• Home
  • »
  • News
  • »
  • jobs
  • »
  • Lecturer Job In Bengaluru: ಬೆಂಗಳೂರಿನಲ್ಲಿ ಲೆಕ್ಚರರ್ ಆಗಿ, ಇಲ್ಲಿದೆ ಒಳ್ಳೆಯ ಅವಕಾಶ

Lecturer Job In Bengaluru: ಬೆಂಗಳೂರಿನಲ್ಲಿ ಲೆಕ್ಚರರ್ ಆಗಿ, ಇಲ್ಲಿದೆ ಒಳ್ಳೆಯ ಅವಕಾಶ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀವು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದೇ ಗುರುವಾರ 20, ಅಕ್ಟೋಬರ್ 2022 ರಂದು ಇಲ್ಲಿ ನೀಡಿರುವ ವಿಳಾಸಕ್ಕೆ ಭೇಟಿ ನೀಡಿ ಸಂದರ್ಶನಕ್ಕೆ ನೀಡಿ.

  • News18 Kannada
  • Last Updated :
  • Bangalore [Bangalore], India
  • Share this:

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ (Seshadripuram Education Trust)  ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ (Recruitment) ನಡೆಯುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇಲ್ಲಿ ಅರ್ಜಿ ಸಲ್ಲಿಸಬಹುದು. ಎರಡು ವರ್ಷ ಅನುಭವ ಇರುವ ಮಹಿಳಾ ದೈಹಿಕ ಶಿಕ್ಷಣ ನಿರ್ದೇಶಕಿ ಹುದ್ದೆಗೂ ಸಹ ಅರ್ಜಿ ಆಹ್ವಾನಿಸಲಾಗಿದೆ. ಸಂಬಳ ನಿಮ್ಮ ಕೆಲಸದ ಆಧಾರದ ಮೇಲೆ ನಿಗದಿ ಪಡಿಸಲಾಗುತ್ತದೆ. ನೇರ ಸಂದರ್ಶನ (Walk In Interview) ವಿಧಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ವಿಳಾಸ ಹಾಗೂ ಇನ್ನಿತರ ಮಾಹಿತಿಗಾಗಿ (Information) ಇದನ್ನು ಓದಿ. 

ಹುದ್ದೆಸಹಾಯಕ ಪ್ರಾಧ್ಯಾಪಕರು
ಸಂಸ್ಥೆಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ,
ವಿದ್ಯಾರ್ಹತೆM. P. Ed ಜೊತೆಗೆ ಪದವೀಧರರಾಗಿರಬೇಕು
ಅಧಿಕೃತ ವೆಬ್​ಸೈಟ್ಇಲ್ಲಿ ಕ್ಲಿಕ್ ಮಾಡಿ
ಮೇಲ್ ಐಡಿinfo@set.edu.in
ಅನುಭವಕನಿಷ್ಟ 2 ವರ್ಷಗಳ ಅನುಭವ ಹೊಂದಿರಬೇಕು
ಸಂದರ್ಶನ ವಿಧಾನನೇರ ಸಂದರ್ಶನ
ವಿಳಾಸ27,ನಾಗಪ್ಪಾ ಸ್ಟ್ರೀಟ್, ಶೇಶಾದ್ರಿ ಪುರಂ, ಬೆಂಗಳೂರು - 560 020.
ದೂರವಾಣಿ ಸಂಖ್ಯೆ22955350
ಸಂದರ್ಶನ ದಿನಾಂಕಅಕ್ಟೋಬರ್ 20, 2022

ಈ ಮೇಲೆ ನೀಡಿರುವ ಮಾಹಿತಿಯಂತೆ ನೀವು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಇದೇ ಗುರುವಾರ 20, ಅಕ್ಟೋಬರ್ 2022 ರಂದು ಮೇಲೆ ನೀಡಿರುವ ವಿಳಾಸಕ್ಕೆ ಭೇಟಿ ನೀಡಿ ಸಂದರ್ಶನಕ್ಕೆ ಹಾಜಾರಾಗಬಹುದು.


ಇದನ್ನೂ ಓದಿ:  ಡಿಗ್ರಿ ಪಾಸ್ ಆದವರು ಬ್ಯಾಂಕ್ ಮ್ಯಾನೇಜರ್ ಆಗ್ಬಹುದು, ಇಲ್ಲಿದೆ ಅವಕಾಶ


ವಿಳಾಸ:
27,ನಾಗಪ್ಪಾ ಸ್ಟ್ರೀಟ್, ಶೇಶಾದ್ರಿ ಪುರಂ, ಬೆಂಗಳೂರು - 560 020. 


ವೆಬ್‌ಸೈಟ್:
www.set.edu.in


ಇಮೇಲ್:
info@set.edu.in


ಹುದ್ದೆ:
ಸಹಾಯಕ ಪ್ರಾಧ್ಯಾಪಕರು
(ಬೆಂಗಳೂರಿನ ಪದವಿ ಕಾಲೇಜುಗಳಿಗೆ)
ಇಂಗ್ಲಿಷ್ ಹಿಂದಿ ಕಂಪ್ಯೂಟರ್ ಸೈನ್ಸ್
ಮಹಿಳಾ ದೈಹಿಕ ಶಿಕ್ಷಣ ನಿರ್ದೇಶಕಿ


ಅರ್ಹತೆ: ಸಂಬಂಧಿತ ವಿಷಯದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ 2 ವರ್ಷಗಳ ಬೋಧನಾ ಅನುಭವ.


ಅರ್ಹತೆ:
M. P. Ed ಜೊತೆಗೆ ಪದವೀಧರರು. ಒಟ್ಟಾರೆಯಾಗಿ ಕನಿಷ್ಠ 55% ಅಂಕಗಳೊಂದಿಗೆ ಮತ್ತು ಕನಿಷ್ಠ 2 ವರ್ಷಗಳ ಅನುಭವದೊಂದಿಗೆ


ಸಂದರ್ಶನ ವಿಧಾನ:
ನೇರ ಸಂದರ್ಶನ


ಇದನ್ನೂ ಓದಿ: ಈ ಕಂಪನಿಗಳು ಉದ್ಯೋಗಿಗಳಿಗೆ ಪರ್ಮನೆಂಟ್ ‘ವರ್ಕ್ ಫ್ರಮ್ ಹೋಮ್’ ನೀಡಿವೆ


ಸಂದರ್ಶನ ದಿನಾಂಕ:
ಗುರುವಾರ 20 ಅಕ್ಟೋಬರ್ 2022


ಸಂದರ್ಶನ ಸಮಯ:
9.00 a.m.
ಸ್ಥಳ: ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್

ವಿಶೇಷ ಸೂಚನೆ:
ಅರ್ಹ ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ರೆಸ್ಯೂಮ್, ಫೋಟೋಗಳು ಮತ್ತು ಪ್ರಶಂಸಾಪತ್ರಗಳ ಪ್ರತಿಗಳೊಂದಿಗೆ ಕೈಬರಹದ ಅರ್ಜಿಯನ್ನು ತರಬೇಕು.

First published: