• Home
  • »
  • News
  • »
  • jobs
  • »
  • Job Search: ಕೇಂದ್ರ ಸರ್ಕಾರಿ ನೌಕರಿ ಬೇಕು ಅಂದ್ರೆ ಈಗಲೇ ಇ-ಮೇಲ್ ಮಾಡಿ, ಬೆಂಗಳೂರಿನಲ್ಲಿ ಉದ್ಯೋಗ

Job Search: ಕೇಂದ್ರ ಸರ್ಕಾರಿ ನೌಕರಿ ಬೇಕು ಅಂದ್ರೆ ಈಗಲೇ ಇ-ಮೇಲ್ ಮಾಡಿ, ಬೆಂಗಳೂರಿನಲ್ಲಿ ಉದ್ಯೋಗ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನವೆಂಬರ್ 28, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಈಗಲೇ ಇ-ಮೇಲ್(E-Mail) ಮಾಡಿ.

  • News18 Kannada
  • Last Updated :
  • Bangalore [Bangalore], India
  • Share this:

    NBSSLUP Recruitment 2022: ನ್ಯಾಷನಲ್ ಬ್ಯೂರೋ ಆಫ್​ ಸಾಯಿಲ್ ಸರ್ವೇ & ಲ್ಯಾಂಡ್ ಯೂಸ್ ಪ್ಲಾನಿಂಗ್(National Bureau of Soil Survey and Land Use Planning) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 23 ಪ್ರಾಜೆಕ್ಟ್​ ಅಸಿಸ್ಟೆಂಟ್(Project Assistant), ಸೀನಿಯರ್ ರಿಸರ್ಚ್​ ಫೆಲೋ(Senior Research Fellow) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಕೂಡಲೇ ಅರ್ಜಿ ಹಾಕಿ. ನವೆಂಬರ್ 28, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಈಗಲೇ ಇ-ಮೇಲ್(E-Mail) ಮಾಡಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನ್ಯಾಷನಲ್ ಬ್ಯೂರೋ ಆಫ್​ ಸಾಯಿಲ್ ಸರ್ವೇ & ಲ್ಯಾಂಡ್ ಯೂಸ್ ಪ್ಲಾನಿಂಗ್
    ಹುದ್ದೆಗಳ ಸಂಖ್ಯೆ23
    ಉದ್ಯೋಗದ ಸ್ಥಳಬೆಂಗಳೂರು
    ಹುದ್ದೆಯ ಹೆಸರುಪ್ರಾಜೆಕ್ಟ್​ ಅಸಿಸ್ಟೆಂಟ್, ಸೀನಿಯರ್ ರಿಸರ್ಚ್​ ಫೆಲೋ
    ವೇತನಮಾಸಿಕ ₹ 25,000-31,000


    ಹುದ್ದೆಯ ಮಾಹಿತಿ:


    ಸೀನಿಯರ್ ರಿಸರ್ಚ್​ ಫೆಲೋ(SRF)- 7
    ಪ್ರಾಜೆಕ್ಟ್​ ಅಸಿಸ್ಟೆಂಟ್ (PA)- 15
    ಪ್ರಾಜೆಕ್ಟ್​ ಮ್ಯಾನೇಜ್​ಮೆಂಟ್​- 1


    ಶೈಕ್ಷಣಿಕ ಅರ್ಹತೆ ಏನಿರಬೇಕು?


    ಸೀನಿಯರ್ ರಿಸರ್ಚ್​ ಫೆಲೋ(SRF)- ಸ್ನಾತಕೋತ್ತರ ಪದವಿ, ಎಂ.ಟೆಕ್, ಎಂಎಸ್ಸಿ
    ಪ್ರಾಜೆಕ್ಟ್​ ಅಸಿಸ್ಟೆಂಟ್ (PA)- ಡಿಪ್ಲೋಮಾ, ಪದವಿ, ಬಿಎಸ್ಸಿ, ಬಿ.ಟೆಕ್, ಸ್ನಾತಕೋತ್ತರ ಪದವಿ
    ಪ್ರಾಜೆಕ್ಟ್​ ಮ್ಯಾನೇಜ್​ಮೆಂಟ್​- ಪದವಿ, ಸ್ನಾತಕೋತ್ತರ ಪದವಿ


    ಇದನ್ನೂ ಓದಿ: Job Alert: ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯಲ್ಲಿ ಡಿಗ್ರಿ ಆದವರಿಗೆ ಉದ್ಯೋಗ- ತಿಂಗಳಿಗೆ 67,000 ಸಂಬಳ


    ವಯೋಮಿತಿ:


    ನ್ಯಾಷನಲ್ ಬ್ಯೂರೋ ಆಫ್​ ಸಾಯಿಲ್ ಸರ್ವೇ & ಲ್ಯಾಂಡ್ ಯೂಸ್ ಪ್ಲಾನಿಂಗ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.


    ವೇತನ:


    ಸೀನಿಯರ್ ರಿಸರ್ಚ್​ ಫೆಲೋ(SRF)- ಮಾಸಿಕ ₹ 31,000
    ಪ್ರಾಜೆಕ್ಟ್​ ಅಸಿಸ್ಟೆಂಟ್ (PA)- ಮಾಸಿಕ ₹ 25,000
    ಪ್ರಾಜೆಕ್ಟ್​ ಮ್ಯಾನೇಜ್​ಮೆಂಟ್​- ಮಾಸಿಕ ₹ 25,000


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳಾದ ಶೈಕ್ಷಣಿಕ ದಾಖಲೆಗಳು, ರೆಸ್ಯೂಮ್, ಇತ್ತೀಚಿನ ಫೋಟೋ ಪ್ರತಿ, ಗುರುತಿನ ಚೀಟಿ ಹಾಗೂ ಅನುಭವ ಪ್ರತಿಯೊಂದಿಗೆ ಇ-ಮೇಲ್ ಐಡಿ nbssgis@gmail.com ಗೆ ನವೆಂಬರ್ 28ಕ್ಕೆ ಮುನ್ನ ಕಳುಹಿಸಬೇಕು.


    ಇದನ್ನೂ ಓದಿ: JOBS: ಎಂಜಿನಿಯರಿಂಗ್ ಆಗಿದ್ರೆ ಇಲ್ಲಿದೆ ಬಂಪರ್ ಸರ್ಕಾರಿ ಉದ್ಯೋಗ- ನೇರ ಸಂದರ್ಶನ ಮಾತ್ರ


    ಪ್ರಮುಖ ದಿನಾಂಕಗಳು:


    ನೋಟಿಫಿಕೇಶನ್ ಬಿಡುಗಡೆ ದಿನಾಂಕ- 15/11/2022
    ಇ-ಮೇಲ್ ಮಾಡಲು ಕೊನೆ ದಿನ- 28/11/2022
    ಸಂದರ್ಶನ ನಡೆಯುವ ದಿನಾಂಕ: 07/12/2022


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ

    Published by:Latha CG
    First published: