• Home
  • »
  • News
  • »
  • jobs
  • »
  • KAPL Recruitment 2022: ಪದವೀಧರರಿಗೆ ಕರ್ನಾಟಕ ಸರ್ಕಾರದ ನೌಕರಿ, ಮಾಸಿಕ ವೇತನ ₹ 45,000- ಈಗಲೇ Apply ಮಾಡಿ

KAPL Recruitment 2022: ಪದವೀಧರರಿಗೆ ಕರ್ನಾಟಕ ಸರ್ಕಾರದ ನೌಕರಿ, ಮಾಸಿಕ ವೇತನ ₹ 45,000- ಈಗಲೇ Apply ಮಾಡಿ

KAPL

KAPL

ಅರ್ಹ ಅಭ್ಯರ್ಥಿಗಳು KAPLನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನವೆಂಬರ್ 28ರೊಳಗೆ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪದವೀಧರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

  • Share this:

    KAPL Recruitment 2022: ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​(Karnataka Antibiotics and Pharmaceuticals Limited) ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 41 ಪ್ರೊಫೆಶನಲ್ ಸೇಲ್ಸ್​ ರೆಪ್ರೆಸೆಂಟೇಟಿವ್(Professional Sales Representative)​ ಹಾಗೂ ಏರಿಯಾ ಮ್ಯಾನೇಜರ್(Area Manager) ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು KAPLನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನವೆಂಬರ್ 28ರೊಳಗೆ ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಪದವೀಧರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

     ಸಂಸ್ಥೆಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್
    ಒಟ್ಟು ಹುದ್ದೆ41
    ಉದ್ಯೋಗದ ಸ್ಥಳಭಾರತ
    ಹುದ್ದೆಪ್ರೊಫೆಶನಲ್ ಸೇಲ್ಸ್​ ರೆಪ್ರೆಸೆಂಟೇಟಿವ್, ಏರಿಯಾ ಮ್ಯಾನೇಜರ್
    ವೇತನಮಾಸಿಕ ₹ 26,000-45,000


    ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳಿವೆ?


    ಬಿಹಾರ- 6
    ಉತ್ತರ ಪ್ರದೇಶ- 7
    ಛತ್ತೀಸ್​ಗಢ-3
    ಕರ್ನಾಟಕ-7
    ಆಂಧ್ರ ಪ್ರದೇಶ-3
    ಗುಜರಾತ್-3
    ಹರಿಯಾಣ-2
    ಪಂಜಾಬ್-1
    ರಾಜಸ್ಥಾನ-1
    ತಮಿಳುನಾಡು-4
    ತೆಲಂಗಾಣ-3
    ಕೇರಳ-1


    ಪೋಸ್ಟ್​ ಆಧಾರಿತ ಎಷ್ಟು ಖಾಲಿ ಹುದ್ದೆಗಳಿವೆ?


    ಆಯುಷ್​ ಸರ್ವೀಸ್ ರೆಪ್ರೆಸೆಂಟೇಟಿವ್- III- 11 ಹುದ್ದೆ
    ಆಯುಷ್ ಏರಿಯಾ ಮ್ಯಾನೇಜರ್ಸ್​- 2 ಹುದ್ದೆ
    ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್-III- 26 ಹುದ್ದೆ
    ಏರಿಯಾ ಮ್ಯಾನೇಜರ್ಸ್​- 2 ಹುದ್ದೆ


    ಇದನ್ನೂ ಓದಿ: KPSC Recruitment 2022: ಪದವೀಧರರೇ ಅಲರ್ಟ್​​- KPSCಯಲ್ಲಿ ಖಾಲಿ ಇರುವ 105 ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ


    ವಿದ್ಯಾರ್ಹತೆ ಏನಿರಬೇಕು?


    ಆಯುಷ್​ ಸರ್ವೀಸ್ ರೆಪ್ರೆಸೆಂಟೇಟಿವ್- III- ಆಯುರ್ವೇದಿಕ್/ಫಾರ್ಮಸಿ/ ಸೈನ್ಸ್​/ಕಾಮರ್ಸ್​/ಆರ್ಟ್ಸ್​​​ನಲ್ಲಿ ಪದವಿ,
    ಆಯುಷ್ ಏರಿಯಾ ಮ್ಯಾನೇಜರ್ಸ್​- ಸೈನ್ಸ್​/ ಫಾರ್ಮಸಿ/ ಆಯುರ್ವೇದಿಕ್​ನಲ್ಲಿ ಪದವಿ,
    ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್-III- ಫಾರ್ಮಸಿ/ ಸೈನ್ಸ್​/ ಕಾಮರ್ಸ್​/ ಆರ್ಟ್ಸ್​ನಲ್ಲಿ ಪದವಿ
    ಏರಿಯಾ ಮ್ಯಾನೇಜರ್ಸ್​- ಸೈನ್ಸ್​/ಫಾರ್ಮಸಿ/ ಆಯುರ್ವೇದಿಕ್​ನಲ್ಲಿ ಪದವಿ

    ವೇತನ ಎಷ್ಟು ಕೊಡಲಾಗುತ್ತೆ?


    ಆಯುಷ್​ ಸರ್ವೀಸ್ ರೆಪ್ರೆಸೆಂಟೇಟಿವ್- III- ಮಾಸಿಕ ₹ 26,000
    ಆಯುಷ್ ಏರಿಯಾ ಮ್ಯಾನೇಜರ್ಸ್​- ಮಾಸಿಕ ₹ 45,000
    ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್-III- ಮಾಸಿಕ ₹ 26,000
    ಏರಿಯಾ ಮ್ಯಾನೇಜರ್ಸ್​- ಮಾಸಿಕ ₹ 45,000


    ವಯೋಮಿತಿ ಎಷ್ಟಿರಬೇಕು?


    ಆಯುಷ್​ ಸರ್ವೀಸ್ ರೆಪ್ರೆಸೆಂಟೇಟಿವ್- III- 30 ವರ್ಷ
    ಆಯುಷ್ ಏರಿಯಾ ಮ್ಯಾನೇಜರ್ಸ್​- 35 ವರ್ಷ
    ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್-III- 30 ವರ್ಷ
    ಏರಿಯಾ ಮ್ಯಾನೇಜರ್ಸ್​- 35 ವರ್ಷ


    ವಯೋಮಿತಿ ಸಡಿಲಿಕೆ:


    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು-5 ವರ್ಷ
    ಒಬಿಸಿ ಅಭ್ಯರ್ಥಿಗಳು- 3 ವರ್ಷ


    ಅರ್ಜಿ ಶುಲ್ಕ:
    ವಿನಾಯಿತಿ ನೀಡಲಾಗಿದೆ.


    ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Banking Jobs: ನೀವು BE/ B Tech ಮಾಡಿದ್ರೆ SBI ನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ 78 ಸಾವಿರ ಸಂಬಳ


    ಅರ್ಜಿ ಹಾಕೋದು ಹೇಗೆ?
    ಅಭ್ಯರ್ಥಿಗಳು ಸರಿಯಾದ ಇ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಹೊಂದಿರಬೇಕು. ಗುರುತಿನ ಚೀಟಿ, ಶೈಕ್ಷಣಿಕ ದಾಖಲಾತಿಗಳು, ಇತ್ತೀಚಿನ ಫೋಟೋ, ರೆಸ್ಯೂಮ್, ಇತರೆ ಅನುಭವ ಹೊಂದಿರುವ ಸರ್ಟಿಫಿಕೇಟ್​ನೊಂದಿಗೆ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.


    ಡೆಪ್ಯುಟಿ ಜನರಲ್ ಮ್ಯಾನೇಜರ್- HRD
    KAPL ಹೌಸ್, ಪ್ಲಾಟ್​ ನಂಬರ್-37
    ARKA ದಿ ಬ್ಯುಸಿನೆಸ್ ಸೆಂಟರ್
    ಸೈಟ್ ನಂಬರ್- 31/4
    NTTF ಮುಖ್ಯ ರಸ್ತೆ, 2ನೇ ಹಂತ
    ಪೀಣ್ಯ ಇಂಡಸ್ಟ್ರಿಯಲ್ ಏರಿಯಾ
    ಬೆಂಗಳೂರು-560058


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 28/11/2022

    Published by:Latha CG
    First published: