KPSC Recruitment 2022: ಕೆಪಿಎಸ್​ಸಿಯಿಂದ ವಿವಿಧ ಹುದ್ದೆಗಳ ನೇಮಕಾತಿ; ಉದ್ಯೋಗ, ವೇತನ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ

KPSC RECRUITMENT 2022: ಒಟ್ಟು 15 ಹುದ್ದೆಗಳ ಭರ್ತಿಗೆ ಕೆಪಿಎಸ್​ಸಿ ಮುಂದಾಗಿದ್ದು, ಹುದ್ದೆಗೆ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ

ಚಿತ್ರ: ಎಎನ್​ಐ

ಚಿತ್ರ: ಎಎನ್​ಐ

  • Share this:
    ಕೇರಳ ಲೋಕ ಸೇವಾ ಆಯೋಗದಿಂದ (Kerala Public Service Commission) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯೋಗದ ವಿವಿಧ ಸಂಸ್ಥೆ, ವಿಭಾಗಗಳಲ್ಲಿ ಈ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 15 ಹುದ್ದೆಗಳ ಭರ್ತಿಗೆ ಕೆಪಿಎಸ್​ಸಿ ಮುಂದಾಗಿದ್ದು, ಹುದ್ದೆಗೆ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 31 ಆಗಿದೆ.

    ಸಂಸ್ಥೆ: ಕೇರಳ ಲೋಕ ಸೇವಾ ಆಯೋಗ
    ಹುದ್ದೆ: ಅಸಿಸ್ಟಂಟ್​ ಇಂಜಿನಿಯರ್​ , ಕೆಮಿಕಲ್​ ಇನ್ಸ್​ಪೆಕ್ಟರ್​ , ಜ್ಯೂನಿಯರ್​ ಮ್ಯಾನೇಕರ್​
    ಒಟ್ಟು ಹುದ್ದೆ ಸಂಖ್ಯೆ: 15
    ಕಾರ್ಯ ನಿರ್ವಹಣೆ ಸ್ಥಳ: ಕೇರಳದಾದ್ಯಂತ
    ವೇತನ: 20000- 115300 ರೂ ಮಾಸಿಕ



















































































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನಅನುಭವವಯೋಮಿತಿ
    ಕೈಗಾರಿಕೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯಸ್ಥ1ಬಿಇ ಪದವಿ123700-166800ರೂ ಮಾಸಿಕಪ್ರಾಜೆಕ್ಟ್​ ಪ್ಲಾನಿಂಗ್​ನಲ್ಲಿ ಐದು ವರ್ಷ ಅನುಭವಕೆಪಿಎಸ್​ಸಿ ನಿಯಮಗಳ ಪ್ರಕಾರ
    ಅಸಿಸ್ಟಂಟ್​ ಇಂಜಿನಿಯರ್​ (ಎಲೆಕ್ಟ್ರಿಕಲ್​)1ಬಿಇ ಪದವಿ 55200-115300 ರೂ ಮಾಸಿಕಎಲೆಕ್ಟ್ರಿಕಲ್ ವಿಭಾಗದಲ್ಲಿ ಪ್ರಥಮ/ದ್ವಿತೀಯ ದರ್ಜೆಯ ಡ್ರಾಫ್ಟ್‌ಮನ್/ಮೇಲ್ವಿಚಾರಕ  ಆಗಿ ಕನಿಷ್ಠ 02-ವರ್ಷಗಳ ಸೇವೆ ಅನುಭವಕೆಪಿಎಸ್​ಸಿ ನಿಯಮಗಳ ಪ್ರಕಾರ
    ಕೆಮಿಕಲ್​ ಇನ್ಸ್​ಪೆಕ್ಟರ್​2ಕೆಮಿಕಲ್​ ಇಂಜಿನಿಯರಿಂಗ್​ನಲ್ಲಿ ಪದವಿ55200 - 115300 ರೂರಾಸಾಯನಿಕ ಉದ್ಯಮ ಅಥವಾ ಪ್ರಯೋಗಾಲಯದಲ್ಲಿ 2 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಕನಿಷ್ಠ 23- ಗರಿಷ್ಠ 36 ವರ್ಷ
    ಸಂಖ್ಯಾಶಾಸ್ತ್ರಜ್ಞ1ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ41300- 87000 ರೂ ಮಾಸಿಕ-ಕನಿಷ್ಠ18  -ಗರಿಷ್ಠ 36 ವರ್ಷ
    ಜ್ಯೂನಿಯರ್​ ಮ್ಯಾನೇಜರ್​1ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ39500- 83000 ರೂ ಮಾಸಿಕ-ಕನಿಷ್ಠ18  -ಗರಿಷ್ಠ 36 ವರ್ಷ
    ರಿಪೋಟರ್​​ ಗ್ರೇಡ್​-2 (ಇಂಗ್ಲಿಷ್​​)1ಪದವಿ39300-83000 ರೂ ಮಾಸಿಕಇಂಗ್ಲಿಷ್​ ಟೈಪಿಂಗ್​, ಡಿಪ್ಲೊಮಾ ಇನ್​ ಶಾರ್ಟ್​ಹ್ಯಾಂಡ್​​ ಅನುಭವಕನಿಷ್ಠ18  -ಗರಿಷ್ಠ 36 ವರ್ಷ
    ಫೈನಾನ್ಸ್​ ಮ್ಯಾನೇಜರ್​​1ಅಕೌಂಟ್ಸ್​ನಲ್ಲಿ ಪದವಿ17780-30820 ರೂ ಮಾಸಿಕ-ಕನಿಷ್ಠ18  -ಗರಿಷ್ಠ 40 ವರ್ಷ
    ವರ್ಕ್​ ಸೂಪರಿಡೆಂಟ್​​1ಎಸ್​ಎಸ್​ಎಲ್​ಸಿ, ಡಿಪ್ಲೊಮಾ26500- 60700 ರೂ ಮಾಸಿಕ-ಕನಿಷ್ಠ18  -ಗರಿಷ್ಠ 36 ವರ್ಷ
    ಬೀಟ್​ ಫಾರೆಸ್ಟ್​ ಆಫೀಸರ್​​6ಪಿಯುಸಿ20000-458000 ರೂ ಮಾಸಿಕ-ಕನಿಷ್ಠ19 -ಗರಿಷ್ಠ 33 ವರ್ಷ

    ವಯೋಮಿತಿ :
    ಕೇರಳ ಲೋಕಸೇವಾ ಆಯೀಗದ ನಿಯಮಗಳ ಪ್ರಕಾರ

    ಇದನ್ನು ಓದಿ: ಕನ್ಸಲ್ಟೇಂಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 65000 ರೂ ವೇತನ

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ

    ಅರ್ಜಿ ಸಲ್ಲಿಕೆ: ಆನ್​ಲೈನ್​

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಜುಲೈ 022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 32 ಆಗಸ್ಟ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ವೆಬ್‌ಸೈಟ್: keralapsc.gov.in

    ಇದನ್ನು ಓದಿ: ಪಿಂಚಣಿ ನಿರ್ದೇಶನಾಲಯದಲ್ಲಿ ವಿವಿಧ ಪ್ರೋಗ್ರಾಮರ್​ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 90000 ರೂ ವೇತನ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    - ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    - ಕೇರಳ ಸಾರ್ವಜನಿಕ ಸೇವಾ ಆಯೋಗದ ವೆಬ್‌ಸೈಟ್ www.keralapsc.gov.in ಗೆ ಭೇಟಿ ನೀಡಿ

    - ನೋಂದಾಯಿಸಿದ ಅಭ್ಯರ್ಥಿಗಳು ತಮ್ಮ ಯೂಸರ್-ಐಡಿ ಮತ್ತು ಪಾಸ್‌ವರ್ಡ್ ಬಳಸಿ ತಮ್ಮ ಪ್ರೊಫೈಲ್‌ಗಳಿಗೆ ಲಾಗ್ ಇನ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

    - ನಂತರ ಪೋಸ್ಟ್‌ಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಲಿಂಕ್‌ನಲ್ಲಿರುವ ಆಯಾ ಪೋಸ್ಟ್‌ಗಳ ಅನ್ವಯಿಸು ಬಟನ್ ಕ್ಲಿಕ್ ಮಾಡಿ. ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

    - ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
    Published by:Seema R
    First published: