ಬೇಕರಿ ಕೋರ್ಸ್ (Bakery) ಮಾಡಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ. ಬೆಂಗಳೂರಿನ ಜುಬಿಲೆಂಟ್ ಫುಡ್ ವರ್ಕ್ಸ್ ನಲ್ಲಿ ನೇಮಕಾತಿ ಆರಂಭವಾಗಿದೆ. ಬೇಕರಿ ಬಾಣಸಿಗ ಹುದ್ದೆಗೆ (Bakery Chef ) ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಜುಬಿಲೆಂಟ್ ಫುಡ್ ವರ್ಕ್ಸ್ (Jubilant FoodWorks) ನಿರ್ಧರಿಸಿದೆ. ಉತ್ತಮ ಸಂಬಳವನ್ನೂ ಸಹ ನಿಗದಿಪಡಿಸಿದೆ. ಬೆಂಗಳೂರಿನಲ್ಲೇ ಉದ್ಯೋಗ ಮಾಡಬೇಕು ಎಂಬ ಆಸಕ್ತಿಹೊಂದಿದವರು ನಾವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ (Website) ಭೇಟಿ ನೀಡಿ ಕೆಲಸ ನಿಮ್ಮದಾಗಿಸಿಕೊಳ್ಳಬಹುದು.
ಹುದ್ದೆ | ಬೇಕರಿ ಬಾಣಸಿಗ (ಮಹಿಳೆ ಮಾತ್ರ) |
ಸಂಸ್ಥೆ | ಜುಬಿಲೆಂಟ್ ಫುಡ್ ವರ್ಕ್ಸ್ |
ಉದ್ಯೋಗ ಸ್ಥಳ | ಬೆಂಗಳೂರು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ವಿದ್ಯಾರ್ಹತೆ | ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ |
ಅನುಭವ | 0-4 ವರ್ಷಗಳು |
ಸಂಬಳ | ವರ್ಷಕ್ಕೆ 3 ಲಕ್ಷ |
ಅಧಿಕಾರದಲ್ಲಿರುವವರು ನುರಿತ ಪದವಿ, ಡಿಪ್ಲೊಮಾ, ಹೋಟೆಲ್ ಮ್ಯಾನೇಜ್ಮೆಂಟ್, FCI, ಬೇಕರಿ ಪ್ರಮಾಣೀಕೃತವನ್ನು ಹೊಂದಿರುವ ಯಾರು ಬೇಕಾದರೂ ಅಪ್ಲೈ ಮಾಡಬಹುದು. 4 ವರ್ಷದ ಕಾರ್ಯಾನುಭವ ಹೊಂದಿದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಓದುವುದು ಮತ್ತು ಬರೆಯುವುದನ್ನು ತಿಳಿದುಕೊಳ್ಳಬೇಕು. ಧುನಿಕ ಪಾಕವಿಧಾನಗಳನ್ನು ಅನುಸರಿಸಿ ಕೇಕ್, ಕುಕೀಗಳು, ಪೈಗಳು, ಬ್ರೆಡ್ ಇತ್ಯಾದಿಗಳಂತಹ ವಿವಿಧ ರೀತಿಯ ತಿಂಡಿಗಳನ್ನು ತಯಾರಿಸಲು ಬರುವವರು ಅಪ್ಲೈ ಮಾಬಹುದು.
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.
ಹುದ್ದೆ: ಬೇಕರಿ ಬಾಣಸಿಗ (ಮಹಿಳೆ ಮಾತ್ರ)
ಸಂಸ್ಥೆ: ಜುಬಿಲೆಂಟ್ ಫುಡ್ ವರ್ಕ್ಸ್
ಉದ್ಯೋಗ ಸ್ಥಳ: ಬೆಂಗಳೂರು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ
ಆದಷ್ಟು ಬೇಗ ಅಪ್ಲೈ ಮಾಡಿ ನೇಮಕಾತಿ ಆರಂಭಗೊಂಡು ಕೇವಲ ನಾಲ್ಕು ದಿನ ಮಾತ್ರ ಕಳೆದಿದೆ. ಮಹಿಳೆಯರು ಮಾತ್ರ ಅಪ್ಲೈ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ