Kannada University Recruitment: ಕನ್ನಡ ವಿಶ್ವವಿದ್ಯಾನಿಲಯದಲ್ಲಿ 8 ಹುದ್ದೆಗೆ ಅರ್ಜಿ ಆಹ್ವಾನ - ನೇರ ಸಂದರ್ಶನಕ್ಕೆ ಹಾಜರಾಗಿ

Job Alert: ಕನ್ನಡ ವಿಶ್ವವಿದ್ಯಾನಿಲಯದ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

8 ಹುದ್ದೆಗೆ ಅರ್ಜಿ ಹಾಕಿ

8 ಹುದ್ದೆಗೆ ಅರ್ಜಿ ಹಾಕಿ

  • Share this:
 Kannada University Recruitment 2022: ಕನ್ನಡ ವಿಶ್ವವಿದ್ಯಾನಿಲಯವು (Kannada University) ಅಧಿಕೃತ ಅಧಿಸೂಚನೆಯ ಮೂಲಕ ಸಂಶೋಧನಾ ಸಹಾಯಕರ (Research Assistants) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹಂಪಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದ್ದು, ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 25-05-2022 10:30 AM ರಂದು ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬಹುದು.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.ವಿಶ್ವವಿದ್ಯಾಲಯದ ಹೆಸರುಕನ್ನಡ ವಿಶ್ವವಿದ್ಯಾಲಯ
ಹುದ್ದೆಗಳ ಸಂಖ್ಯೆ08
ಉದ್ಯೋಗ ಸ್ಥಳಹಂಪಿ - ಕರ್ನಾಟಕ
ಹುದ್ದೆಯ ಹೆಸರುಸಂಶೋಧನಾ ಸಹಾಯಕರು
ವೇತನರೂ.25000/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆಎಂಎ ಹಾಗೂ ಪಿಎಚ್​ಡಿ
ವಾಕ್​ ಇನ್​ ನಡೆಯುವ ದಿನಾಂಕ25-05-2022 10:30 AM
ವಾಕ್​ ಇನ್​ ನಡೆಯುವ ಸ್ಥಳಬಂಜಾರ ಭಾಷಾ ಅಭಿವೃದ್ಧಿ ಸಂಸ್ಥೆ, ಕನ್ನಡ ಯೂನಿವರ್ಸಿಟಿ, ಹಂಪಿ, ವಿಜಯನಗರ – 583276

ಕರ್ನಾಟಕದ ಹಂಪಿಯಲ್ಲಿ ಖಾಲಿ ಇರುವ 8 ಸಂಶೋಧನಾ ಸಹಾಯಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಎಂಎ, ಪಿಎಚ್​ಡಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದ್ದು, ಮೇ 25ರಂದು ಆಸಕ್ತ ಅಭ್ಯರ್ಥಿಗಳು ಹಾಜರಾಗಬಹುದಾಗಿದೆ. ಇನ್ನು ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.25000/- ವೇತನ ನೀಡಲಾಗುತ್ತದೆ.

ವಿಶ್ವವಿದ್ಯಾಲಯದ ಹೆಸರು: ಕನ್ನಡ ವಿಶ್ವವಿದ್ಯಾಲಯ

ಹುದ್ದೆಗಳ ಸಂಖ್ಯೆ: 08

ಉದ್ಯೋಗ ಸ್ಥಳ: ಹಂಪಿ - ಕರ್ನಾಟಕ

ಹುದ್ದೆಯ ಹೆಸರು: ಸಂಶೋಧನಾ ಸಹಾಯಕರು

ವೇತನ: ರೂ.25000/- ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ

ಕನ್ನಡ ವಿಶ್ವವಿದ್ಯಾನಿಲಯದ ನೇಮಕಾತಿ ನಿಯಮಗಳ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜು, ವಿಶ್ವವಿದ್ಯಾಲಯ ಹಾಗೂ ಸಂಸ್ಥೆಯಿಂದ  ಎಂಎ ಹಾಗೂ ಪಿಎಚ್​ಡಿ ಪೂರ್ಣಗೊಳಿಸಿರಬೇಕು.

ಅಗತ್ಯ ಕೌಶಲ್ಯಗಳು

ಅಭ್ಯರ್ಥಿಗಳು ಲಂಬಾಣಿ ಭಾಷೆಯ ಬಗ್ಗ ಹೆಚ್ಚಿನ ಜ್ಞಾನ ಹೊಂದಿರಬೇಕು.

ಲಂಬಾಣಿ ಸಮುದಾಯದ ಅಭ್ಯರ್ಥಿಗಳಿಗೆ ಆದತ್ಯೆ ನೀಡಲಾಗುತ್ತದೆ.

ಅಭ್ಯರ್ಥಿಗಳು ಕಂಪ್ಯೂಟರ್​ ಜ್ಞಾನ ಹೊಂದಿರಬೇಕು.

ಅನುಭವದ ವಿವರ

ಅಭ್ಯರ್ಥಿಗಳು ಫೀಲ್ಡ್​ ವರ್ಕ್ ಮಾಡಿದ ಅನುಭವ ಹೊಂದಿರಬೇಕು.

ವಯೋಮಿತಿ ವಿವರ

ಕನ್ನಡ ವಿಶ್ವವಿದ್ಯಾನಿಲಯದ ನೇಮಕಾತಿ ನಿಯಮದ ಪ್ರಕಾರ ಅಭ್ಯರ್ಥಿಗಳು ವಯೋಮಿತಿ ಹೊಂದಿರಬೇಕು.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಆಗಿದಿಯಾ? ಹಾಗಾದ್ರೆ 747 ಹುದ್ದೆಗೆ ಈಗ್ಲೇ ಅಪ್ಲೈ ಮಾಡಿ

ವಯೋಮಿತಿ ಸಡಿಲಿಕೆ

ಕನ್ನಡ ವಿಶ್ವವಿದ್ಯಾನಿಲಯದ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ವೈಯಕ್ತಿಕ ಸಂದರ್ಶನ ಅರ್ಜಿ ಹಾಕುವುದು ಹೇಗೆ?

ಈ ಹುದ್ದೆಗಳಿಗೆ ಅರ್ಜಿ ಹಾಕಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ಬಂಜಾರ ಭಾಷಾ ಅಭಿವೃದ್ಧಿ ಸಂಸ್ಥೆ, ಕನ್ನಡ ಯೂನಿವರ್ಸಿಟಿ, ಹಂಪಿ, ವಿಜಯನಗರ – 583276 ಕರ್ನಾಟಕ ಈ ವಿಳಾಸದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಪ್ರಮುಖ ದಿನಾಂಕಗಳು ವಾಕ್​ ಇನ್​ ನಡೆಯುವ ದಿನಾಂಕ:
25-05-2022 10:30 AM

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ವಾಕ್​ ಇನ್​ ನಡೆಯುವ ಸ್ಥಳ

ಬಂಜಾರ ಭಾಷಾ ಅಭಿವೃದ್ಧಿ ಸಂಸ್ಥೆ, ಕನ್ನಡ ಯೂನಿವರ್ಸಿಟಿ

ಹಂಪಿ, ವಿಜಯನಗರ – 583276

ಕರ್ನಾಟಕ
Published by:Sandhya M
First published: