• Home
  • »
  • News
  • »
  • jobs
  • »
  • JOB ALERT: ಮೊಬೈಲ್​ ಅಪ್ಲಿಕೇಶನ್ ಡೆವಲಪರ್, ಬ್ಯುಸಿನೆಸ್ ಅನಾಲಿಸ್ಟ್ ಆಗಬೇಕೆ? ಇಲ್ಲಿದೆ ಅವಕಾಶ- ಸಂಬಳ ₹ 2.50 ಲಕ್ಷ

JOB ALERT: ಮೊಬೈಲ್​ ಅಪ್ಲಿಕೇಶನ್ ಡೆವಲಪರ್, ಬ್ಯುಸಿನೆಸ್ ಅನಾಲಿಸ್ಟ್ ಆಗಬೇಕೆ? ಇಲ್ಲಿದೆ ಅವಕಾಶ- ಸಂಬಳ ₹ 2.50 ಲಕ್ಷ

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ಡಿಸೆಂಬರ್ 8, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • Share this:

    Karnataka Government Jobs: ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳ ಕೇಂದ್ರ/ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (Karnataka State Remote Sensing Applications Centre-KSRSAC)ದಲ್ಲಿ 21 ಹುದ್ದೆಗಳು ಖಾಲಿ ಇವೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಮೊಬೈಲ್​ ಅಪ್ಲಿಕೇಶನ್ ಡೆವಲಪರ್, ಡೇಟಾಬೇಸ್ ಡೆವಲಪರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ಡಿಸೆಂಬರ್ 8, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳ ಕೇಂದ್ರ
    ಹುದ್ದೆಯ ಹೆಸರುಮೊಬೈಲ್​ ಅಪ್ಲಿಕೇಶನ್ ಡೆವಲಪರ್, ಡೇಟಾಬೇಸ್ ಡೆವಲಪರ್
    ಒಟ್ಟು ಹುದ್ದೆ21
    ವಿದ್ಯಾರ್ಹತೆಬಿಇ/ಬಿ.ಟೆಕ್
    ವೇತನಮಾಸಿಕ ₹ 30,000-2,50,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ09/11/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ08/12/2022

    ಹುದ್ದೆಯ ಮಾಹಿತಿ:
    ಯೋಜನಾ ನಿರ್ದೇಶಕರು(ಪ್ರಾಜೆಕ್ಟ್​ ಡೈರೆಕ್ಟರ್), K-GIS- 1
    ಹಿರಿಯ ವ್ಯಾಪಾರ ವಿಶ್ಲೇಷಕರು(ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್​) -1
    ವ್ಯಾಪಾರ ವಿಶ್ಲೇಷಕ(ಬ್ಯುಸಿನೆಸ್ ಅನಾಲಿಸ್ಟ್​)- 2
    ವೆಬ್ ಅಪ್ಲಿಕೇಶನ್ ಡೆವಲಪರ್ - ಹಿರಿಯ ವಿಶ್ಲೇಷಕ- 1
    ವೆಬ್ ಅಪ್ಲಿಕೇಶನ್ ಡೆವಲಪರ್ - ವಿಶ್ಲೇಷಕ- 3
    ಮೊಬೈಲ್ ಅಪ್ಲಿಕೇಶನ್ ಡೆವಲಪರ್ - ಹಿರಿಯ ವಿಶ್ಲೇಷಕ -1
    ಮೊಬೈಲ್ ಅಪ್ಲಿಕೇಶನ್ ಡೆವಲಪರ್ - ವಿಶ್ಲೇಷಕ -3
    ಡೇಟಾಬೇಸ್ ಡೆವಲಪರ್ - ಹಿರಿಯ ವಿಶ್ಲೇಷಕ -1
    ಡೇಟಾಬೇಸ್ ಡೆವಲಪರ್ - ವಿಶ್ಲೇಷಕ -3
    ಫೋಟೋಗ್ರಾಮೆಟ್ರಿ ಸ್ಪೆಷಲಿಸ್ಟ್- 2
    ಹಿರಿಯ ಡ್ರೋನ್ ಸರ್ವೆ ಇಂಜಿನಿಯರ್ -1
    ಡ್ರೋನ್ ಸರ್ವೆ ಎಂಜಿನಿಯರ್-2


    ಇದನ್ನೂ ಓದಿ: Government Job: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿದೆ ಬಂಪರ್ ಉದ್ಯೋಗ, ಈಗಲೇ Apply ಮಾಡಿ


    ಅರ್ಹತಾ ಮಾನದಂಡಗಳೇನು?
    ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳ ಕೇಂದ್ರದ ನೇಮಕಾತಿ ಅಧಿಸೂಚನೆ ಪ್ರಕಾರ, ಮೊಬೈಲ್​ ಅಪ್ಲಿಕೇಶನ್ ಡೆವಲಪರ್, ಡೇಟಾಬೇಸ್ ಡೆವಲಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲವು ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.


    ವಿದ್ಯಾರ್ಹತೆ:
    ಪ್ರಾಜೆಕ್ಟ್​ ಡೈರೆಕ್ಟರ್​, ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್, ಬ್ಯುಸಿನೆಸ್ ಅನಾಲಿಸ್ಟ್, ವೆಬ್ ಅಪ್ಲಿಕೇಶನ್ ಡೆವಲಪರ್, ಮೊಬೈಲ್ ಅಪ್ಲಿಕೇಶನ್ ಡೆವಲಪರ್, ಡೇಟಾಬೇಸ್ ಡೆವಲಪರ್: ಕಂಪ್ಯೂಟರ್ ಸೈನ್ಸ್​/ ಇನ್ಫರ್ಮೇಶನ್ ಸೈನ್ಸ್​/ ಎಲೆಕ್ಟ್ರಾನಿಕ್​ & ಕಮ್ಯುನಿಕೇಷನ್/ ಸಿವಿಲ್​ನಲ್ಲಿ ಬಿಇ/ಬಿ.ಟೆಕ್, ಗಿಯೋ-ಇನ್ಫಾರ್ಮೆಟಿಕ್ಸ್​ನಲ್ಲಿ ಎಂ.ಟೆಕ್ ಪೂರ್ಣಗೊಳಿಸಿರಬೇಕು.


    ಫೋಟೋಗ್ರಾಮೆಟ್ರಿ ಸ್ಪೆಷಲಿಸ್ಟ್, ಹಿರಿಯ ಡ್ರೋನ್ ಸರ್ವೆ ಇಂಜಿನಿಯರ್, ಡ್ರೋನ್ ಸರ್ವೆ ಎಂಜಿನಿಯರ್: ಕಂಪ್ಯೂಟರ್ ಸೈನ್ಸ್​/ ಇನ್ಫರ್ಮೇಶನ್ ಸೈನ್ಸ್​/ ಎಲೆಕ್ಟ್ರಾನಿಕ್​ & ಕಮ್ಯುನಿಕೇಷನ್/ ಸಿವಿಲ್/ ಗಿಯೋ-ಇನ್ಫಾರ್ಮೆಟಿಕ್ಸ್​ನಲ್ಲಿ ಬಿಇ/ಬಿ.ಟೆಕ್, ಗಿಯೋ-ಇನ್ಫಾರ್ಮೆಟಿಕ್ಸ್​/ ರಿಮೋಟ್​ ಸೆನ್ಸಿಂಗ್​ನಲ್ಲಿ ಎಂಇ, ಎಂ.ಟೆಕ್, ಎಂಎಸ್ಸಿ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಯೋಜನಾ ನಿರ್ದೇಶಕರು(ಪ್ರಾಜೆಕ್ಟ್​ ಡೈರೆಕ್ಟರ್), K-GIS- ಗರಿಷ್ಠ 45 ವರ್ಷ
    ಹಿರಿಯ ವ್ಯಾಪಾರ ವಿಶ್ಲೇಷಕರು(ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್​) -ಗರಿಷ್ಠ 40 ವರ್ಷ
    ವ್ಯಾಪಾರ ವಿಶ್ಲೇಷಕ(ಬ್ಯುಸಿನೆಸ್ ಅನಾಲಿಸ್ಟ್​)- ಗರಿಷ್ಠ 35 ವರ್ಷ
    ವೆಬ್ ಅಪ್ಲಿಕೇಶನ್ ಡೆವಲಪರ್ - ಹಿರಿಯ ವಿಶ್ಲೇಷಕ- ಗರಿಷ್ಠ 40 ವರ್ಷ
    ವೆಬ್ ಅಪ್ಲಿಕೇಶನ್ ಡೆವಲಪರ್ - ವಿಶ್ಲೇಷಕ- ಗರಿಷ್ಠ 35 ವರ್ಷ
    ಮೊಬೈಲ್ ಅಪ್ಲಿಕೇಶನ್ ಡೆವಲಪರ್ - ಹಿರಿಯ ವಿಶ್ಲೇಷಕ -ಗರಿಷ್ಠ 40 ವರ್ಷ
    ಮೊಬೈಲ್ ಅಪ್ಲಿಕೇಶನ್ ಡೆವಲಪರ್ - ವಿಶ್ಲೇಷಕ -ಗರಿಷ್ಠ 35 ವರ್ಷ
    ಡೇಟಾಬೇಸ್ ಡೆವಲಪರ್ - ಹಿರಿಯ ವಿಶ್ಲೇಷಕ -ಗರಿಷ್ಠ 40 ವರ್ಷ
    ಡೇಟಾಬೇಸ್ ಡೆವಲಪರ್ - ವಿಶ್ಲೇಷಕ -ಗರಿಷ್ಠ 35 ವರ್ಷ
    ಫೋಟೋಗ್ರಾಮೆಟ್ರಿ ಸ್ಪೆಷಲಿಸ್ಟ್- ಗರಿಷ್ಠ 35 ವರ್ಷ
    ಹಿರಿಯ ಡ್ರೋನ್ ಸರ್ವೆ ಇಂಜಿನಿಯರ್ -ಗರಿಷ್ಠ 35 ವರ್ಷ
    ಡ್ರೋನ್ ಸರ್ವೆ ಎಂಜಿನಿಯರ್-ಗರಿಷ್ಠ 30 ವರ್ಷ


    ವಯೋಮಿತಿ ಸಡಿಲಿಕೆ:
    ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳ ಕೇಂದ್ರದ ನೇಮಕಾತಿ ಅಧಿಸೂಚನೆ ಪ್ರಕಾರ, ಮೊಬೈಲ್​ ಅಪ್ಲಿಕೇಶನ್ ಡೆವಲಪರ್, ಡೇಟಾಬೇಸ್ ಡೆವಲಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಇದನ್ನೂ ಓದಿ: Bengaluru Jobs: ಪ್ರಸಾರ ಭಾರತಿಯಲ್ಲಿ ಕನ್ಸಲ್ಟಿಂಗ್ ಎಡಿಟರ್ ಹುದ್ದೆ ಖಾಲಿ, ತಿಂಗಳಿಗೆ ₹ 1.25 ಲಕ್ಷ ಸಂಬಳ


    ವೇತನ:
    ಯೋಜನಾ ನಿರ್ದೇಶಕರು(ಪ್ರಾಜೆಕ್ಟ್​ ಡೈರೆಕ್ಟರ್), K-GIS- ಮಾಸಿಕ ₹ 2,00,000-2,50,000
    ಹಿರಿಯ ವ್ಯಾಪಾರ ವಿಶ್ಲೇಷಕರು(ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್​) -ಮಾಸಿಕ ₹ 1,00,000-1,50,000
    ವ್ಯಾಪಾರ ವಿಶ್ಲೇಷಕ(ಬ್ಯುಸಿನೆಸ್ ಅನಾಲಿಸ್ಟ್​)- ಮಾಸಿಕ ₹ 50,000-75,000
    ವೆಬ್ ಅಪ್ಲಿಕೇಶನ್ ಡೆವಲಪರ್ - ಹಿರಿಯ ವಿಶ್ಲೇಷಕ- ಮಾಸಿಕ ₹ 75,000-1,00,000
    ವೆಬ್ ಅಪ್ಲಿಕೇಶನ್ ಡೆವಲಪರ್ - ವಿಶ್ಲೇಷಕ- ಮಾಸಿಕ ₹ 50,000-75,000
    ಮೊಬೈಲ್ ಅಪ್ಲಿಕೇಶನ್ ಡೆವಲಪರ್ - ಹಿರಿಯ ವಿಶ್ಲೇಷಕ -ಮಾಸಿಕ ₹ 75,000-1,00,000
    ಮೊಬೈಲ್ ಅಪ್ಲಿಕೇಶನ್ ಡೆವಲಪರ್ - ವಿಶ್ಲೇಷಕ -ಮಾಸಿಕ ₹ 50,000-75,000
    ಡೇಟಾಬೇಸ್ ಡೆವಲಪರ್ - ಹಿರಿಯ ವಿಶ್ಲೇಷಕ -ಮಾಸಿಕ ₹ 75,000-1,00,000
    ಡೇಟಾಬೇಸ್ ಡೆವಲಪರ್ - ವಿಶ್ಲೇಷಕ -ಮಾಸಿಕ ₹ 50,000-75,000
    ಫೋಟೋಗ್ರಾಮೆಟ್ರಿ ಸ್ಪೆಷಲಿಸ್ಟ್- ಮಾಸಿಕ ₹ 30,000-50,000
    ಹಿರಿಯ ಡ್ರೋನ್ ಸರ್ವೆ ಇಂಜಿನಿಯರ್ -ಮಾಸಿಕ ₹ 50,000-75,000
    ಡ್ರೋನ್ ಸರ್ವೆ ಎಂಜಿನಿಯರ್-ಮಾಸಿಕ ₹ 30,000-50,000


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 08/12/2022

    Published by:Latha CG
    First published: