• Home
  • »
  • News
  • »
  • jobs
  • »
  • NHM Ballari Recruitment: ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್​ 5 ಕೊನೆಯ ದಿನ, ಬೇಗ ಅಪ್ಲೈ ಮಾಡಿ

NHM Ballari Recruitment: ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್​ 5 ಕೊನೆಯ ದಿನ, ಬೇಗ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Government Job: ಅಭ್ಯರ್ಥಿಗಳು NHM ಬಳ್ಳಾರಿಯ ಅಧಿಕೃತ ವೆಬ್‌ಸೈಟ್ ನಲ್ಲಿ  ಆನ್‌ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

  • Share this:

ರಾಷ್ಟ್ರೀಯ ಆರೋಗ್ಯ ಮಿಷನ್ ಬಳ್ಳಾರಿ ಕರ್ನಾಟಕ (NHM Ballari) 09 ಪೂರ್ಣ ಸಮಯ/ ಅರೆಕಾಲಿಕ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ (Medical Officer) ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಂಬಿಬಿಎಸ್​ (MBBS) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು ಸೇರಿದಂತೆ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.  ಅರ್ಹ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


ಮಾರ್ಚ್  5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಇತರ ವಿವರಗಳಿಗಾಗಿ ನಿಮ್ಮ ಅಧಿಕೃತ ವೆಬ್‌ಸೈಟ್ www.nhm.karnataka.gov.in/ ಗೆ ಭೇಟಿ ನೀಡಬಹುದು.

ಇಲಾಖೆರಾಷ್ಟ್ರೀಯ ಆರೋಗ್ಯ ಮಿಷನ್ ಬಳ್ಳಾರಿ ಕರ್ನಾಟಕ
ಹುದ್ದೆವೈದ್ಯಕೀಯ ಅಧಿಕಾರಿ
ಹುದ್ದೆಯ ಸಂಖ್ಯೆ09
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಸ್ಥಳಬಳ್ಳಾರಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಮಾರ್ಚ್​ 5
ವಿದ್ಯಾರ್ಹತೆಎಂಬಿಬಿಎಸ್
​ವಯೋಮಿತಿಕನಿಷ್ಠ 25 ಗರಿಷ್ಠ 36
ಆಯ್ಕೆ ಪ್ರಕ್ರಿಯೆಪರೀಕ್ಷೆ, ಸಂದರ್ಶನ
ಸಂದರ್ಶನ ದಿನಾಂಕಮಾರ್ಚ್ 8
ಹೆಚ್ಚಿನ ಮಾಹಿತಿಗೆwww.nhm.karnataka.gov.in/

ಇಲಾಖೆ


ರಾಷ್ಟ್ರೀಯ ಆರೋಗ್ಯ ಮಿಷನ್ ಬಳ್ಳಾರಿ ಕರ್ನಾಟಕ


ಇದನ್ನೂ ಓದಿ: 18 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 30 ಸಾವಿರದವರೆಗೆ ಸಂಬಳ


ಹುದ್ದೆ


ವೈದ್ಯಕೀಯ ಅಧಿಕಾರಿ


ಹುದ್ದೆಯ ಸಂಖ್ಯೆ


09


ಅರ್ಜಿ ಸಲ್ಲಿಸುವ ವಿಧಾನ


ಆನ್​ಲೈನ್​


ಸ್ಥಳ


ಬಳ್ಳಾರಿ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ


ಮಾರ್ಚ್​ 5


ವಿದ್ಯಾರ್ಹತೆ


ಎಂಬಿಬಿಎಸ್


​ವಯೋಮಿತಿ


ಕನಿಷ್ಠ 25 ಗರಿಷ್ಠ 36


ಆಯ್ಕೆ ಪ್ರಕ್ರಿಯೆ


ಪರೀಕ್ಷೆ, ಸಂದರ್ಶನ


ಇದನ್ನೂ ಓದಿ: ಸಹಾಯಕ ಇಂಜಿನಿಯರ್ ಸೇರಿದಂತೆ 16 ಹುದ್ದೆಗಳಿಗೆ ಅರ್ಜಿ ಆಹ್ವಾನ- ಈಗಲೇ ಅಪ್ಲೈ ಮಾಡಿ


ಶುಲ್ಕ


ಯಾವುದೇ ಶುಲ್ಕವಿಲ್ಲ


ಸಂದರ್ಶನ ದಿನಾಂಕ


ಮಾರ್ಚ್ 8


ಸಂದರ್ಶನ ನಡೆಯುವ ಸ್ಥಳದ ವಿಳಾಸ


ರಾಷ್ಟ್ರೀಯ ಆರೋಗ್ಯ ಮಿಷನ್ (NHM), ಮಿಷನ್ ನಿರ್ದೇಶಕ ... ಬಳ್ಳಾರಿ - 583 101


ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ


NHM ಬಳ್ಳಾರಿಯ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?


ಅಭ್ಯರ್ಥಿಗಳು NHM ಬಳ್ಳಾರಿಯ ಅಧಿಕೃತ ವೆಬ್‌ಸೈಟ್ ನಲ್ಲಿ  ಆನ್‌ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

Published by:Sandhya M
First published: