NIEPID Recruitment: ದಾವಣಗೆರೆಯಲ್ಲಿ ನೇಮಕಾತಿ; ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ ಮಾತ್ರವಲ್ಲದೇ ಸಿಕಂದರಾಬಾದ್​​, ನೋಯ್ಡಾ ಸಂಸ್ಥೆಗೆ ಕೂಡ ಈ ನೇಮಕಾತಿ ನಡೆಯಲಿದೆ.

ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

  • Share this:
    ದಾವಣಗೆರೆಯಲ್ಲಿರುವ ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆಯಲ್ಲಿ (national Institute for the Empowerment of Persons with Intellectual Disabilities) ಉಪನ್ಯಾಸಕ ಮತ್ತು ಹಿಂದು ಟೈಪಿಸ್ಟ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ ಶಿಕ್ಷಣದಲ್ಲಿ ಕಲಿಸುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 4 ಆಗಿದೆ.

    ದಾವಣಗೆರೆ ಮಾತ್ರವಲ್ಲದೇ ಸಿಕಂದರಾಬಾದ್​​, ನೋಯ್ಡಾ ಸಂಸ್ಥೆಗೆ ಕೂಡ ಈ ನೇಮಕಾತಿ ನಡೆಯಲಿದೆ. ವಿವಿಧ ಪದವೀಧರ ಅಭ್ಯರ್ಥಿಗಳ ಭರ್ತಿಗೆ ಕ್ರಮಕ್ಕೆ ಮುಂದಾಗಲಾಗಿದೆ. ಈ ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಅಂಶಗಳು ಈ ಕೆಳಕಂಡಂತೆ ಇದೆ.

    ಸಂಸ್ಥೆಯ ಹೆಸರು: ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ (NIEPID)
    ಹುದ್ದೆಯ ಹೆಸರು: ವಿಶೇಷ ಶಿಕ್ಷಣದಲ್ಲಿ ಉಪನ್ಯಾಸಕರು, ಹಿಂದಿ ಟೈಪಿಸ್ಟ್
    ಹುದ್ದೆಗಳ ಸಂಖ್ಯೆ: 19
    ಉದ್ಯೋಗ ಸ್ಥಳ: ಸಿಕಂದರಾಬಾದ್ - ನೋಯ್ಡಾ - ದಾವಣಗೆರೆ - ನೆಲ್ಲೂರು
    ಸಂಬಳ: 22000-70000 ರೂ ಪ್ರತಿ ತಿಂಗಳು



































































































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿ
    ವಿಶೇಷ ಶಿಕ್ಷಣದಲ್ಲಿ ಉಪನ್ಯಾಸಕರು2ಡಿಪ್ಲೊಮಾ, ಬಿಎಡ್​, ಸ್ನಾತಕೋತ್ತರ ಪದವಿಗರಿಷ್ಟ 45
    ಸಹಾಯಕ ಆಡಳಿತಾಧಿಕಾರಿ1ಪದವಿಗರಿಷ್ಠ 35
    ವಿಶೇಷ ಶಿಕ್ಷಣ ಶಿಕ್ಷಕ2ಡಿಪ್ಲೊಮಾ, ಬಿಎಡ್​​, ಬಿಆರ್​ಎಸ್​, ಪದವಿಗರಿಷ್ಠ 35
    LDC/ಬೆರಳಚ್ಚುಗಾರ3ಪಿಯುಸಿ ಅಥವಾ 12ನೇ ತರಗತಿಕನಿಷ್ಟ 18- ಗರಿಷ್ಠ 27
    ಹಿಂದಿ ಟೈಪಿಸ್ಟ್1ಎಸ್​ಎಸ್​ಎಲ್​ಸಿಕನಿಷ್ಟ 18- ಗರಿಷ್ಠ 27
    ಪ್ರಿನ್ಸಿಪಾಲ್ MSEC1ಸ್ನಾತಕೋತ್ತರ ಪದವಿ, ಎಂಎಡ್​ಗರಿಷ್ಠ 45
    ಉಪನ್ಯಾಸಕರು (ಆಕ್ಯುಪೇಷನಲ್ ಥೆರಪಿ)1ಸ್ನಾತಕೋತ್ತರ ಪದವಿಗರಿಷ್ಠ 40
    ಆಡಳಿತಾಧಿಕಾರಿ 11ಪದವಿ, ಎಂಬಿಎಗರಿಷ್ಠ 40
    ಪ್ರಾಸ್ಥೆಟಿಸ್ಟ್ ಮತ್ತು ಆರ್ಥೋಟಿಸ್ಟ್1ಪದವಿಗರಿಷ್ಠ 40
    ಓರಿಯಂಟೇಶನ್ ಮತ್ತು ಮೊಬಿಲಿಟಿ ಬೋಧಕ1ಡಿಪ್ಲೊಮಾ, ಪದವಿಗರಿಷ್ಠ 35
    ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ PMR)2ಎಂಬಿಬಿಎಸ್​ಗರಿಷ್ಠ 45
    ಕ್ಲಿನಿಕಲ್ ಸಹಾಯಕ1ಬಿಎಸ್ಸಿ, ಪದವಿಗರಿಷ್ಠ 30
    ಗುಮಾಸ್ತ1ಪಿಯುಸಿ, 12ನೇ ತರಗತಿಗರಿಷ್ಠ 30
    ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ PMR)1ಎಂಬಿಬಿಎಸ್​ ಪದವಿಗರಿಷ್ಠ 45
    ವಿಶೇಷ ಶಿಕ್ಷಕ/ಓರಿಯಂಟೇಶನ್ ಮೊಬಿಲಿಟಿ ಬೋಧಕ1ಡಿಪ್ಲೊಮಾಗರಿಷ್ಠ 35

    ವಯೋಮಿತಿ ಸಡಿಲಿಕೆ:
    ಸಂಸ್ಥೆ ನಿಯಮಗಳ ಪ್ರಕಾರ

    ಅರ್ಜಿ ಶುಲ್ಕ
    ಪ.ಜಾ, ಪ.ಪಂ, ಮಹಿಳೆ, ವಿಕಲಚೇತನ ಅಭ್ಯರ್ಥಿಗಳು: ಇಲ್ಲ
    ಎಲ್ಲಾ ಇತರ ಅಭ್ಯರ್ಥಿಗಳು: 500 ರೂ

    ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಇದನ್ನು ಓದಿ: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ 61 ಹುದ್ದೆಗಳಿಗೆ ನೇಮಕಾತಿ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 22, 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 4, 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅರ್ಜಿ ನಮೂನೆ - ಬೋಧನೆ/ಬೋಧಕೇತರ (ನೋಯ್ಡಾ, ದಾವಣಗೆರೆ): ಇಲ್ಲಿ ಕ್ಲಿಕ್ ಮಾಡಿ
    ಅರ್ಜಿ ನಮೂನೆ - ಗುಂಪು B ಮತ್ತು C (ದಾವಣಗೆರೆ): ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: niepid.nic.in

    ಇದನ್ನು ಓದಿ: 177 ಟ್ರೇಡ್​ ಅಪ್ರೆಂಟಿಸ್​ ಹುದ್ದೆಗೆ ನೇಮಕಾತಿ; ಐಟಿಐ ಆದವರಿಗೆ ಅವಕಾಶ

    ಅರ್ಜಿ ಸಲ್ಲಿಕೆ ವಿವರ

    ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನೀಡಿ. ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಅವುಗಳನ್ನು ನೀಡಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.

    -ಕೊನೆಯದಾಗಿ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಲಾಗಿದೆ:

    ನಿರ್ದೇಶಕರು, NIEPID, ಮನೋವಿಕಾಸನಗರ, ಸಿಕಂದರಾಬಾದ್ - 500009, ತೆಲಂಗಾಣ
    Published by:Seema R
    First published: