ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 1,12,400

ನವೆಂಬರ್ 29ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆ

ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆ

  • Share this:
National Institute of Homoeopathy Recruitment 2021: ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆ(National Institute of Homoeopathy) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12 ರೆಸಿಪ್ಟೆನಿಸ್ಟ್​ ಟೆಲಿಫೋನ್ ಆಪರೇಟರ್, ನರ್ಸ್​ (ಗ್ರೇಡ್-2) (ಸ್ಟಾಫ್ ನರ್ಸ್​), ರೇಡಿಯೋಗ್ರಾಫರ್, ಜೂನಿಯರ್ ಅಕೌಂಟೆಂಟ್, ನರ್ಸ್​ ಗ್ರೇಡ್-1 (ನರ್ಸಿಂಗ್ ಸಿಸ್ಟರ್) ಹುದ್ದೆಗಳು ಖಾಲಿ ಇದ್ದು, ಬಿಎಸ್ಸಿ, ಬಿಕಾಂ, ಡಿಪ್ಲೋಮಾ, ಪದವಿ, ಜಿಎನ್​ಎಂ, ಬಿಎಸ್ಸಿ ನರ್ಸಿಂಗ್ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ನವೆಂಬರ್ 29ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆಯ ಅಧಿಕೃತ ವೆಬ್​ಸೈಟ್​ www.nih.nic.in/ ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆ
ಹುದ್ದೆಯ ಹೆಸರುರೆಸಿಪ್ಟೆನಿಸ್ಟ್​ ಟೆಲಿಫೋನ್ ಆಪರೇಟರ್, ನರ್ಸ್​ (ಗ್ರೇಡ್-2) (ಸ್ಟಾಫ್ ನರ್ಸ್), ರೇಡಿಯೋಗ್ರಾಫರ್, ಜೂನಿಯರ್ ಅಕೌಂಟೆಂಟ್, ನರ್ಸ್​ ಗ್ರೇಡ್-1 (ನರ್ಸಿಂಗ್ ಸಿಸ್ಟರ್)
ಒಟ್ಟು ಹುದ್ದೆಗಳು12
ವಿದ್ಯಾರ್ಹತೆಬಿಎಸ್ಸಿ, ಬಿಕಾಂ, ಡಿಪ್ಲೋಮಾ, ಪದವಿ, ಜಿಎನ್​ಎಂ, ಬಿಎಸ್ಸಿ ನರ್ಸಿಂಗ್
ಉದ್ಯೋಗದ ಸ್ಥಳಭಾರತದಾದ್ಯಂತ
ವೇತನನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ29/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ24/12/2021



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24/12/2021

ಅರ್ಜಿ ಶುಲ್ಕ:
ರೆಸಿಪ್ಟೆನಿಸ್ಟ್​ ಟೆಲಿಫೋನ್ ಆಪರೇಟರ್, ನರ್ಸ್​ (ಗ್ರೇಡ್-2) (ಸ್ಟಾಫ್ ನರ್ಸ್​), ರೇಡಿಯೋಗ್ರಾಫರ್, ಜೂನಿಯರ್ ಅಕೌಂಟೆಂಟ್, ನರ್ಸ್​ ಗ್ರೇಡ್-1 (ನರ್ಸಿಂಗ್ ಸಿಸ್ಟರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಇದನ್ನೂ ಓದಿ: Northern Central Railway Recruitment 2021: ತಿಂಗಳಿಗೆ ₹ 20,200 ಸಂಬಳ, ರೈಲ್ವೆ ಇಲಾಖೆಯಲ್ಲಿ ಗ್ರೂಪ್​ ‘C‘ ಹುದ್ದೆಗಳು ಖಾಲಿ

ಹುದ್ದೆಯ ಮಾಹಿತಿ:
ರೇಡಿಯೋಗ್ರಾಫರ್-1
ನರ್ಸ್​ ಗ್ರೇಡ್-1 (ನರ್ಸಿಂಗ್ ಸಿಸ್ಟರ್)-01
ನರ್ಸ್​ (ಗ್ರೇಡ್-2) (ಸ್ಟಾಫ್ ನರ್ಸ್​) -06
ಜೂನಿಯರ್ ಅಕೌಂಟೆಂಟ್-02
ರೆಸಿಪ್ಟೆನಿಸ್ಟ್ ಕಮ್​ ಟೆಲಿಫೋನ್ ಆಪರೇಟರ್-02

ವಯೋಮಿತಿ:
ರೇಡಿಯೋಗ್ರಾಫರ್- 28 ವರ್ಷ
ನರ್ಸ್​ ಗ್ರೇಡ್-1 (ನರ್ಸಿಂಗ್ ಸಿಸ್ಟರ್)- 35 ವರ್ಷ
ನರ್ಸ್​ (ಗ್ರೇಡ್-2) (ಸ್ಟಾಫ್ ನರ್ಸ್​) -30 ವರ್ಷ
ಜೂನಿಯರ್ ಅಕೌಂಟೆಂಟ್-28 ವರ್ಷ
ರೆಸಿಪ್ಟೆನಿಸ್ಟ್ ಕಮ್​ ಟೆಲಿಫೋನ್ ಆಪರೇಟರ್-28 ವರ್ಷ

ವೇತನ:

ರೇಡಿಯೋಗ್ರಾಫರ್- ಮಾಸಿಕ ₹ 35,400- 1,12,400
ನರ್ಸ್​ ಗ್ರೇಡ್-1 (ನರ್ಸಿಂಗ್ ಸಿಸ್ಟರ್)-ಮಾಸಿಕ ₹ 35,400- 1,12,400
ನರ್ಸ್​ (ಗ್ರೇಡ್-2) (ಸ್ಟಾಫ್ ನರ್ಸ್​) -ಮಾಸಿಕ ₹ 29,200-92,300
ಜೂನಿಯರ್ ಅಕೌಂಟೆಂಟ್-ಮಾಸಿಕ ₹ 25,500-81,100
ರೆಸಿಪ್ಟೆನಿಸ್ಟ್ ಕಮ್​ ಟೆಲಿಫೋನ್ ಆಪರೇಟರ್-ಮಾಸಿಕ ₹ 25,500-81,100

ವಿದ್ಯಾರ್ಹತೆ:

ರೇಡಿಯೋಗ್ರಾಫರ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು.
ನರ್ಸ್​ ಗ್ರೇಡ್-1 (ನರ್ಸಿಂಗ್ ಸಿಸ್ಟರ್)-ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್ ಮಾಡಿರಬೇಕು.
ನರ್ಸ್​ (ಗ್ರೇಡ್-2) (ಸ್ಟಾಫ್ ನರ್ಸ್​) -ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್ ಮಾಡಿರಬೇಕು
ಜೂನಿಯರ್ ಅಕೌಂಟೆಂಟ್-ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿರಬೇಕು.
ರೆಸಿಪ್ಟೆನಿಸ್ಟ್ ಕಮ್​ ಟೆಲಿಫೋನ್ ಆಪರೇಟರ್-ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ಇದನ್ನೂ ಓದಿ: UPSC Recruitment 2021: ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಹಲವು ಹುದ್ದೆಗಳು ಖಾಲಿ, ಅರ್ಜಿ ಸಲ್ಲಿಸಲು ನಾಳೆಯೇ ಕಡೇ ದಿನ

ಉದ್ಯೋಗದ ಸ್ಥಳ:

ರೆಸಿಪ್ಟೆನಿಸ್ಟ್​ ಟೆಲಿಫೋನ್ ಆಪರೇಟರ್, ನರ್ಸ್​ (ಗ್ರೇಡ್-2) (ಸ್ಟಾಫ್ ನರ್ಸ್​), ರೇಡಿಯೋಗ್ರಾಫರ್, ಜೂನಿಯರ್ ಅಕೌಂಟೆಂಟ್, ನರ್ಸ್​ ಗ್ರೇಡ್-1 (ನರ್ಸಿಂಗ್ ಸಿಸ್ಟರ್) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಾದ್ಯಂತ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:

ನೇಮಕಾತಿ ಪರೀಕ್ಷೆ
ಕೌಶಲ್ಯ ಪರೀಕ್ಷೆ
ವೈಯಕ್ತಿಕ ಸಂದರ್ಶನ
Published by:Latha CG
First published: