮಾಸಿಕ ₹ 90,000
  ಪ್ರಾಜೆಕ್ಟ್​ ಆಫೀಸರ್- ಎಜುಕೇಷನ್- ಮಾಸಿಕ ₹ 90,000
  ಪ್ರಾಜೆಕ್ಟ್​ ಆಫೀಸರ್-ಮೆಂಟಲ್ ಹೆಲ್ತ್​-ಮಾಸಿಕ ₹ 90,000
  ಪ್ರಾಜೆಕ್ಟ್​ ಆಫೀಸರ್- ಪಾಲಿಸಿ & ಲಾ- ಮಾಸಿಕ ₹ 90,000


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17/11/2022

  Published by:Latha CG
  First published: