• Home
  • »
  • News
  • »
  • jobs
  • »
  • NHB Recruitment: ಹೌಸ್ ಲೋನ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ, ಪದವೀಧರರಿಗೆ ಅವಕಾಶ

NHB Recruitment: ಹೌಸ್ ಲೋನ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ, ಪದವೀಧರರಿಗೆ ಅವಕಾಶ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನವೆಂಬರ್ 18, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ಹೌಸ್ ಲೋನ್ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಕೂಡಲೇ ಅರ್ಜಿ ಸಲ್ಲಿಸಿ.

  • Share this:

    NHB Recruitment 2022: ನ್ಯಾಷನಲ್ ಹೌಸಿಂಗ್ ಬ್ಯಾಂಕ್(National Housing Bank)​ನಲ್ಲಿ 27 ಅಸಿಸ್ಟೆಂಟ್ ಮ್ಯಾನೇಜರ್(Assistant Manager), ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 18, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಈ ಹೌಸ್ ಲೋನ್ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಕೂಡಲೇ ಅರ್ಜಿ ಸಲ್ಲಿಸಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನ್ಯಾಷನಲ್ ಹೌಸಿಂಗ್ ಬ್ಯಾಂಕ್
    ಹುದ್ದೆಯ ಹೆಸರುಅಸಿಸ್ಟೆಂಟ್ ಮ್ಯಾನೇಜರ್, ಆಫೀಸರ್
    ಒಟ್ಟು ಹುದ್ದೆ27
    ವಿದ್ಯಾರ್ಹತೆಪದವಿ
    ವೇತನನಿಯಮಾನುಸಾರ
    ಸ್ಥಳಆಲ್​ ಓವರ್ ಇಂಡಿಯಾ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ29/10/2022
    ಅರ್ಜಿ ಸಲ್ಲಿಸಲು ಕೊನೆ ದಿನ18/11/2022


    ಹುದ್ದೆಯ ಮಾಹಿತಿ:
    ಚೀಫ್ ಎಕನಾಮಿಸ್ಟ್​-1
    ಪ್ರೊಟೋಕಾಲ್ ಆಫೀಸರ್-2
    ಡೆಪ್ಯುಟಿ ಜನರಲ್ ಮ್ಯಾನೇಜರ್-1
    ಅಸಿಸ್ಟೆಂಟ್ ಮ್ಯಾನೇಜರ್-16
    ಆಫೀಸರ್ಸ್ ಫಾರ್ ಸೂಪರ್​ವಿಸನ್-6
    ರೀಜನಲ್ ಮ್ಯಾನೇಜರ್-1


    ಇದನ್ನೂ ಓದಿ: Banking Jobs: ಡಿಗ್ರಿ ಪಾಸಾಗಿದ್ರೆ SBIನಲ್ಲಿ ಬಂಪರ್ ಉದ್ಯೋಗ, ತಿಂಗಳಿಗೆ 63 ಸಾವಿರ ಸಂಬಳ


    ವಿದ್ಯಾರ್ಹತೆ:
    ಚೀಫ್ ಎಕನಾಮಿಸ್ಟ್​-ಸ್ನಾತಕೋತ್ತರ ಪದವಿ
    ಪ್ರೊಟೋಕಾಲ್ ಆಫೀಸರ್-ಪದವಿ
    ಡೆಪ್ಯುಟಿ ಜನರಲ್ ಮ್ಯಾನೇಜರ್-ಸಿಎ
    ಅಸಿಸ್ಟೆಂಟ್ ಮ್ಯಾನೇಜರ್-ಪದವಿ
    ಆಫೀಸರ್ಸ್ ಫಾರ್ ಸೂಪರ್​ವಿಸನ್-ಪದವಿ
    ರೀಜನಲ್ ಮ್ಯಾನೇಜರ್-ಪದವಿ


    ವಯೋಮಿತಿ:
    ಚೀಫ್ ಎಕನಾಮಿಸ್ಟ್​-62 ವರ್ಷ
    ಪ್ರೊಟೋಕಾಲ್ ಆಫೀಸರ್-60 ರಿಂದ 62 ವರ್ಷ
    ಡೆಪ್ಯುಟಿ ಜನರಲ್ ಮ್ಯಾನೇಜರ್-40 ರಿಂದ 55 ವರ್ಷ
    ಅಸಿಸ್ಟೆಂಟ್ ಮ್ಯಾನೇಜರ್-21 ರಿಂದ 30 ವರ್ಷ
    ಆಫೀಸರ್ಸ್ ಫಾರ್ ಸೂಪರ್​ವಿಸನ್-57 ರಿಂದ 63 ವರ್ಷ
    ರೀಜನಲ್ ಮ್ಯಾನೇಜರ್- 30 ರಿಂದ 45 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ(ಎನ್​ಸಿಎಲ್​) ಅಭ್ಯರ್ಥಿಗಳು-3 ವರ್ಷ
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು-5 ವರ್ಷ
    PWD(ಜನರಲ್) ಅಭ್ಯರ್ಥಿಗಳು- 10 ವರ್ಷ
    PWD(ಒಬಿಸಿ) ಅಭ್ಯರ್ಥಿಗಳು- 13 ವರ್ಷ
    PWD(ಎಸ್​ಸಿ/ಎಸ್​ಟಿ) ಅಭ್ಯರ್ಥಿಗಳು- 15 ವರ್ಷ


    ಅರ್ಜಿ ಶುಲ್ಕ:
    ಎಸ್​ಸಿ/ಎಸ್​ಟಿ/PWD ಅಭ್ಯರ್ಥಿಗಳು-175 ರೂ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 850 ರೂ.
    ಪಾವತಿಸುವ ಬಗೆ: ಆನ್​ಲೈನ್


    ಆಯ್ಕೆ ಪ್ರಕ್ರಿಯೆ:
    ಆನ್​ಲೈನ್​ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: JOB ALERT: ಬೆಂಗಳೂರಿನಲ್ಲಿ ಲೈಬ್ರರಿಯನ್ ಹುದ್ದೆ ಖಾಲಿ, ತಿಂಗಳಿಗೆ 2.18 ಲಕ್ಷ ಸಂಬಳ


    ಪ್ರಮುಖ ದಿನಾಂಕಗಳು


    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-10-2022


    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 18-ನವೆಂಬರ್-2022


    ಸ್ಕೇಲ್-I ಗಾಗಿ ಆನ್‌ಲೈನ್ ಪರೀಕ್ಷೆಗಾಗಿ ಇ-ಕಾಲ್ ಲೆಟರ್‌ನ ಡೌನ್‌ಲೋಡ್ ದಿನಾಂಕ ಮಾತ್ರ: ಪರೀಕ್ಷೆಗೆ 10 ದಿನಗಳ ಮೊದಲು


    ಸ್ಕೇಲ್-I ಗಾಗಿ ಆನ್‌ಲೈನ್ ಪರೀಕ್ಷೆಯ ದಿನಾಂಕ: ಡಿಸೆಂಬರ್-2022/ಜನವರಿ-2023


    ಸ್ಕೇಲ್-I ಗಾಗಿ ಆನ್‌ಲೈನ್ ಪರೀಕ್ಷೆಯ ಫಲಿತಾಂಶದ ದಿನಾಂಕ: ಜನವರಿ/ಫೆಬ್ರವರಿ-2023


    ಸ್ಕೇಲ್-I ಗಾಗಿ ಸಂದರ್ಶನಕ್ಕಾಗಿ ಇ-ಕಾಲ್ ಪತ್ರದ ಡೌನ್‌ಲೋಡ್ ದಿನಾಂಕ: ಫೆಬ್ರವರಿ/ಮಾರ್ಚ್-2023


    ಸ್ಕೇಲ್-I ಗಾಗಿ ಸಂದರ್ಶನದ ನಡವಳಿಕೆಯ ದಿನಾಂಕ: ಮಾರ್ಚ್/ಏಪ್ರಿಲ್-2023


    ಸ್ಕೇಲ್-I ಗಾಗಿ ಅಂತಿಮ ಫಲಿತಾಂಶದ ಘೋಷಣೆಯ ದಿನಾಂಕ: ಏಪ್ರಿಲ್/ಮೇ-2023


    ಎಲ್ಲಾ ಇತರ ಜಾಹೀರಾತು ಪೋಸ್ಟ್‌ಗಳಿಗೆ ಸಂದರ್ಶನದ ದಿನಾಂಕ: ಜನವರಿ/ಫೆಬ್ರವರಿ-2023


    ಎಲ್ಲಾ ಇತರ ಜಾಹೀರಾತು ಪೋಸ್ಟ್‌ಗಳಿಗೆ ಅಂತಿಮ ಫಲಿತಾಂಶದ ಘೋಷಣೆಯ ದಿನಾಂಕ: ಫೆಬ್ರವರಿ/ಮಾರ್ಚ್-2023

    Published by:Latha CG
    First published: