• Home
  • »
  • News
  • »
  • jobs
  • »
  • NAAC Recruitment 2022: ಪಿಎಚ್​.ಡಿ ಮಾಡಿದವರಿಗೆ 2.17 ಲಕ್ಷ ಸಂಬಳದ ಉದ್ಯೋಗ, ಈಗಲೇ Apply ಮಾಡಿ

NAAC Recruitment 2022: ಪಿಎಚ್​.ಡಿ ಮಾಡಿದವರಿಗೆ 2.17 ಲಕ್ಷ ಸಂಬಳದ ಉದ್ಯೋಗ, ಈಗಲೇ Apply ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನವೆಂಬರ್ 27, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • News18 Kannada
  • Last Updated :
  • Bangalore, India
  • Share this:

    NAAC Recruitment 2022: ನ್ಯಾಷನಲ್ ಅಸೆಸ್ಮೆಂಟ್ & ಅಕ್ರೆಡಿಟೇಶನ್ ಕೌನ್ಸಿಲ್ ​( National Assessment and Accreditation Council- NAAC)ನಲ್ಲಿ ಒಂದು ಡೆಪ್ಯುಟಿ ಅಡ್ವೈಸರ್(Deputy Adviser) ಹುದ್ದೆ ಖಾಲಿ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡೆಪ್ಯುಟಿ ಅಡ್ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಲು NAACನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನವೆಂಬರ್ 27, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನ್ಯಾ ಷನಲ್ ಅಸೆಸ್ಮೆಂಟ್ & ಅಕ್ರೆಡಿಟೇಶನ್ ಕೌನ್ಸಿಲ್
    ಹುದ್ದೆಯ ಹೆಸರುಡೆಪ್ಯುಟಿ ಅಡ್ವೈಸರ್
    ಒಟ್ಟು ಹುದ್ದೆ1
    ವಿದ್ಯಾರ್ಹತೆಪಿಎಚ್​ಡಿ
    ಸ್ಥಳಬೆಂಗಳೂರು
    ವೇತನಮಾಸಿಕ ₹ 1,31,400-2,17,100
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ28/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ27/11/2022


    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ:
    ನ್ಯಾಷನಲ್ ಅಸೆಸ್ಮೆಂಟ್ & ಅಕ್ರೆಡಿಟೇಶನ್ ಕೌನ್ಸಿಲ್​(NAAC) ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಎಚ್​ಡಿ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: JOB ALERT: ಬೆಂಗಳೂರಿನಲ್ಲಿ ಲೈಬ್ರರಿಯನ್ ಹುದ್ದೆ ಖಾಲಿ, ತಿಂಗಳಿಗೆ 2.18 ಲಕ್ಷ ಸಂಬಳ


    ವಯೋಮಿತಿ:
    ಡೆಪ್ಯುಟಿ ಅಡ್ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನ್ಯಾಷನಲ್ ಅಸೆಸ್ಮೆಂಟ್ & ಅಕ್ರೆಡಿಟೇಶನ್ ಕೌನ್ಸಿಲ್​(NAAC) ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


    ವಯೋಮಿತಿ ಸಡಿಲಿಕೆ:
    ಡೆಪ್ಯುಟಿ ಅಡ್ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನ್ಯಾಷನಲ್ ಅಸೆಸ್ಮೆಂಟ್ & ಅಕ್ರೆಡಿಟೇಶನ್ ಕೌನ್ಸಿಲ್​(NAAC) ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Banking Jobs: ಡಿಗ್ರಿ ಪಾಸಾಗಿದ್ರೆ SBIನಲ್ಲಿ ಬಂಪರ್ ಉದ್ಯೋಗ, ತಿಂಗಳಿಗೆ 63 ಸಾವಿರ ಸಂಬಳ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27/11/2022

    Published by:Latha CG
    First published: