• Home
  • »
  • News
  • »
  • jobs
  • »
  • Bengaluru Jobs: ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ಬೆಂಗಳೂರು ಘಟಕದಲ್ಲಿ ಉದ್ಯೋಗ

Bengaluru Jobs: ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ಬೆಂಗಳೂರು ಘಟಕದಲ್ಲಿ ಉದ್ಯೋಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ(Bengaluru) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಹಾಕಿ.

  • News18 Kannada
  • Last Updated :
  • Bangalore, India
  • Share this:

    KRIDE Recruitment 2022: ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ(ಕರ್ನಾಟಕ) ಲಿಮಿಟೆಡ್​​​ನಲ್ಲಿ (Rail Infrastructure Development Company (Karnataka) Limited) 21 ಜನರಲ್ ಮ್ಯಾನೇಜರ್, ಡಿಜಿಎಂ, ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲಿ(Bengaluru) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಹಾಕಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ(ಕರ್ನಾಟಕ) ಲಿಮಿಟೆಡ್
    ಒಟ್ಟು ಹುದ್ದೆಗಳು21
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ27/10/2022
    ಅರ್ಜಿ ಸಲ್ಲಿಸಲು ಕೊನೆ ದಿನ30/11/2022

    ಹುದ್ದೆಯ ಮಾಹಿತಿ:


    ಸೀನಿಯರ್ DGM/JGM/AGM/ಹಣಕಾಸು -1


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ಹಣಕಾಸು -1


    ಜನರಲ್ ಮ್ಯಾನೇಜರ್/ಎಲೆಕ್ಟ್ರಿಕಲ್- 1


    ಸೀನಿಯರ್ DGM/JGM/AGM/ಎಲೆಕ್ಟ್ರಿಕಲ್- 1


    DGM/ಸೀನಿಯರ್ ಮ್ಯಾನೇಜರ್/ಡೆಪ್ಯುಟಿ ಮ್ಯಾನೇಜರ್/HR- 1


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (ಕಂಪೆನಿ ಕಾರ್ಯದರ್ಶಿ)- 1


    ಸೀನಿಯರ್ DGM/JGM/AGM/ನಗರ ಯೋಜನೆ (ಆರ್ಕಿಟೆಕ್ಟ್)- 1


    ಸೀನಿಯರ್ ಮ್ಯಾನೇಜರ್/ಮ್ಯಾನೇಜರ್/ಡೆಪ್ಯುಟಿ ವ್ಯವಸ್ಥಾಪಕ/ನಗರ ಯೋಜನೆ (ವಿನ್ಯಾಸ) -1


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ನಗರ ಯೋಜನೆ- 1


    ಜನರಲ್ ಮ್ಯಾನೇಜರ್/CPM/ಸಿವಿಲ್- 3


    ಸೀನಿಯರ್ ಎಕ್ಸಿಕ್ಯುಟಿವ್/ಎಕ್ಸಿಕ್ಯೂಟಿವ್/ಸಿವಿಲ್- 2


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ಐಟಿ -1


    DGM/ಸೀನಿಯರ್ ನಿರ್ವಾಹಕ/ಟೆಲಿ ಸಂವಹನ- 3


    ಸೀನಿಯರ್ ಎಕ್ಸಿಕ್ಯುಟಿವ್/ಎಕ್ಸಿಕ್ಯೂಟಿವ್/ಎಸ್&ಟಿ 2


    ಜನರಲ್ ಮ್ಯಾನೇಜರ್/ಸಿವಿಲ್/ವಿನ್ಯಾಸ-1


    ಇದನ್ನೂ ಓದಿ: NAAC Recruitment 2022: ಪಿಎಚ್​.ಡಿ ಮಾಡಿದವರಿಗೆ 2.17 ಲಕ್ಷ ಸಂಬಳದ ಉದ್ಯೋಗ, ಈಗಲೇ Apply ಮಾಡಿ


    ವಿದ್ಯಾರ್ಹತೆ:


    ಸೀನಿಯರ್ DGM/JGM/AGM/ಹಣಕಾಸು -ಸಿಎ


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ಹಣಕಾಸು -ಬಿಕಾಂ, ಎಂಕಾಂ


    ಜನರಲ್ ಮ್ಯಾನೇಜರ್/ಎಲೆಕ್ಟ್ರಿಕಲ್- ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್


    ಸೀನಿಯರ್ DGM/JGM/AGM/ಎಲೆಕ್ಟ್ರಿಕಲ್- ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್​ಎಂಜಿನಿಯರಿಂಗ್


    DGM/ಸೀನಿಯರ್ ಮ್ಯಾನೇಜರ್/ಡೆಪ್ಯುಟಿ ಮ್ಯಾನೇಜರ್/HR- ಹೆಚ್​​ಆರ್​ ವಿಭಾಗದಲ್ಲಿ ಎಂಬಿಎ, ಸ್ನಾತಕೋತ್ತರ ಪದವಿ, ಎಂಎಸ್​ಡಬ್ಲ್ಯೂ


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (ಕಂಪೆನಿ ಕಾರ್ಯದರ್ಶಿ)- ಪದವಿ


    ಸೀನಿಯರ್ DGM/JGM/AGM/ನಗರ ಯೋಜನೆ (ಆರ್ಕಿಟೆಕ್ಟ್)- ಆರ್ಕಿಟೆಕ್ಚರ್​​ನಲ್ಲಿ ಪದವಿ, ಅರ್ಬನ್ ಪ್ಲಾನಿಂಗ್​ನಲ್ಲಿ ಸ್ನಾತಕೋತ್ತರ ಪದವಿ


    ಸೀನಿಯರ್ ಮ್ಯಾನೇಜರ್/ಮ್ಯಾನೇಜರ್/ಡೆಪ್ಯುಟಿ ವ್ಯವಸ್ಥಾಪಕ/ನಗರ ಯೋಜನೆ (ವಿನ್ಯಾಸ) -ಡಿಪ್ಲೋಮಾ, ಆರ್ಕಿಟೆಕ್ಚರ್​​ನಲ್ಲಿ ಪದವಿ


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ನಗರ ಯೋಜನೆ- ಡಿಪ್ಲೋಮಾ, ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್


    ಜನರಲ್ ಮ್ಯಾನೇಜರ್/CPM/ಸಿವಿಲ್- ಸಿವಿಲ್ ಎಂಜಿನಿಯರಿಂಗ್


    ಸೀನಿಯರ್ ಎಕ್ಸಿಕ್ಯುಟಿವ್/ಎಕ್ಸಿಕ್ಯೂಟಿವ್/ಸಿವಿಲ್- ಡಿಪ್ಲೋಮಾ, ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ಐಟಿ - ಡಿಪ್ಲೋಮಾ, ಸಿವಿಲ್ಎಂ


    ಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್, ಎಂಇ, ಎಂಟೆಕ್(ಐಟಿ/ಸಿಎಸ್​/ಇಸಿಇ/ಐಎಸ್​)


    DGM/ಸೀನಿಯರ್ ನಿರ್ವಾಹಕ/ಟೆಲಿ ಸಂವಹನ- ಡಿಪ್ಲೋಮಾ, ಎಲೆಕ್ಟ್ರಾನಿಕ್ಸ್​ &ಕಮ್ಯುನಿಕೇಷನ್/ ಕಂಪ್ಯೂಟರ್ ಸೈನ್ಸ್​/ ಟೆಲಿ ಕಮ್ಯುನಿಕೇಷನ್​ನಲ್ಲಿ ಪದವಿ


    ಸೀನಿಯರ್ ಎಕ್ಸಿಕ್ಯುಟಿವ್/ಎಕ್ಸಿಕ್ಯೂಟಿವ್/ಎಸ್&ಟಿ 2-ಎಲೆಕ್ಟ್ರಾನಿಕ್ಸ್​/ಎಲೆಕ್ಟ್ರಾನಿಕ್ಸ್​ನಲ್ಲಿ ಮತ್ತು ಕಮ್ಯುನಿಕೇಷನ್/ಟೆಲಿ ಕಮ್ಯುನಿಕೇಷನ್/ಕಂಪ್ಯೂಟರ್ ಸೈನ್ಸ್​ ನಲ್ಲಿ ಡಿಪ್ಲೋಮಾ, ಎಂಇ/ ಎಂಟೆಕ್.


    ಜನರಲ್ ಮ್ಯಾನೇಜರ್/ಸಿವಿಲ್/ವಿನ್ಯಾಸ-ಸಿವಿಲ್ ಎಂಜಿನಿಯರಿಂಗ್


    ವಯೋಮಿತಿ:


    ಸೀನಿಯರ್ DGM/JGM/AGM/ಹಣಕಾಸು -55 ವರ್ಷ


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ಹಣಕಾಸು -40 ವರ್ಷ


    ಜನರಲ್ ಮ್ಯಾನೇಜರ್/ಎಲೆಕ್ಟ್ರಿಕಲ್- 55 ವರ್ಷ


    ಸೀನಿಯರ್ DGM/JGM/AGM/ಎಲೆಕ್ಟ್ರಿಕಲ್- 55 ವರ್ಷ


    DGM/ಸೀನಿಯರ್ ಮ್ಯಾನೇಜರ್/ಡೆಪ್ಯುಟಿ ಮ್ಯಾನೇಜರ್/HR- 55 ವರ್ಷ


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (ಕಂಪೆನಿ ಕಾರ್ಯದರ್ಶಿ)- 40 ವರ್ಷ


    ಸೀನಿಯರ್ DGM/JGM/AGM/ನಗರ ಯೋಜನೆ (ಆರ್ಕಿಟೆಕ್ಟ್)- 55 ವರ್ಷ


    ಸೀನಿಯರ್ ಮ್ಯಾನೇಜರ್/ಮ್ಯಾನೇಜರ್/ಡೆಪ್ಯುಟಿ ವ್ಯವಸ್ಥಾಪಕ/ನಗರ ಯೋಜನೆ (ವಿನ್ಯಾಸ) -55 ವರ್ಷ


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ನಗರ ಯೋಜನೆ- 40 ವರ್ಷ


    ಜನರಲ್ ಮ್ಯಾನೇಜರ್/CPM/ಸಿವಿಲ್- 55 ವರ್ಷ


    ಸೀನಿಯರ್ ಎಕ್ಸಿಕ್ಯುಟಿವ್/ಎಕ್ಸಿಕ್ಯೂಟಿವ್/ಸಿವಿಲ್- 40 ವರ್ಷ


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ಐಟಿ -40 ವರ್ಷ


    DGM/ಸೀನಿಯರ್ ನಿರ್ವಾಹಕ/ಟೆಲಿ ಸಂವಹನ- 55 ವರ್ಷ


    ಸೀನಿಯರ್ ಎಕ್ಸಿಕ್ಯುಟಿವ್/ಎಕ್ಸಿಕ್ಯೂಟಿವ್/ಎಸ್&ಟಿ - 40 ವರ್ಷ


    ಜನರಲ್ ಮ್ಯಾನೇಜರ್/ಸಿವಿಲ್/ವಿನ್ಯಾಸ-55 ವರ್ಷ


    ಇದನ್ನೂ ಓದಿ: NHB Recruitment: ಹೌಸ್ ಲೋನ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ, ಪದವೀಧರರಿಗೆ ಅವಕಾಶ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:
    ಸೀನಿಯರ್ DGM/JGM/AGM/ಹಣಕಾಸು -ಮಾಸಿಕ ₹ 147250-154250


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ಹಣಕಾಸು -ಮಾಸಿಕ ₹ 30000-39000


    ಜನರಲ್ ಮ್ಯಾನೇಜರ್/ಎಲೆಕ್ಟ್ರಿಕಲ್- ಮಾಸಿಕ ₹ 161250


    ಸೀನಿಯರ್ DGM/JGM/AGM/ಎಲೆಕ್ಟ್ರಿಕಲ್- ಮಾಸಿಕ ₹ 147250-154250


    DGM/ಸೀನಿಯರ್ ಮ್ಯಾನೇಜರ್/ಡೆಪ್ಯುಟಿ ಮ್ಯಾನೇಜರ್/HR- ಮಾಸಿಕ ₹ 91250-147250


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (ಕಂಪೆನಿ ಕಾರ್ಯದರ್ಶಿ)- ಮಾಸಿಕ ₹ 30,000


    ಸೀನಿಯರ್ DGM/JGM/AGM/ನಗರ ಯೋಜನೆ (ಆರ್ಕಿಟೆಕ್ಟ್)- ಮಾಸಿಕ ₹ 147250-154250


    ಸೀನಿಯರ್ ಮ್ಯಾನೇಜರ್/ಮ್ಯಾನೇಜರ್/ಡೆಪ್ಯುಟಿ ವ್ಯವಸ್ಥಾಪಕ/ನಗರ ಯೋಜನೆ (ವಿನ್ಯಾಸ) -ಮಾಸಿಕ ₹ 91250-147250


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ನಗರ ಯೋಜನೆ- ಮಾಸಿಕ ₹ 30000-39000


    ಜನರಲ್ ಮ್ಯಾನೇಜರ್/CPM/ಸಿವಿಲ್- ಮಾಸಿಕ ₹ 161250


    ಸೀನಿಯರ್ ಎಕ್ಸಿಕ್ಯುಟಿವ್/ಎಕ್ಸಿಕ್ಯೂಟಿವ್/ಸಿವಿಲ್- ಮಾಸಿಕ ₹ 30000-39000


    ಸೀನಿಯರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ/ಐಟಿ -ಮಾಸಿಕ ₹ 30000-39000


    DGM/ಸೀನಿಯರ್ ನಿರ್ವಾಹಕ/ಟೆಲಿ ಸಂವಹನ- ಮಾಸಿಕ ₹ 91250-147250


    ಸೀನಿಯರ್ ಎಕ್ಸಿಕ್ಯುಟಿವ್/ಎಕ್ಸಿಕ್ಯೂಟಿವ್/ಎಸ್&ಟಿ -ಮಾಸಿಕ ₹ 30000-39000


    ಜನರಲ್ ಮ್ಯಾನೇಜರ್/ಸಿವಿಲ್/ವಿನ್ಯಾಸ-ಮಾಸಿಕ ₹ 161250


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಮ್ಯಾನೇಜಿಂಗ್ ಡೈರೆಕ್ಟರ್
    ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ(ಕರ್ನಾಟಕ) ಲಿಮಿಟೆಡ್​​​
    ಸಂಪರ್ಕ ಸೌಧ
    ಮೊದಲನೇ ಮಹಡಿ
    ಓರಿಯನ್ ಮಾಲ್ ಎದುರು
    ಡಾ.ರಾಜ್​ಕುಮಾರ್ ರಸ್ತೆ
    ರಾಜಾಜಿನಗರ 1st ಬ್ಲಾಕ್
    ಬೆಂಗಳೂರು-560010
    ಕರ್ನಾಟಕ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 30/11/2022

    Published by:Latha CG
    First published: