• Home
  • »
  • News
  • »
  • jobs
  • »
  • Job Alert: ತಿಂಗಳಿಗೆ 2 ಲಕ್ಷ ಸಂಬಳ! ಗಾಂಧಿನಗರದಲ್ಲಿದೆ ಉದ್ಯೋಗ

Job Alert: ತಿಂಗಳಿಗೆ 2 ಲಕ್ಷ ಸಂಬಳ! ಗಾಂಧಿನಗರದಲ್ಲಿದೆ ಉದ್ಯೋಗ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಕೊನೆಯ ದಿನಾಂಕಕ್ಕೂ ಮೊದಲು ಅರ್ಜಿ ಸಲ್ಲಿಸಿದರೆ ಮಾತ್ರ ಆಧ್ಯತೆ. ಇದೇ ತಿಂಗಳು 14 ಅರ್ಜಿ ಸಲ್ಲಿಕೆಗೆ ಕೊನೆ ದಿನ.

  • News18 Kannada
  • Last Updated :
  • Karnataka, India
  • Share this:

ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವು (Rashtriya Raksha University) ಈಗ ರಿಸರ್ಚ್ ಕಮ್ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಟೀಚಿಂಗ್ ಕಮ್ ರಿಸರ್ಚ್ ಅಸೋಸಿಯೇಟ್ ಮತ್ತು ಇನ್ನಿತರ ಹೆಚ್ಚಿನ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ (Recruitment). ನೀವು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೆ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್ (Online) ಮತ್ತು ಆಫ್‌ಲೈನ್‌ನಲ್ಲಿ ಎರಡರಲ್ಲೂ ಅರ್ಜಿ ಸಲ್ಲಿಸಬಹುದು (Apply).

ಹುದ್ದೆವಿವಿಧ ಹುದ್ದೆ
ಸಂಸ್ಥೆರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ ನೇಮಕಾತಿ
ಖಾಲಿ ಹುದ್ದೆ8
ಉದ್ಯೋಗ ಸ್ಥಳಗಾಂಧಿನಗರ
ಕೊನೆ ದಿನಾಂಕ14/11/2022
ಅಧಿಕೃತ ವೆಬ್​ಸೈಟ್​rsu.ac.in
ಸಂಬಳರೂ.44,000 - ರೂ.210,000

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಕೊನೆಯ ದಿನಾಂಕಕ್ಕೂ ಮೊದಲು ಅರ್ಜಿ ಸಲ್ಲಿಸಿದರೆ ಮಾತ್ರ ಆಧ್ಯತೆ. ಇದೇ ತಿಂಗಳು 14 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಗಾಂಧಿನಗರ ಉದ್ಯೋಗ ಸ್ಥಳ. ಪ್ರತಿ ಸಂಸ್ಥೆಯು ವಿವಿಧ ಹುದ್ದೆಗಳಿಗೆ ಕೆಲವು ಮಾನದಂಡಗಳನ್ನು ನೀಡುತ್ತದೆ, ಅದನ್ನು ಆಯ್ಕೆ ಮಾಡಲು ಅರ್ಜಿದಾರರು ಪೂರೈಸಬೇಕು, ಅರ್ಹತೆಯ ಆಧಾರದ ಮೇಲೆ ಮಾನದಂಡಗಳನ್ನು ತಿಳಿಯಲು ಮುಂದೆ ಓದಿ.


ಇದನ್ನೂ ಓದಿ: ನಿಮ್ಹಾನ್ಸ್​​ನಲ್ಲಿ 50,000 ಸಂಬಳದ ಉದ್ಯೋಗ, ನಾಳೆಯೇ ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ:
1: ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ rsu.ac.in ಗೆ ಭೇಟಿ ನೀಡಿ
2: ಅಧಿಕೃತ ಸೈಟ್‌ನಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ನೇಮಕಾತಿ 2022 ಅಧಿಸೂಚನೆಯನ್ನು ಗಮನಿಸಿ
3: ಸಂಬಂಧಿತ ಪೋಸ್ಟ್ ಅನ್ನು ಆಯ್ಕೆ ಮಾಡಿ ಮತ್ತು ಎಲ್ಲಾ ವಿವರಗಳನ್ನು ಓದಿ ಖಚಿತಪಡಿಸಿಕೊಳ್ಳಿ ರಿಸರ್ಚ್ ಕಮ್ 4: ಅಡ್ಮಿನಿಸ್ಟ್ರೇಟಿವ್ ಆಫೀಸರ್, ಟೀಚಿಂಗ್ ಕಮ್ ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
5: ಇನ್ನಿತರ ಮಾಹಿತಿಗಳು ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿದೆ.
6: ಅಲ್ಲಿ ಕೇಳಿರುವ ಎಲ್ಲಾ ಧಾಖಲೆಗಳನ್ನು ಸರಿಯಾಗಿ ನೀಡಿ.


ಇದನ್ನೂ ಓದಿ: ಡಿಗ್ರಿ ಪಾಸಾಗಿದ್ರೆ SBIನಲ್ಲಿ ಬಂಪರ್ ಉದ್ಯೋಗ, ತಿಂಗಳಿಗೆ 63 ಸಾವಿರ ಸಂಬಳ


ವಿದ್ಯಾರ್ಹತೆ:
ಅರ್ಹತೆ M.Sc, MSW ಕಲಿತಿರಬೇಕು.


 ವೇತನ:
ರೂ.44,000 - ರೂ.210,000


ಆದಷ್ಟು ಬೇಗ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಉತ್ತಮ ವೇತನದೊಂದಿದೆ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡಲು ಇದೊಂದು ಒಳ್ಳೆಯ ಅವಕಾಶ.

First published: