• Home
  • »
  • News
  • »
  • jobs
  • »
  • NALCO Recruitment 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 2.60 ಲಕ್ಷ

NALCO Recruitment 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 2.60 ಲಕ್ಷ

NALCO

NALCO

ಒಟ್ಟು 39 ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಡಿಸೆಂಬರ್ 10, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • News18 Kannada
  • Last Updated :
  • New Delhi, India
  • Share this:

NALCO Recruitment 2022: ನ್ಯಾಷನಲ್ ಅಲ್ಯುಮಿನಿಯಂ ಕಂಪನಿ ಲಿಮಿಟೆಡ್(National Aluminium Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 39 ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಡಿಸೆಂಬರ್ 10, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನ್ಯಾಷನಲ್ ಅಲ್ಯುಮಿನಿಯಂ ಕಂಪನಿ ಲಿಮಿಟೆಡ್
ಹುದ್ದೆಯ ಹೆಸರುಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್
ಒಟ್ಟು ಹುದ್ದೆ39
ಸ್ಥಳಪ್ಯಾನ್​ ಇಂಡಿಯಾ
ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
ವೇತನಮಾಸಿಕ ₹ 70,000-2.60 ಲಕ್ಷ
ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ11/11/2022
ಅರ್ಜಿ ಸಲ್ಲಿಸಲು ಕೊನೆ ದಿನ10/12/2022


ಹುದ್ದೆಯ ಮಾಹಿತಿ:
ಡೆಪ್ಯುಟಿ ಮ್ಯಾನೇಜರ್ (HRD)-10
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಎನ್ವಿರಾನ್​ಮೆಂಟ್)-1
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಮೆಕ್ಯಾನಿಕಲ್)-1
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಡಿಸ್ಪ್ಯಾಚ್)-1
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(E&I)-1
ಡೆಪ್ಯುಟಿ ಮ್ಯಾನೇಜರ್ (ರಿಫ್ರಾಕ್ಟರಿ)-3
ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್​)-4
ಡೆಪ್ಯುಟಿ ಮ್ಯಾನೇಜರ್ (ಸೇಫ್ಟಿ)-3
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಸೇಫ್ಟಿ)-1
ಡೆಪ್ಯುಟಿ ಮ್ಯಾನೇಜರ್ (ಸಿಸ್ಟಂ)-1
ಡೆಪ್ಯುಟಿ ಮ್ಯಾನೇಜರ್ (ಜೂಯಾಲಜಿ)-1
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಜೂಯಾಲಜಿ)-1
ಡೆಪ್ಯುಟಿ ಮ್ಯಾನೇಜರ್ (ಸರ್ವೇ)-1
ಡೆಪ್ಯುಟಿ ಮ್ಯಾನೇಜರ್ (ಮೆಟಿರಿಯಲ್ಸ್​)-6
ಡೆಪ್ಯುಟಿ ಮ್ಯಾನೇಜರ್ (ಹಾರ್ಟಿಕಲ್ಚರ್)-4


ಇದನ್ನೂ ಓದಿ: TCS is Hiring: ನೇರ ನೇಮಕಾತಿ- ಯಾವುದೇ ಪರೀಕ್ಷೆ ಇಲ್ಲ, ತಿಂಗಳಿಗೆ 38,000 ಸಂಬಳ -ಈಗಲೇ Apply ಮಾಡಿ


ಅರ್ಹತಾ ಮಾನದಂಡಗಳೇನು?


ವಿದ್ಯಾರ್ಹತೆ:
ಡೆಪ್ಯುಟಿ ಮ್ಯಾನೇಜರ್ (HRD)- ಪದವಿ, ಸಿಬ್ಬಂದಿ ನಿರ್ವಹಣೆ/ಕಾರ್ಮಿಕ ಕಲ್ಯಾಣ/ಕೈಗಾರಿಕಾ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ/ಎಚ್‌ಆರ್‌ಡಿ/ಎಚ್‌ಆರ್‌ಎಂ, ಎಂಬಿಎ, ಸಮಾಜ ಕಲ್ಯಾಣದಲ್ಲಿ ಪಿಜಿ ಡಿಪ್ಲೊಮಾ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಎನ್ವಿರಾನ್​ಮೆಂಟ್)-ಎಂಜಿನಿಯರಿಂಗ್‌ನಲ್ಲಿ ಪದವಿ, ಪರಿಸರ ವಿಜ್ಞಾನದಲ್ಲಿ ಪಿಜಿ ಡಿಪ್ಲೊಮಾ, ಎನ್ವಿರಾನ್‌ಮೆಂಟ್ ಎಂಜಿನಿಯರಿಂಗ್‌ನಲ್ಲಿ ಪದವಿ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಮೆಕ್ಯಾನಿಕಲ್)-ಮೆಕ್ಯಾನಿಕಲ್ ಇಂಜಿನಿಯರಿಂಗ್/ಪ್ರೊಡಕ್ಷನ್ ಇಂಜಿನಿಯರಿಂಗ್ ನಲ್ಲಿ ಪದವಿ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಡಿಸ್ಪ್ಯಾಚ್)-ಪದವಿ, ನಿರ್ವಹಣೆಯಲ್ಲಿ ಪಿಜಿ ಡಿಪ್ಲೊಮಾ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(E&I)-ಎಲೆಕ್ಟ್ರಾನಿಕ್ಸ್/ಇನ್‌ಸ್ಟ್ರುಮೆಂಟೇಶನ್/ಟೆಲಿಕಾಂ ಇಂಜಿನಿಯರಿಂಗ್/ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ
ಡೆಪ್ಯುಟಿ ಮ್ಯಾನೇಜರ್ (ರಿಫ್ರಾಕ್ಟರಿ)-ಸೆರಾಮಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ
ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್​)-ಪದವಿ, ಚಾರ್ಟರ್ಡ್ ಅಕೌಂಟೆಂಟ್, CAM
ಡೆಪ್ಯುಟಿ ಮ್ಯಾನೇಜರ್ (ಸೇಫ್ಟಿ)-ಎಂಜಿನಿಯರಿಂಗ್‌ನಲ್ಲಿ ಪದವಿ, ಕೈಗಾರಿಕಾ ಸುರಕ್ಷತೆಯಲ್ಲಿ ಡಿಪ್ಲೊಮಾ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಸೇಫ್ಟಿ)-ಗಣಿಗಾರಿಕೆ ಎಂಜಿನಿಯರಿಂಗ್‌ನಲ್ಲಿ ಪದವಿ
ಡೆಪ್ಯುಟಿ ಮ್ಯಾನೇಜರ್ (ಸಿಸ್ಟಂ)-ಎಂಜಿನಿಯರಿಂಗ್‌ನಲ್ಲಿ ಪದವಿ, ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಜಿ ಡಿಪ್ಲೊಮಾ, ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಇ ಅಥವಾ ಎಂಟೆಕ್
ಡೆಪ್ಯುಟಿ ಮ್ಯಾನೇಜರ್ (ಜೂಯಾಲಜಿ)-ಭೂವಿಜ್ಞಾನದಲ್ಲಿ ಎಂ.ಎಸ್ಸಿ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಜೂಯಾಲಜಿ)-ಭೂವಿಜ್ಞಾನದಲ್ಲಿ ಎಂ.ಎಸ್ಸಿ
ಡೆಪ್ಯುಟಿ ಮ್ಯಾನೇಜರ್ (ಸರ್ವೇ)-ಗಣಿಗಾರಿಕೆ ಎಂಜಿನಿಯರಿಂಗ್‌ನಲ್ಲಿ ಪದವಿ
ಡೆಪ್ಯುಟಿ ಮ್ಯಾನೇಜರ್ (ಮೆಟಿರಿಯಲ್ಸ್​)-ಎಂಜಿನಿಯರಿಂಗ್‌ನಲ್ಲಿ ಪದವಿ, ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಡಿಪ್ಲೊಮಾ, ಎಂಬಿಎ
ಡೆಪ್ಯುಟಿ ಮ್ಯಾನೇಜರ್ (ಹಾರ್ಟಿಕಲ್ಚರ್)-ಕೃಷಿ/ಅರಣ್ಯಶಾಸ್ತ್ರದಲ್ಲಿ ಪದವಿ


ವಯೋಮಿತಿ:
ಡೆಪ್ಯುಟಿ ಮ್ಯಾನೇಜರ್- ಗರಿಷ್ಠ 35 ವರ್ಷ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್-ಗರಿಷ್ಠ 45 ವರ್ಷ


ವಯೋಮಿತಿ ಸಡಿಲಿಕೆ:
ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು-5 ವರ್ಷ
ಒಬಿಸಿ(ಎನ್​ಸಿಎಲ್​) ಅಭ್ಯರ್ಥಿಗಳು-3 ವರ್ಷ
PWD(UR)ಅಭ್ಯರ್ಥಿಗಳು-10 ವರ್ಷ
PWD(ಒಬಿಸಿ/ಎನ್​ಸಿಎಲ್​) ಅಭ್ಯರ್ಥಿಗಳು- 13 ವರ್ಷ
PWD (ಎಸ್​ಸಿ/ಎಸ್​ಟಿ) ಅಭ್ಯರ್ಥಿಗಳು- 15 ವರ್ಷ


ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇಲ್ಲ.


ಇದನ್ನೂ ಓದಿ: IIIT Bangalore: ನಿಮ್ಮದು ಎಂಜಿನಿಯರಿಂಗ್ ಆಗಿದೆಯಾ? ಬೆಂಗಳೂರಿನಲ್ಲಿದೆ 5.40 ಲಕ್ಷ ಸಂಬಳದ ಉದ್ಯೋಗ-ಈಗಲೇ ಅರ್ಜಿ ಹಾಕಿ


ಆಯ್ಕೆ ಪ್ರಕ್ರಿಯೆ:
ಶೈಕ್ಷಣಿಕ ಅರ್ಹತೆ
ಅನುಭವ
ಗುಂಪು ಚರ್ಚೆ
ಸಂದರ್ಶನ


ವೇತನ:
ಡೆಪ್ಯುಟಿ ಮ್ಯಾನೇಜರ್-ಮಾಸಿಕ ₹ 70,000-2,00,000
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- ಮಾಸಿಕ ₹1,00,000-2,60,000

ಅರ್ಜಿ ಸಲ್ಲಿಸುವುದು ಹೇಗೆ?


ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 10/12/2022

Published by:Latha CG
First published: