• ಹೋಂ
  • »
  • ನ್ಯೂಸ್
  • »
  • Jobs
  • »
  • NTRO Jobs: 125 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ವಿವರ

NTRO Jobs: 125 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ವಿವರ

ಅಪ್ಲೈ ಮಾಡಿ

ಅಪ್ಲೈ ಮಾಡಿ

NTRO Jobs: ನ್ಯಾಷನಲ್ ಟೆಕ್ನಿಕಲ್ ರಿಸರ್ಚ್‌ ಆರ್ಗನೈಜೇಷನ್ ಐಟಿ ಪ್ರೊಫೇಶನಲ್ ಮತ್ತು  ಇಂಜಿನಿಯರ್‌ಗಳನ್ನು ವಿವಿಧ ವಿಭಾಗಗಳಲ್ಲಿ ಕನ್ಸಲ್‌ಟಂಟ್‌ಗಳಾಗಿ ನೇಮಕ ಮಾಡಿಕೊಳ್ಳಲು ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ನ್ಯಾಷನಲ್ ಟೆಕ್ನಿಕಲ್ ರಿಸರ್ಚ್‌ ಆರ್ಗನೈಜೇಷನ್ (National Technical Research Organisation)‌ ಐಟಿ ಪ್ರೊಫೇಶನಲ್ ಮತ್ತು  ಇಂಜಿನಿಯರ್‌ಗಳನ್ನು ವಿವಿಧ ವಿಭಾಗಗಳಲ್ಲಿ ಕನ್ಸಲ್‌ಟಂಟ್‌ಗಳಾಗಿ ನೇಮಕ (Recruitment) ಮಾಡಿಕೊಳ್ಳಲು ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಈ ಹುದ್ದೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು (Information) ತಿಳಿದು ಆನ್‌ಲೈನ್‌ ಮೂಲಕ ಅರ್ಜಿ (Application) ಸಲ್ಲಿಸಬಹುದು. ಇನ್ನಿತರ ಮಾಹಿತಿಗಾಗಿ ಮುಂದೆ ಓದಿ. 

ಹುದ್ದೆ ವಿವಿಧ ಹುದ್ದೆ
ಸಂಸ್ಥೆ ನ್ಯಾಷನಲ್ ಟೆಕ್ನಿಕಲ್ ರಿಸರ್ಚ್‌ ಆರ್ಗನೈಜೇಷನ್‌
ವಿದ್ಯಾರ್ಹತೆ ಬಿಇ / ಬಿ.ಟೆಕ್ / ಎಂ.ಟೆಕ್ / ಎಂಸಿಎ
ವಯೋಮಾನ 30 - 40 ವರ್ಷ
ಆಯ್ಕೆ ಪ್ರಕ್ರಿಯೆ ಸಂದರ್ಶನ ಮತ್ತು ಪರೀಕ್ಷೆ
ಅರ್ಜಿ ಸಲ್ಲಿಕೆ ದಿನಾಂಕ  19-10-2022
ಕೊನೆ ದಿನಾಂಕ 07-11-2022
ಅಧಿಕೃತ ವೆಬ್​ಸೈಟ್ ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗಳ ವಿವರ
ಹುದ್ದೆಸಂಖ್ಯೆ
ಸೈಬರ್ ಸೆಕ್ಯೂರಿಟಿ ಅನಾಲಿಸ್ಟ್‌36
ಸಾಫ್ಟ್‌ವೇರ್‌ ಪ್ರೋಗ್ರಾಮರ್ 4
 ರಿಸಕ್‌ ಪ್ರೋಗ್ರಾಮರ್  10
 ನೆಟ್‌ವರ್ಕ್‌ ಅಡ್ಮಿನಿಸ್ಟ್ರೇಟರ್  2
 ಪವರ್ ಅಂಡ್ ಎನರ್ಜಿ ಸೆಕ್ಟಾರ್ ಐಟಿ ಅಂಡ್ ಒಟಿ ಸೆಕ್ಯೂರಿಟಿ ಕನ್ಸಲ್‌ಟಂಟ್‌ 3
 BFSI ಸೆಕ್ಟಾರ್ ಐಟಿ ಸೆಕ್ಯೂರಿಟಿ ಕನ್ಸಲ್‌ಟಂಟ್ 3
 ಕ್ಲೌಡ್ ಇನ್ಫ್ಟಾಸ್ಟ್ರಕ್ಚರ್ ಸೆಕ್ಯೂರಿಟಿ ಕನ್ಸಲ್‌ಟಂಟ್ 1
 ಡಾಟಾ ಎಸ್ಸೆನ್ಸಿಯಲ್ ಸೆಂಟರ್ ಸೆಕ್ಯೂರಿಟಿ ಕನ್ಸಲ್‌ಟಂಟ್ 2
 ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ 1
ಟೀಮ್ ಲೀಡರ್2
ಸಿಸ್ಟಮ್ ಸ್ಪೆಷಲಿಸ್ಟ್‌2
ಕನ್ಸಲ್‌ಟಂಟ್2
ಮೊಬೈಲ್ ಸೆಕ್ಯೂರಿಟಿ ರಿಸರ್ಚರ್3
ಸೈಬರ್ ಸೆಕ್ಯೂರಿಟಿ ರಿಸರ್ಚರ್33
ರೆಡ್‌ ಟೀಮ್ ಎಕ್ಸ್‌ಪರ್ಟ್‌2
ಆಂಡ್ರಾಯ್ಡ್‌ / ಐಒಎಸ್ ಸೆಕ್ಯೂರಿಟಿ ರಿಸರ್ಚರ್1
ಫರ್ಮ್‌ವೇರ್ ರಿವರ್ಸ್‌ ಇಂಜಿನಿಯರ್1
ಸಾಫ್ಟ್‌ವೇರ್ ಡೆವಲಪರ್5
ರಿಮೋಟ್ ಸೆನ್ಸಿಂಗ್ ಡಾಟಾ1
ಸಿಸ್ಟಮ್ ಸ್ಪೆಷಲಿಸ್ಟ್‌1
ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್2
ನೆಟ್‌ವರ್ಕ್‌ ಇಂಜಿನಿಯರ್1
ಜಿಯೋಸ್ಪೇಟಿಯಲ್ ಸಾಫ್ಟ್‌ವೇರ್ ಇಂಜಿನಿಯರ್ :2
ಎಐ / ಐವಿಎಲ್ ಕನ್ಸಲ್‌ಟಂಟ್5
ಒಟ್ಟು ಹುದ್ದೆಗಳು125

125 ಖಾಲಿ ಹುದ್ದೆಗಳಿರುವ ಕಾರಣ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದ್ದು, ಅಂತಿಮ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ.


 ಇದನ್ನೂ ಓದಿ: 1535​ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನ


ವಿದ್ಯಾರ್ಹತೆ :
ಬಿಇ / ಬಿ.ಟೆಕ್ / ಎಂ.ಟೆಕ್ / ಎಂಸಿಎ ಅನ್ನು ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪಾಸಾಗಿರಬೇಕು.


ವಯೋಮಾನ:
ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30 / 35 / 45 / 32 / 62 / 50 / 40 ವರ್ಷಗಳನ್ನು ನಿಗದಿಪಡಿಸಲಾಗಿದೆ.


ಪ್ರಮುಖ ದಿನಾಂಕ;
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 19-10-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-11-2022
ಸಂಜೆ 05-00 ಗಂಟೆವರೆಗೆ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತದೆ.


ಇದನ್ನೂ ಓದಿ: ಸೈನಿಕ ಕಲ್ಯಾಣ ಇಲಾಖೆಯಲ್ಲಿ ಎಸ್​ಡಿಎ ಹುದ್ದೆ ನೇಮಕಾತಿ


ಆಯ್ಕೆ ಪ್ರಕ್ರಿಯೆ
ಅಧಿಕೃತ ವೆಬ್​ಸೈಟ್ ಇಲ್ಲಿ ಕ್ಲಿಕ್ ಮಾಡಿ
ಈ ಹುದ್ದೆಗಳನ್ನು ಕ್ವಾಲಿಟಿ ಮತ್ತು ಕಾಸ್ಟ್‌ ಆಧಾರದ ಮೂಲಕ ಆಯ್ಕೆ ಮಾಡಲಾಗುತ್ತದೆ. ವಿದ್ಯಾರ್ಹತೆ, ಸ್ಕಿಲ್ ಟೆಸ್ಟ್‌, ಕಾರ್ಯಾನುಭವ, ಇಂಡಸ್ಟ್ರಿ ಸರ್ಟಿಫಿಕೇಶನ್, ಕಾರ್ಯಕ್ಷಮತೆ, ಸಂದರ್ಶನಗಳಿಗೆ ಶೇಕಡ.80 ರಷ್ಟು ಅಂಕಗಳಿಸಬೇಕು.
ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ರಿಜಿಸ್ಟ್ರೇಷನ್‌ ಪಡೆಯಿರಿ.

First published: