• Home
  • »
  • News
  • »
  • jobs
  • »
  • Tailor Jobs in Bengaluru: ಟೈಲರಿಂಗ್​​ನಲ್ಲಿ ಆಸಕ್ತಿ ಇದೆಯಾ? ಹಾಗಾದರೆ ಇಲ್ಲಿದೆ ಕೆಲಸ

Tailor Jobs in Bengaluru: ಟೈಲರಿಂಗ್​​ನಲ್ಲಿ ಆಸಕ್ತಿ ಇದೆಯಾ? ಹಾಗಾದರೆ ಇಲ್ಲಿದೆ ಕೆಲಸ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Tailor Jobs in Bengaluru: ಪ್ರಿಯಾ ಅಪರಲ್ಸ್ ಅಂಡ್ ಕ್ಲೋಥಿಂಗ್ ಖಾಲಿ ಇರುವ ಟೈಲರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಲೇಡೀಸ್ ಕುರ್ತಿ ಮತ್ತು ಸಮವಸ್ತ್ರ ಹೊಲಿಯುವ ಕೆಲಸ. ಪುರುಷರು ಅಥವಾ ಮಹಿಳೆಯರು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.

  • Share this:

ಮನೆಯಲ್ಲಿರುವ ಗೃಜಿಣಿಯರಿಗೆ ಮತ್ತು ಫ್ಯಾಷನ್ ಡಿಸೈನಿಂಗ್ ಆಸಕ್ತರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ನಿಮ್ಮ ಬಳಿ ಕೌಶಲ್ಯ (Skill) ಇದ್ದರೆ ಸಾಕು ನೀವು ಈ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಬೆಂಗಳೂರಿನ ಪ್ರಿಯಾ ಅಪರಲ್ಸ್ ಮತ್ತು ಕ್ಲಾಥಿಂಗ್​​ನಲ್ಲಿ (Priya apparels And Clothing) 15 ಜನ ಟೈಲರ್ (Tailor) ಬೇಕಾಗಿದ್ದಾರೆ. ಆಸಕ್ತರು ಕೆಲಸಕ್ಕೆ ಸೇರಿಕೊಳ್ಳಬಹುದು. ಒಂದೆರಡು ವರ್ಷ ಕೆಲಸದಲ್ಲಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ (Preference) ನೀಡಾಗುತ್ತದೆ. 

ಹುದ್ದೆಟೈಲರ್
ಸಂಸ್ಥೆಪ್ರಿಯಾ ಅಪರಲ್ಸ್ ಅಂಡ್ ಕ್ಲೋಥಿಂಗ್
ಲಿಂಗಗಂಡು/ ಹೆಣ್ಣು
ಅನುಭವ1 ವರ್ಷ
ಶಿಕ್ಷಣ10, 12 ನೇ ತರಗತಿ
ಸಂಬಳ15000-25000
ಹೊಲಿಗೆಲೇಡೀಸ್ ಕುರ್ತಿ, ಸಮವಸ್ತ್ರ
ಕೆಲಸದ ಸ್ಥಳಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು
ಉದ್ಯಮದ ಪ್ರಕಾರಜವಳಿ ಉಡುಪುಗಳು, ಫ್ಯಾಷನ್ ಪರಿಕರಗಳು
ಅಧಿಕೃತ ವೆಬ್​ಸೈಟ್ಇಲ್ಲಿ ಕ್ಲಿಕ್ ಮಾಡಿ

ಪ್ರಿಯಾ ಅಪರಲ್ಸ್ ಅಂಡ್ ಕ್ಲೋಥಿಂಗ್ ಖಾಲಿ ಇರುವ ಟೈಲರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಲೇಡೀಸ್ ಕುರ್ತಿ ಮತ್ತು ಸಮವಸ್ತ್ರ ಹೊಲಿಯುವ ಕೆಲಸ. ಪುರುಷರು ಅಥವಾ ಮಹಿಳೆಯರು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಒಟ್ಟು 15 ಹುದ್ದೆಗಳು ಖಾಲಿ ಇವೆ. ಬೆಂಗಳೂರಿನಲ್ಲೇ ಕೆಲಸ.


ಇದನ್ನೂ ಓದಿ: ಕೆಎಸ್​ಎಪಿಎಸ್​ನಲ್ಲಿ ನೇಮಕಾತಿ; ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನ


ಹುದ್ದೆ ವಿವರಗಳು
1 ಅಥವಾ 2 ವರ್ಷ ಹೊಲಿಗೆ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
10 ಅಥವಾ 12 ನೇ ತರಗತಿ ಪಾಸಾಗಿರಬೇಕು.
ವೇತನವನ್ನು ಬಹಿರಂಗಪಡಿಸಲಾಗಿಲ್ಲ, ಸಂಬಳವು ಅಭ್ಯರ್ಥಿಯ ಸಂದರ್ಶನ, ಕೌಶಲ್ಯ ಮತ್ತು ಅನುಭವವನ್ನು ಅವಲಂಬಿಸಿರುತ್ತದೆ.


ವಸ್ತ್ರವಿನ್ಯಾಸ ಮಾಡಲು ಆಸಕ್ತಿ ಇರುವ ಪುರುಷರು ಮತ್ತು ಮಹಿಳೆಯರು ಯಾರು ಬೇಕಾದರು ಉದ್ಯೋಗಕ್ಕೆ ಸೇರಿಕೊಳ್ಳಬಹುದು.


ಇದನ್ನೂ ಓದಿ: ಸಹಾಯಕ ಸಬ್​ ಇನ್ಸ್​ಪೆಕ್ಟರ್ ಹುದ್ದೆ ನೇಮಕಾತಿ


ಸಂದರ್ಶನ ವಿಧಾನ
ನೇರ ಸಂದರ್ಶನ ಮಾಡಲಾಗುತ್ತದೆ.
ತಾಂತ್ರಿಕ ಪರೀಕ್ಷೆ ಮಾಡಲಾಗುತ್ತದೆ. 


ಅಧಿಕೃತ ಮಾಹಿತಿ
ನೀವು ಈ ಕುರಿತು ಅಧಿಕೃತ ವೆಬ್​​ಸೈಟ್ ಮೂಲಕ ಮಾಹಿತಿ ಪಡೆಯಬಹುದು.
ಈ ಹುದ್ದೆಗೆ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಲೇಡೀಸ್ ಕುರ್ತಿ ಮತ್ತು ಸಮವಸ್ತ್ರ ಹೊಲಿಯುವ ಕೆಲಸ. ಪುರುಷರು ಅಥವಾ ಮಹಿಳೆಯರು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಒಟ್ಟು 15 ಹುದ್ದೆಗಳು ಖಾಲಿ ಇವೆ. ಬೆಂಗಳೂರಿನಲ್ಲೇ ಕೆಲಸ. ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಸಂಬಳ ನಿಗದಿ ಪಡಿಸಲಾಗುತ್ತದೆ.  ಆದಷ್ಟು ಬೇಗ ಅಪ್ಲೈ ಮಾಡಿ.

First published: