NIELIT Recruitment: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ - 6 ಹುದ್ದೆಗೆ ಅರ್ಜಿ ಆಹ್ವಾನ

Job Alert: NIELIT ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂಜಿನಿಯರಿಂಗ್, M.Sc, MCA ನಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.

6  ಹುದ್ದೆಗೆ ಅರ್ಜಿ ಹಾಕಿ

6 ಹುದ್ದೆಗೆ ಅರ್ಜಿ ಹಾಕಿ

  • Share this:
NIELIT Recruitment 2022: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫರ್ಮೇಷನ್ ಟೆಕ್ನಾಲಜಿಯು (National Institute of Electronics & Information Technology) ಸೈಂಟಿಸ್ಟ್ 'ಇ', 'ಎಫ್' (Scientist ‘E’, ‘F’) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಧಿಕೃತ ಅಧಿಸೂಚನೆಯ ಮೂಲಕ ಆಹ್ವಾನಿಸಿದೆ. ಭಾರತದ ಯಾವುದೇ ರಾಜ್ಯದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದ್ದು, ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 08-06-2022 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.







































 ಸಂಸ್ಥೆಯ ಹೆಸರುನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫರ್ಮೇಷನ್ ಟೆಕ್ನಾಲಜಿ (NIELIT)
 ಹುದ್ದೆಗಳ ಸಂಖ್ಯೆ 6
 ಉದ್ಯೋಗ ಸ್ಥಳ ಭಾರತದಾದ್ಯಂತ
 ಹುದ್ದೆಯ ಹೆಸರು ವಿಜ್ಞಾನಿ 'ಇ', 'ಎಫ್'
 ವೇತನ ರೂ.123100-216600/- ಪ್ರತಿ ತಿಂಗಳು
 ಶೈಕ್ಷಣಿಕ ಅರ್ಹತೆ ಎಂಜಿನಿಯರಿಂಗ್, M.Sc, MCA
 ಅರ್ಜಿ ಶುಲ್ಕ

 SC/ST/PWBD/ಮಹಿಳಾ ಅಭ್ಯರ್ಥಿಗಳು: ರೂ.400/-

ಸಾಮಾನ್ಯ ಮತ್ತು ಇತರೆ ಎಲ್ಲಾ ಅಭ್ಯರ್ಥಿಗಳು: ರೂ.800/-
 ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿ ನೇರವಾಗಿ ಅರ್ಜಿ ಹಾಕಿ
 ಅರ್ಜಿ ಹಾಕಲು ಕೊನೆಯ ದಿನ 08-06-2022

ಭಾರತದಾದ್ಯಂತ ಖಾಲಿ ಇರುವ 6 ವಿಜ್ಞಾನಿ 'ಇ', 'ಎಫ್' ಹುದ್ದೆಗಳ ಭರ್ತಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫರ್ಮೇಷನ್ ಟೆಕ್ನಾಲಜಿ ಅರ್ಜಿ ಆಹ್ವಾನಿಸಿದ್ದು, ಎಂಜಿನಿಯರಿಂಗ್, M.Sc, MCA ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 45 ಹಾಗೂ 50 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಹಾಕಲು ಜೂನ್ 8 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.123100-216600/- ವೇತನ ನೀಡಲಾಗುತ್ತದೆ.





















ಹುದ್ದೆಸಂಖ್ಯೆವಯೋಮಿತಿವೇತನ
ವಿಜ್ಞಾನಿ ಇ345ರೂ.123100-215900/-
ವಿಜ್ಞಾನಿ ಎಫ್'=350ರೂ.131100-216600/-

ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫರ್ಮೇಷನ್ ಟೆಕ್ನಾಲಜಿ (NIELIT)
ಹುದ್ದೆಗಳ ಸಂಖ್ಯೆ: 6
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು: ವಿಜ್ಞಾನಿ 'ಇ', 'ಎಫ್'
ವೇತನ: ರೂ.123100-216600/- ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ: NIELIT ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂಜಿನಿಯರಿಂಗ್, M.Sc, MCA ನಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.

ಹುದ್ದೆಯ ವಿವರ

ವಿಜ್ಞಾನಿ 'ಇ' 3
ವಿಜ್ಞಾನಿ 'ಎಫ್' 3

ವಯೋಮಿತಿ

ವಿಜ್ಞಾನಿ 'ಇ' 45
ವಿಜ್ಞಾನಿ 'ಎಫ್' 50

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWBD ಅಭ್ಯರ್ಥಿಗಳು: 10 ವರ್ಷಗಳು
PWBD (OBC) ಅಭ್ಯರ್ಥಿಗಳು: 13 ವರ್ಷಗಳು
PWBD (SC/ST) ಅಭ್ಯರ್ಥಿಗಳು: 15 ವರ್ಷಗಳು

ಅರ್ಜಿ ಶುಲ್ಕ:
SC/ST/PWBD/ಮಹಿಳಾ ಅಭ್ಯರ್ಥಿಗಳು: ರೂ.400/-
ಸಾಮಾನ್ಯ ಮತ್ತು ಇತರೆ ಎಲ್ಲಾ ಅಭ್ಯರ್ಥಿಗಳು: ರೂ.800/-
ಪಾವತಿ ವಿಧಾನ: ಆನ್‌ಲೈನ್

ಇದನ್ನೂ ಓದಿ: ಪದವೀಧರರಿಗೆ ಇಲ್ಲಿದೆ ಸೂಪರ್ ಅವಕಾಶ - 462 ಹುದ್ದೆಗೆ ಅರ್ಜಿ ಹಾಕಿ

ವೆಬ್ಸೈಟ್: nielit.gov.in
ಅರ್ಜಿ ಸಲ್ಲಿಸಲು ಲಿಂಕ್:  ಇಲ್ಲಿ ನೇರವಾಗಿ ಅರ್ಜಿ ಹಾಕಿ

ಆಯ್ಕೆ ಪ್ರಕ್ರಿಯೆ:
ಶೈಕ್ಷಣಿಕ ದಾಖಲೆಗಳು, ವೈಯಕ್ತಿಕ ಸಂವಹನ ಮತ್ತು ಸಂದರ್ಶನ

ವೇತನ ವಿವರ

ವಿಜ್ಞಾನಿ 'ಇ' ರೂ.123100-215900/-
ವಿಜ್ಞಾನಿ ‘ಎಫ್’ ರೂ.131100-216600/-

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು
ಆನ್ಲೈನ್ ಮೂಲಕ ಅರ್ಜಿ ಹಾಕಲು ಆರಂಭ ದಿನಾಂಕ: 10-05-2022
ಆನ್ಲೈನ್ ಮೂಲಕ ಅರ್ಜಿ ಹಾಕಲು ಕೊನೆಯ ದಿನ: 08-06-2022
Published by:Sandhya M
First published: