• Home
  • »
  • News
  • »
  • jobs
  • »
  • Driver Job: ಡ್ರೈವರ್​ ಜಾಬ್ ಖಾಲಿ ಇದೆ, ಆಸಕ್ತರು ಅಪ್ಲೈ ಮಾಡಬಹುದು

Driver Job: ಡ್ರೈವರ್​ ಜಾಬ್ ಖಾಲಿ ಇದೆ, ಆಸಕ್ತರು ಅಪ್ಲೈ ಮಾಡಬಹುದು

ಅಪ್ಲೈ ಮಾಡಿ

ಅಪ್ಲೈ ಮಾಡಿ

ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು ಆಸಕ್ತಿಯುಳ್ಳ ಅಭ್ಯರ್ಥಿಗಳು ಇಲ್ಲಿ ಅಪ್ಲೈ ಮಾಡಿ ಕೆಲಸ ಪಡೆದುಕೊಳ್ಳಬಹುದು. ಆದ್ದರಿಂದ ಈ ಕೂಡಲೇ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು. ಕೆಲವು ಕೌಶಲ್ಯಗಳು ಇದಕ್ಕೆ ಅಗತ್ಯವಿದೆ ಅದನ್ನು ಇಲ್ಲಿ ನೀಡಲಾಗಿದೆ.  

  • News18 Kannada
  • 3-MIN READ
  • Last Updated :
  • Karnataka, India
  • Share this:

ನೀವು ಡ್ರೈವರ್​ (Driver) ಆಗುವ ಆಸೆ ಹೊಂದಿದ್ದರೆ ಈ ಕೂಡಲೇ ಅಪ್ಲೈ ಮಾಡಿ ನಿಮಗೊಂದು ಒಳ್ಳೆ ಅವಕಾಶ ಕಾದಿದೆ. ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಈ ರೀತಿ ಅಪ್ಲೈ (Apply) ಮಾಡಿದರೆ ಖಂಡಿತ ಈ ಉದ್ಯೋಗ ನಿಮಗೇ ದೊರೆಯುತ್ತದೆ. ಈ ಹಿಂದೆ ಎಲ್ಲಾದರೂ ಕೆಲಸ (Job) ಮಾಡಿ ಅನುಭವ ಹೊಂದಿದ್ದರೆ ಇನ್ನೂ ಉತ್ತಮ. ಇಲ್ಲಿ ನೀಡಿರುವ ಲಿಂಕ್ (Link)​ ಕ್ಲಿಕ್ ಮಾಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬಹುದು. 

ಹುದ್ದೆ ಡ್ರೈವರ್​
ಸಂಸ್ಥೆ ಸೆಂಟ್ರಲ್​ ಯುನಿವರ್ಸಿಟಿ ಆಪ್​ ಕರ್ನಾಟಕ
ಉದ್ಯೋಗ ಸ್ಥಳ ಕಲಬುರುಗಿ
ಸಂಬಳ ನಿಗದಿ ಪಡಿಸಿಲ್ಲ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆ ಹತ್ತನೇ ತರಗತಿ ಪಾಸ್​ ಆಗಿದ್ದರೆ ಸಾಕು
ಅನುಭವ ಈ ಹಿಂದೆ ಕೆಲಸ ಮಾಡಿದ ಅನುಭವ ಇದ್ದರೆ ಉತ್ತಮ

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು ಆಸಕ್ತಿಯುಳ್ಳ ಅಭ್ಯರ್ಥಿಗಳು ಇಲ್ಲಿ ಅಪ್ಲೈ ಮಾಡಿ ಕೆಲಸ ಪಡೆದುಕೊಳ್ಳಬಹುದು. ಆದ್ದರಿಂದ ಈ ಕೂಡಲೇ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು. ಕೆಲವು ಕೌಶಲ್ಯಗಳು ಇದಕ್ಕೆ ಅಗತ್ಯವಿದೆ ಅದನ್ನು ಇಲ್ಲಿ ನೀಡಲಾಗಿದೆ.


ವಯೋಮಿತಿ: 35 ವರ್ಷದ ಒಳಗಿನವರಾಗಿರಬೇಕು


ಮಾನ್ಯವಾದ ವಾಣಿಜ್ಯ ಚಾಲನಾ ಪರವಾನಗಿಯನ್ನು ಹೊಂದಿರುವುದು.
ವಾಹನಗಳಲ್ಲಿನ ಸಣ್ಣ ದೋಷಗಳನ್ನು ಸರಿಪಡಿಸಲು ತಿಳಿದಿರಬೇಕು.
ಕನಿಷ್ಟ 5 ವರ್ಷ ವಾಹನ ಚಲಾವಣೆ ಮಾಡಿ ಅಭ್ಯಾಸ ಇರಬೇಕು.




ಅಗತ್ಯ ಕೌಶಲ್ಯ:


  • ಆನ್‌ಲೈನ್ ಅಪ್ಲಿಕೇಶನ್‌ಗಳ ಪ್ರಾರಂಭದ ದಿನಾಂಕ: 21-12-2022

  • ಆನ್‌ಲೈನ್ ಅಪ್ಲಿಕೇಶನ್‌ಗಳ ಕೊನೆಯ ದಿನಾಂಕ:  23-01-2023


ಇದನ್ನೂ ಓದಿ: JOBS: 10th, ಪಿಯು ಪಾಸಾದವರಿಗೆ ಬಂಪರ್ ಉದ್ಯೋಗ- ಲಕ್ಷಗಟ್ಟಲೇ ಸಂಬಳ


ಹುದ್ದೆ: ಡ್ರೈವರ್​


ಸಂಸ್ಥೆ: ಸೆಂಟ್ರಲ್​ ಯುನಿವರ್ಸಿಟಿ ಆಪ್​ ಕರ್ನಾಟಕ


ಉದ್ಯೋಗ ಸ್ಥಳ: ಕಲಬುರುಗಿ


ಅನುಭವ:  ಈ ಹಿಂದೆ ಕೆಲಸ ಮಾಡಿದ ಅನುಭವ ಇದ್ದರೆ ಉತ್ತಮ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.

First published: