National Institute of Ayurveda Recruitment 2021: ರಾಷ್ಟ್ರೀಯ ಆಯುರ್ವೇದ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 1,77,500

ನವೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline/Postal) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 23, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.

NIA

NIA

  • Share this:
National Institute of Ayurveda Recruitment 2021: ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಆಯುರ್ವೇದ(National Institute of Ayurveda) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಲೋವರ್ ಡಿವಿಶನ್ ಕ್ಲರ್ಕ್, ಲೈಬ್ರರಿ ಅಸಿಸ್ಟೆಂಟ್, ಜೂನಿಯರ್ ಸ್ಟೆನೋಗ್ರಾಫರ್, ಪಂಚಕರ್ಮ ವೈದ್ಯ, ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್​ ಹುದ್ದೆಗಳು ಖಾಲಿ ಇವೆ. 10ನೇ ತರಗತಿ, 12ನೇ ತರಗತಿ, ಎಂಡಿ, ಡಿಎಂಎಲ್​ಟಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ನವೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline/Postal) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 23, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಆಯುರ್ವೇದದ ಅಧಿಕೃತ ವೆಬ್​ಸೈಟ್ nia.nic.in ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಆಯುರ್ವೇದ
ಹುದ್ದೆಯ ಹೆಸರುಮಲ್ಟಿ ಟಾಸ್ಕಿಂಗ್ ಸ್ಟಾಫ್​, ಲೋವರ್ ಡಿವಿಶನ್ ಕ್ಲರ್ಕ್, ಲೈಬ್ರರಿ ಅಸಿಸ್ಟೆಂಟ್, ಜೂನಿಯರ್ ಸ್ಟೆನೋಗ್ರಾಫರ್, ಪಂಚಕರ್ಮ ವೈದ್ಯ, ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್
ಒಟ್ಟು ಹುದ್ದೆಗಳು18
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ, ಎಂಡಿ, ಡಿಎಂಎಲ್​ಟಿ
ಉದ್ಯೋಗದ ಸ್ಥಳಜೈಪುರ
ವೇತನಮಾಸಿಕ ₹ 19,900-1,77,500
ಅರ್ಜಿ ಸಲ್ಲಿಕೆ ವಿಧಾನಆಫ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ24/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ23/01/2022



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/01/2022

ಇದನ್ನೂ ಓದಿ: Excise Department Recruitment 2021: ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ, PUC ಪಾಸಾದವರಿಗೂ ಅವಕಾಶ

ಅರ್ಜಿ ಶುಲ್ಕ:
ಪಂಚಕರ್ಮ ವೈದ್ಯ ಹುದ್ದೆಗೆ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 3,500 ರೂ. ಹಾಗೂ SC/ST/EWS ಅಭ್ಯರ್ಥಿಗಳು 3000 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಉಳಿದ ಹುದ್ದೆಗಳಿಗೆ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 2000 ರೂ. ಹಾಗೂ SC/ST/EWS ಅಭ್ಯರ್ಥಿಗಳು 1800 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಹುದ್ದೆಯ ಮಾಹಿತಿ:
ಪಂಚಕರ್ಮ ವೈದ್ಯ- 1
ಜೂನಿಯರ್ ಸ್ಟೆನೋಗ್ರಾಫರ್ -1
ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್​-1
ಲೈಬ್ರರಿ ಅಸಿಸ್ಟೆಂಟ್- 1
ಲೋವರ್ ಡಿವಿಶನ್ ಕ್ಲರ್ಕ್-3
ಮಲ್ಟಿ ಟಾಸ್ಕಿಂಗ್ ಸ್ಟಾಫ್-11
ಒಟ್ಟು -18 ಹುದ್ದೆಗಳು

ವಿದ್ಯಾರ್ಹತೆ:
ಪಂಚಕರ್ಮ ವೈದ್ಯ- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಎಂಡಿ(MD) ಪೂರ್ಣಗೊಳಿಸರಬೇಕು.
ಜೂನಿಯರ್ ಸ್ಟೆನೋಗ್ರಾಫರ್ -ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ HSC ಪೂರ್ಣಗೊಳಿಸಿರಬೇಕು.
ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್​- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ 12ನೇ ತರಗತಿ ಜೊತೆಗೆ DMLT ಪೂರ್ಣಗೊಳಿಸಿರಬೇಕು.
ಲೈಬ್ರರಿ ಅಸಿಸ್ಟೆಂಟ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ SSC ಪೂರ್ಣಗೊಳಿಸಿರಬೇಕು.
ಲೋವರ್ ಡಿವಿಶನ್ ಕ್ಲರ್ಕ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ 12ನೇ ತಗರತಿ ಪಾಸಾಗಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ 10ನೇ ತರಗತಿ ಪಾಸಾಗಿರಬೇಕು.

ಇದನ್ನೂ ಓದಿ : SSB Recruitment 2021: ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸಶಸ್ತ್ರ ಸೀಮಾ ಬಲ; ಮಾಸಿಕ ವೇತನ ₹ 1,12,400

ವಯೋಮಿತಿ:
ಪಂಚಕರ್ಮ ವೈದ್ಯ- 40 ವರ್ಷ ಮೀರಿರಬಾರದು.
ಜೂನಿಯರ್ ಸ್ಟೆನೋಗ್ರಾಫರ್ - 28 ವರ್ಷ ಮೀರಿರಬಾರದು.
ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್​-28 ವರ್ಷ ಮೀರಿರಬಾರದು.
ಲೈಬ್ರರಿ ಅಸಿಸ್ಟೆಂಟ್- 30 ವರ್ಷ ಮೀರಿರಬಾರದು.
ಲೋವರ್ ಡಿವಿಶನ್ ಕ್ಲರ್ಕ್-27 ವರ್ಷ ಮೀರಿರಬಾರದು.
ಮಲ್ಟಿ ಟಾಸ್ಕಿಂಗ್ ಸ್ಟಾಫ್-25 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ:
ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಲೋವರ್ ಡಿವಿಶನ್ ಕ್ಲರ್ಕ್, ಲೈಬ್ರರಿ ಅಸಿಸ್ಟೆಂಟ್, ಜೂನಿಯರ್ ಸ್ಟೆನೋಗ್ರಾಫರ್, ಪಂಚಕರ್ಮ ವೈದ್ಯ, ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರಾಜಸ್ಥಾನದ ಜೈಪುರದಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಪಂಚಕರ್ಮ ವೈದ್ಯ- ಮಾಸಿಕ ₹ 56,100-1,77,500
ಜೂನಿಯರ್ ಸ್ಟೆನೋಗ್ರಾಫರ್ -ಮಾಸಿಕ ₹ 25,500- 81,100
ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್​-ಮಾಸಿಕ ₹29,200-92,300
ಲೈಬ್ರರಿ ಅಸಿಸ್ಟೆಂಟ್- ಮಾಸಿಕ ₹ 19,900-63,200
ಲೋವರ್ ಡಿವಿಶನ್ ಕ್ಲರ್ಕ್-ಮಾಸಿಕ ₹ 19,900- 63,200
ಮಲ್ಟಿ ಟಾಸ್ಕಿಂಗ್ ಸ್ಟಾಫ್- ಮಾಸಿಕ ₹ 56,900

ಆಯ್ಕೆ ಪ್ರಕ್ರಿಯೆ:

ಸ್ಕ್ರೀನಿಂಗ್ ಟೆಸ್ಟ್​/ ಸಂದರ್ಶನ
ಶಾರ್ಟ್​ಲಿಸ್ಟಿಂಗ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ನಿರ್ದೇಶಕರು
ಆಯುರ್ವೇದ ರಾಷ್ಟ್ರೀಯ ಸಂಸ್ಥೆ
ಜೊರಾವರ್ ಸಿಂಗ್ ಗೇಟ್
ಅಮೆರ್ ರಸ್ತೆ
ಜೈಪುರ- 302002
Published by:Latha CG
First published: