KSP Recruitment: ದ್ವಿತೀಯ ಪಿಯುಸಿ ಆಗಿದ್ರೆ ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಅಪ್ಲೈ ಮಾಡಿ - 4 ಸಾವಿರಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನ

Police Job: ಪೊಲೀಸ್ ಕಾನ್ಸ್‌ಟೇಬಲ್ ಉದ್ಯೋಗ ಅಧಿಸೂಚನೆ ಆಧಾರದ ಮೇಲೆ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳು. 

ಕರ್ನಾಟಕ ಪೊಲೀಸ್​​ ಇಲಾಖೆ ನೇಮಕಾತಿ

ಕರ್ನಾಟಕ ಪೊಲೀಸ್​​ ಇಲಾಖೆ ನೇಮಕಾತಿ

  • Share this:
ಕರ್ನಾಟಕ ರಾಜ್ಯ ಪೊಲೀಸ್ (KSP) ಅಧಿಕೃತ ಅಧಿಸೂಚನೆಯ ಮೂಲಕ ಪೊಲೀಸ್ ಕಾನ್ಸ್‌ಟೇಬಲ್ (Police Constable) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪೊಲೀಸ್ ಆಗಿ ಕಾರ್ಯು ನಿರ್ವಹಿಸಬೇಕು ಎಂದು ಯುವಕರು ಹಲವು ವರ್ಷಗಳಿಂದ ಕಠಿಣ ತಪಸ್ಸು ಮಾಡುತ್ತಾರೆ ಎಂದರೆ ತಪ್ಪಲ್ಲ. ಪೊಲೀಸ್​ ಆಗಿ ಕಾರ್ಯ ನಿರ್ವಹಿಸುವುದು ನಿಜಕ್ಕೂ ಅತ್ಯಂತ ಜವಾಬ್ದಾರಿಯ ಕೆಲಸ ಎನ್ನಬಹುದು. ನಮ್ಮನ್ನ  ರಕ್ಷಣೆ ಮಾಡುವ ಹೊಣೆ ಅವರದ್ದಾಗಿರುತ್ತದೆ. ನೀವು ಸಹ ಪೊಲೀಸ್​ ಆಗಿ ಸೇವೆ ಮಾಡಬೇಕು ಎಂಬ ಕನಸು ಹೊತ್ತಿದ್ದರೆ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದಮೊದಲು ಆನ್‌ಲೈನ್‌ನಲ್ಲಿ (Online)  ಅರ್ಜಿ ಸಲ್ಲಿಸಬಹುದು. ಸಧ್ಯ ಯಾವುದೇ ಕೊನೆಯ ದಿನಾಂಕವನ್ನು ನಿಗಧಿ ಮಾಡಿಲ್ಲ, ಅದರ ಮಾಹಿತಿ ಬಿಡುಗಡೆಯಾಗುತ್ತಿದ್ದಂತೆ, ನಮ್ಮ ವೆಬ್​ಸೈಟ್​ನಲ್ಲಿ ನೀಡಲಾಗುತ್ತದೆ.  

ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆಸಂಸ್ಥೆಕರ್ನಾಟಕ ರಾಜ್ಯ ಪೊಲೀಸ್ (KSP)
ಹುದ್ದೆಗಳ ಸಂಖ್ಯೆ1500+3550
ಉದ್ಯೋಗ ಸ್ಥಳಕರ್ನಾಟಕ
ಹುದ್ದೆಯ ಹೆಸರುಪೊಲೀಸ್ ಕಾನ್ಸ್ಟೇಬಲ್
ಸಂಬಳKSP ಮಾನದಂಡಗಳ ಪ್ರಕಾರ
ಹುದ್ದೆಯ ವಿವರಸಿವಿಲ್ ಪೊಲೀಸ್ ಕಾನ್ಸ್ಟೇಬಲ್ 1500ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (APC) 3550
ಪ್ರದೇಶವಾರು ವಿವರ

ಹೈದರಾಬಾದ್ ಕರ್ನಾಟಕ ಪ್ರದೇಶ 432

ಹೈದರಾಬಾದ್ ಕರ್ನಾಟಕ ಪ್ರದೇಶವಲ್ಲದ 1068
ಶಿಕ್ಷಣ ಅರ್ಹತೆ12ನೇ ತರಗತಿ
ವಯೋಮಿತಿಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ರಾಜ್ಯದಾದ್ಯಂತ ಖಾಲಿ ಇರುವ 1500+3550 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಗರಿಷ್ಠ 25 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಯ್ಕೆಯಾದವರಿಗೆ ಉತ್ತಮ ವೇತನ ನೀಡಲಾಗುತ್ತದೆ. ಸಧ್ಯ ಅರ್ಜಿ ಸಲ್ಲಿಸಲು ಇನ್ನು ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿಲ್ಲ.

ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್ (KSP)

ಹುದ್ದೆಗಳ ಸಂಖ್ಯೆ: 1500+3550

ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಯ ಹೆಸರು: ಪೊಲೀಸ್ ಕಾನ್ಸ್ಟೇಬಲ್

ಸಂಬಳ: KSP ಮಾನದಂಡಗಳ ಪ್ರಕಾರ

ಹುದ್ದೆಯ ವಿವರ

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ 1500

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (APC) 3550

 ಪ್ರದೇಶವಾರು ವಿವರ

ಹೈದರಾಬಾದ್ ಕರ್ನಾಟಕ ಪ್ರದೇಶ 432

ಹೈದರಾಬಾದ್ ಕರ್ನಾಟಕ ಪ್ರದೇಶವಲ್ಲದ 1068

ಇದನ್ನೂ ಓದಿ: 188 ಸಹಾಯಕ ಎಂಜಿನಿಯರ್ ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 83 ಸಾವಿರ ಸಂಬಳ

ಜಿಲ್ಲಾವಾರು ಹುದ್ದೆಯ ವಿವರ

ಬೆಂಗಳೂರು ನಗರ 593

ರೈಲ್ವೆ, ಬೆಂಗಳೂರು 35

ಕಲಬುರಗಿ ನಗರ 20

ಕಲಬುರಗಿ ಜಿಲ್ಲೆ 10

ಬೀದರ್ 79

ಯಾದಗಿರಿ 25

ಬಳ್ಳಾರಿ/ವಿಜಯನಗರ 107

ರಾಯಚೂರು 63

ಕೊಪ್ಪಳ 38

ಮೈಸೂರು ನಗರ 25

ಮಂಗಳೂರು ನಗರ 50

ಹುಬ್ಬಳ್ಳಿ-ಧಾರವಾಡ ನಗರ 45

ಬೆಳಗಾವಿ ನಗರ 75

ಬೆಂಗಳೂರು ಜಿಲ್ಲೆ 60

ತುಮಕೂರು 45

ರಾಮನಗರ 30

ಮೈಸೂರು 40

ಹಾಸನ 30

ಮಂಡ್ಯ 30

ಶಿವಮೊಗ್ಗ 25

ದಕ್ಷಿಣ ಕನ್ನಡ, ಮಂಗಳೂರು 45

ಬೆಳಗಾವಿ 30

ಶಿಕ್ಷಣ ಅರ್ಹತೆ: KSP ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ 12 ನೇ ತರಗತಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ಪೊಲೀಸ್ ಕಾನ್ಸ್‌ಟೇಬಲ್ ಉದ್ಯೋಗ ಅಧಿಸೂಚನೆ ಆಧಾರದ ಮೇಲೆ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳು.

ವಯಸ್ಸಿನ ಸಡಿಲಿಕೆ:

Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು

SC/ST ಅಭ್ಯರ್ಥಿಗಳು: 05 ವರ್ಷಗಳು

ಅರ್ಜಿ ಶುಲ್ಕ:

SC/ST/Cat-I ಅಭ್ಯರ್ಥಿಗಳು: ರೂ.200/-

ಸಾಮಾನ್ಯ, ಕ್ಯಾಟ್-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: ರೂ.400/-

ಪಾವತಿ ವಿಧಾನ: ಆನ್‌ಲೈನ್ ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ,

ಸಹಿಷ್ಣುತೆ ಪರೀಕ್ಷೆ,

ದೈಹಿಕ ಗುಣಮಟ್ಟದ ಪರೀಕ್ಷೆ

ವೆಬ್​ಸೈಟ್​:  rec21.ksp-online.in

ಅರ್ಜಿ ಸಲ್ಲಿಸುವ ಲಿಂಕ್ : http://rec21.ksp-online.in/

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಏಪ್ರಿಲ್ ಮೊದಲ ವಾರ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಶೀಘ್ರದಲ್ಲೇ  ಮಾಹಿತಿ ನೀಡಲಾಗುತ್ತದೆ.
Published by:Sandhya M
First published: