• Home
  • »
  • News
  • »
  • jobs
  • »
  • KMF Recruitment 2022: ಕೆಎಂಎಫ್​ನಲ್ಲಿರುವ 487 ಹುದ್ದೆಗಳಿಗೆ ಇಲ್ಲಿ ಅರ್ಜಿ ಹಾಕಿ, ನಾಳೆಯೇ ಕೊನೆ ದಿನ

KMF Recruitment 2022: ಕೆಎಂಎಫ್​ನಲ್ಲಿರುವ 487 ಹುದ್ದೆಗಳಿಗೆ ಇಲ್ಲಿ ಅರ್ಜಿ ಹಾಕಿ, ನಾಳೆಯೇ ಕೊನೆ ದಿನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಎಂಎಫ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 19, 2022ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

  • News18 Kannada
  • Last Updated :
  • Bangalore [Bangalore], India
  • Share this:

    KMF Recruitment 2022: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಗಮ(Karnataka Milk Federation)ದಲ್ಲಿ ಖಾಲಿ ಇರುವ ಡೆಪ್ಯುಟಿ ಡೈರೆಕ್ಟರ್, ಜೂನಿಯರ್ ಟೆಕ್ನಿಷಿಯನ್ ಸೇರಿ ಒಟ್ಟು 487 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ(Last Date). ಕರ್ನಾಟಕ ಸರ್ಕಾರದ ಉದ್ಯೋಗ ಅರಸುತ್ತಿರುವವರು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ. 


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕೆಎಂಎಫ್
    ಒಟ್ಟು ಹುದ್ದೆ487
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಸಲು ಕೊನೆ ದಿನ19/11/2022
    ಆಯ್ಕೆ ವಿಧಾನಲಿಖಿತ ಪರೀಕ್ಷೆ, ಸಂದರ್ಶನ


    ಹುದ್ದೆಯ ಮಾಹಿತಿ:


    ಹಿರಿಯ ಉಪ ನಿರ್ದೇಶಕ(ವಿತ್ತ) -1
    ಹಿರಿಯ ಉಪ ನಿರ್ದೇಶಕ(ಮಾರುಕಟ್ಟೆ)-1
    ಹಿರಿಯ ಉಪ ನಿರ್ದೇಶಕ(ಪಶು ಆಹಾರ)-1
    ಉಪ ನಿರ್ದೇಶಕ(ವಿತ್ತ)-3
    ಉಪ ನಿರ್ದೇಶಕ(ಪಶು ವೈದ್ಯಕೀಯ)-5
    ವೈದ್ಯಾಧಿಕಾರಿ-1
    ಬಯೋ ಸೆಕ್ಯೂರಿಟಿ ಆಫೀಸರ್-1
    ಉಪ ನಿರ್ದೇಶಕ(ಮಾರುಕಟ್ಟೆ)-4
    ಉಪ ನಿರ್ದೇಶಕ(ಡಿ.ಟಿ)-(ಡೇರಿ ಕೆಮಿಸ್ಟ್ರಿ)-1
    ಉಪ ನಿರ್ದೇಶಕ(ಡಿ.ಟಿ)-(ಡೇರಿ ಮೈಕ್ರೋಬಯಾಲಜಿ)-1
    ಉಪ ನಿರ್ದೇಶಕ(ಉತ್ಪಾದನೆ)- (ಪುಡ್ ಸೈನ್ಸ್ & ಟೆಕ್ನಾಲಜಿ)-1
    ಸಹಾಯಕ ನಿರ್ದೇಶಕ(ಡಿ.ಟಿ)(ಡೇರಿ ಟೆಕ್ನಾಲಜಿ)-25
    ಸಹಾಯಕ ನಿರ್ದೇಶಕ(ಡಿ.ಟಿ)-(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ)-1
    ಸಹಾಯಕ ನಿರ್ದೇಶಕ(ಅಭಿಯಂತರ)-(ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್)-3
    ಸಹಾಯಕ ನಿರ್ದೇಶಕ(ಅಭಿಯಂತರ)-(ಎಲೆಕ್ಟ್ರಿಕಲ್)-1
    ಸಹಾಯಕ ನಿರ್ದೇಶಕ(ಅಭಿಯಂತರ)-(ಕೆಮಿಕಲ್)-1
    ಸಹಾಯಕ ನಿರ್ದೇಶಕ(ಕೃಷಿ)-2
    ವಿಜಿಲೆನ್ಸ್ ಆಫೀಸರ್-1
    ಸುರಕ್ಷತಾ ಅಧಿಕಾರಿ-1
    ಸಹಾಯಕ ನಿರ್ದೇಶಕ(ಆರ್ಕಿಟೆಕ್ಚರ್)-1
    ಸಹಾಯಕ ನಿರ್ದೇಶಕ(ತರಬೇತಿ)-(ಡೇರಿ ತಾಂತ್ರಿಕ)-1
    ಸಹಾಯಕ ನಿರ್ದೇಶಕ(ತರಬೇತಿ)-(ಅಭಿಯಂತರ)-1
    ಸಹಾಯಕ ನಿರ್ದೇಶಕ(ತರಬೇತಿ)-(ಕೃಷಿ)-1
    ಸಹಾಯಕ ನಿರ್ದೇಶಕ(ತರಬೇತಿ)-(MSW)-1
    ಸಹಾಯಕ ನಿರ್ದೇಶಕ(ತರಬೇತಿ)-(ಸಹಕಾರ)-1
    ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿ-1
    ಅಧೀಕ್ಷಕ(ಉಗ್ರಾಣ/ಖರೀದಿ)-1
    ಅಧೀಕ್ಷಕ(ಆಡಳಿತ)-1
    ಅಧೀಕ್ಷಕ(ಮಾರುಕಟ್ಟೆ)-10
    ಅಧೀಕ್ಷಕ(ಕೋ-ಆರ್ಡಿನೇಟರ್ ಪ್ರೊಟೆಕ್ಷನ್)-4
    ಹಿರಿಯ ಕೆಮಿಸ್ಟ್–(ಕೆಮಿಸ್ಟ್ರಿ)-3
    ಹಿರಿಯ ಕೆಮಿಸ್ಟ್-(ಮೈಕ್ರೋ ಬಯಾಲಜಿ)-3
    ಅಧೀಕ್ಷಕ(ತರಬೇತಿ)-4
    ಲೆಕ್ಕ ಸಹಾಯಕ ದರ್ಜೆ-1-13
    ಡೇರಿ ಮೇಲ್ವಿಚಾರಕ ದರ್ಜೆ-2-1
    ಆಡಳಿತ ಸಹಾಯಕ ದರ್ಜೆ-2- 40
    ಲೆಕ್ಕ ಸಹಾಯಕ ದರ್ಜೆ-2- 30
    ಮಾರುಕಟ್ಟೆ ಸಹಾಯಕ ದರ್ಜೆ-2- 23
    ಲ್ಯಾಬ್ ಸಹಾಯಕ ದರ್ಜೆ-2(ಕೆಮಿಸ್ಟ್ರಿ)- 15
    ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ)-15
    ಹಿರಿಯ ತಾಂತ್ರಿಕ-(ಬಾಯ್ಲರ್)- 10
    ಶೀಘ್ರಲಿಪಿಗಾರ ದರ್ಜೆ-2- 1
    ಕಿರಿಯ ಸಿಸ್ಟಂ ಆಪರೇಟರ್- 15
    ಹಿರಿಯ ಕೋ-ಆರ್ಡಿನೇಟರ್(ಪ್ರೊಟೆಕ್ಷನ್)- 6
    ಸ್ಟಾಪ್ ನರ್ಸ್- 3
    ಕಿರಿಯ ತಾಂತ್ರಿಕ- (ಮೆಕಾಟ್ರಾನಿಕ್ಸ್)-12
    ಕಿರಿಯ ತಾಂತ್ರಿಕ-(ರಿಫ್ರಿಜರೇಷನ್&ಏರ್‍ಕಂಡೀಷನ್)-18
    ಕಿರಿಯ ತಾಂತ್ರಿಕ- (ಫಿಟ್ಟರ್)-25
    ಕಿರಿಯ ತಾಂತ್ರಿಕ- (ಟರ್ನರ್)-19
    ಕಿರಿಯ ತಾಂತ್ರಿಕ-(ವೆಲ್ಡರ್)-12
    ಕಿರಿಯ ತಾಂತ್ರಿಕ- (ಇಲೆಕ್ಟ್ರಿಕಲ್)-45
    ಕಿರಿಯ ತಾಂತ್ರಿಕ-(ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್)-17
    ಕಿರಿಯ ತಾಂತ್ರಿಕ-(ಇನ್ಸ್ಟ್ರುಮೆಂಟೇಷನ್)-8
    ಕಿರಿಯ ತಾಂತ್ರಿಕ- (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್)-12
    ಕಿರಿಯ ತಾಂತ್ರಿಕ- (ಮೆಕ್ಯಾನಿಸ್ಟ್)-4
    ಕಿರಿಯ ತಾಂತ್ರಿಕ- (ಬಾಯ್ಲರ್)-26
    ಕೋ-ಆರ್ಡಿನೇಟರ್(ಪ್ರೊಟೆಕ್ಷನ್)-10
    ಸಹಾಯಕ-14
    ಉಪ ನಿರ್ದೇಶಕ(ಡಿ.ಟಿ)- (ಡೇರಿ ಟೆಕ್ನಾಲಜಿ)-1


    ಇದನ್ನೂ ಓದಿ: KPSC Recruitment 2022: ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ, ಇಲ್ಲಿ Apply ಮಾಡಿ


    ವೇತನ:


    ಹಿರಿಯ ಉಪ ನಿರ್ದೇಶಕ(ವಿತ್ತ) - ಮಾಸಿಕ ₹ 56,800-99,600
    ಹಿರಿಯ ಉಪ ನಿರ್ದೇಶಕ(ಮಾರುಕಟ್ಟೆ)-ಮಾಸಿಕ ₹ 56,800-99,600
    ಹಿರಿಯ ಉಪ ನಿರ್ದೇಶಕ(ಪಶು ಆಹಾರ)-ಮಾಸಿಕ ₹ 56,800-99,600
    ಉಪ ನಿರ್ದೇಶಕ(ವಿತ್ತ)-ಮಾಸಿಕ  ₹ 52,650-97,100
    ಉಪ ನಿರ್ದೇಶಕ(ಪಶು ವೈದ್ಯಕೀಯ)-ಮಾಸಿಕ ₹ 52,650-97,100
    ವೈದ್ಯಾಧಿಕಾರಿ- ಮಾಸಿಕ  ₹ 52,650-97,100
    ಬಯೋ ಸೆಕ್ಯೂರಿಟಿ ಆಫೀಸರ್-ಮಾಸಿಕ  ₹ 52,650-97,100
    ಉಪ ನಿರ್ದೇಶಕ(ಮಾರುಕಟ್ಟೆ)-ಮಾಸಿಕ  ₹ 52,650-97,100
    ಉಪ ನಿರ್ದೇಶಕ(ಡಿ.ಟಿ)-(ಡೇರಿ ಕೆಮಿಸ್ಟ್ರಿ)-ಮಾಸಿಕ  ₹ 52,650-97,100
    ಉಪ ನಿರ್ದೇಶಕ(ಡಿ.ಟಿ)-(ಡೇರಿ ಮೈಕ್ರೋಬಯಾಲಜಿ)-ಮಾಸಿಕ  ₹ 52,650-97,100
    ಉಪ ನಿರ್ದೇಶಕ(ಉತ್ಪಾದನೆ)- (ಪುಡ್ ಸೈನ್ಸ್ & ಟೆಕ್ನಾಲಜಿ)-ಮಾಸಿಕ  ₹ 52,650-97,100
    ಸಹಾಯಕ ನಿರ್ದೇಶಕ(ಡಿ.ಟಿ)(ಡೇರಿ ಟೆಕ್ನಾಲಜಿ)-ಮಾಸಿಕ  ₹ 52,650-97,100
    ಸಹಾಯಕ ನಿರ್ದೇಶಕ(ಡಿ.ಟಿ)-(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ)-ಮಾಸಿಕ  ₹ 52,650-97,100
    ಸಹಾಯಕ ನಿರ್ದೇಶಕ(ಡಿ.ಟಿ)(ಡೇರಿ ಟೆಕ್ನಾಲಜಿ)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ಡಿ.ಟಿ)-(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ಅಭಿಯಂತರ)-(ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ಅಭಿಯಂತರ)-(ಎಲೆಕ್ಟ್ರಿಕಲ್)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ಅಭಿಯಂತರ)-(ಕೆಮಿಕಲ್)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ಕೃಷಿ)-ಮಾಸಿಕ ₹ 43,100-83,900
    ವಿಜಿಲೆನ್ಸ್ ಆಫೀಸರ್-ಮಾಸಿಕ ₹ 43,100-83,900
    ಸುರಕ್ಷತಾ ಅಧಿಕಾರಿ-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ಆರ್ಕಿಟೆಕ್ಚರ್)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ತರಬೇತಿ)-(ಡೇರಿ ತಾಂತ್ರಿಕ)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ತರಬೇತಿ)-(ಅಭಿಯಂತರ)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ತರಬೇತಿ)-(ಕೃಷಿ)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ತರಬೇತಿ)-(MSW)-ಮಾಸಿಕ ₹ 43,100-83,900
    ಸಹಾಯಕ ನಿರ್ದೇಶಕ(ತರಬೇತಿ)-(ಸಹಕಾರ)-ಮಾಸಿಕ ₹ 43,100-83,900
    ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿ-ಮಾಸಿಕ ₹ 43,100-83,900
    ಅಧೀಕ್ಷಕ(ಉಗ್ರಾಣ/ಖರೀದಿ)-ಮಾಸಿಕ ₹ 40,900-78,200
    ಅಧೀಕ್ಷಕ(ಆಡಳಿತ)-ಮಾಸಿಕ ₹ 40,900-78,200
    ಅಧೀಕ್ಷಕ(ಮಾರುಕಟ್ಟೆ)-ಮಾಸಿಕ ₹ 40,900-78,200
    ಅಧೀಕ್ಷಕ(ಕೋ-ಆರ್ಡಿನೇಟರ್ ಪ್ರೊಟೆಕ್ಷನ್)-ಮಾಸಿಕ ₹ 40,900-78,200
    ಹಿರಿಯ ಕೆಮಿಸ್ಟ್–(ಕೆಮಿಸ್ಟ್ರಿ)-ಮಾಸಿಕ ₹ 40,900-78,200
    ಹಿರಿಯ ಕೆಮಿಸ್ಟ್-(ಮೈಕ್ರೋ ಬಯಾಲಜಿ)-ಮಾಸಿಕ ₹ 40,900-78,200
    ಅಧೀಕ್ಷಕ(ತರಬೇತಿ)-ಮಾಸಿಕ ₹ 40,900-78,200
    ಲೆಕ್ಕ ಸಹಾಯಕ ದರ್ಜೆ-1-ಮಾಸಿಕ ₹ 33,450-62,600
    ಡೇರಿ ಮೇಲ್ವಿಚಾರಕ ದರ್ಜೆ-2-ಮಾಸಿಕ ₹ 33,450-62,600
    ಆಡಳಿತ ಸಹಾಯಕ ದರ್ಜೆ-2-ಮಾಸಿಕ ₹ 27,650-52,650
    ಲೆಕ್ಕ ಸಹಾಯಕ ದರ್ಜೆ-2- ಮಾಸಿಕ ₹ 27,650-52,650
    ಮಾರುಕಟ್ಟೆ ಸಹಾಯಕ ದರ್ಜೆ-2- ಮಾಸಿಕ ₹ 27,650-52,650
    ಲ್ಯಾಬ್ ಸಹಾಯಕ ದರ್ಜೆ-2(ಕೆಮಿಸ್ಟ್ರಿ)- ಮಾಸಿಕ ₹ 27,650-52,650
    ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ)-ಮಾಸಿಕ ₹ 27,650-52,650
    ಹಿರಿಯ ತಾಂತ್ರಿಕ-(ಬಾಯ್ಲರ್)- ಮಾಸಿಕ ₹ 27,650-52,650
    ಶೀಘ್ರಲಿಪಿಗಾರ ದರ್ಜೆ-2- ಮಾಸಿಕ ₹ 27,650-52,650
    ಕಿರಿಯ ಸಿಸ್ಟಂ ಆಪರೇಟರ್- ಮಾಸಿಕ ₹ 27,650-52,650
    ಹಿರಿಯ ಕೋ-ಆರ್ಡಿನೇಟರ್(ಪ್ರೊಟೆಕ್ಷನ್)- ಮಾಸಿಕ ₹ 27,650-52,650
    ಸ್ಟಾಪ್ ನರ್ಸ್- ಮಾಸಿಕ ₹ 27,650-52,650
    ಕಿರಿಯ ತಾಂತ್ರಿಕ- (ಮೆಕಾಟ್ರಾನಿಕ್ಸ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ-(ರಿಫ್ರಿಜರೇಷನ್&ಏರ್‍ಕಂಡೀಷನ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ- (ಫಿಟ್ಟರ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ- (ಟರ್ನರ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ-(ವೆಲ್ಡರ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ- (ಇಲೆಕ್ಟ್ರಿಕಲ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ-(ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ-(ಇನ್ಸ್ಟ್ರುಮೆಂಟೇಷನ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ- (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ- (ಮೆಕ್ಯಾನಿಸ್ಟ್)-ಮಾಸಿಕ ₹ 21,400-42,000
    ಕಿರಿಯ ತಾಂತ್ರಿಕ- (ಬಾಯ್ಲರ್)-ಮಾಸಿಕ ₹ 21,400-42,000
    ಕೋ-ಆರ್ಡಿನೇಟರ್(ಪ್ರೊಟೆಕ್ಷನ್)-ಮಾಸಿಕ ₹ 21,400-42,000
    ಸಹಾಯಕ-ಮಾಸಿಕ ₹17,000-28,950
    ಉಪ ನಿರ್ದೇಶಕ(ಡಿ.ಟಿ)- (ಡೇರಿ ಟೆಕ್ನಾಲಜಿ)- ಮಾಸಿಕ ₹52,650-97,100


    ವಿದ್ಯಾರ್ಹತೆ:


    ಕೆಎಂಎಫ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ CA ಅಥವಾ ICWA, M.V.Sc, ಸ್ನಾತಕೋತ್ತರ ಪದವಿ, MBA, MBBS, B.Sc, M.Tech ಪೂರ್ಣಗೊಳಿಸಿರಬೇಕು.


    ವಯೋಮಿತಿ:


    ಕೆಎಂಎಫ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 19, 2022ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:


    ಎಸ್​ಸಿ/ಎಸ್​ಟಿ/ ಪ್ರವರ್ಗ-1 ಅಭ್ಯರ್ಥಿಗಳು-5 ವರ್ಷ
    ಪ್ರವರ್ಗ-2ಎ/2ಬಿ/ 3ಎ & 3ಬಿ ಅಭ್ಯರ್ಥಿಗಳು-3 ವರ್ಷ


    ಹುದ್ದೆಯ ಕುರಿತಾದ ಅಧಿಕೃತ ನೋಟಿಫಿಕೇಶನ್ ಇಲ್ಲಿದೆ.


    KMF Official Notification


     ಅರ್ಜಿ ಶುಲ್ಕ:


    ಎಸ್​ಸಿ/ಎಸ್​ಟಿ/ ಪ್ರವರ್ಗ-1/PWD ಅಭ್ಯರ್ಥಿಗಳು- 500 ರೂ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ-1000 ರೂ.
    ಶುಲ್ಕ ಪಾವತಿಸುವ ಬಗೆ-ಆನ್​ಲೈನ್


    ಆಯ್ಕೆ ಪ್ರಕ್ರಿಯೆ:


    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 19/11/2022


    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ  9036377735 ಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕರೆ ಮಾಡಬಹುದು.

    Published by:Latha CG
    First published: