• Home
  • »
  • News
  • »
  • jobs
  • »
  • KSP Constable Recruitment 2022: 3484 ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ನೀವೂ ಅಪ್ಲೈ ಮಾಡಿ

KSP Constable Recruitment 2022: 3484 ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ನೀವೂ ಅಪ್ಲೈ ಮಾಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

KSP Constable Recruitment 2022: ಕರ್ನಾಟಕ ಪೊಲೀಸ್ ನೇಮಕಾತಿಯಲ್ಲಿ ಆಸಕ್ತಿ ಹೊಂದಿರುವ ಎಲ್ಲರೂ 19 ಸೆಪ್ಟೆಂಬರ್ 2022 ರಿಂದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿಸಲ್ಲಿಸಬಹುದು.

  • Share this:

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಸಪ್ಟೆಂಬರ್​​ನಿಂದ ಆರಂಭವಾಗಲಿದೆ (Start). ಆಸಕ್ತ ಮತ್ತು ಅರ್ಹ ಅಭ್ಯರ್ತಿಗಳು ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಪೊಲೀಸರು (Karnataka State Police)  3484 ಸಶಸ್ತ್ರ ಪೊಲೀಸ್ (Police) ಕಾನ್ಸ್‌ಟೇಬಲ್‌ಗಳನ್ನು (CAR/ DAR) ಹುಡುಕುತ್ತಿದ್ದಾರೆ.  ಕರ್ನಾಟಕ ಪೊಲೀಸ್ ನೇಮಕಾತಿ 2022 ರ ಕರ್ನಾಟಕ ರಾಜ್ಯ ಪೊಲೀಸ್ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲಲ್ ಹುದ್ದೆಗೆ ನೇಮಕಾತಿ  (Recruitment) ಆರಂಭವಾಗಿದ್ದು ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಸಲ್ಲಕೆ ಆರಂಭಗೊಂಡಿದೆ  ಎಂದು ಪ್ರಕಟಣೆ ಹೊರಡಿಸಿಲಾಗಿದೆ. ಸೆಪ್ಟೆಂಬರ್ 19 ರಿಂದ ಅರ್ಜಿಸಲ್ಲಿಕೆ ಆರಂಭವಾಗಲಿದೆ.

ಹುದ್ದೆಕಾನ್ಸ್‌ಟೇಬಲ್
ಸಂಸ್ಥೆಕರ್ನಾಟಕ ರಾಜ್ಯ ಪೊಲೀಸ್
ಖಾಲಿ ಹುದ್ದೆಗಳ ಸಂಖ್ಯೆ3484
ವಿದ್ಯಾರ್ಹತೆ10ನೇ ತರಗತಿ
ಅರ್ಜಿ ಸಲ್ಲಿಕೆಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ18 - 30 ವರ್ಷ
ಅರ್ಜಿಸಲ್ಲಿಕೆ ಆರಂಭ19 ಸೆಪ್ಟೆಂಬರ್ 2022
ಅರ್ಜಿಸಲ್ಲಿಕೆ ಕೊನೆ ದಿನಾಂಕ03 ನವೆಂಬರ್ 2022
ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಪೊಲೀಸ್ ನೇಮಕಾತಿಯಲ್ಲಿ ಆಸಕ್ತಿ ಹೊಂದಿರುವ ಎಲ್ಲರೂ 19 ಸೆಪ್ಟೆಂಬರ್ 2022 ರಿಂದ ಅಧಿಕೃತ ವೆಬ್‌ಸೈಟ್ ಅಂದರೆ ksp-recruitment.in ನಲ್ಲಿ ಆನ್‌ಲೈನ್  ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2022.  ಅಭ್ಯರ್ಥಿಗಳು 03 ನವೆಂಬರ್ 2022 ರವರೆಗೆ ಶುಲ್ಕವನ್ನು ಸಲ್ಲಿಸಬಹುದು.
KSP ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಹತೆ, ಆಯ್ಕೆ, ಅಪ್ಲಿಕೇಶನ್ ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಬರ್ತಿಮಾಡಬೇಕು.


ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ 19 ಸೆಪ್ಟೆಂಬರ್ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ 31 ಅಕ್ಟೋಬರ್ 2022
KSP ಪರೀಕ್ಷೆಯ ದಿನಾಂಕ ಘೋಷಿಸಲಾಗುತ್ತದೆ


KSP ಕಾನ್ಸ್ಟೇಬಲ್ ಹುದ್ದೆಯ ವಿವರಗಳು
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/ DAR) - 3484 ಖಾಲಿ ಹುದ್ದೆಗಳು


ಶೈಕ್ಷಣಿಕ ಅರ್ಹತೆ:


SSLC/ 10ನೇ ತರಗತಿ ಅಥವಾ ತತ್ಸಮಾನ
KSP ಕಾನ್ಸ್ಟೇಬಲ್ ವಯಸ್ಸಿನ ಮಿತಿ


ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 25 ವರ್ಷಗಳು
SC, ST, OBC ಗಾಗಿ ಗರಿಷ್ಠ ವಯಸ್ಸಿನ ಮಿತಿ (2A, 2B, 3A, 3B): 27 ವರ್ಷಗಳು
ಕರ್ನಾಟಕದ ಬುಡಕಟ್ಟು ಜನಾಂಗದವರಿಗೆ ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು


KSP ನೇಮಕಾತಿ 2022 ಗೆ ಅರ್ಜಿ ಸಲ್ಲಿಸುವುದು ಹೇಗೆ?


ಪೊಲೀಸರ ಅಧಿಕೃತ ವೆಬ್‌ಸೈಟ್‌ಗೆ ಹೋಗಿ - https://ksp.karnataka.gov.in/ ಅಥವಾ https://ksp-recruitment.in/
ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ
ನಿಮ್ಮ ವಿವರಗಳನ್ನು ನಮೂದಿಸಿ
ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ


KSP ಕಾನ್ಸ್‌ಟೇಬಲ್ ಹುದ್ದೆಯ 2022 ಕ್ಕೆ ಯಾರು ಅರ್ಜಿ ಸಲ್ಲಿಸಬಹುದು?
SSLC/ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

First published: