ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (The National Highway Authority Of India) 80 ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಬಿ.ಇ, ಬಿ.ಟೆಕ್ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಮೇ 2ರ ಒಳಗೆ ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಉದ್ಯೋಗಾಕಾಂಕ್ಷಿಗಳು ಅಗತ್ಯವಿದ್ದರೆ ಅಧಿಕೃತ ವೆಬ್ಸೈಟ್ nhai.gov.in ಗೆ ಭೇಟಿ ನೀಡಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಸಂಸ್ಥೆ |
ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI) |
ಹುದ್ದೆ |
ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ |
01.04.2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
02.05.2022 |
ಒಟ್ಟು ಹುದ್ದೆ |
80 |
ಶೈಕ್ಷಣಿಕ ಅರ್ಹತೆ |
ಸಿವಿಲ್ ಎಂಜಿನಿಯರಿಂಗ್ |
ಹುದ್ದೆಯ ವಿವರ |
ಜನರಲ್ ಮ್ಯಾನೇಜರ್- ತಾಂತ್ರಿಕ (ಡೆಪ್ಯುಟೇಶನ್) 15
ಜನರಲ್ ಮ್ಯಾನೇಜರ್- ತಾಂತ್ರಿಕ (ಪ್ರಮೋಷನ್) 08
ಉಪ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ) 26
ಮ್ಯಾನೇಜರ್ (ತಾಂತ್ರಿಕ) 31 |
ವೇತನ ವಿವರ |
ಹುದ್ದೆಯ ಅನುಸಾರ |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ಅರ್ಜಿ ಹಾಕಿ |
ನೋಟಿಫಿಕೇಶನ್ |
ಇಲ್ಲಿ ಕ್ಲಿಕ್ ಮಾಡಿ |
ಖಾಲಿ ಇರುವ 80 ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೇ 2 ರ ತನಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.
ಸಂಸ್ಥೆ: ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI)
ಹುದ್ದೆ: ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01.04.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02.05.2022
ಒಟ್ಟು ಹುದ್ದೆಗಳು: 80
ಹುದ್ದೆಯ ವಿವರ
ಜನರಲ್ ಮ್ಯಾನೇಜರ್- ತಾಂತ್ರಿಕ (ಡೆಪ್ಯುಟೇಶನ್) 15
ಜನರಲ್ ಮ್ಯಾನೇಜರ್- ತಾಂತ್ರಿಕ (ಪ್ರಮೋಷನ್) 08
ಉಪ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ) 26
ಮ್ಯಾನೇಜರ್ (ತಾಂತ್ರಿಕ) 31
ಇದನ್ನೂ ಓದಿ: ಎಸ್ಎಸ್ಎಲ್ಸಿ ಆಗಿದ್ರೆ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ಯೂನ್ ಹುದ್ದೆಗೆ ಅರ್ಜಿ ಹಾಕಿ
ಶೈಕ್ಷಣಿಕ ಅರ್ಹತೆ
ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ.
ವಯಸ್ಸಿನ ಮಿತಿ
ಜನರಲ್ ಮ್ಯಾನೇಜರ್ (ತಾಂತ್ರಿಕ) – ಯಾವುದೇ ಮಿತಿ ಇಲ್ಲ
ಇತರೆ ಹುದ್ದೆಗಳು - 56 ವರ್ಷಗಳನ್ನು ಮೀರಬಾರದು.
ಉದ್ಯೋಗ ಸ್ಥಳ
ಭಾರತದಾದ್ಯಂತ
ವೇತನ ವಿವರ
ಜನರಲ್ ಮ್ಯಾನೇಜರ್- ಟೆಕ್ನಿಕಲ್ (ಡೆಪ್ಯುಟೇಶನ್) ಹಂತ-13 (ರೂ.1,23,100- 2,15,900) / ಪಿಬಿ-4 (ರೂ.37,400-67,000) ಗ್ರೇಡ್ ಪೇ ರೂ.8,700/-
ಜನರಲ್ ಮ್ಯಾನೇಜರ್- ತಾಂತ್ರಿಕ (ಪ್ರಮೋಷನ್) ಹಂತ-13 (ರೂ.1,23,100- 2,15,900) / ಪಿಬಿ-4 (ರೂ.37,400-67,000) ಗ್ರೇಡ್ ಪೇ ರೂ.8,700/-
ಡೆಪ್ಯುಟಿ ಜನರಲ್ ಮ್ಯಾನೇಜರ್ (ತಾಂತ್ರಿಕ) ಹಂತ-12 (ರೂ.78,800- 2,09,200)/ ಪಿಬಿ-3 (ರೂ.15,600-39,100) ಗ್ರೇಡ್ ಪೇ ರೂ.7,600/-
ಮ್ಯಾನೇಜರ್ (ತಾಂತ್ರಿಕ) ಹಂತ-11 (ರೂ.67,700- 2,08,700) / ಪಿಬಿ-3 (ರೂ.15,600-39,100) ಗ್ರೇಡ್ ಪೇ ರೂ.6600/-
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಇತರ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ಪ್ರಕ್ರಿಯೆ
ಡಾಕ್ಯುಮೆಂಟ್ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ