• Home
 • »
 • News
 • »
 • jobs
 • »
 • Sainik School Kodagu: ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆ ದಿನ

Sainik School Kodagu: ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆ ದಿನ

ಟಿಜಿಟಿ ಮತ್ತು ಕ್ರಾಫ್ಟ್​ ವಿಷಯಗಳ ಬೋಧನೆಗೆ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

ಟಿಜಿಟಿ ಮತ್ತು ಕ್ರಾಫ್ಟ್​ ವಿಷಯಗಳ ಬೋಧನೆಗೆ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

ಟಿಜಿಟಿ ಮತ್ತು ಕ್ರಾಫ್ಟ್​ ವಿಷಯಗಳ ಬೋಧನೆಗೆ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

 • Share this:

  ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಟಿಜಿಟಿ ಮತ್ತು ಕ್ರಾಫ್ಟ್​ ವಿಷಯಗಳ ಬೋಧನೆಗೆ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ಪ್ರಸಕ್ತ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 15 ಆಗಿದೆ.


  ಸಂಸ್ಥೆಯ ಹೆಸರು: ಸೈನಿಕ ಶಾಲೆ ಕೊಡಗು
  ಹುದ್ದೆಯ ಹೆಸರು: ಟಿಜಿಟಿ, ಕ್ರಾಫ್ಟ್ ಬೋಧಕ
  ಹುದ್ದೆಗಳ ಸಂಖ್ಯೆ: 5
  ಉದ್ಯೋಗ ಸ್ಥಳ: ಕೊಡಗು - ಕರ್ನಾಟಕ
  ವೇತನ: 30800-44900 ರೂ. ಪ್ರತಿ ತಿಂಗಳು


  ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿವೇತನ
  ಟಿಜಿಟಿ-ಇಂಗ್ಲಿಷ್1  ಪದವಿ ಬಿಎಡ್​​ಕನಿಷ್ಟ 21- ಗರಿಷ್ಟ 3544900
  ಟಿಜಿಟಿ-ಹಿಂದಿ1ಪದವಿ ಬಿಎಡ್​​ಕನಿಷ್ಟ 21- ಗರಿಷ್ಟ 4034100 ರೂ ಮಾಸಿಕ
  ಕರಕುಶಲ ಬೋಧಕ110ನೇ ತರಗತಿಕನಿಷ್ಟ 21- ಗರಿಷ್ಟ 3530800 ರೂ ಮಾಸಿಕ
  ಬ್ಯಾಂಡ್ ಮಾಸ್ಟರ್1ಸೈನಿಕ ಶಾಲೆ ನಿಯಮ ಅನುಸಾರಕನಿಷ್ಟ 21- ಗರಿಷ್ಟ 3530800 ರೂ ಮಾಸಿಕ
  ಕಚೇರಿ ಅಧೀಕ್ಷಕರು1ಪದವಿಕನಿಷ್ಟ 21- ಗರಿಷ್ಟ 5032000 ರೂ ಮಾಸಿಕ


  ಅರ್ಜಿ ಶುಲ್ಕ
  ಟಿಜಿಟಿ (ಇಂಗ್ಲಿಷ್) ಹುದ್ದೆಗೆ: 500 ರೂ
  ಪ.ಪಂ ಅಭ್ಯರ್ಥಿಗಳು:  ಶುಲ್ಕ ವಿನಾಯಿತಿ


  ಇದನ್ನು ಓದಿ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿದೆ ಹುದ್ದೆ; ವಾಕ್​-ಇನ್​ನಲ್ಲಿ ಭಾಗಿಯಾಗಿ


  ಕ್ರಾಫ್ಟ್ ಬೋಧಕ, ಬ್ಯಾಂಡ್ ಮಾಸ್ಟರ್, ಕಚೇರಿ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ:
  ಎಲ್ಲಾ ಇತರ ಅಭ್ಯರ್ಥಿಗಳು: 250 ರೂ.
  ಪ.ಪಂ ಅಭ್ಯರ್ಥಿಗಳು: ಇಲ್ಲ


  ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್


  ಅರ್ಜಿ ಸಲ್ಲಿಕೆ: ಆಫ್​ಲೈನ್​​


  ಆಯ್ಕೆ ಪ್ರಕ್ರಿಯೆ
  ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಪ್ರಾತ್ಯಕ್ಷಿಕೆ ಮತ್ತು ಸಂದರ್ಶನ


  ಅರ್ಜಿ ಸಲ್ಲಿಸುವ ವಿಳಾಸ
  ಪ್ರಾಂಶುಪಾಲರು, ಸೈನಿಕ ಶಾಲೆ ಕೊಡಗು, ಅಂಚೆ: ಕೂಡಿಗೆ, ಕುಶಾಲನಗರ ತಾಲೂಕು, ಜಿಲ್ಲೆ. ಕೊಡಗು, ಕರ್ನಾಟಕ, ಪಿನ್ - 571232


  ಪ್ರಮುಖ ದಿನಾಂಕಗಳು:
  ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18 ಸೆಪ್ಟೆಂಬರ್​​ 2022
  ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2022


  ಇದನ್ನು ಓದಿ: ಸುರತ್ಕಲ್​ ಎನ್​ಐಟಿಕೆಯಲ್ಲಿದೆ ಕೆಲಸ; ಪ್ರಾಜೆಕ್ಟ್​ ಫೆಲೋ ಹುದ್ದೆಯ ಮಾಹಿತಿ ಇಲ್ಲಿದೆ


  ಅಧಿಸೂಚನೆ ಪ್ರಮುಖ ಲಿಂಕ್‌ಗಳು
  ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
  ಅಧಿಕೃತ ವೆಬ್‌ಸೈಟ್: sainikschoolkodagu.edu.in


  ಅರ್ಜಿ ಸಲ್ಲಿಕೆ ಪ್ರಕ್ರಿಯೆ


  ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.


  -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ


  - ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.


  -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ

  Published by:Seema R
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು