Ministry of Textiles Recruitment: ಜವಳಿ ಸಚಿವಾಲಯದಲ್ಲಿ 34 ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 1 ಲಕ್ಷದವರೆಗೆ ಸಂಬಳ

Job News: ಜವಳಿ ಸಚಿವಾಲಯದ ನೇಮಕಾತಿ ನಿಯಮದ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ.  

34 ಹುದ್ದೆಗೆ ಅರ್ಜಿ ಹಾಕಿ

34 ಹುದ್ದೆಗೆ ಅರ್ಜಿ ಹಾಕಿ

  • Share this:
ಜವಳಿ ಸಚಿವಾಲಯವು (Ministry of Textiles ) 34 ಕರಕುಶಲ ಪ್ರಚಾರ ಅಧಿಕಾರಿ (Handicraft Promotion Officer)  ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಡಿಪ್ಲೊಮಾ, ಪದವಿ, ಅನಾಲೋಗಸ್​ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹುದ್ದೆಗೆ ಆಫ್​ಲೈನ್ (Offline) ​ ಮೂಲಕ ಮೇ 18ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್@ texmin ನಿಂದ ಹೆಚ್ಚಿನ ಮಾಹಿತಿ ಪಡೆಯಬಹುದು. ಇನ್ನು ಈ ವೆಬ್​ಸೈಟ್​ ಮೂಲಕ ಅರ್ಜಿ ಡೌನ್​ಲೋಡ್​ ಮಾಡಿಕೊಂಡು  ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ಸಂಸ್ಥೆಯ ವಿಳಾಸಕ್ಕೆ ಕಳುಹಿಸಿ.  

ಯಾವುದೇ ಹುದ್ದೆಗೆ ಅರ್ಜಿ ಹಾಕುವ ಮುನ್ನ ಹೆಚ್ಚಿನ ಮಾಹಿತಿ ತಿಳಿದಿರುವುದು ಬಹಳ ಮುಖ್ಯವಾಗಿದೆ. ಹಾಗಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.











































ಇಲಾಖೆಜವಳಿ ಸಚಿವಾಲಯ
ಹುದ್ದೆಕರಕುಶಲ ಪ್ರಚಾರ ಅಧಿಕಾರಿ
ಹುದ್ದೆಗಳ ಸಂಖ್ಯೆ34
ಸ್ಥಳಭಾರತದಾದ್ಯಂತ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ19-03-2022
ಅರ್ಜಿ ಸಲ್ಲಿಸಲು ಕೊನೆಯ ದಿನ18-05-2022
ಶೈಕ್ಷಣಿಕ ಅರ್ಹತೆಡಿಪ್ಲೊಮಾ, ಪದವಿ, ಅನಾಲೋಗಸ್
ವಯೋಮಿತಿಗರಿಷ್ಠ 56 ವರ್ಷ
ವೇತನ ವಿವರರೂ 35,400 – 1,12,400 ರೂ ತಿಂಗಳಿಗೆ
ಅರ್ಜಿ ಕಳುಹಿಸುವ ವಿಳಾಸಅಭಿವೃದ್ಧಿ ಆಯುಕ್ತರ ಕಛೇರಿ,ವೆಸ್ಟ್ ಬ್ಲಾಕ್ 7,ಆರ್.ಕೆ. ಪುರಂ,ನವದೆಹಲಿ 110066

ಜವಳಿ ಸಚಿವಾಲಯವು ಖಾಲಿ ಇರುವ 34 ಕರಕುಶಲ ಪ್ರಚಾರ ಅಧಿಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಆದೇಶ ನೀಡಿದ್ದು, ಅರ್ಜಿಯನ್ನು ಆಫ್​ಲೈನ್​ ಮೂಲಕ ಮೇ 18ರ ಒಳಗೆ ಕಳುಹಿಸಬೇಕು. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಡಿಪ್ಲೊಮಾ, ಪದವಿ, ಅನಾಲೋಗಸ್ ಪೂರ್ಣಗೊಳಿಸಿರಬೇಕು ಮತ್ತು 56 ವರ್ಷದ ಒಳಗಿರಬೇಕು. ಇನ್ನು ಈ ಹುದ್ದೆಗೆ ಆಯ್ಕೆಯಾಗುವವರಿಗೆ ತಿಂಗಳಿಗೆ ರೂ 35,400 – 1,12,400 ರೂ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: ಕನ್ಸಲ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಪೂರ್ಣ ಮಾಹಿತಿ

ಇಲಾಖೆ: ಜವಳಿ ಸಚಿವಾಲಯ

ಹುದ್ದೆ: ಕರಕುಶಲ ಪ್ರಚಾರ ಅಧಿಕಾರಿ

ಹುದ್ದೆಗಳ ಸಂಖ್ಯೆ: 34

ಸ್ಥಳ: ಭಾರತದಾದ್ಯಂತ

ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-03-2022

ಅರ್ಜಿ ಸಲ್ಲಿಸಲು ಕೊನೆಯ ದಿನ: 18-05-2022

 ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಡಿಪ್ಲೊಮಾ, ಪದವಿ, ಅನಾಲೋಗಸ್ ಪೂರ್ಣಗೊಳಿಸಿರಬೇಕು.

 ವಯೋಮಿತಿ

ಜವಳಿ ಸಚಿವಾಲಯದ ನೇಮಕಾತಿ ನಿಯಮದ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ.

ವೇತನ ವಿವರ

ರೂ 35,400 – 1,12,400 ರೂ ತಿಂಗಳಿಗೆ

ಆಯ್ಕೆ ಪ್ರಕ್ರಿಯೆ

ನೇರ ಸಂದರ್ಶನ

ದಾಖಲೆ ಪರಿಶೀಲನೆ

ಇತರ ಹುದ್ದೆಗಳ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಕಳುಹಿಸುವ ವಿಳಾಸ

Office of the Development Commissioner,

West Block 7,

R.K. Puram,

New Delhi 110066

ಅಭಿವೃದ್ಧಿ ಆಯುಕ್ತರ ಕಛೇರಿ,

ವೆಸ್ಟ್ ಬ್ಲಾಕ್ 7,ಆರ್.ಕೆ. ಪುರಂ,

ನವದೆಹಲಿ 110066
Published by:Sandhya M
First published: