• ಹೋಂ
 • »
 • ನ್ಯೂಸ್
 • »
 • Jobs
 • »
 • Ladies Tailor: ಟೇಲರಿಂಗ್​ನಲ್ಲಿ ಆಸಕ್ತಿ ಇದೆಯಾ? ಇಲ್ಲಿ ಅಪ್ಲೈ ಮಾಡಿ, 25 ಸಾವಿರ ಸಂಬಳ ಪಡೆಯಿರಿ

Ladies Tailor: ಟೇಲರಿಂಗ್​ನಲ್ಲಿ ಆಸಕ್ತಿ ಇದೆಯಾ? ಇಲ್ಲಿ ಅಪ್ಲೈ ಮಾಡಿ, 25 ಸಾವಿರ ಸಂಬಳ ಪಡೆಯಿರಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಪ್ಯಾಟರ್ನ್ ಡಿಸೈನ್, ಗೌನ್ ಸ್ಟಿಚಿಂಗ್, ಗಾರ್ಮೆಂಟ್ ಡಿಸೈನಿಂಗ್, ಟೈಲರ್ ಮಾಸ್ಟರ್ ಹೀಗೆ ಭಾರತೀಯ ಶೈಲಿಯ ಉಡುಪುಗಳನ್ನು ಹೊಲಿಗೆ ತಿಳಿದಿರುವವರು ಅಪ್ಲೈ ಮಾಡಿ.

 • News18 Kannada
 • 5-MIN READ
 • Last Updated :
 • Karnataka, India
 • Share this:

ಟೇಲರ್​ ಜಾಬ್ (Job)​ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ. ನಿಮಗೆ ಬೆಂಗಳೂರಿನಲ್ಲೇ ಕೆಲಸ (Work) ಬೇಕು ಎಂಬ ಆಸೆ ಇದ್ದರೆ ನೀವು ಈ ಕೆಳಗೆ ನೀಡಿರುವ ಮಾಹಿತಿ ಅನುಸಾರ ಈ ಕೆಲಸಕ್ಕೆ ಅಪ್ಲೈ (Apply) ಮಾಡಬಹುದು. ಅಕ್ ರಿದಾಸ್ ಬಾಟಿಕ್ ಎಂಬ ಸಂಸ್ಥೆ ಟೇಲರ್​ಗಳನ್ನು (Tailor) ನೇಮಕಾತಿ ಮಾಡಿಕೊಳ್ಳುತ್ತಿದೆ. ನೇಮಕಾತಿ ಆರಂಭಗೊಂಡು ಕೆಲವೇ ದಿನ ಮಾತ್ರ ಕಳೆದಿದೆ. ಹಾಗಾಗಿ ನೀವು ಈ ಕೆಲಸಕ್ಕೆ ಅಪ್ಲೈ ಮಾಡಿದರೆ ಖಂಡಿತ ಈ ಜಾಬ್​ ನಿಮಗೆ ಲಭಿಸುತ್ತದೆ. 

ಹುದ್ದೆ ಟೇಲರ್​
ಸಂಸ್ಥೆ ಅಕ್ ರಿದಾಸ್ ಬಾಟಿಕ್
ಉದ್ಯೋಗ ಸ್ಥಳಬೆಂಗಳೂರು
ವಿದ್ಯಾರ್ಹತೆ 12ನೇ ತರಗತಿ ಪಾಸ್​ ಆಗಿದ್ದರೆ ಸಾಕು
ಅನುಭವ ಹೊಲಿಗೆ ಕೌಶಲ್ಯಗಳೊಂದಿಗೆ 1 ವರ್ಷದ ಕಾರ್ಯಾನುಭವ
ಸಂಬಳ 15 ರಿಂದ 25 ಸಾವಿರ

ಇದನ್ನೂ ಓದಿ: Post Office Jobs: ಯಾವ್ಯಾವ ಹುದ್ದೆಗಳು ಖಾಲಿ ಇವೆ? ಸಂಬಳ ಎಷ್ಟು? ಲಾಸ್ಟ್​ ಡೇಟ್ ಯಾವಾಗ? ಇಲ್ಲಿದೆ ಮಾಹಿತಿ


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಈ ಕೆಲಸಕ್ಕೆ ಅಪ್ಲೈ ಮಾಡಬಹುದು ಅಧಿಕೃತ ಜಾಲತಾಣದ ಲಿಂಕ್​ ಕೂಡಾ ನೀಡಲಾಗಿದೆ. ಆದಷ್ಟ ಬೇಗ ಅಪ್ಲೈ ಮಾಡಿದರೆ ಈ ಜಾಬ್​ ನಿಮ್ಮದಾಗುತ್ತದೆ. ಏಕೆಂದರೆ ಫ್ಯಾಶನ್​ ಮತ್ತು ಟೇಲರಿಂಗ್​ ಎನ್ನುವುದು ಈಗ ಒಂದು ಬಹು ಬೇಡಿಕೆಯ ಕ್ಷೇತ್ರವಾಗಿದ್ದು ಹಲವಾರು ಜನ ಆಸಕ್ತರಿರುತ್ತಾರೆ.


ಹುದ್ದೆ: ಟೇಲರ್​


ಸಂಸ್ಥೆ: ಅಕ್ ರಿದಾಸ್ ಬಾಟಿಕ್


ಉದ್ಯೋಗ ಸ್ಥಳ: ಬೆಂಗಳೂರು


ಸಂಬಳ: 15 ರಿಂದ 25 ಸಾವಿರ


ಅನುಭವ: ಹೊಲಿಗೆ ಕೌಶಲ್ಯಗಳೊಂದಿಗೆ 1 ವರ್ಷದ ಕಾರ್ಯಾನುಭವಪ್ಯಾಟರ್ನ್ ಡಿಸೈನ್, ಗೌನ್ ಸ್ಟಿಚಿಂಗ್, ಗಾರ್ಮೆಂಟ್ ಡಿಸೈನಿಂಗ್, ಟೈಲರ್ ಮಾಸ್ಟರ್ ಹೀಗೆ ಭಾರತೀಯ ಶೈಲಿಯ ಉಡುಪುಗಳನ್ನು ಹೊಲಿಗೆ ಬರುವವರಾಗಿರಬೇಕು. ನಿಮ್ಮ ಹತ್ತಿರ ಸ್ಥಳದಲ್ಲೇ ಉದ್ಯೋಗ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗೆ ಸೇರಿಸಿಕೊಳ್ಳಬಹುದು.


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ


ಈ ಮಾಹಿತಿ ತಿಳಿದ ತಕ್ಷಣ ಆಸಕ್ತರು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಕೈ ತುಂಬಾ ಸಂಬಳ ಸಿಗುವ ಅವಕಾಶವನ್ನು ಬಿಡಬೇಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು