• ಹೋಂ
  • »
  • ನ್ಯೂಸ್
  • »
  • Jobs
  • »
  • Driver Job: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ​ ಡ್ರೈವರ್​ ಜಾಬ್​ ಖಾಲಿ ಇದೆ, ತಿಂಗಳಿಗೆ 46 ಸಾವಿರ ಸಂಬಳ!

Driver Job: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ​ ಡ್ರೈವರ್​ ಜಾಬ್​ ಖಾಲಿ ಇದೆ, ತಿಂಗಳಿಗೆ 46 ಸಾವಿರ ಸಂಬಳ!

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು ಕೆಲವು ಅಗತ್ಯ ಕೌಶಲ್ಯಗಳನ್ನು ನೀವು ಹೊಂದಿದ್ದರೆ ತಿಂಗಳಿಗೆ 27 ರಿಂದ 46 ಸಾವಿರ ಸಂಬಳ ಸಿಗುವುದು ಗ್ಯಾರಂಟಿ. ನೀವು ಈ ಕೂಡಲೇ ಅಪ್ಲೈ ಮಾಡಿ ಈ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ವಿದ್ಯಾರ್ಹತೆಗೆ ಸಂಬಂಧಿಸಿದಂತೆ 12ನೇ ತರಗತಿ ಪಾಸ್ ಆಗಿರಲೇ ಬೇಕು.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Karnataka, India
  • Share this:

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಡ್ರೈವರ್​ ಜಾಬ್ (Driver Job)​ ಖಾಲಿ ಇದೆ. ಕೈತುಂಬಾ ಸಂಬಳ ಕೂಡಾ ಸಿಗುತ್ತದೆ. ಆಸಕ್ತರು ಹಾಗೂ ಅರ್ಹರು ಇದಕ್ಕೆ ಅರ್ಜಿ ಸಲ್ಲಿಸಿ ಕೆಲಸ ನಿಮ್ಮದಾಗಿಸಿಕೊಳ್ಳಬಹುದು. ಈ ಕೂಡಲೇ ಅಪ್ಲೈ (Apply) ಮಾಡಿ. ನೇಮಕಾತಿ ಆರಂಭವಾಗಿ ಕೇವಲ ಐದು ದಿನಗಳು ಮಾತ್ರ ಕಳೆದಿದೆ. ಸಾಕಷ್ಟು ಅವಕಾಶ ನಿಮಗಿದ್ದು ಡ್ರೈವಿಂಗ್​ ಲೈಸೆನ್ಸ್ (License)​​ ಇರುವವರು ಅಪ್ಲೈ ಮಾಡಬಹುದು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಕೆಲಸ ಮಾಡುವ ಅವಕಾಶವಿರುವುದರಿಂದ ಇದೊಂದು ಉತ್ತಮ ಅವಕಾಶವಾಗಿದೆ. 

ಹುದ್ದೆ ವಾಹನ ಚಾಲಕ
ಸಂಸ್ಥೆಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಸಂಬಳ 46 ಸಾವಿರ
ಅನುಭವ 3 ವರ್ಷಗಳ ಕಾರ್ಯಾನುಭವ ಹೊಂದಿರ ಬೇಕು
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್​ಲೈನ್​ ಮೂಲಕ ಅಪ್ಲೈ ಮಾಡಿ

ಇದನ್ನೂ ಓದಿ: Marketing Job: ತಿಂಗಳಿಗೆ 22 ಸಾವಿರ ಸಂಬಳ, ಈ ಹುದ್ದೆಗೆ ಅಪ್ಲೈ ಮಾಡಿ


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು ಕೆಲವು ಅಗತ್ಯ ಕೌಶಲ್ಯಗಳನ್ನು ನೀವು ಹೊಂದಿದ್ದರೆ ತಿಂಗಳಿಗೆ 27 ರಿಂದ 46 ಸಾವಿರ ಸಂಬಳ ಸಿಗುವುದು ಗ್ಯಾರಂಟಿ. ನೀವು ಈ ಕೂಡಲೇ ಅಪ್ಲೈ ಮಾಡಿ ಈ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ವಿದ್ಯಾರ್ಹತೆಗೆ ಸಂಬಂಧಿಸಿದಂತೆ 12ನೇ ತರಗತಿ ಪಾಸ್ ಆಗಿರಲೇ ಬೇಕು. ಪದವಿ ಆದವರೂ ಸಹ ಅಪ್ಲೈ ಮಾಡಬಹುದು. ಇಲ್ಲಿ ನಿಮಗೆ ಕೆಲವು ಸೌಲಭ್ಯಗಳನ್ನೂ ಸಹ ನೀಡಲಾಗುತ್ತೆ.


ಹುದ್ದೆ: ವಾಹನ ಚಾಲಕ


ಉದ್ಯೋಗ ಸಂಸ್ಥೆ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ


ಅನುಭವ: 3 ವರ್ಷಗಳ ಕಾರ್ಯಾನುಭವ


ಸಂಬಳ: 46 ಸಾವಿರ


ಒದಗಿಸಲಾಗುವ ಸೌಲಭ್ಯಗಳು: 
1. ವಸತಿ
2. ಆಹಾರ ಸೌಲಭ್ಯಗಳು
3. ಪಿಕಪ್ ಮತ್ತು ಡ್ರಾಪ್
4. ವೈದ್ಯಕೀಯ ಸೌಲಭ್ಯಗಳು
5. ಮೊಬೈಲ್ ಸೌಲಭ್ಯಗಳನ್ನೂ 
ಸಹ ಒದಗಿಸಲಾಗುತ್ತದೆ. 


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ

First published: