ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ (Marketing Executive) ಹುದ್ದೆಗೆ ಈಗಾಗಲೇ ನೇಮಕಾತಿ ಆರಂಭವಾಗಿದೆ ತುಮಕೂರು ವಿಭಾಗದಲ್ಲಿ ಯಾರೆಲ್ಲಾ ಉದ್ಯೋಗ ಹುಡುಕುತ್ತಿದ್ದೀರೋ ಅವರಿಗಿದು ಸುವರ್ಣಾವಕಾಶ. ತಿಂಗಳಿಗೆ 22 ಸಾವಿರ ಸಂಬಳ ನಿಮಗೆ ಸಿಗಲಿದೆ. ನಾವು ಇಲ್ಲಿ ನೀಡಿರುವ ಸಂಪರ್ಕ ಸಂಖ್ಯೆ (Number) ಬಳಸಿಕೊಂಡು ನೀವು ಅಪ್ಲೈ ಮಾಡಬಹುದು. ಕ್ವಿಕ್ ಡಿಜಿಟಲ್ ಎಂಬ ಸಂಸ್ಥೆ ಇದಾಗಿದ್ದು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ (Application) ಆಹ್ವಾನ ಮಾಡುತ್ತಿದೆ. ಒಟ್ಟು ಮೂರು ಹುದ್ದೆಗಳು ಖಾಲಿ ಇದ್ದು ನೀವು ಅಪ್ಲೈ (Apply) ಮಾಡಬಹುದು. ಮೊದಲು ಅಪ್ಲೈ ಮಾಡಿದವರಿಗೆ ಮೊದಲ ಆದ್ಯತೆ.
ಹುದ್ದೆ | ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ |
ಸಂಸ್ಥೆ | ಕ್ವಿಕ್ ಡಿಜಿಟಲ್ |
ಸಂಬಳ | 22,500 |
ಉದ್ಯೋಗ ಸ್ಥಳ | ತುಮಕೂರು, ಕರ್ನಾಟಕ |
ಅನುಭವ | ಒಂದು ವರ್ಷದ ಅನುಭವ ಹೊಂದಿರಬೇಕು |
ವಿದ್ಯಾರ್ಹತೆ | ಪದವಿ ಪೂರ್ಣಗೊಳಿಸಿರಬೇಕು |
ಸಂಪರ್ಕ ಸಂಖ್ಯೆ | 7676218094 |
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಪದವಿ ಪೂರ್ಣಗೊಂಡಿದ್ದರೆ ಸಾಕು ನೀವು ಆರಾಮಾಗಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು. ಜಾಹಿರಾತು ರೂಪಿಸುವುದು, ಈವೆಂಟ್ ಮ್ಯಾನೇಜ್ಮೆಂಟ್ ಬಗ್ಗೆ ತಿಳಿದಿರಬೇಕು. ಅನೇಕ ಸಂಸ್ಥೆಗಳು ಮಾರ್ಕೆಟಿಂಗ್ ವಿಭಾಗಗಳನ್ನು ಹೊಂದಿವೆ ಪ್ರತಿಯೊಂದು ಚಿಲ್ಲರೆ ವ್ಯಾಪಾರದಿಂದ ಹಿಡಿದು ದೊಡ್ಡ ವ್ಯಾಪಾರದವರೆಗೂ ಎಲ್ಲಾ ಕ್ಷೇತ್ರದಲ್ಲೂ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆ ಇರುತ್ತದೆ.
ಹುದ್ದೆ: ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್
ಸಂಸ್ಥೆ: ಕ್ವಿಕ್ ಡಿಜಿಟಲ್
ಉದ್ಯೋಗ ಸ್ಥಳ: ತುಮಕೂರು, ಕರ್ನಾಟಕ
ಅಗತ್ಯ ಕೌಶಲ್ಯ:
ಸಂಬಳ: 22,500
ಅಗತ್ಯ ಕೌಶಲ್ಯಗಳು:
1. ಕಂಪ್ಯೂಟರ್ ಬಗ್ಗೆ ತಿಳಿದಿರಬೇಕು
2. ಎರಡಕ್ಕಿಂತ ಹೆಚ್ಚಿನ ಭಾಷೆಗಳು ಗೊತ್ತಿರಬೇಕು
3. ಜಾಹೀರಾತಿನ ಬಗ್ಗೆ ತಿಳಿದಿರಬೇಕು
4. ನೆಟ್‌ವರ್ಕಿಂಗ್ ಮತ್ತು ಸಾಮಾಜಿಕ ಮಾಧ್ಯಮ ಸಂಪರ್ಕದ ಬಗ್ಗೆ ಮಾಹಿತಿ ಇರಬೇಕು.
5. ಮಾರ್ಕೆಟಿಂಗ್ ಬಗ್ಗೆ ತಿಳಿದಿರಬೇಕು
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮೇಲೆ ನೀಡಿರುವ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ