KPSC ನೇಮಕಾತಿ, ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, SSLC ಪಾಸಾದವರಿಗೂ ಅವಕಾಶ

ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 5, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
KPSC Recruitment 2022: ಕೇರಳ ಲೋಕಸೇವಾ ಆಯೋಗ(Kerala Public Service Commission) ಹಲವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ(Application) ಆಹ್ವಾನಿಸಿದೆ. ಒಟ್ಟು 320 ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್ ಪ್ರೊಫೆಸರ್, ಟೀಚರ್, ಡ್ರೈವರ್, ಲೋಯರ್ ಡಿವಿಶನ್ ಕ್ಲರ್ಕ್​​, ಸರ್ವೇಯರ್, ಮೆಡಿಕಲ್ ಆಫೀಸರ್, ಡ್ರಾಫ್ಟ್ಸ್ ಮ್ಯಾನ್, ಪಂಪ್ ಆಪರೇಟರ್, ಜೂನಿಯರ್ ಇನ್​ಸ್ಟ್ರಕ್ಟರ್, ಸಬ್​ ಎಂಜಿನಿಯರ್, ಅಸಿಸ್ಟೆಂಟ್​ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, 12ನೇ ತರಗತಿ, ಬಿಇ, ಬಿ.ಟೆಕ್, ಡಿಪ್ಲೋಮಾ, ಐಟಿಐ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ(Apply) ಸಲ್ಲಿಸಬಹುದಾಗಿದೆ. ಡಿಸೆಂಬರ್ 30 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 5, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇರಳ ಲೋಕಸೇವಾ ಆಯೋಗದ ಅಧಿಕೃತ ವೆಬ್​ಸೈಟ್​ www.keralapsc.gov.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಕೇರಳ ಲೋಕಸೇವಾ ಆಯೋಗ
ಹುದ್ದೆಯ ಹೆಸರುಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್ ಪ್ರೊಫೆಸರ್, ಟೀಚರ್, ಡ್ರೈವರ್, ಲೋಯರ್ ಡಿವಿಶನ್ ಕ್ಲರ್ಕ್​​, ಸರ್ವೇಯರ್, ಮೆಡಿಕಲ್ ಆಫೀಸರ್, ಡ್ರಾಫ್ಟ್ಸ್ ಮ್ಯಾನ್, ಪಂಪ್ ಆಪರೇಟರ್, ಜೂನಿಯರ್ ಇನ್​ಸ್ಟ್ರಕ್ಟರ್, ಸಬ್​ ಎಂಜಿನಿಯರ್, ಅಸಿಸ್ಟೆಂಟ್​ ಪ್ರಾಜೆಕ್ಟ್​ ಎಂಜಿನಿಯರ್
ಒಟ್ಟು ಹುದ್ದೆಗಳು320
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ, ಬಿಇ, ಬಿ.ಟೆಕ್, ಡಿಪ್ಲೋಮಾ, ಐಟಿಐ, ಸ್ನಾತಕೋತ್ತರ ಪದವಿ
ಉದ್ಯೋಗದ ಸ್ಥಳಕೇರಳ
ವೇತನನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ30/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ05/01/2022



ವಿದ್ಯಾರ್ಹತೆ:
ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್ ಪ್ರೊಫೆಸರ್, ಟೀಚರ್, ಡ್ರೈವರ್, ಲೋಯರ್ ಡಿವಿಶನ್ ಕ್ಲರ್ಕ್​​, ಸರ್ವೇಯರ್, ಮೆಡಿಕಲ್ ಆಫೀಸರ್, ಡ್ರಾಫ್ಟ್ಸ್ ಮ್ಯಾನ್, ಪಂಪ್ ಆಪರೇಟರ್, ಜೂನಿಯರ್ ಇನ್​ಸ್ಟ್ರಕ್ಟರ್, ಸಬ್​ ಎಂಜಿನಿಯರ್, ಅಸಿಸ್ಟೆಂಟ್​ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ, ಬಿಇ, ಬಿ.ಟೆಕ್, ಡಿಪ್ಲೋಮಾ, ಐಟಿಐ, ಸ್ನಾತಕೋತ್ತರ ಪದವಿ ಪಡೆದಿರಬೇಕು.

ಇದನ್ನೂ ಓದಿ: MGNREGA Recruitment 2022: ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, BE, B Tech ಆದವರಿಗೆ ಅವಕಾಶ

ವಯೋಮಿತಿ:
ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್ ಪ್ರೊಫೆಸರ್, ಟೀಚರ್, ಡ್ರೈವರ್, ಲೋಯರ್ ಡಿವಿಶನ್ ಕ್ಲರ್ಕ್​​, ಸರ್ವೇಯರ್, ಮೆಡಿಕಲ್ ಆಫೀಸರ್, ಡ್ರಾಫ್ಟ್ಸ್ ಮ್ಯಾನ್, ಪಂಪ್ ಆಪರೇಟರ್, ಜೂನಿಯರ್ ಇನ್​ಸ್ಟ್ರಕ್ಟರ್, ಸಬ್​ ಎಂಜಿನಿಯರ್, ಅಸಿಸ್ಟೆಂಟ್​ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-50 ವರ್ಷದೊಳಗಿರಬೇಕು.

ಉದ್ಯೋಗದ ಸ್ಥಳ:
ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್ ಪ್ರೊಫೆಸರ್, ಟೀಚರ್, ಡ್ರೈವರ್, ಲೋಯರ್ ಡಿವಿಶನ್ ಕ್ಲರ್ಕ್​​, ಸರ್ವೇಯರ್, ಮೆಡಿಕಲ್ ಆಫೀಸರ್, ಡ್ರಾಫ್ಟ್ಸ್ ಮ್ಯಾನ್, ಪಂಪ್ ಆಪರೇಟರ್, ಜೂನಿಯರ್ ಇನ್​ಸ್ಟ್ರಕ್ಟರ್, ಸಬ್​ ಎಂಜಿನಿಯರ್, ಅಸಿಸ್ಟೆಂಟ್​ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇರಳದಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್ ಪ್ರೊಫೆಸರ್, ಟೀಚರ್, ಡ್ರೈವರ್, ಲೋಯರ್ ಡಿವಿಶನ್ ಕ್ಲರ್ಕ್​​, ಸರ್ವೇಯರ್, ಮೆಡಿಕಲ್ ಆಫೀಸರ್, ಡ್ರಾಫ್ಟ್ಸ್ ಮ್ಯಾನ್, ಪಂಪ್ ಆಪರೇಟರ್, ಜೂನಿಯರ್ ಇನ್​ಸ್ಟ್ರಕ್ಟರ್, ಸಬ್​ ಎಂಜಿನಿಯರ್, ಅಸಿಸ್ಟೆಂಟ್​ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: HPSC Recruitment 2022: ತಿಂಗಳಿಗೆ ₹ 1,42,400 ಸಂಬಳ, ಪದವೀಧರರಿಗೆ ಬಂಪರ್ ಸರ್ಕಾರಿ ಉದ್ಯೋಗ

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಕೆಲಸ ಹುಡುಕುತ್ತಿದ್ದಾರಾ? ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05/01/2022
Published by:Latha CG
First published: