ನೀವು ಈ ಮೊದಲು ಎಲ್ಲಾದರೊಂದು ಕಡೆ ಕೆಲಸ ಮಾಡಿದ್ದು ನಡುವೆ ಬ್ರೇಕ್ ತೆಗೆದುಕೊಂಡಿದ್ದರೆ ಕೆಲಸ (Job) ಹುಡುಕಲು ಕಷ್ಟವಾಗಬಹುದು. ಆದರೆ ನೀವು ಮಾಡಿದ ಕೆಲಸದ ಆಧಾರದ ಮೇಲೆ ನಿಮಗೆ ಇಲ್ಲಿ ಕೆಲಸ ನೀಡಲಾಗುತ್ತದೆ. ನೀವು ಮನೆಯಿಂದಲೇ ಕೆಲಸ (Work From Home) ಮಾಡಲು ಬಯಸುತ್ತಿದ್ದರೆ ಇಲ್ಲಿದೆ ಸುವರ್ಣಾವಕಾಶ. MNC ಕಂಪನಿಯಲ್ಲಿ ಡೇಟಾಬೇಸ್ ಕೆಲಸ ಖಾಲಿ ಇದೆ. ನೀವು ಇದಕ್ಕೆ ಆನ್ಲೈನ್ ಮೂಲಕ ಅಪ್ಲೈ ಮಾಡಿ ಈ ಹುದ್ದೆಯನ್ನು ನೀವು ಪಡೆದುಕೊಳ್ಳಬಹದು. ತಕ್ಷಣ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.
ಹುದ್ದೆ | ಹಿರಿಯ ಮಾಹಿತಿ ತಂತ್ರಜ್ಞ |
ಸಂಸ್ಥೆ | MNC ಕಂಪನಿ |
ಸಂಬಳ | ನಿಗದಿ ಪಡಿಸಿಲ್ಲ |
ಕೆಲಸ | ವರ್ಕ್ಪ್ರಂ ಹೋಮ್ |
ಅವಧಿ | 7-8 ಗಂಟೆ (ದಿನಕ್ಕೆ) |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಅನುಭವ | 5 ವರ್ಷ ಕೆಲಸದ ಅನುಭವ ಹೊಂದಿರಬೇಕು |
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲೂ ನೌಕರರಿಗೆ ಕತ್ತರಿ ಪ್ರಯೋಗ! ಸರಿಯಾಗಿ ಕೆಲಸ ಮಾಡದ ಉದ್ಯೋಗಿಗಳಿಗೆ ಗೇಟ್ ಪಾಸ್!
ಜವಾಬ್ದಾರಿಗಳು
1. ನೇಮಕಾತಿ ಕಾರ್ಯತಂತ್ರವನ್ನು ವಿನ್ಯಾಸಗೊಳಿಸುವುದು ಮತ್ತು ಕಾರ್ಯಗತಗೊಳಿಸುವುದು
2. ಕಂಪನಿಯ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವುದು
3. ಉದ್ಯೋಗದ ಅವಶ್ಯಕತೆಗಳು ಮತ್ತು ಉದ್ದೇಶಗಳನ್ನು ದಾಖಲಿಸಲು ಕೆಲಸ ಮತ್ತು ಕಾರ್ಯ ವಿಶ್ಲೇಷಣೆಯನ್ನು ನಿರ್ವಹಿಸುವುದು.
ಸಂದರ್ಶನ ವಿಧಾನ:
1. ಆಯ್ಕೆ ಮಾಡುವಾಗ ಸಂದರ್ಶನ ಮಾಡಲಾಗುತ್ತದೆ.
2. ನಿಮ್ಮ ಹಿಂದಿನ ಕೆಲಸದ ಅನುಭವದ ಆಧಾರದ ಮೇಲೆ ಕೆಲಸ ನೀಡಲಾಗುತ್ತದೆ.
3. ವಿಡಿಯೋ ಸಂದರ್ಶನ, ಫೋನ್ ಸಂದರ್ಶನ ಮಾಡಲಾಗುತ್ತದೆ.
4. ನಿಮ್ಮ ಕೆಲಸದ ಆಧಾರದ ಮೇಲೆ ಸಂಬಳ ನಿಗಧಿಪಡಿಸಲಾಗುತ್ತದೆ.
5. ಕೌಶಲ್ಯ ಮೌಲ್ಯಮಾಪನ ಮಾಡಲಾಗುತ್ತದೆ.
ಅಧಿಕೃತ ಜಾಲತಾಣ:
ಇಲ್ಲಿ ಕ್ಲಿಕ್ ಮಾಡಿ
ಕಾರ್ಯಾನುಭವ:
ನೀವು ಈ ಕೆಲಸಕ್ಕೆ ಅಪ್ಲೈ ಮಾಡಲು ಬಯಸುವುದಾದರೆ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ತಡ ಯಾಕೆ ತಕ್ಷಣ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ