ಜೂನಿಯರ್ ಇಂಜಿನಿಯರ್ (Junior Engineer) ಹುದ್ದೆಗೆ ಈಗಾಗಲೇ ಅರ್ಜಿ ಆಹ್ವಾನ ಮಾಡಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಬಯಸುತ್ತಾ ಇರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ ಎಂದೇ ಹೇಳಬಹುದು. ಆದ್ದರಿಂದ ಈ ಕೂಡಲೇ ನೀವು ಅಪ್ಲೈ ಮಾಡಿ ಈ ಹುದ್ದೆ (Job) ನಿಮ್ಮದಾಗಿಸಿಕೊಳ್ಳಿ. ಕೇವಲ ಒಂಲದು ವರ್ಷ ಕಾರ್ಯಾನುಭವ ಇರುವ ಜೂನಿಯರ್ ಹುದ್ದೆಗೆ ಅರ್ಜಿ (Application) ಆಹ್ವಾನಿಸಲಾಗಿದೆ. ಆದ್ದರಿಂದ ಈ ಕೆಳಗಿನ ಅರ್ಹತೆ ಹೊಂದಿರುವ ಯಾರು ಬೇಕಾದರೂ ಇದಕ್ಕೆ ಅರ್ಜಿ ಸಲ್ಲಿಸಬಹುದು. ಆದಷ್ಟು ಬೇಗ ಅರ್ಜಿ ಸಲ್ಲಿಸಿ (Apply) ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಹುದ್ದೆ | ಜೂನಿಯರ್ ಇಂಜಿನಿಯರ್ |
ಸಂಸ್ಥೆ | ಲಿನಕ್ಸ್, ಯುನಿಸಿಸ್ |
ಉದ್ಯೋಗ ಸ್ಥಳ | ಬೆಂಗಳೂರು, ಕರ್ನಾಟಕ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಅನುಭವ | ಒಂದು ವರ್ಷದ ಕಾರ್ಯಾನುಭವ |
ವಿದ್ಯಾರ್ಹತೆ | ಪದವಿ ಪೂರ್ಣಗೊಳಿಸಿರಬೇಕು |
ಸಂಬಳ | ನಿಗದಿ ಪಡಿಸಿಲ್ಲ |
ಹೊಸ ಕೌಶಲ್ಯಗಳನ್ನು ಕಲಿಯಲು, ನಿಮ್ಮ ಪರಿಣತಿಯನ್ನು ತೋರ್ಪಡಿಸಲು ಈ ಉದ್ಯೋಗ ಉತ್ತಮವಾಗಿದೆ. ಇಲ್ಲಿ ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿದರೆ ಈ ಹುದ್ದೆ ನಿಮ್ಮದಾಗಿಸಿಕೊಳ್ಳುವ ಎಲ್ಲಾ ಅವಕಾಶವೂ ಇದೆ.
ಹುದ್ದೆ: ಜೂನಿಯರ್ ಇಂಜಿನಿಯರ್
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಅನುಭವ: ಒಂದು ವರ್ಷದ ಕಾರ್ಯಾನುಭವ
ವಿದ್ಯಾರ್ಹತೆ: ಪದವಿ ಪೂರ್ಣಗೊಳಿಸಿರಬೇಕು
ಅಗತ್ಯ ಕೌಶಲ್ಯ:
ಸಮಸ್ಯೆಗಳಿಗೆ ಪ್ರತಿಕ್ರಿಯೆ ನೀಡುವುದು
ಗ್ರಾಹಕರನ್ನು ನಿಭಾಯಿಸುವುದು
ಕ್ಲೈಂಟ್ ಮತ್ತು ಯುನಿಸಿಸ್ ಎರಡನ್ನೂ ಕೂಡಾ ನಿರ್ವಹಣೆ ಮಾಡಬೇಕಾಗುತ್ತದೆ
ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು
ಒಂದಕ್ಕಿಂತ ಹೆಚ್ಚು ಭಾಷೆ ಮಾತನಾಡಲು ಬರಬೇಕು
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ