ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿವಿಧ ಹುದ್ದೆಗಳಿಗೆ(Job) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು(Application) ಆಹ್ವಾನಿಸಿದೆ. ಈ ಹುದ್ದೆಗಳಿಗೆ ತಾತ್ಕಾಲಿಕ ಮತ್ತು ಸಂಪೂರ್ಣವಾಗಿ ಒಪ್ಪಂದದ ಆಧಾರವಾಗಿ ನೇಮಕ ಮಾಡಿಕೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್ಸೈಟ್ http://karunadu.karnataka.gov.in/hfw ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಇಲಾಖೆ |
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ(NHM Recruitment 2021) |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
07-12-2021 ರ ಸಂಜೆ 05-30 ಗಂಟೆಯವರೆಗೆ. |
ವಿದ್ಯಾರ್ಹತೆ |
ಹುದ್ದೆಗಳಿಗೆ ಅನುಗುಣವಾಗಿ ಪದವಿ ಪಾಸ್ ಮಾಡಿರಬೇಕು. |
ವೇತನ |
20,000ರೂ |
ವಯೋಮಿತಿ |
ಗರಿಷ್ಠ 35 ವರ್ಷದಿಂದ 45 ವರ್ಷಗಳವರೆಗೆ |
ಅರ್ಜಿ ಸಲ್ಲಿಸುವ ಲಿಂಕ್ |
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ |
ಹುದ್ದೆಗಳ ವಿವರ
ರೀಜನಲ್ ಕೊಆರ್ಡಿನೇಟರ್ - 1
ಪ್ರೋಗ್ರಾಮ್ ಮ್ಯಾನೇಜರ್-ಆಯುಷ್ - 1
ಸ್ಟೇಟ್ ಎನ್ಎನ್ಸಿಯು ಕ್ಲಿನಿಕಲ್ ಕೇರ್ ಕೊ-ಆರ್ಡಿನೇಟರ್ - 1
ಪ್ರೋಗ್ರಾಮ್/ಆಪರೇಷನಲ್ ಮ್ಯಾನೇಜರ್ - 1
ಹಾರ್ಡ್ವೇರ್ ಮತ್ತು ನೆಟ್ವರ್ಕ್ ಇಂಜಿನಿಯರ್ - 1
ಪ್ರೊಕ್ಯೂರ್ಮೆಂಟ್ ಆಫೀಸರ್-FPLMIS - 1
ಸ್ಟೇಟ್ ಎಪಿಡೆಮಿಯೋಲಾಜಿಸ್ಟ್ – 1 ವೆಟರಿನರಿ ಕನ್ಸಲ್ಟಂಟ್ - 1
ಕನ್ಸಲ್ಟಂಟ್ (ಟ್ರೈನಿಂಗ್/ಟೆಕ್ನಿಕಲ್)- 1
ಸ್ಟೇಟ್ ಲೆಪ್ರಸಿ ಕನ್ಸಲ್ಟಂಟ್ - 1
NMHP ಕನ್ಸಲ್ಟಂಟ್ - 1
ಕೊಆರ್ಡಿನೇಟರ್/Palliative Care Co-Ordinator - 1
ಸ್ಟೇಟ್ ಕನ್ಸಲ್ಟಂಟ್ -ಪಬ್ಲಿಕ್ ಹೆಲ್ತ್ - 1
ಕನ್ಸಲ್ಟಂಟ್-MDR & CDR - 1
ಕನ್ಸಲ್ಟಂಟ್- NPCB - 1
ಲ್ಯಾಬೋರೇಟರಿ ಟೆಕ್ನೀಷಿಯನ್ – 2
ಸೀನಿಯರ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್ IRL - 2
ಮೈಕ್ರೋಬಯೋಲಜಿಸ್ಟ್ - 1
ಸ್ಟೋರ್ ಅಸಿಸ್ಟಂಟ್(SDS) - 1
DRTB Co-Ordinator - 1
ಚೈಲ್ಡ್ ಹೆಲ್ತ್ ಕನ್ಸಲ್ಟಂಟ್ - 1
ಕನ್ಸಲ್ಟಂಟ್ ಹೆಚ್ ಅಂಡ್ ಪಿ - 1
ಲೀಗಲ್ ಕನ್ಸಲ್ಟಂಟ್ - 1
M & E ಅಫೀಶಿಯಲ್ - 1
ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಪಿಜಿ / ಎಂಬಿಎ / ಬಿಇ / ಬಿ.ಟೆಕ್ / ಡಿಪ್ಲೊಮ / ಪದವಿ ಪಾಸ್ ಮಾಡಿರಬೇಕು.
ಇತರೆ ಅರ್ಹತೆ : 1 ರಿಂದ 5 ವರ್ಷಗಳವರೆಗೆ ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವವಿರಬೇಕು.
ವೇತನ : ರೂ.20,000 ದಿಂದ ರೂ.70,000 ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
ವಯೋಮಿತಿ : ಗರಿಷ್ಠ 35 ವರ್ಷದಿಂದ 45 ವರ್ಷಗಳವರೆಗೆ
ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ