ಕಾರ್ಮಿಕ ಮತ್ತು ಉದ್ಯೋಗಾವಕಾಶ ಸಚಿವಾಲಯ(Ministry of Labour and Employment) ಭಾರತೀಯ ಸರ್ಕಾರದ ಅತ್ಯಂತ ಹಳೆಯ ಮತ್ತು ಅತ್ಯಂತ ಮಹತ್ವದ ಸಚಿವಾಲಯಗಳಲ್ಲಿ ಒಂದಾಗಿದೆ. ಇದೀಗ ಕಾರ್ಮಿಕ ಸಚಿವಾಲಯ ಭಾರತದಲ್ಲಿ ಮ್ಯಾನೇಜರ್-ಕಮ್-ಅಕೌಂಟೆಂಟ್ (Manager and Accountant)ಹುದ್ದೆಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಆಫ್ಲೈನ್ ಅರ್ಜಿ ಸಲ್ಲಿಸಲು 11-10-2021 ರಿಂದ 11-12-2021 ರವರೆಗೆ ಅವಕಾಶ ನೀಡಲಾಗಿದ್ದು., ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ವಿವರಗಳು https://labour.gov.in ನಲ್ಲಿ ಲಭ್ಯವಿರುತ್ತವೆ.
ಕಾರ್ಮಿಕ ಸಚಿವಾಲಯವು ಸಂದರ್ಶನದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತದೆ. ಅಭ್ಯರ್ಥಿಗಳು ವಿದ್ಯಾರ್ಹತೆ, ವಯಸ್ಸಿನ ಮಿತಿ ಅವಶ್ಯಕತೆಗಳು, ಆಯ್ಕೆ ಮತ್ತು ಸಂಬಳದ ವಿವರಗಳನ್ನುಇಲಾಖೆ ನೀಡಿದೆ.
ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಇಲಾಖೆ |
ಕಾರ್ಮಿಕ ಸಚಿವಾಲಯ |
ಹುದ್ದೆ |
ಮ್ಯಾನೇಜರ್-ಕಮ್-ಅಕೌಂಟೆಂಟ್ |
ವಿದ್ಯಾರ್ಹತೆ |
ವಾಣಿಜ್ಯ/ ವ್ಯವಹಾರ ಅಧ್ಯಯನ/ ಅರ್ಥಶಾಸ್ತ್ರ/ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ |
ವೇತನ |
ರೂ .35,400/- ದಿಂದ ರೂ .1,12,400/- ವರೆಗೆ |
ಆಯ್ಕೆ ವಿಧಾನ |
ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
11/12/2021 |
ಅರ್ಜಿ ಸಲ್ಲಿಕೆ ವಿಧಾನ |
ಆಫ್ಲೈನ್ ರೀತಿಯಲ್ಲಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕು. |
ಶುಲ್ಕ |
ಯಾವುದೇ ಶುಲ್ಕವಿಲ್ಲ |
ಅರ್ಜಿ ಸಲ್ಲಿಸಲು ಪಡೆಯಲು ಈ ಲಿಂಕ್ ಪಡೆಯಿರಿ |
https://labour.gov.in/employment-training |
ಸಂಸ್ಥೆಯ ಹೆಸರು: ಕಾರ್ಮಿಕ ಸಚಿವಾಲಯ
ಹುದ್ದೆ: ಮ್ಯಾನೇಜರ್-ಕಮ್-ಅಕೌಂಟೆಂಟ್
ವಿದ್ಯಾರ್ಹತೆ: ವಾಣಿಜ್ಯ/ ವ್ಯವಹಾರ ಅಧ್ಯಯನ/ ಅರ್ಥಶಾಸ್ತ್ರ/ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ
ವೇತನ: ರೂ .35,400/- ದಿಂದ ರೂ .1,12,400/- ವರೆಗೆ
ಆಯ್ಕೆ ವಿಧಾನ: ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11/12/2021
ಅರ್ಜಿ ಸಲ್ಲಿಕೆ ವಿಧಾನ: ಆಫ್ಲೈನ್ ರೀತಿಯಲ್ಲಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕು.
ಕೆಲಸ ಹುಡುಕುತ್ತಿದ್ದೀರಾ? ಇಲ್ಲಿದೆ ಹಲವು ಖಾಲಿ ಹುದ್ದೆಗಳ ಮಾಹಿತಿ
https://kannada.news18.com/news/jobs/jobs-in-karnataka-india-abroad-government-private-it-company-sector-business-own-interview-634247.html ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ