• Home
  • »
  • News
  • »
  • jobs
  • »
  • KMDS Recruitment 2022: ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿಯಲ್ಲಿ 27 ಹುದ್ದೆಗಳಿಗೆ ಅರ್ಜಿ ಆಹ್ವಾನ

KMDS Recruitment 2022: ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿಯಲ್ಲಿ 27 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

ರಾಜ್ಯ ಸರ್ಕಾರದ(State Government) ನೌಕರಿ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳು ಕೂಡಲೇ ಅರ್ಜಿ ಹಾಕಿ. ನವೆಂಬರ್ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • Share this:

    KMDS Recruitment 2022: ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ (Karnataka Municipal Data Society- KMDS) ಖಾಲಿ ಇರುವ 27 ಸಾಫ್ಟ್​​ವೇರ್ ಡೆವಲಪರ್, ಅಕೌಂಟ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲಿ(Bengaluru) ವೃತ್ತಿ ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ರಾಜ್ಯ ಸರ್ಕಾರದ(State Government) ನೌಕರಿ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳು ಕೂಡಲೇ ಅರ್ಜಿ ಹಾಕಿ. ನವೆಂಬರ್ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ
    ಹುದ್ದೆಯ ಹೆಸರುಸಾಫ್ಟ್​​ವೇರ್ ಡೆವಲಪರ್, ಅಕೌಂಟ್ ಎಕ್ಸಿಕ್ಯೂಟಿವ್
    ಒಟ್ಟು ಹುದ್ದೆಗಳು27
    ವಿದ್ಯಾರ್ಹತೆಬಿಇ, ಬಿ.ಟೆಕ್, ಎಂಸಿಎ, ಎಂಟೆಕ್
    ಸ್ಥಳಬೆಂಗಳೂರು
    ವೇತನಮಾಸಿಕ ₹ 25,000-1,23,000
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ17/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನ15/11/2022


    ಹುದ್ದೆಯ ಮಾಹಿತಿ:
    ಪ್ರಾಜೆಕ್ಟ್​ ಮ್ಯಾನೇಜರ್-1
    ಸೊಲ್ಯುಶನ್ ಆರ್ಕಿಟೆಕ್ಟ್​-1
    ಸಿಸ್ಟಂ ಅನಾಲಿಸ್ಟ್​-1
    ಸೂಪರ್​ವೈಸರಿ ಎಂಜಿನಿಯರ್-1
    ಸಾಫ್ಟ್​ವೇರ್ ಡೆವಲಪರ್-10
    ಯೂಸರ್ ಇಂಟರ್​ಫೇಸ್ ಡೆವಲಪರ್-1
    ಅಸಿಸ್ಟೆಂಟ್ ಬ್ಯುಸಿನೆಸ್ ಅನಾಲಿಸ್ಟ್​- 2
    ಅಸಿಸ್ಟೆಂಟ್ ಪ್ರೋಗ್ರಾಮರ್-4
    ಅಕೌಂಟ್​ ಎಕ್ಸಿಕ್ಯೂಟಿವ್- 6


    ಇದನ್ನೂ ಓದಿ: IIMB Recruitment 2022: ಪಿಎಚ್​.ಡಿ ಆಗಿದ್ರೆ ಬೆಂಗಳೂರಿನಲ್ಲಿ ಬಂಪರ್ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ


    ವಿದ್ಯಾರ್ಹತೆ:


    ಪ್ರಾಜೆಕ್ಟ್​ ಮ್ಯಾನೇಜರ್, ಸೊಲ್ಯುಶನ್ ಆರ್ಕಿಟೆಕ್ಟ್​-ಬಿಇ/ಬಿ.ಟೆಕ್, ಎಂಸಿಎ, ಎಂಬಿಎ, ಎಂಟೆಕ್
    ಸಿಸ್ಟಂ ಅನಾಲಿಸ್ಟ್​-ಬಿಇ/ ಬಿ.ಟೆಕ್, ಎಂಸಿಎ
    ಸೂಪರ್​ವೈಸರಿ ಎಂಜಿನಿಯರ್-ಡಿಪ್ಲೋಮಾ, ಬಿಇ/ಬಿಟೆಕ್, ಎಂ.ಟೆಕ್(ಸಿವಿಲ್ ಎಂಜಿನಿಯರಿಂಗ್)
    ಸಾಫ್ಟ್​ವೇರ್ ಡೆವಲಪರ್-ಬಿಇ/ಬಿ.ಟೆಕ್, ಎಂಸಿಎ,  ಎಂಟೆಕ್
    ಯೂಸರ್ ಇಂಟರ್​ಫೇಸ್ ಡೆವಲಪರ್-ಬಿಇ/ಬಿ.ಟೆಕ್, ಎಂಸಿಎ
    ಅಸಿಸ್ಟೆಂಟ್ ಬ್ಯುಸಿನೆಸ್ ಅನಾಲಿಸ್ಟ್​- ಬಿಇ/ಬಿ.ಟೆಕ್, ಎಂಸಿಎ, ಎಂಟೆಕ್
    ಅಸಿಸ್ಟೆಂಟ್ ಪ್ರೋಗ್ರಾಮರ್-ಬಿಇ/ಬಿ.ಟೆಕ್, ಎಂಸಿಎ
    ಅಕೌಂಟ್​ ಎಕ್ಸಿಕ್ಯೂಟಿವ್- ಬಿಕಾಂ


    ವಯೋಮಿತಿ:
    ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


    ವಯೋಮಿತಿ ಸಡಿಲಿಕೆ:
    ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:
    ಪ್ರಾಜೆಕ್ಟ್​ ಮ್ಯಾನೇಜರ್-ಮಾಸಿಕ ₹ 98,000
    ಸೊಲ್ಯುಶನ್ ಆರ್ಕಿಟೆಕ್ಟ್​-ಮಾಸಿಕ ₹ 92,000
    ಸಿಸ್ಟಂ ಅನಾಲಿಸ್ಟ್​- ಮಾಸಿಕ ₹ 1,23,000
    ಸೂಪರ್​ವೈಸರಿ ಎಂಜಿನಿಯರ್-ಮಾಸಿಕ ₹37,000
    ಸಾಫ್ಟ್​ವೇರ್ ಡೆವಲಪರ್-ಮಾಸಿಕ ₹ 49,000
    ಯೂಸರ್ ಇಂಟರ್​ಫೇಸ್ ಡೆವಲಪರ್-ಮಾಸಿಕ ₹ 49,000
    ಅಸಿಸ್ಟೆಂಟ್ ಬ್ಯುಸಿನೆಸ್ ಅನಾಲಿಸ್ಟ್​- ಮಾಸಿಕ ₹ 49,000
    ಅಸಿಸ್ಟೆಂಟ್ ಪ್ರೋಗ್ರಾಮರ್-ಮಾಸಿಕ ₹25,000
    ಅಕೌಂಟ್​ ಎಕ್ಸಿಕ್ಯೂಟಿವ್- ಮಾಸಿಕ ₹25,000


    ಇದನ್ನೂ ಓದಿ: JNCASR Recruitment 2022: ಬೆಂಗಳೂರಿನಲ್ಲಿ ರಿಸರ್ಚ್​ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ, Ph.D ಆದವರಿಗೆ ಅವಕಾಶ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.
    ಸೆಕ್ರೆಟರಿ
    ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ
    #1-4, 6ನೇ ಮಹಡಿ
    ಐಟಿ ಪಾರ್ಕ್​,
    ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್
    ಬೆಂಗಳೂರು-560010


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನ: 15/11/2022

    Published by:Latha CG
    First published: