NHB Jobs: ನ್ಯಾಷನಲ್ ಹೌಸಿಂಗ್ ಬ್ಯಾಂಕ್​ನಲ್ಲಿ ಡೆಪ್ಯೂಟಿ ಮ್ಯಾನೇಜರ್ ಸೇರಿದಂತೆ ವಿವಿಧ 17 ಹುದ್ದೆಗಳಿಗೆ ಅರ್ಜಿ ಆಹ್ವಾನ- ಹೀಗೆ ಅಪ್ಲೈ ಮಾಡಿ

Job Alert: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ / ಸಂದರ್ಶನ ಪ್ರಕ್ರಿಯೆಗಳನ್ನು ನಡೆಸಿ ಮೆರಿಟ್‌ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. 

ನ್ಯಾಷನಲ್ ಹೌಸಿಂಗ್ ಬ್ಯಾಂಕ್​ನಲ್ಲಿವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ನ್ಯಾಷನಲ್ ಹೌಸಿಂಗ್ ಬ್ಯಾಂಕ್​ನಲ್ಲಿವಿವಿಧ ಹುದ್ದೆಗೆ ಅರ್ಜಿ ಆಹ್ವಾನ

  • Share this:
ಬಹಳ ದಿನಗಳಿಂದ ಕೆಲಸ(job) ಹುಡುಕುತ್ತಿದ್ದರೆ ಅದರಲ್ಲೂ ಪದವಿಯಾಗಿದ್ದಾರೆ(degree) ಇಲ್ಲಿದೆ ಸುವರ್ಣಾವಕಾಶ. ನ್ಯಾಷನಲ್ ಹೌಸಿಂಗ್ ಬ್ಯಾಂಕ್‌(Bank) ಅಗತ್ಯ ಇರುವ ಸೀನಿಯರ್ ಮ್ಯಾನೇಜ್ಮೆಂಟ್‌ ಗ್ರೇಡ್‌ ಸ್ಕೇಲ್‌-IV (ರೀಜನಲ್ ಮ್ಯಾನೇಜರ್, ರಿಸ್ಕ್‌ ಮ್ಯಾನೇಜ್ಮೆಂಟ್‌ ), ಮಿಡಲ್ ಮ್ಯಾನೇಜ್ಮೆಂಟ್ ಗ್ರೇಡ್‌ ಸ್ಕೇಲ್​ 2 ಅಂದರೆ ಡೆಪ್ಯೂಟಿ ಮ್ಯಾನೇಜರ್ ಮತ್ತು ಜೂನಿಯರ್ ಮ್ಯಾನೇಜ್ಮೆಂಟ್‌ ಸ್ಕೇಲ್‌ ಅಂದರೆ ಅಸಿಸ್ಟಂಟ್‌ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿದೆ.ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ































ಸಂಸ್ಥೆನ್ಯಾಷನಲ್ ಹೌಸಿಂಗ್ ಬ್ಯಾಂಕ್‌
ಹುದ್ದೆಗಳ ಸಂಖ್ಯೆ17
ವಿದ್ಯಾರ್ಹತೆ:ಹುದ್ದೆಗಳಿಗೆ ಅನುಗುಣವಾಗಿ ಪದವಿ / ಸ್ನಾತಕೋತ್ತರ ಪದವಿಯನ್ನು ಕಾಮರ್ಸ್‌ / ಬ್ಯುಸಿನೆಸ್‌ ಮ್ಯಾನೇಜ್ಮೆಂಟ್‌ ವಿಷಯಗಳಲ್ಲಿ ಪಾಸ್‌ ಮಾಡಿರಬೇಕು.
ವಯೋಮಿತಿ

ಅಸಿಸ್ಟಂಟ್ ಮ್ಯಾನೇಜರ್ ( ಸ್ಕೇಲ್‌-1) : ಕನಿಷ್ಠ 21 ವರ್ಷ,ಗರಿಷ್ಠ 30 ವರ್ಷ

ಡೆಪ್ಯೂಟಿ ಮ್ಯಾನೇಜರ್ (ಸ್ಕೇಲ್‌-2) : ಕನಿಷ್ಠ 23 ವರ್ಷ, ಗರಿಷ್ಠ 32 ವರ್ಷ.

ರಿಸ್ಕ್‌ ಮ್ಯಾನೇಜ್ಮೆಂಟ್‌ : ಕನಿಷ್ಠ 30 ವರ್ಷ, ಗರಿಷ್ಠ 45 ವರ್ಷ.
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಡಿಸೆಂಬರ್ 30
ಲಿಂಕ್ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಪದವಿ / ಸ್ನಾತಕೋತ್ತರ ಪದವಿಯನ್ನು ಕಾಮರ್ಸ್‌ / ಬ್ಯುಸಿನೆಸ್‌ ಮ್ಯಾನೇಜ್ಮೆಂಟ್‌ ವಿಷಯಗಳಲ್ಲಿ ಪಾಸ್‌ ಮಾಡಿರಬೇಕು.

ವಯೋಮಿತಿ

ಅಸಿಸ್ಟಂಟ್ ಮ್ಯಾನೇಜರ್ ( ಸ್ಕೇಲ್‌-1) : ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ.ಡೆಪ್ಯೂಟಿ ಮ್ಯಾನೇಜರ್ (ಸ್ಕೇಲ್‌-2) : ಕನಿಷ್ಠ 23 ವರ್ಷ, ಗರಿಷ್ಠ 32 ವರ್ಷ.ರೀಜನಲ್ ಮ್ಯಾನೇಜರ್ (ಸ್ಕೇಲ್‌ 4) - ರಿಸ್ಕ್‌ ಮ್ಯಾನೇಜ್ಮೆಂಟ್‌ : ಕನಿಷ್ಠ 30 ವರ್ಷ, ಗರಿಷ್ಠ 45 ವರ್ಷ.

ಇದನ್ನೂ ಓದಿ: ಎಂಜಿನಿಯರ್ ಪದವಿ ಪಡೆದವರಿಗೆ ರಕ್ಷಣಾ ಪಡೆಯಲ್ಲಿ ಹುದ್ದೆ ಖಾಲಿ- ತಿಂಗಳಿಗೆ 50 ಸಾವಿರದಿಂದ 2 ಲಕ್ಷದವರೆಗೆ ಸಂಬಳ

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ನ್ಯಾಷನಲ್‌ ಹೌಸಿಂಗ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ www.nhm.org.in ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 30

ಹುದ್ದೆಗಳ ವಿವರ

ಅಸಿಸ್ಟಂಟ್ ಮ್ಯಾನೇಜರ್ ( ಸ್ಕೇಲ್‌-1)-14

ಡೆಪ್ಯೂಟಿ ಮ್ಯಾನೇಜರ್ (ಸ್ಕೇಲ್‌-2)- 02

ರೀಜನಲ್ ಮ್ಯಾನೇಜರ್ (ಸ್ಕೇಲ್‌ 4) - ರಿಸ್ಕ್‌ ಮ್ಯಾನೇಜ್ಮೆಂಟ್‌- 01

ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಆಯ್ಕೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ / ಸಂದರ್ಶನ ಪ್ರಕ್ರಿಯೆಗಳನ್ನು ನಡೆಸಿ ಮೆರಿಟ್‌ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.
Published by:Sandhya M
First published: