JOBS Alert: ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

Jobs Available: ಒಂದು ಕೆಲಸ ಬೇಕು, ಈಗಿರೋ ಕೆಲಸ ನೆಮ್ಮದಿ ಇಲ್ಲ, ಬೇರೆ ಕೆಲಸ ಬೇಕು, ಸ್ವಲ್ಪ ಜಾಸ್ತಿ ಸಂಬಳ ಒಂಚೂರು ಒಳ್ಳೆ ಪೊಸಿಶನ್ ಸಿಕ್ಕರೆ ಒಳ್ಳೆಯದು, ನನ್ನ ಬುದ್ಧಿವಂತಿಕೆಗೆ ತಕ್ಕ ಕೆಲಸ ಬೇಕು, ಹೊಸಾ ಕೆಲಸಕ್ಕೆ ರೆಡಿ ಆಗೋದು, ಸಂದರ್ಶನ ಎದುರಿಸುವುದು ಹೇಗೆ, ಯಾರಾದ್ರೂ ಈ ವ್ಯವಹಾರ ಮಾಡಿ ಗೆದ್ದಿದ್ದಾರಾ, ಈ ಫೀಲ್ಡ್ ಬಿಟ್ಟು ಬೇರೆ ಕಡೆ ಕೆಲಸ ಸಿಗುತ್ತಾ..ಈ ರೀತಿ ವೃತ್ತಿಗೆ ಸಂಬಂಧಿಸಿದ ನಿಮ್ಮ ನೂರಾರು ಪ್ರಶ್ನೆಗಳಿಗೆ ಒಂದೇ ಕಡೆ ಉತ್ತರ ಸಿಗುವಂತೆ ಮಾಡುವ ಪ್ರಯತ್ನ ನ್ಯೂಸ್ 18 ಕನ್ನಡ ಮಾಡುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:












































































































































































































































































































































































































































































































































































































































































































































































































































































































































































































































































































































































































































































































































































































































    Post Date Recruitment Board Post Name Qualification Last Date More information
    22/11/2021 ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಪ್ರಥಮ ದರ್ಜೆ ಸಹಾಯಕರು, ತಾಂತ್ರಿಕ ಮೇಲ್ವಿಚಾರಕರು, ತಾಂತ್ರಿಕ ಸಹಾಯಕರು. ಸ್ನಾತಕೋತ್ತರ ಪದವಿ, ಪದವಿ, ಡಿಪ್ಲೋಮಾ, ಐಟಿಐ 24/11/2021

    ಹೆಚ್ಚಿನ ಮಾಹಿತಿಗಾಗಿ

    21/11/2021 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್, ಟೆಕ್ನಿಕಲ್ ಅಸಿಸ್ಟೆಂಟ್, ಕಂಪ್ಯೂಟರ್ ಅಸಿಸ್ಟೆಂಟ್, ಅಕೌಂಟ್ಸ್​ ಅಸಿಸ್ಟೆಂಟ್ ಬಿ.ಟೆಕ್, ಬಿಎಸ್ಸಿ, ಬಿ.ಕಾಂ, ಬಿಸಿಎ, ಡಿಪ್ಲೋಮಾ, ಎಂ.ಕಾಂ, ಎಂಸಿಎ, ಎಂಎಸ್​ 30/11/2021

    ಹೆಚ್ಚಿನ ಮಾಹಿತಿಗಾಗಿ

    21/11/2021 ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ಫೋರ್​​ಮ್ಯಾನ್ ಡಿಪ್ಲೋಮಾ 15/12/2021

    ಹೆಚ್ಚಿನ ಮಾಹಿತಿಗಾಗಿ

    21/11/2021 ಕೇರಳ ಲೋಕಸೇವಾ ಆಯೋಗ-KPSC ಡ್ರೈವರ್ ಆಫೀಸ್ ಅಟೆಂಡೆಂಟ್ 7ನೇ ತರಗತಿ ಪಾಸ್ 01/12/2021

    ಹೆಚ್ಚಿನ ಮಾಹಿತಿಗಾಗಿ

    21/11/2021 ಭಾರತ್ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಎಂಬಿಬಿಎಸ್(MBBS) 25/11/2021

    ಹೆಚ್ಚಿನ ಮಾಹಿತಿಗಾಗಿ

    20/11/2021 ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ಡಿಪ್ಲೋಮಾ ಅಪ್ರೆಂಟಿಸ್ ಡಿಪ್ಲೋಮಾ 20/11/2021

    ಹೆಚ್ಚಿನ ಮಾಹಿತಿಗಾಗಿ

    20/11/2021 ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಗ್ರಾಜುಯೇಟ್ ಅಪ್ರೆಂಟಿಸ್, ಟೆಕ್ನಿಕಲ್ ಅಪ್ರೆಂಟಿಸ್ ಬಿ.ಇ, ಬಿ.ಟೆಕ್, ಡಿಪ್ಲೋಮಾ 22/11/2021

    ಹೆಚ್ಚಿನ ಮಾಹಿತಿಗಾಗಿ

    20/11/2021 ನ್ಯಾಷನಲ್ ಹಾರ್ಟಿಕಲ್ಚರ್ ಬೋರ್ಡ್ ಕನ್ಸಲ್ಟೆಂಟ್, ಚೀಫ್ ಕನ್ಸಲ್ಟೆಂಟ್, ರಿಸೋರ್ಸ್​​ ಪರ್ಸನ್ ಪಿಎಚ್​.ಡಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್ ಪದವಿ 20/12/2021

    ಹೆಚ್ಚಿನ ಮಾಹಿತಿಗಾಗಿ

    20/11/2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ-ಕರ್ನಾಟಕ ಡಾಟಾಬೇಸ್​ ಅಡ್ಮಿನಿಸ್ಟ್ರೇಟರ್ ಬಿಇ, ಬಿ.ಟೆಕ್, ಎಂಸಿಎ ಹಾಗೂ ಎಂಸ್ಸಿ 26/11/2021

    ಹೆಚ್ಚಿನ ಮಾಹಿತಿಗಾಗಿ

    20/11/2021 ಸೆಂಟ್ರಲ್ ರೈಲ್ವೆ ಟ್ರೈನ್ಡ್​ ಗ್ರಾಜುಯೇಟ್​​ ಟೀಚರ್, ಪೋಸ್ಟ್​ ಗ್ರಾಜುಯೇಟ್ ಟೀಚರ್, ಪ್ರೈಮರಿ ಟೀಚರ್ PUC, ಬಿ.ಎಡ್, ಬಿಎಸ್ಸಿ, ಬಿಎ, ಎಂಸ್ಸಿ, ಎಂಎ, ಎಂ.ಕಾಂ, CTET, D. Ed

    ಸಂದರ್ಶನ ನಡೆಯುವ ದಿನಾಂಕ:

    ನವೆಂಬರ್ 25, 26 & 27, 2021


    ಹೆಚ್ಚಿನ ಮಾಹಿತಿಗಾಗಿ

    20/11/2021 ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಟೆಕ್ನಿಕಲ್ ಆಫೀಸರ್ ಬಿಇ/ ಬಿ.ಟೆಕ್ 26/11/2021

    ಹೆಚ್ಚಿನ ಮಾಹಿತಿಗಾಗಿ

    19/11/2021 ಸೆಂಟ್ರಲ್ ಬ್ಯಾಂಕ್​ ಆಫ್ ಇಂಡಿಯಾ ಸ್ಪೆಷಲಿಸ್ಟ್ ಆಫೀಸರ್ ಬಿಇ/ ಬಿ ಟೆಕ್, ಎಲ್​ಎಲ್​ಬಿ, ಸಿಎ, ICWA, ಎಂಎಸ್ಸಿ, ಎಂಬಿಎ, ಎಂ.ಟೆಕ್, ಎಂಇ, ಎಂಸಿಎ, ಪಿಎಚ್​ಡಿ, ಪದವಿ, ಸ್ನಾತಕೋತ್ತರ ಪದವಿ 17/12/2021

    ಹೆಚ್ಚಿನ ಮಾಹಿತಿಗಾಗಿ

    19/11/2021 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-BMTC ಡೀಸೆಲ್ ಮೆಕ್ಯಾನಿಕ್ 10ನೇ ತರಗತಿ ಪಾಸ್ 30/11/2021

    ಹೆಚ್ಚಿನ ಮಾಹಿತಿಗಾಗಿ

    19/11/2021 ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಡೆಪ್ಯುಟಿ ಮ್ಯಾನೇಜರ್, ಸೀನಿಯರ್ ಎಂಜಿನಿಯರ್ ಬಿಇ, ಬಿ.ಟೆಕ್, ಎಂಟೆಕ್, ಎಂಇ 08/12/2021

    ಹೆಚ್ಚಿನ ಮಾಹಿತಿಗಾಗಿ

    19/11/2021 ಹಿಂದೂಸ್ತಾನ್ ಏರೋನಾಟಿಕ್ಸ್​ ಲಿಮಿಟೆಡ್ ಟ್ರೇಡ್ ಅಪ್ರೆಂಟಿಸ್ 12ನೇ ತರಗತಿ, ಐಟಿಐ ಮತ್ತು 8ನೇ ತರಗತಿ ಪಾಸ್ 06/12/2021

    ಹೆಚ್ಚಿನ ಮಾಹಿತಿಗಾಗಿ

    18/11/2021 ನ್ಯಾಷನಲ್ ಅಲ್ಯುಮಿನಿಯಂ ಕಂಪನಿ ಲಿಮಿಟೆಡ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಗ್ರೂಪ್​ ಜನರಲ್ ಮ್ಯಾನೇಜರ್ ಯಾವುದೇ ಪದವಿ 07/12/2021

    ಹೆಚ್ಚಿನ ಮಾಹಿತಿಗಾಗಿ

    18/11/2021 ಭಾರತೀಯ ಅಂಚೆ ಇಲಾಖೆ ಮಲ್ಟಿ ಟಾಸ್ಕಿಂಗ್ ಸ್ಟಾಫ್​ 10ನೇ ತರಗತಿ 18/11/2021

    ಹೆಚ್ಚಿನ ಮಾಹಿತಿಗಾಗಿ

    17/11/2021 ಛತ್ತೀಸ್​​ಗಢ ಪೋಸ್ಟಲ್ ಸರ್ಕಲ್​ ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ 10ನೇ ತರಗತಿ, 12ನೇ ತರಗತಿ ಮತ್ತು ಪದವಿ 03/12/2021

    ಹೆಚ್ಚಿನ ಮಾಹಿತಿಗಾಗಿ

    17/11/2021 ನೀತಿ ಆಯೋಗ ಪಬ್ಲಿಕ್​ ಪಾಲಿಸಿ ಸ್ಪೆಷಲಿಸ್ಟ್​(ಗ್ರೇಡ್-2), ಕನ್ಸಲ್ಟೆಂಟ್, ಯಂಗ್ ಪ್ರೊಫೆಶನಲ್, ಸೀನಿಯರ್ ಕನ್ಸಲ್ಟೆಂಟ್, ಪಬ್ಲಿಕ್ ಪಾಲಿಸಿ ಅನಾಲಿಸ್ಟ್​ ಗ್ರೇಡ್-1(Law) ಬಿಇ, ಬಿ ಟೆಕ್, ಎಲ್​ಎಲ್​ಬಿ, ಎಂಬಿಬಿಎಸ್​, ಸಿಎ, ICWA, ಪಿಎಚ್​.ಡಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ 15/12/2021

    ಹೆಚ್ಚಿನ ಮಾಹಿತಿಗಾಗಿ

    17/11/2021 ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ- ECHS ಡ್ರೈವರ್, ನರ್ಸಿಂಗ್ ಅಸಿಸ್ಟೆಂಟ್, ಮೆಡಿಕಲ್ ಆಫೀಸರ್, ಪ್ರಸೂತಿ ತಜ್ಞರು, ಮೆಡಿಕಲ್ ಸ್ಪೆಷಲಿಸ್ಟ್​, ಡೆಂಟಲ್ ಆಫೀಸರ್ 8ನೇ ತರಗತಿ, ಬಿಎಸ್ಸಿ ನರ್ಸಿಂಗ್, ಎಂಬಿಬಿಎಸ್, ಡಿಎನ್​ಬಿ, ಎಂಎಸ್, ಎಂಡಿ 18/11/2021

    ಹೆಚ್ಚಿನ ಮಾಹಿತಿಗಾಗಿ

    17/11/2021 ಬ್ಯಾಂಕ್ ಆಫ್​ ಬರೋಡಾ ಡಾಟಾ ಸೈಂಟಿಸ್ಟ್​​​, ಡಾಟಾ ಎಂಜಿನಿಯರ್ ಪದವಿ, ಬಿಇ, ಬಿ ಟೆಕ್, ಎಂ ಟೆಕ್, ಎಂಇ 06/12/2021

    ಹೆಚ್ಚಿನ ಮಾಹಿತಿಗಾಗಿ

    16/11/2021 ಪಿಬಿಜಿ ರಾಷ್ಟ್ರಪತಿ ಭವನ ಅಶ್ವದಳ ನಿರ್ವಹಣೆ ಸಿಬ್ಬಂದಿ 10ನೇ ತರಗತಿ 13/12/2021

    ಹೆಚ್ಚಿನ ಮಾಹಿತಿಗಾಗಿ

    16/11/2021 ನ್ಯೂಸ್​ 18 ಕನ್ನಡ ಡಿಜಿಟಲ್ ಸಬ್​ ಎಡಿಟರ್, ಸೀನಿಯರ್ ಸಬ್​ ಎಡಿಟರ್ ಯಾವುದೇ ಪದವಿ 30/11/2021

    ಹೆಚ್ಚಿನ ಮಾಹಿತಿಗಾಗಿ

    16/11/2021 ಸಂಸ್ಕೃತಿ ಸಚಿವಾಲಯ ಉಪಕುಲಪತಿ ಪಿಎಚ್.​ಡಿ 04/01/2022

    ಹೆಚ್ಚಿನ ಮಾಹಿತಿಗಾಗಿ

    16/11/2021 ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ರಿಸರ್ಚ್​ ಸ್ಟಾಫ್​ ಬಿಇ, ಬಿ.ಟೆಕ್ 08/12/2021

    ಹೆಚ್ಚಿನ ಮಾಹಿತಿಗಾಗಿ

    16/11/2021 ರೈಲ್ವೆ ನೇಮಕಾತಿ ಸೆಲ್ ಗ್ರೂಪ್​ ಸಿ 12ನೇ ತರಗತಿ, ಕ್ರೀಡಾ ಕೋಟಾ 11/12/2021

    ಹೆಚ್ಚಿನ ಮಾಹಿತಿಗಾಗಿ

    16/11/2021 ಇಂಡಿಯನ್ ಕೋಸ್ಟ್​ ಗಾರ್ಡ್​ ಮಲ್ಟಿ ಟಾಸ್ಕಿಂಗ್​ ಸ್ಟಾಫ್​, ಎಂಜಿನ್​ ಡ್ರೈವರ್, ಫಯರ್ ಮ್ಯಾನ್, ಸಿವಿಲಿಯನ್ ಎಂಟಿ ಡ್ರೈವರ್, ಫೋರ್ಕ್​ ಲಿಫ್ಟ್​ ಆಪರೇಟರ್, ಲಾಸ್ಕರ್ 10ನೇ ತರಗತಿ, ಐಟಿಐ ಪಾಸ್ 3/12/2021

    ಹೆಚ್ಚಿನ ಮಾಹಿತಿಗಾಗಿ

    15/11/2021 ಕೇರಳ ಲೋಕಸೇವಾ ಆಯೋಗ ಪೊಲೀಸ್ ಕಾನ್ಸ್​​ಟೇಬಲ್ 10ನೇ ತರಗತಿ ಪಾಸ್ 01/12/2021

    ಹೆಚ್ಚಿನ ಮಾಹಿತಿಗಾಗಿ

    15/11/2021 ಭಾರತೀಯ ಜೀವ ವಿಮಾ ನಿಗಮ(LIC) Part-Time ಇನ್ಶೂರೆನ್ಸ್​ ಅಡ್ವೈಸರ್ ಪದವಿ 31/12/2021

    ಹೆಚ್ಚಿನ ಮಾಹಿತಿಗಾಗಿ

    15/11/2021 ಸೈನಿಕ್ ಸ್ಕೂಲ್​ ಚಿತ್ತೋರ್​​ಘರ್ ಟಿಜಿಟಿ ---- ------

    ಹೆಚ್ಚಿನ ಮಾಹಿತಿಗಾಗಿ

    15/11/2021 ಪಶ್ಚಿಮ ರೈಲ್ವೆ ಜೂನಿಯರ್ ಎಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೊಗ್ರಾಫರ್, ಜೂನಿಯರ್ ಟ್ರಾನ್ಸ್​ಲೇಟರ್ 10ನೇ ತರಗತಿ/ 12ನೇ ತರಗತಿ ಪಾಸಾಗಿರುವವರು/ ಡಿಪ್ಲೋಮಾ/ ಸ್ನಾತಕೋತ್ತರ ಪದವಿ 21/11/2021

    ಹೆಚ್ಚಿನ ಮಾಹಿತಿಗಾಗಿ

    15/11/2021 ಭಾರತೀಯ ಅಂಚೆ ಇಲಾಖೆ ಪೋಸ್ಟಲ್ ಅಸಿಸ್ಟೆಂಟ್, ಪೋಸ್ಟ್​ಮ್ಯಾನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ 12th, 10th ಪಾಸ್ 25/11/2021

    ಹೆಚ್ಚಿನ ಮಾಹಿತಿಗಾಗಿ

    14/11/2021 ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ ------- ಬಿಸಿಎ(BCA), ಬಿಎಸ್ಸಿ(B. Sc) 30/11/2021

    ಹೆಚ್ಚಿನ ಮಾಹಿತಿಗಾಗಿ

    14/11/2021 ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್​ ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಲ್ಯಾಬ್​ ಅಸಿಸ್ಟೆಂಟ್, ರಿಸರ್ಚ್​ ಅಸೋಸಿಯೇಟ್, ರಿಸರ್ಚ್ ಅಸಿಸ್ಟೆಂಟ್, ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟರ್, ಲ್ಯಾಬೊರೇಟರಿ ಟೆಕ್ನಿಷಿಯನ್ ಬಿಎಸ್ಸಿ, ಬಿಕಾಂ, ಎಂಎಸ್ಸಿ, ಪಿಎಚ್​ಡಿ, DMLT 22/11/2021

    ಹೆಚ್ಚಿನ ಮಾಹಿತಿಗಾಗಿ

    14/11/2021 ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಎಲೆಕ್ಟ್ರಾನಿಕ್ಸ್​ & ಇನ್ಫರ್ಮೇಶನ್ ಟೆಕ್ನಾಲಜಿ ಸೈಂಟಿಸ್ಟ್​ C, ಸೈಂಟಿಸ್ಟ್ D ಎಂಜಿನಿಯರಿಂಗ್ 7/12/2021

    ಹೆಚ್ಚಿನ ಮಾಹಿತಿಗಾಗಿ

    14/11/2021 ಫೋನ್​ಪೇ ಗ್ರಾಹಕ ಸೇವಾ ಸಲಹೆಗಾರ ------- --------

    ಹೆಚ್ಚಿನ ಮಾಹಿತಿಗಾಗಿ

    14/11/2021 ಗಡಿ ಭದ್ರತಾ ಪಡೆ C ಗ್ರೂಪ್ 10ನೇ ತರಗತಿ ಪಾಸ್ ಪ್ರಕಟಣೆಯಿಂದ 45 ದಿನಗಳ ಒಳಗೆ

    ಹೆಚ್ಚಿನ ಮಾಹಿತಿಗಾಗಿ 

    13/11/2021 ಭಾರತೀಯ ರೈಲ್ವೆ ಸಿ ಗ್ರೂಪ್ ಹುದ್ದೆಗಳು ಪದವಿ, PUC 11/12/2021

    ಹೆಚ್ಚಿನ ಮಾಹಿತಿಗಾಗಿ

    13/11/2021 ಆಯಿಲ್ ಇಂಡಿಯಾ ಗ್ರೇಡ್-7 ಎಂಜಿನಿಯರಿಂಗ್ 9/12/2021

    ಹೆಚ್ಚಿನ ಮಾಹಿತಿಗಾಗಿ

    13/11/2021 ಆಗ್ನೇಯ ರೈಲ್ವೆ ಅಪ್ರೆಂಟಿಸ್ 10ನೇ ತರಗತಿ, ಐಟಿಐ ಪಾಸ್ 14/12/2021

    ಹೆಚ್ಚಿನ ಮಾಹಿತಿಗಾಗಿ

    13/11/2021 ಸ್ಟೀಲ್​ ಅಥಾರಿಟಿ ಆಫ್​ ಇಂಡಿಯಾ ಶಿಕ್ಷಕ ಪದವಿ, ಬಿಎಡ್

    ಸಂದರ್ಶನ ನಡೆಯುವ ದಿನಾಂಕ

    1/12/2021


    ಹೆಚ್ಚಿನ ಮಾಹಿತಿಗಾಗಿ

    13/11/2021 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಕೊಪ್ಪಳ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ 10ನೇ ತರಗತಿ, 4ನೇ ತರಗತಿ, 9ನೇ ತರಗತಿ ಉತ್ತೀರ್ಣ 13/12/2021

    ಹೆಚ್ಚಿನ ಮಾಹಿತಿಗಾಗಿ

    12/11/2021 ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಡಿಪ್ಲೋಮಾ ಅಪ್ರೆಂಟಿಸ್ ಡಿಪ್ಲೋಮಾ 15/11/2021

    ಹೆಚ್ಚಿನ ಮಾಹಿತಿಗಾಗಿ

    12/11/2021 ಸೆಂಟ್ರಲ್ ಸಿಲ್ಕ್​ ಬೋರ್ಡ್ ಟ್ರೇನರ್, ಟ್ರೇನಿಂಗ್ ಅಸಿಸ್ಟೆಂಟ್ 10th, 12th, ಡಿಪ್ಲೋಮಾ, ಎಂಜಿನಿಯರಿಂಗ್, ಐಟಿಐ 17/11/2021

    ಹೆಚ್ಚಿನ ಮಾಹಿತಿಗಾಗಿ

    12/11/2021 ಡಿಫೆನ್ಸ್​ ರಿಸರ್ಚ್​ & ಡೆವಲಪ್​ಮೆಂಟ್​ ಆರ್ಗನೈಜೇಷನ್ ಜೂನಿಯರ್ ರಿಸರ್ಚ್​ ಫೆಲೋ, ರಿಸರ್ಚ್​ ಅಸೋಸಿಯೇಟ್ ಸ್ನಾತಕೋತ್ತರ ಪದವಿ(ವಿಜ್ಞಾನ ವಿಭಾಗ) 30/11/2021

    ಹೆಚ್ಚಿನ ಮಾಹಿತಿಗಾಗಿ

    11/11/2021 ಆಗ್ನೇಯ ರೈಲ್ವೆ ಸೀನಿಯರ್ ಇನ್​ಸ್ಟ್ರಕ್ಟರ್, ಜೂನಿಯರ್ ಇನ್​ಸ್ಟ್ರಕ್ಟರ್ ಸ್ನಾತಕೋತ್ತರ ಪದವಿ 18/11/2021



    ಹೆಚ್ಚಿನ ಮಾಹಿತಿಗಾಗಿ

    11/11/2021 ಭಾರತೀಯ ಅಂಚೆ ಇಲಾಖೆ ಪೋಸ್ಟಲ್ ಅಸಿಸ್ಟೆಂಟ್, ಪೋಸ್ಟ್​ಮ್ಯಾನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ 10ನೇ ತರಗತಿ, 12ನೇ ತರಗತಿ 12/11/2021

    ಹೆಚ್ಚಿನ ಮಾಹಿತಿಗಾಗಿ

    11/11/2021 ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​ ಏರಿಯಾ ಮ್ಯಾನೇಜರ್, ಪ್ರೊಫೆಶನಲ್ ಸೇಲ್ಸ್​ ರೆಪ್ರೆಸೆಂಟೇಟಿವ್​, ರೀಜನಲ್​ ಸೇಲ್ಸ್​ ಮ್ಯಾನೇಜರ್ ಪದವಿ 18/11/2021

    ಹೆಚ್ಚಿನ ಮಾಹಿತಿಗಾಗಿ



    11/11/2021 ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ ಶಾರ್ಟ್​ ಸರ್ವೀಸ್​ ಕಮಿಷನ್ ಎಂಬಿಬಿಎಸ್, ಎಂಎಸ್ಸಿ, ಎಂಜಿನಿಯರಿಂಗ್ 30/11/2021

    ಹೆಚ್ಚಿನ ಮಾಹಿತಿಗಾಗಿ

    10/11/2021 ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು(ಜಿಡಿಎಂಒ) ಮತ್ತು ವಿಶೇಷ ವೈದ್ಯಕೀಯ ಅಧಿಕಾರಿ(ಎಸ್​ಎಮ್​ಒ) ಎಂಬಿಬಿಎಸ್ ಪದವಿ, ಸ್ನಾತಕೋತ್ತರ ಪದವಿ/ಡಿಪ್ಲೋಮಾ, ಪಿಜಿ ಡಿಪ್ಲೋಮಾ ಸಂದರ್ಶನದ ದಿನಾಂಕ ನವೆಂಬರ್ 22 &29, 2021

    ಹೆಚ್ಚಿನ ಮಾಹಿತಿಗಾಗಿ

    10/11/2021 ರಾಷ್ಟ್ರೀಯ ಕಾಯಿಲೆ ಮಾಹಿತಿಯುಕ್ತ ಮತ್ತು ಸಂಶೋಧನಾ ಕೇಂದ್ರ ಕಂಪ್ಯೂಟರ್ ಪ್ರೋಗ್ರಾಮರ್ ಸ್ನಾತಕೋತ್ತರ ಪದವಿ 15/11/2021

    ಹೆಚ್ಚಿನ ಮಾಹಿತಿಗಾಗಿ

    10/11/2021 ಭಾರತ್​ ಹೆವಿ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​ ಯಂಗ್ ಪ್ರೊಫೆಶನಲ್ ಸ್ನಾತಕೋತ್ತರ ಪದವಿ 30/11/2021

    ಹೆಚ್ಚಿನ ಮಾಹಿತಿಗಾಗಿ

    10/11/2021 ಭಾರತ್​ ಹೆವಿ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​ ಯಂಗ್ ಪ್ರೊಫೆಶನಲ್ ಸ್ನಾತಕೋತ್ತರ ಪದವಿ/ ಎಂಜಿನಿಯರಿಂಗ್ 30/11/2021

    ಹೆಚ್ಚಿನ ಮಾಹಿತಿಗಾಗಿ

    10/11/2021 ಕರ್ನಾಟಕ ಹೈ ಕೋರ್ಟ್​ ಜಿಲ್ಲಾ ನ್ಯಾಯಾಧೀಶ ಕಾನೂನು ಪದವಿ 14/12/2021

    ಹೆಚ್ಚಿನ ಮಾಹಿತಿಗಾಗಿ

    10/11/2021 ದಕ್ಷಿಣ ರೈಲ್ವೆ ಸ್ಪೋರ್ಟ್ಸ್​ ಆಫೀಸರ್ ಯಾವುದೇ ಪದವಿ, 12ನೇ ತರಗತಿ 30/11/2021

    ಹೆಚ್ಚಿನ ಮಾಹಿತಿಗಾಗಿ

    09/11/2021 ಭಾರತ್​ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಎಂಬಿಬಿಎಸ್ 25/11/2021

    ಹೆಚ್ಚಿನ ಮಾಹಿತಿಗಾಗಿ

    09/11/2021 ಟೆಲಿಕಮ್ಯುನಿಕೇಷನ್ಸ್​​ ಕನ್ಸಲ್ಟೆಂಟ್ ಇಂಡಿಯಾ ಲಿಮಿಟೆಡ್​ ಎಂಜಿನಿಯರ್, ಸಿವಿಲ್​ ಸೂಪರ್​​ವೈಸರ್, ಫೈಬರ್ ಟೆಕ್ನಿಷಿಯನ್, ಆಟೋ ಕ್ಯಾಡ್ ಆಪರೇಟರ್, ಮಾಸನ್, ವೆಲ್ಡರ್, ಕಾರ್ಪೆಂಟರ್, ಲೇಬರ್, ಎಂಜಿನಿಯರ್, ಡಾಟಾ ಎಂಟ್ರಿ ಆಪರೇಟರ್, ವೆಹಿಕಲ್ ಮೆಕ್ಯಾನಿಕ್, ಸಿವಿಲ್ ಸೂಪರ್​ವೈಸರ್, ಸೂಪರ್​ವೈಸರ್ 5ನೇ ತರಗತಿ, 8ನೇ ತರಗತಿ, 10ನೇ ತರಗತಿ, ಐಟಿಐ, ಡಿಪ್ಲೋಮಾ, ಪದವಿ, ಬಿಇ, ಬಿ.ಟೆಕ್ 22/11/2021

    ಹೆಚ್ಚಿನ ಮಾಹಿತಿಗಾಗಿ

    09/11/2021 ಈಶಾನ್ಯ ಅಂಚೆ ಇಲಾಖೆ ಮಲ್ಟಿ ಟಾಸ್ಕಿಂಗ್​ ಸ್ಟಾಫ್, ಪೋಸ್ಟ್​ಮ್ಯಾನ್, ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ಮಾಸ್ಟರ್ 10ನೇ ತರಗತಿ, 12ನೇ ತರಗತಿ, ಪದವಿ, ಕ್ರೀಡಾ ಕೋಟಾ 03/12/2021

    ಹೆಚ್ಚಿನ ಮಾಹಿತಿಗಾಗಿ

    09/11/2021 ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ಡಿಪ್ಲೋಮಾ ಅಪ್ರೆಂಟಿಸ್ ಡಿಪ್ಲೋಮಾ 20/11/2021

    ಹೆಚ್ಚಿನ ಮಾಹಿತಿಗಾಗಿ

    09/11/2021 ಭಾರತೀಯ ಸೇನೆ ಸೋಲ್ಜರ್ ಜನರಲ್ ಡ್ಯೂಟಿ ಮತ್ತು ಸೋಲ್ಜರ್ ಟೆಕ್ 10ನೇ ತರಗತಿ, 12ನೇ ತರಗತಿ ಪಾಸ್​ ನೇಮಕಾತಿ ನಡೆಯುವ ದಿನಾಂಕ- ನವೆಂಬರ್ 29, 2021- ಜನವರಿ -30, 2022

    ಹೆಚ್ಚಿನ ಮಾಹಿತಿಗಾಗಿ 

    08/11/2021 ದಿ ಸೆಂಟರ್ ಫಾರ್ ಎಕ್ಸಲೆನ್ಸ್​ ಇನ್ ಪೋಸ್ಟಲ್ ಟೆಕ್ನಾಲಜಿ(CEPT) ಮೈಸೂರು ಅಸಿಸ್ಟೆಂಟ್ ಮ್ಯಾನೇಜರ್, ಟೆಕ್ನಿಕಲ್ ಆಪರೇಟರ್ ಡಿಪ್ಲೋಮಾ, ಪದವಿ 05/12/2021

    ಹೆಚ್ಚಿನ ಮಾಹಿತಿಗಾಗಿ

    08/11/2021 ಆದಾಯ ತೆರಿಗೆ ಇಲಾಖೆ ಟ್ಯಾಕ್ಸ್​ ಅಸಿಸ್ಟೆಂಟ್, ಸ್ಟೆನೊಗ್ರಾಫರ್ ಗ್ರೇಡ್-2, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಪದವಿ, 12th, 10th ಉತ್ತೀರ್ಣ 15/11/2021

    ಹೆಚ್ಚಿನ ಮಾಹಿತಿಗಾಗಿ

    08/11/2021 ಭಾರತೀಯ ಅಂಚೆ ಇಲಾಖೆ ಪೋಸ್ಟಲ್​ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್​ಮ್ಯಾನ್​ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ 10ನೇ ತರಗತಿ, 12ನೇ ತರಗತಿ ಪಾಸ್ 15/12/2021

    ಹೆಚ್ಚಿನ ಮಾಹಿತಿಗಾಗಿ

    08/11/2021 ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಅಪ್ರೆಂಟಿಸ್ ಡಿಪ್ಲೋಮಾ, ಎಂಜಿನಿಯರಿಂಗ್ 25/11/2021

    ಹೆಚ್ಚಿನ ಮಾಹಿತಿಗಾಗಿ

    08/11/2021 ಇಂಡಿಯನ್ ಆಯಿಲ್ ಕಾರ್ಪೋರೇಷನ್ ಟೆಕ್ನಿಕಲ್ ಮತ್ತು ನಾನ್​-ಟೆಕ್ನಿಕಲ್ ಐಟಿಐ, ಡಿಪ್ಲೊಮಾ, 12ನೇ ತರಗತಿ 04/12/2021

    ಹೆಚ್ಚಿನ ಮಾಹಿತಿಗಾಗಿ

    07/11/2021 ಗಡಿ ಭದ್ರತಾ ಪಡೆ ಗ್ರೂಪ್​ ಸಿ, ಗ್ರೂಪ್​ ಎ, ಗ್ರೂಪ್ ಬಿ ಕೇಂದ್ರ/ರಾಜ್ಯ ಸರ್ಕಾರದ ಯಾವುದೇ ಇಲಾಖೆಯಿಂದ ನಿವೃತ್ತರಾಗಿರಬೇಕು. 31/12/2021

    ಹೆಚ್ಚಿನ ಮಾಹಿತಿಗಾಗಿ

    07/11/2021 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೆಲ್ತ್​ ವಿಸಿಟರ್, ಲ್ಯಾಬ್​ ಟೆಕ್ನಿಷಿಯನ್ ಮತ್ತು ಎಸ್​ಟಿಎಸ್​ ಡಿಪ್ಲೋಮಾ, ಪಿಯುಸಿ, ಎಂಬಿಬಿಎಸ್, ಸ್ನಾತಕೋತ್ತರ ಪದವಿ 18/11/2021

    ಹೆಚ್ಚಿನ ಮಾಹಿತಿಗಾಗಿ

    07/11/2021 ಭಾರತೀಯ ಅಂಚೆ ಇಲಾಖೆ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್​ಮ್ಯಾನ್​ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ 10ನೇ ತರಗತಿ, 12ನೇ ತರಗತಿ ಪಾಸ್ 25/11/2021

    ಹೆಚ್ಚಿನ ಮಾಹಿತಿಗಾಗಿ

    07/11/2021 ಭಾರತೀಯ ವಿಮಾನಯಾನ ಪ್ರಾಧಿಕಾರ ಗ್ರಾಜುಯೇಟ್/ಡಿಪ್ಲೋಮಾ/ ಐಟಿಐ ಅಪ್ರೆಂಟಿಸ್ ಬಿಇ, ಬಿ.ಟೆಕ್​, ಡಿಪ್ಲೋಮಾ, ಐಟಿಐ 31/11/2021

    ಹೆಚ್ಚಿನ ಮಾಹಿತಿಗಾಗಿ

    06/11/2021 ಸೆಂಟ್ರಲ್ ಸಿಲ್ಕ್​ ಬೋರ್ಡ್ ಟ್ರೇನರ್, ಟ್ರೇನಿಂಗ್ ಅಸಿಸ್ಟೆಂಟ್ 10ನೇ ತರಗತಿ, 12ನೇ ತರಗತಿ, ಡಿಪ್ಲೋಮಾ(Diploma), ಎಂಜಿನಿಯರಿಂಗ್(Engineering), , ಐಟಿಐ 17/11/2021

    ಹೆಚ್ಚಿನ ಮಾಹಿತಿಗಾಗಿ

    06/11/2021 ಉತ್ತರಾಖಂಡ ಪೋಸ್ಟಲ್​ ಸರ್ಕಲ್ ಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೋಸ್ಟ್​ಮ್ಯಾನ್, ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್ 10ನೇ ತರಗತಿ, 12ನೇ ತರಗತಿ, ಕ್ರೀಡಾ ಕೋಟಾ 22/12/2021

    ಹೆಚ್ಚಿನ ಮಾಹಿತಿಗಾಗಿ

    06/11/2021 ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡೆಪ್ಯುಟಿ ಮ್ಯಾನೇಜರ್ ಬಿಇ, ಬಿ.ಟೆಕ್ 30/11/2021

    ಹೆಚ್ಚಿನ ಮಾಹಿತಿಗಾಗಿ

    06/11/2021 ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ, ಮೈಸೂರು ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್, ಡೀನ್, ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್, ನರ್ಸಿಂಗ್ ಸೂಪರಿಂಟೆಂಡೆಂಟ್, ಆಡೀಯೋಲಾಜಿಸ್ಟ್, ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್​ ಗ್ರೇಡ್ II, ಅಸಿಸ್ಟೆಂಟ್ ಗ್ರೇಡ್ II, ಮಲ್ಟಿ ರಿಹಬಿಲಿಶೇಷನ್ ವರ್ಕರ್ 10ನೇ ತರಗತಿ, 12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಎಂ.ಎಸ್ಸಿ, ಎಂಎಸ್ಸಿ, ಎಂಎಸ್​, ಎಂಡಿ, ಪದವಿ, ಲೈಬ್ರರಿ ಸೈನ್ಸ್​ ಪದವಿ 07/12/2021

    ಹೆಚ್ಚಿನ ಮಾಹಿತಿಗಾಗಿ

    05/11/2021 ಭಾರತೀಯ ಅಂಚೆ ಇಲಾಖೆ ಪೋಸ್ಟಲ್​ ಅಸಿಸ್ಟೆಂಟ್​, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್​ಮ್ಯಾನ್​, ಮೇಲ್​ ಗಾರ್ಡ್, ಮಲ್ಟಿ ಟಾಸ್ಕಿಂಗ್ ಸ್ಟಾಫ್​ 10ನೇ ತರಗತಿ ಹಾಗೂ 12ನೇ ತರಗತಿ 03/12/2021

    ಹೆಚ್ಚಿನ ಮಾಹಿತಿಗಾಗಿ

    05/11/2021 ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಮತ್ತು ಬೋಧಕೇತರ ಹುದ್ದೆ ಸ್ನಾತಕೋತ್ತರ ಪದವಿ/ ಎಂಬಿಬಿಎಸ್/ಬಿಡಿಎಸ್/ಬಿವಿಎಸ್ಸಿ 17/11/2021

    ಹೆಚ್ಚಿನ ಮಾಹಿತಿಗಾಗಿ

    05/11/2021 ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶೀಘ್ರ ಲಿಪಿಗಾರ ದ್ವಿತೀಯ ಪಿಯುಸಿ/ ಡಿಪ್ಲೋಮಾ 30/11/2021

    ಹೆಚ್ಚಿನ ಮಾಹಿತಿಗಾಗಿ

    04/11/2021 ಭಾರತೀಯ ಅಂಚೆ ಇಲಾಖೆ ಮೋಟಾರ್​ ವೆಹಿಕಲ್ ಮೆಕ್ಯಾನಿಕ್ 8ನೇ ತರಗತಿ ಪಾಸ್ 11/12/2021 ಹೆಚ್ಚಿನ ಮಾಹಿತಿಗಾಗಿ
    04/11/2021 ನ್ಯಾಷನಲ್ ಫರ್ಟಿಲೈಸರ್ಸ್​ ಲಿಮಿಟೆಡ್ ಮ್ಯಾನೇಜ್​ಮೆಂಟ್​ ಟ್ರೈನಿ ಸ್ನಾತಕೋತ್ತರ ಪದವಿ 23/11/2021 ಹೆಚ್ಚಿನ ಮಾಹಿತಿಗಾಗಿ
    04/11/2021 ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಟ್ರೇಡ್ ಅಪ್ರೆಂಟಿಸ್ ಐಟಿಐ 15/11/2021

    ಹೆಚ್ಚಿನ ಮಾಹಿತಿಗಾಗಿ

    04/11/2021 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜೂನಿಯರ್ ಟ್ರಾನ್ಸ್​ಲೇಷನ್ ಆಫೀಸರ್ ಪದವಿ 20/11/2021 ಹೆಚ್ಚಿ ಮಾಹಿತಿಗಾಗಿ
    04/11/2021 ಉತ್ತರ ಮಧ್ಯ ರೈಲ್ವೆ ಅಪ್ರೆಂಟಿಸ್ 10ನೇ ತರಗತಿ, ಐಟಿಐ 01/12/2021

    ಹೆಚ್ಚಿನ ಮಾಹಿತಿಗಾಗಿ

    03/11/2021 ಡಿಫೆನ್ಸ್​ ರಿಸರ್ಚ್​ & ಡೆವಲಪ್​ಮೆಂಟ್​ ಆರ್ಗನೈಜೇಷನ್ ಜೂನಿಯರ್ ರಿಸರ್ಚ್​ ಫೆಲೋ, ರಿಸರ್ಚ್​ ಅಸೋಸಿಯೇಟ್ ಸ್ನಾತಕೋತ್ತರ ಪದವಿ 30/11/2021 ಹೆಚ್ಚಿನ ಮಾಹಿತಿಗಾಗಿ
    03/11/2021 ದಕ್ಷಿಣ ರೈಲ್ವೆ ಕ್ರೀಡಾ ಪಟುಗಳಿಗೆ ಉದ್ಯೋಗ ಕ್ರೀಡಾ ಕೋಟಾ 15/12/2022

    ಹೆಚ್ಚಿನ ಮಾಹಿತಿಗಾಗಿ

    03/11/2021 ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೇಜರ್, ಟೆಕ್ನಾಲಜಿ ಆರ್ಕಿಟೆಕ್ಟ್​, ಟೆಕ್ನಿಕಲ್ ಲೀಡ್, ಸೀನಿಯರ್ ಡೆವಲಪರ್, ಜೂನಿಯರ್ ಡೆವಲಪರ್ ಎಂಸಿಎ, ಪದವಿ 21/11/2021 ಹೆಚ್ಚಿನ ಮಾಹಿತಿಗಾಗಿ
    03/11/2021 ಸಿಎಸ್​​ಐಆರ್​​ ಎಫ್​​ಪಿಐ-ಕರ್ನಾಟಕ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಜೂನಿಯರ್ ಸ್ಟೆನೋಗ್ರಾಫರ್ 12ನೇ ತರಗತಿ

    ಸಂದರ್ಶನದ ದಿನಾಂಕ

    27/11/2021
    ಹೆಚ್ಚಿನ ಮಾಹಿತಿಗಾಗಿ
    01/11/2021 ರಕ್ಷಣಾ ಸಚಿವಾಲಯ ಗ್ರೂಪ್​ ಸಿ ಹುದ್ದೆಗಳು 10ನೇ ತರಗತಿ, 12ನೇ ತರಗತಿ ಪಾಸ್ 20/11/2021 ಹೆಚ್ಚಿನ ಮಾಹಿತಿಗಾಗಿ
    01/11/2021 ಭಾರತೀಯ ಅಂಚೆ ಇಲಾಖೆ ಪೋಸ್ಟಲ್​ ಅಸಿಸ್ಟೆಂಟ್​, ಸ್ಪೋರ್ಟಿಂಗ್​ ಅಸಿಸ್ಟೆಂಟ್, ಪೋಸ್ಟ್​​ಮ್ಯಾನ್​/ಮೇಲ್​ ಗಾರ್ಡ್, ಮಲ್ಟಿ ಟಾಸ್ಕಿಂಗ್​ ಸ್ಟಾಫ್​ 12ನೇ ತರಗತಿ ಪಾಸ್, ಕ್ರೀಡಾ ಕೋಟಾ 27/11/2021 ಹೆಚ್ಚಿನ ಮಾಹಿತಿಗಾಗಿ
    01/11/2021 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮ್ಯಾನೇಜರ್ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎಂಬಿಎ, ಎಂ.ಕಾಂ, ಬಿ.ಇ/ಬಿಸಿಎ, ಎಂಬಿಬಿಎಸ್, ಎಂಎಸ್ಸಿ

    ಸಂದರ್ಶನದ ದಿನಾಂಕ

    ನವೆಂಬರ್ 15 & 16, 2021
    ಹೆಚ್ಚಿನ ಮಾಹಿತಿಗಾಗಿ
    01/11/2021 ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ ಎಇಇ, ಡೆಪ್ಯುಟಿ ಮ್ಯಾನೇಜರ್/ಮ್ಯಾನೇಜರ್ ಹುದ್ದೆಗಳು ಬಿ.ಇ/ಬಿ.ಟೆಕ್ 11/11/2021 ಹೆಚ್ಚಿನ ಮಾಹಿತಿಗಾಗಿ
    01/11/2021 ಭಾರತೀಯ ವಾಯುಪಡೆ ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಸಿವಿಲಿಯನ್​ ಮೆಕ್ಯಾನಿಕಲ್​ ಟ್ರಾನ್ಸ್​​ಪೋರ್ಟ್​ ಡ್ರೈವರ್, ಲೋಯರ್ ಡಿವಿಶನ್ ಕ್ಲರ್ಕ್​, ಕಾರ್ಪೆಂಟರ್, ಫೈರ್​ಮ್ಯಾನ್​, ಸೂಪರಿಂಟೆಂಡೆಂಟ್​, ಕುಕ್​. 10ನೇ ತರಗತಿ, 12ನೇ ತರಗತಿ, ಪದವಿ, ಡಿಪ್ಲೋಮಾ, 29/11/2021 ಹೆಚ್ಚಿನ ಮಾಹಿತಿಗಾಗಿ
    31/10/2021 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಚಿಕ್ಕಬಳ್ಳಾಪುರ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ, ಮಿನಿ ಅಂಗನವಾಡಿ ಕಾರ್ಯಕರ್ತೆ 10ನೇ ತರಗತಿ, 4ನೇ ತರಗತಿ ಉತ್ತೀರ್ಣ 29/11/2021 ಹೆಚ್ಚಿನ ಮಾಹಿತಿಗಾಗಿ
    29/10/2021 ಭಾರತೀಯ ರಿಸರ್ವ್ ಬ್ಯಾಂಕ್​ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಬಿಇ, ಬಿಟೆಕ್, ಎಂಟೆಕ್, ಎಂಇ 19/11/2021

    ಹೆಚ್ಚಿನ ಮಾಹಿತಿಗಾಗಿ

    29/10/2021 ಕರ್ನಾಟಕ ಹೈ ಕೋರ್ಟ್ ಟೈಪಿಸ್ಟ್​ ಯಾವುದೇ ಪದವಿ 27/11/2021

    ಹೆಚ್ಚಿನ ಮಾಹಿತಿಗಾಗಿ

    28/10/2021 ಕರ್ನಾಟಕ ಸರ್ಕಾರ ಗ್ರಾಮ ಲೆಕ್ಕಾಧಿಕಾರಿ 12ನೇ ತರಗತಿ ಪಾಸ್ ---------------

    ಹೆಚ್ಚಿನ ಮಾಹಿತಿಗಾಗಿ

    28/10/2021 ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಡ್ರೆಸರ್ ಟಿ & ಎಸ್ ಗ್ರೇಡ್ ಇ, ಅಮಿನ್ ಟಿ &ಎಸ್ ಗ್ರೇಡ್ ಡಿ 10ನೇ ತರಗತಿ, ಐಟಿಐ, 18/11/2021

    ಹೆಚ್ಚಿನ ಮಾಹಿತಿಗಾಗಿ

    28/10/2021 ಭಾರತೀಯ ನೌಕಾಪಡೆ ನಾವಿಕ 10ನೇ ತರಗತಿ ಉತ್ತೀರ್ಣ 02/11/2021

    ಹೆಚ್ಚಿನ ಮಾಹಿತಿಗಾಗಿ

    28/10/2021 ಶ್ರೀ ಸಿದ್ದೇಶ್ವರ ಕೋ-ಆಪರೇಟಿವ್ ಬ್ಯಾಂಕ್‌ ಲಿಮಿಟೆಡ್‌ ಮ್ಯಾನೇಜಿಂಗ್ ಡೈರೆಕ್ಟರ್ ಬಿಕಾಂ/ಬಿಬಿಎ/ಎಂಬಿಎ/ ಸಿಎ/ ಬ್ಯಾಂಕಿಂಗ್ ವಿಷಯಗಳಲ್ಲಿ ಡಿಪ್ಲೋಮಾ 10/11/2021

    ಹೆಚ್ಚಿನ ಮಾಹಿತಿಗಾಗಿ

    27/10/2021 ಪಶ್ಚಿಮ ರೈಲ್ವೆ ಜೂನಿಯರ್ ಎಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೊಗ್ರಾಫರ್, ಜೂನಿಯರ್ ಟ್ರಾನ್ಸ್​ಲೇಟರ್ 10ನೇ ತರಗತಿ/ 12ನೇ ತರಗತಿ ಪಾಸಾಗಿರುವವರು/ ಡಿಪ್ಲೋಮಾ/ ಸ್ನಾತಕೋತ್ತರ ಪದವಿ 21/11/2021

    ಹೆಚ್ಚಿನ ಮಾಹಿತಿಗಾಗಿ

    27/10/2021 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಬೋಧಕ ಹುದ್ದೆ Ph.D / NET / SLET 11/11/2021

    ಹೆಚ್ಚಿನ ಮಾಹಿತಿಗಾಗಿ

    27/10/2021 ಭಾರತೀಯ ಅಂಚೆ ಇಲಾಖೆ ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್​​ಮ್ಯಾನ್ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ 10ನೇ ತರಗತಿ, 12ನೇ ತರಗತಿ, ಕ್ರೀಡಾ ಕೋಟಾ 03/12/2021 ಹೆಚ್ಚಿನ ಮಾಹಿತಿಗಾಗಿ
    27/10/2021 ಫುಡ್​ ಕಾರ್ಪೊರೇಷನ್ ಆಫ್ ಇಂಡಿಯಾ ವಾಚ್​ಮನ್ 8ನೇ ತರಗತಿ 19/11/ 2021 ಹೆಚ್ಚಿನ ಮಾಹಿತಿಗಾಗಿ
    26/10/2021 ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಪ್ರಥಮ ದರ್ಜೆ ಸಹಾಯಕರು, ತಾಂತ್ರಿಕ ಮೇಲ್ವಿಚಾರಕರು, ತಾಂತ್ರಿಕ ಸಹಾಯಕರು. ಸ್ನಾತಕೋತ್ತರ ಪದವಿ, ಪದವಿ, ಡಿಪ್ಲೋಮಾ, ಐಟಿಐ 24/11/2021

    ಹೆಚ್ಚಿನ ಮಾಹಿತಿಗಾಗಿ

    26/10/2021 ಪಶ್ಚಿಮ ಕೋಲ್​ಫೀಲ್ಡ್​ ಲಿಮಿಟೆಡ್ ಮೈನಿಂಗ್ ಸರ್​​ದಾರ್ ಮತ್ತು ಸರ್ವೇಯರ್ 10th ಪಾಸ್/ ಡಿಪ್ಲೋಮಾ 20/11/2021 ಹೆಚ್ಚಿನ ಮಾಹಿತಿಗಾಗಿ




    26/10/2021
    ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ವಾಚ್​ಮನ್ 8ನೇ ತರಗತಿ ಪಾಸ್ 10/11/2021 ಹೆಚ್ಚಿನ ಮಾಹಿತಿಗಾಗಿ
    26/10/2021 ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಹಾಯಕ ಪ್ರಾಧ್ಯಾಪಕ ಪಿಎಚ್​ಡಿ 06/11/2021 ಹೆಚ್ಚಿನ ಮಾಹಿತಿಗಾಗಿ
    26/10/2021 ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಡಿಪ್ಲೋಮಾ ಅಪ್ರೆಂಟಿಸ್ ಡಿಪ್ಲೋಮಾ 15/11/2021 ಹೆಚ್ಚಿನ ಮಾಹಿತಿಗಾಗಿ
    26/10/2021 ಸೌತ್ ಈಸ್ಟರ್ನ್ ರೈಲ್ವೆ(ಆಗ್ನೇಯ ರೈಲ್ವೆ) ಸೀನಿಯರ್ ಇನ್​ಸ್ಟ್ರಕ್ಟರ್, ಜೂನಿಯರ್ ಇನ್​ಸ್ಟ್ರಕ್ಟರ್ ಸ್ನಾತಕೋತ್ತರ ಪದವಿ 18/11/2021 ಹೆಚ್ಚಿನ ಮಾಹಿತಿಗಾಗಿ
    25/10/2021 ತಮಿಳುನಾಡು ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣ ಇಲಾಖೆ ಆಫೀಸ್ ಅಸಿಸ್ಟೆಂಟ್ 8ನೇ ತರಗತಿ ಪಾಸ್ 10/11/2021 ಹೆಚ್ಚಿನ ಮಾಹಿತಿಗಾಗಿ
    25/10/2021 ಆಕ್ಸೆಂಚರ್ ಅಪ್ಲಿಕೇಶನ್ ಡೆವಲಪರ್ ಬಿ.ಇ, ಬಿ.ಟೆಕ್, ------- ಹೆಚ್ಚಿನ ಮಾಹಿತಿಗಾಗಿ
    25/10/2021 ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಗ್ರಾಜುಯೇಟ್ ಅಪ್ರೆಂಟಿಸ್, ಟೆಕ್ನಿಕಲ್ ಅಪ್ರೆಂಟಿಸ್ ಬಿ.ಇ, ಬಿ.ಟೆಕ್, ಡಿಪ್ಲೋಮಾ 22/11/2021 ಹೆಚ್ಚಿನ ಮಾಹಿತಿಗಾಗಿ
    25/10/2021 ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು(ಜಿಡಿಎಂಒ) ಮತ್ತು ವಿಶೇಷ ವೈದ್ಯಕೀಯ ಅಧಿಕಾರಿ(ಎಸ್​ಎಮ್​ಒ) ಎಂಬಿಬಿಎಸ್ ಪದವಿ, ಸ್ನಾತಕೋತ್ತರ ಪದವಿ/ಡಿಪ್ಲೋಮಾ, ಪಿಜಿ ಡಿಪ್ಲೋಮಾ ಸಂದರ್ಶನದ ದಿನಾಂಕ: ನವೆಂಬರ್ 22 &29, 2021 ಹೆಚ್ಚಿನ ಮಾಹಿತಿಗಾಗಿ 
    25/10/2021 ಸೈನಿಕ ಶಾಲೆ ಕಲಾಕೂಟಂ ಟ್ರೇನ್ಡ್​ ಗ್ರಾಜುಯೇಟ್ ಟೀಚರ್, ಪೋಸ್ಟ್ ಗ್ರಾಜುಯೇಟ್ ಟೀಚರ್, ಕೌನ್ಸಲರ್, ವಾರ್ಡನ್, ಆರ್ಟ್ ಮಾಸ್ಟರ್, ಮ್ಯಾಟ್ರನ್ 10ನೇ ತರಗತಿ, ಬಿ.ಎಡ್, ಬಿಎಸ್ಸಿ, ಡಿಪ್ಲೋಮಾ, ಎಂಎಸ್ಸಿ, ಎಂಎ, ಸಿಟಿಇಟಿ, ಟಿಇಟಿ 22/12/2021 ಹೆಚ್ಚಿನ ಮಾಹಿತಿಗಾಗಿ
    25/10/2021 ಡಿಆರ್​ಡಿಒ ಡಿಫೆನ್ಸ್​ ಸೈಂಟಿಫಿಕ್​ ಇನ್ಫರ್ಮೇಶನ್ & ಡಾಕ್ಯುಮೆಂಟೇಶನ್ ಲೈಬ್ರರಿ & ಇನ್ಫರ್ಮೇಶನ್ ಸೈನ್ಸ್​, ಕಂಪ್ಯೂಟರ್ ಸೈನ್ಸ್​ ಬಿ.ಇ, ಬಿ.ಟೆಕ್, ಡಿಪ್ಲೋಮಾ 13/11/2021

    ಹೆಚ್ಚಿನ ಮಾಹಿತಿಗಾಗಿ

    25/10/2021 ಭಾರತೀಯ ಅಂಚೆ ಇಲಾಖೆ ಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೋಸ್ಟ್​ ಮ್ಯಾನ್​, ಪೋಸ್ಟಲ್​ ಅಸಿಸ್ಟೆಂಟ್ 10ನೇ ತರಗತಿ, 12ನೇ ತರಗತಿ ಪಾಸ್ 12/11/2021

    ಹೆಚ್ಚಿನ ಮಾಹಿತಿಗಾಗಿ

    24/10/2021  ಜಾಯಿನ್ ಇಂಡಿಯನ್ ಆರ್ಮಿ ಡಿಫೆನ್ಸ್​ ಪರ್ಸನಲ್, ಶಾರ್ಟ್ ಸರ್ವೀಸ್ ಕಮಿಷನ್  ಬಿಇ, ಬಿ.ಟೆಕ್  27/10/2021

    ಹೆಚ್ಚಿನ ಮಾಹಿತಿಗಾಗಿ

    24/10/2021 ಧಾರವಾಡ ಕೃಷಿ ವಿಶ್ವವಿದ್ಯಾಲಯ 74 ವಿವಿಧ ಹುದ್ದೆಗಳು 10th, M.Sc, B.Sc, M.E/M.Tech, BE/B.Tech

    ಸಂದರ್ಶನದ ದಿನಾಂಕ:

    ಅ.28 &29, 2021


    ಹೆಚ್ಚಿನ ಮಾಹಿತಿಗಾಗಿ

    24/10/2021 ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕ ಹುದ್ದೆ ಎಸ್​ಎಸ್​ಎಲ್​ಸಿ ಪಾಸಾಗಿರಬೇಕು. 10/11/2021

    ಹೆಚ್ಚಿನ ಮಾಹಿತಿಗಾಗಿ

    24/10/2021 ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್ 65 ವರ್ಷದೊಳಗಿನ ನಿವೃತ್ತಿ ಹೊಂದಿದ ಅಭ್ಯರ್ಥಿ 08/11/2021

    ಹೆಚ್ಚಿನ ಮಾಹಿತಿಗಾಗಿ

    24/10/2021 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಮಂಡ್ಯ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆ 10ನೇ ತರಗತಿ, 4ನೇ ತರಗತಿ ಉತ್ತೀರ್ಣ 15/11/2021

    ಹೆಚ್ಚಿನ ಮಾಹಿತಿಗಾಗಿ

    24/10/2021 ಇಂಡಿಯಲ್ ಆಯಿಲ್​ ಕಾರ್ಪೋರೇಷನ್ ಲಿಮಿಟೆಡ್ ಅಪ್ರೆಂಟಿಸ್ ಬಿ.ಎಸ್ಸಿ 12/11/2021

    ಹೆಚ್ಚಿನ ಮಾಹಿತಿಗಾಗಿ

    24/10/2021 ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಡಕ್ ಸೇವಕ್(GDS) 10ನೇ ತರಗತಿ ಉತ್ತೀರ್ಣ 29/10/2021

    ಹೆಚ್ಚಿನ ಮಾಹಿತಿಗಾಗಿ

    23/10/2021 ಕೇಂದ್ರ ಲೋಕ ಸೇವಾ ಆಯೋಗ ಅಸಿಸ್ಟೆಂಟ್ ಪ್ರೊಫೆಸರ್, ಅಸಿಸ್ಟೆಂಟ್ ಡೈರೆಕ್ಟರ್, ಸೀನಿಯರ್ ಸೈಂಟಿಫಿಕ್ ಆಫೀಸರ್, ಮೆಡಿಕಲ್ ಆಫೀಸರ್, ಅಸಿಸ್ಟೆಂಟ್ ಡಿಫೆನ್ಸ್​ ಎಸ್ಟೇಟ್ಸ್ ಆಫೀಸರ್ ಬಿಇ, ಬಿ.ಟೆಕ್​, ಎಂಎಸ್ಸಿ ಸ್ನಾತಕೋತ್ತರ ಪದವಿ 11/11/2021

    ಹೆಚ್ಚಿನ ಮಾಹಿತಿಗಾಗಿ

    23/10/2021 ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS) ಕ್ಲರ್ಕ್ ಯಾವುದೇ ಪದವಿ 27/10/2021

    ಹೆಚ್ಚಿನ ಮಾಹಿತಿಗಾಗಿ

    23/10/2021 ದಿ ಸೆಕ್ಯುರಿಟಿ & ಎಕ್ಸ್​ಚೇಂಜ್ ಬೋರ್ಡ್​ ಆಫ್ ಇಂಡಿಯಾ ಫೈನಾನ್ಸಿಯಲ್ ಕಂಟೆಂಟ್ ರೈಟರ್ ಇಂಟರ್ನ್ ಅರ್ಥಶಾಸ್ತ್ರ/ವ್ಯಾಪಾರ/ಹಣಕಾಸು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ 30/11/2021

    ಹೆಚ್ಚಿನ ಮಾಹಿತಿಗಾಗಿ

    23/10/2021 ದಿ ಸೆಂಟರ್ ಫಾರ್ ಎಕ್ಸಲೆನ್ಸ್​ ಇನ್ ಪೋಸ್ಟಲ್ ಟೆಕ್ನಾಲಜಿ(CEPT) ಮೈಸೂರು ಅಸಿಸ್ಟೆಂಟ್ ಮ್ಯಾನೇಜರ್, ಟೆಕ್ನಿಕಲ್ ಆಪರೇಟರ್ ಡಿಪ್ಲೋಮಾ, ಪದವಿ 05/12/2021

    ಹೆಚ್ಚಿನ ಮಾಹಿತಿಗಾಗಿ

    23/10/2021 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಹಾಯಕ ಪ್ರಾಧ್ಯಾಪಕ ಸ್ನಾತಕೋತ್ತರ ಪದವಿ(Post Graduate) ಜತೆಗೆ, ಎನ್​ಇಟಿ(NET), ಕೆಸ್​ಇಟಿ(K-SET), ಪಿಹೆಚ್​​ಡಿ(Ph.D) 31/10/2021

    ಹೆಚ್ಚಿನ ಮಾಹಿತಿಗಾಗಿ

    23/10/2021 ರಾಷ್ಟ್ರೀಯ ಕಾಯಿಲೆ ಮಾಹಿತಿಯುಕ್ತ ಮತ್ತು ಸಂಶೋಧನಾ ಕೇಂದ್ರ ಕಂಪ್ಯೂಟರ್ ಪ್ರೋಗ್ರಾಮರ್ ಸ್ನಾತಕೋತ್ತರ ಪದವಿ 15/11/2021

    ಹೆಚ್ಚಿನ ಮಾಹಿತಿಗಾಗಿ

    23/10/2021 ಆ್ಯಪಲ್ ಸಾಫ್ಟ್​ವೇರ್​ ಎಂಜಿನಿಯರ್ ಇಂಟರ್ನ್ ಬಿಇ, ಬಿ.ಟೆಕ್ ---------------

    ಹೆಚ್ಚಿನ ಮಾಹಿತಿಗಾಗಿ 

    22/10/2021 ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಟ್ರೈನಿ ಎಂಜಿನಿಯರ್ B.E, B. Tech 27/10/2021 ಹೆಚ್ಚಿನ ಮಾಹಿತಿಗಾಗಿ
    22/10/2021 ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಸ್ನಾತಕೋತ್ತರ ಪದವಿ, NET, SLET, Ph.D 04/11/2021 ಹೆಚ್ಚಿನ ಮಾಹಿತಿಗಾಗಿ
    22/10/2021 ನ್ಯಾಷನಲ್ ಫರ್ಟಿಲೈಸರ್ಸ್​ ಲಿಮಿಟೆಡ್ ನಾನ್​-ಎಕ್ಸಿಕ್ಯುಟಿವ್ ಹುದ್ದೆಗಳು ಪದವಿ, ITI, Diploma 10/11/2021 ಹೆಚ್ಚಿನ ಮಾಹಿತಿಗಾಗಿ
    22/10/2021 ನೆಯ್ವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್(ಎನ್​ಸಿಎಲ್)​ ಇಂಡಸ್ಟ್ರಿಯಲ್​ ಟ್ರೈನಿ ಚಾರ್ಟರ್ಡ್​ ಅಕೌಂಟೆಂಟ್​​(ಸಿಎ)ನ ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು 22/11/2021 ಹೆಚ್ಚಿನ ಮಾಹಿತಿಗಾಗಿ
    21/10/2021 ಬೆಂಗಳೂರು ಮೆಟ್ರೋ ರೈಲು ಮಂಡಳಿ ನಿಗಮ ಡೆಪ್ಯುಟಿ ಜನರಲ್ ಮ್ಯಾನೇಜರ್ ವಾಣಿಜ್ಯ ವಿಭಾಗದಲ್ಲಿ ಪದವಿ 27/10/2021 ಹೆಚ್ಚಿನ ಮಾಹಿತಿಗಾಗಿ
    21/10/2021 ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ ಮೆಟೀರಿಯಲ್ ಮ್ಯಾನೇಜ್​ಮೆಂಟ್ ಆಫೀಸರ್, ಅಸೋಸಿಯೇಷನ್ ಆಫ್ ಎನರ್ಜಿ ಎಂಜಿನಿಯರ್, ಜಿಯಾಲಜಿಸ್ಟ್, ಕೆಮಿಸ್ಟ್, ಟ್ರಾನ್ಸ್​ಪೋರ್ಟ್ ಆಫೀಸರ್, ಜಿಯಾಫಿಸಿಸ್ಟ್​ ಹುದ್ದೆಗಳು BE, B. Tech, MD 01/11/2021 ಹೆಚ್ಚಿನ ಮಾಹಿತಿಗಾಗಿ
    21/10/2021 ತುಮಕೂರು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕ ಸ್ನಾತಕೋತ್ತರ ಪದವಿ, NET, SLET, Ph.D 24/10/2021 ಹೆಚ್ಚಿನ ಮಾಹಿತಿಗಾಗಿ
    21/10/2021 ನ್ಯಾಷನಲ್ ಡೋಪಿಂಗ್ ವಿರೋಧಿ ಏಜೆನ್ಸಿ ರಿಸರ್ಚ್ ಅಸೋಸಿಯೇಟ್, ಅಡ್ಮಿನಿಸ್ಟ್ರೇಟಿವ್ ಅಸೋಸಿಯೇಟ್, ಟೆಕ್ನಿಕಲ್ ಅಸೋಸಿಯೇಟ್, ಪ್ರೋಗ್ರಾಮ್​ ಅಸೋಸಿಯೇಟ್ ಎಲ್​ಎಲ್​ಬಿ, ಎಂಎಸ್ಸಿ, ಎಂಫಾರ್ಮಾ, ಪಿಎಚ್​ಡಿ, ಬ್ಯಾಚಲರ್ ಡಿಗ್ರಿ 31/10/2021 ಹೆಚ್ಚಿನ ಮಾಹಿತಿಗಾಗಿ
    20/10/2021 ಭಾರತೀಯ ನೌಕಾಪಡೆ ಟ್ರೈನಿ 10ನೇ ತರಗತಿ, ಐಟಿಐ ಪಾಸಾಗಿರಬೇಕು 21/10/2021 ಹೆಚ್ಚಿನ ಮಾಹಿತಿಗಾಗಿ
    20/10/2021 ಭಾರತೀಯ ಸೇನೆ ಟೆಕ್ನಿಕಲ್ ಎಂಟ್ರಿ ಸ್ಕೀಂ 46 ಕೋರ್ಸ್ ಹುದ್ದೆ 12ನೇ ತರಗತಿ ಉತ್ತೀರ್ಣರಾಗಿರಬೇಕು 08/11/2021 ಹೆಚ್ಚಿನ ಮಾಹಿತಿಗಾಗಿ
    20/10/2021 ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮ್ಯಾನೇಜ್‌ಮೆಂಟ್ ನೇಮಕಾತಿ ಎಂಬಿಎ ಫ್ರೆಶರ್ಸ್ 09/11/2021

    ಹೆಚ್ಚಿನ ಮಾಹಿತಿಗಾಗಿ

    20/10/2021 ಐಬಿಪಿಎಸ್​ ಪ್ರೊಬೆಷನರಿ ಆಫೀಸರ್/ಮ್ಯಾನೇಜ್​ಮೆಂಟ್ ಟ್ರೈನಿ ಯಾವುದೇ ಪದವಿ 10/11/2021 ಹೆಚ್ಚಿನ ಮಾಹಿತಿಗಾಗಿ
    20/10/2021 ಯೂನಿವರ್ಸಿಟಿ ಗ್ರಾಂಟ್ಸ್​ ಕಮಿಷನ್ ಅಕಾಡೆಮಿಕ್ ಕನ್ಸಲ್ಟೆಂಟ್ ಸ್ನಾತಕೋತ್ತರ ಪದವಿ & NET ಉತ್ತೀರ್ಣ 31/10/2021 ಹೆಚ್ಚಿನ ಮಾಹಿತಿಗಾಗಿ
    20/10/2021 ಉತ್ತರ ರೈಲ್ವೆ ಅಪ್ರೆಂಟಿಸ್ 10th,12th, ITI ಉತ್ತೀರ್ಣರಾಗಿರಬೇಕು 01/12/2021 ಹೆಚ್ಚಿನ ಮಾಹಿತಿಗಾಗಿ
    20/10/2021 ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ-ಕರ್ನಾಟಕ ಸಹಾಯಕ ಪ್ರಾಧ್ಯಾಪಕ(ಗ್ರೇಡ್-2), ಸಹಾಯಕ ಪ್ರಾಧ್ಯಾಪಕ(ಗ್ರೇಡ್​-1) ಬಿಇ, ಬಿ.ಟೆಕ್, ಎಂಬಿಎ, ಎಂಟೆಕ್, ಎಂಇ, ಪಿಎಚ್​ಡಿ 10/11/2021 ಹೆಚ್ಚಿನ ಮಾಹಿತಿಗಾಗಿ
    19/10/2021 ಬೆಂಗಳೂರು ಮೆಟ್ರೋ ರೈಲು ಮಂಡಳಿ ನಿಗಮ ಸಹಾಯಕ ಭದ್ರತಾ ಅಧಿಕಾರಿ ನಿವೃತ್ತ ಪೊಲೀಸ್ ಸಬ್​ ಇನ್ಸ್​​ಪೆಕ್ಟರ್​, ಸುಬೇದಾರ್ 17/11/2021 ಹೆಚ್ಚಿನ ಮಾಹಿತಿಗಾಗಿ
    19/10/2021 ಗಡಿ ಭದ್ರತಾ ಪಡೆ ಗ್ರೂಪ್​ ಸಿ, ಗ್ರೂಪ್​ ಎ, ಗ್ರೂಪ್ ಬಿ ಕೇಂದ್ರ/ರಾಜ್ಯ ಸರ್ಕಾರದ ಯಾವುದೇ ಇಲಾಖೆಯಿಂದ ನಿವೃತ್ತರಾಗಿರಬೇಕು 31/12/2021 ಹೆಚ್ಚಿನ ಮಾಹಿತಿಗಾಗಿ
    19/10/2021 ಭಾರತೀಯ ನೌಕಾಪಡೆ ಆರ್ಟಿಫಿಕರ್ ಅಪ್ರೆಂಟಿಸ್​  ಹಾಗೂ ಸೀನಿಯರ್ ಸೆಕೆಂಡರಿ ನೇಮಕಾತಿ 12ನೇ ತರಗತಿ ಉತ್ತೀರ್ಣ 25/10/2021 ಹೆಚ್ಚಿನ ಮಾಹಿತಿಗಾಗಿ
    18/10/2021 ಹಿಂದೂಸ್ತಾನ್​ ಪೆಟ್ರೋಲಿಯಂ ಕಾರ್ಪೋರೇಷನ್​ ಲಿಮಿಟೆಡ್ ರಿಸರ್ಚ್​ ಅಸೋಸಿಯೇಟ್ & ಫಿಕ್ಸ್​ಡ್ ಟರ್ಮ್ ಪ್ರಾಜೆಕ್ಟ್​ ಅಸೋಸಿಯೇಟ್ ಬಿಎಸ್ಸಿ, ಡಿಪ್ಲೋಮಾ, ಎಂಎಸ್ಸಿ, ಎಂಟೆಕ್, ಪಿಎಚ್​ಡಿ, ಪಿಜಿ ಡಿಪ್ಲೋಮಾ 31/10/2021 ಹೆಚ್ಚಿನ ಮಾಹಿತಿಗಾಗಿ
    17/10/2021 ನೌಕರರ ರಾಜ್ಯ ವಿಮಾ ನಿಗಮ ಬೋಧಕ ಬ್ಯಾಚಲರ್ ಆಫ್ ಡೆಂಟಲ್ ಸರ್ಜರಿ ಸಂದರ್ಶನದ ದಿನಾಂಕ: 21/10/2021-22/10/2021

    ಹೆಚ್ಚಿನ ಮಾಹಿತಿಗಾಗಿ





    17/10/2021
    ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಅಸಿಸ್ಟೆಂಟ್, ಜೂನಿಯರ್ ಪ್ರಾಜೆಕ್ಟ್​ ಫೆಲೋ, ಸೆಮಿ ಪ್ರೊಫೆಶನಲ್ ಅಸಿಸ್ಟೆಂಟ್, ಪ್ರೊಫೆಶನಲ್ ಅಸಿಸ್ಟೆಂಟ್ ಪದವಿ/ಸ್ನಾತಕೋತ್ತರ ಪದವಿ ಸಂದರ್ಶನದ ದಿನಾಂಕ: 21/10/2021-23/10/2021

    ಹೆಚ್ಚಿನ ಮಾಹಿತಿಗಾಗಿ

    16/10/2021 ನೈಋತ್ಯ ರೈಲ್ವೆ ವಿಭಾಗ ಅಪ್ರೆಂಟಿಸ್ 10ನೇ ತರಗತಿ ಉತ್ತೀರ್ಣ 03/11/2021

    ಹೆಚ್ಚಿನ ಮಾಹಿತಿಗಾಗಿ

    16/10/2021 ಭಾರತೀಯ ನೌಕಾಪಡೆ ನಾವಿಕ 10ನೇ ತರಗತಿ ಉತ್ತೀರ್ಣ 02/11/2021

    ಹೆಚ್ಚಿನ ಮಾಹಿತಿಗಾಗಿ

    16/10/2021 ಯುರೇನಿಯಂ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್ ಫಿಟ್ಟರ್
    ಇಲೆಕ್ಟ್ರೀಷಿಯನ್
    ವೆಲ್ಡರ್ 
    ಐಟಿಇ 29/10.2021

    ಹೆಚ್ಚಿನ ಮಾಹಿತಿಗಾಗಿ

    15/10/2021 ಮಂಗಳೂರು ಕಸ್ಟಮ್ಸ್​ ಕಚೇರಿ ಸಿ ಗ್ರೂಪ್ ಹುದ್ದೆಗಳು 10ನೇ ತರಗತಿ ಪಾಸ್ 01/11/2021 ಹೆಚ್ಚಿನ ಮಾಹಿತಿಗಾಗಿ
    15/10/2021 ಭಾರತೀಯ ರೈಲ್ವೆ ಇಲಾಖೆ ಉಪಾಧ್ಯಕ್ಷ (ನ್ಯಾಯಾಂಗ) ಉಪಾಧ್ಯಕ್ಷ (ನ್ಯಾಯಾಂಗ) ಉಪಾಧ್ಯಕ್ಷ(ತಾಂತ್ರಿಕ) ನ್ಯಾಯಾಂಗ ಸದಸ್ಯ ತಾಂತ್ರಿಕ ಸದಸ್ಯ ವೆಬ್​ಸೈಟ್​ಗೆ ಭೇಟಿ ನೀಡಿ 18/11/2021

    ಹೆಚ್ಚಿನ ಮಾಹಿತಿಗಾಗಿ

    13/10/2021 ಇಸ್ರೋ ಜೂನಿಯರ್ ರಿಸರ್ಚ್ ಫೆಲೋ ಯಾವುದೇ ಪದವಿ 29/10/2021

    ಹೆಚ್ಚಿನ ಮಾಹಿತಿಗಾಗಿ

    12/10/2021 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೆಷನರಿ ಆಫೀಸರ್ ಯಾವುದೇ ಪದವಿ 25/10/2021

    ಹೆಚ್ಚಿನ ಮಾಹಿತಿಗಾಗಿ





    10/10/2021
    ಆರೋಗ್ಯ ಇಲಾಖೆ ಸಮುದಾಯ ಆರೋಗ್ಯ ಅಧಿಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್. ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್‌ ಕೆಎನ್‌ಸಿ/ಐಎನ್‌ಸಿ ಅಲ್ಲಿ ನೋಂದಣಿ ಪಡೆದಿರಬೇಕು. 18/10/2021

    ಹೆಚ್ಚಿನ ಮಾಹಿತಿಗಾಗಿ

    09/10/2021 ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆಹಾರ ವಿಶ್ಲೇಷಕರು, ತಾಂತ್ರಿಕ ಅಧಿಕಾರಿಗಳು, ಹಿಂದಿ ಅನುವಾದಕರು, ಕೇಂದ್ರೀಯ ಆಹಾರ ಸುರಕ್ಷತೆ ಅಧಿಕಾರಿಗಳು, ಅಸಿಸ್ಟೆಂಟ್, ಪರ್ಸನಲ್ ಅಸಿಸ್ಟೆಂಟ್​, ಐಟಿ ಅಸಿಸ್ಟೆಂಟ್ ಯಾವುದೇ ಪದವಿ 07/11/2021 ಹೆಚ್ಚಿನ ಮಾಹಿತಿಗಾಗಿ
    08/10/2021 ಡಿಆರ್​ಡಿಒ ನೇಮಕಾತಿ

    ಜೂನಿಯರ್ ರಿಸರ್ಚ್ ಫೆಲೋ

    ರಿಸರ್ಚ್ ಅಸೋಸಿಯೇಟ್
    ಎಂ.ಎಸ್ಸಿ, ಎಂಇ/ಎಂ.ಟೆಕ್ 31/10/2021

    ಹೆಚ್ಚಿನ ಮಾಹಿತಿಗಾಗಿ

    07/10/2021 ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಟ್ರೈನಿ ಎಂಜಿನಿಯರ್ ಬಿ.ಇ/ಬಿ.ಟೆಕ್ 27/10/2021 ಹೆಚ್ಚಿನ ಮಾಹಿತಿಗಾಗಿ
    06/10/2021 ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಅಪ್ರೆಂಟಿಸ್ ಹುದ್ದೆ 10th, 12th, ITI 20/10/2021 ಹೆಚ್ಚಿನ ಮಾಹಿತಿಗಾಗಿ
    06/10/2021 ಭಾರತೀಯ ಸೇನೆ ಕಾನೂನು ಪದವಿ ಉದ್ಯೋಗ 12ನೇ ತರಗತಿ, ಎಲ್​ಎಲ್​ಬಿ 28/10/2021 ಹೆಚ್ಚಿನ ಮಾಹಿತಿಗಾಗಿ
    04/10/2021 ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆ ಶಿಕ್ಷಕರ ನೇಮಕ ಶಿಕ್ಷಕರು ಬಿ.ಎಡ್​ ಹೆಚ್ಚಿನ ಮಾಹಿತಿಗಾಗಿ
    03/10/2021 ವಿಪ್ರೋ ಪ್ರಾಜೆಕ್ಟ್ ಎಂಜಿನಿಯರ್ ಬಿಇ/ ಬಿ.ಟೆಕ್/ ಎಂ.ಟೆಕ್ ------------ ಹೆಚ್ಚಿನ ಮಾಹಿತಿಗಾಗಿ
    01/10/2021 Employees' State Insurance Corporation ಬೋಧಕ ಹುದ್ದೆ ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಡೆಂಟಲ್​ ಸರ್ಜರಿಯಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕನಿಷ್ಠ 1 ವರ್ಷ ಅನುಭವ ಇರಬೇಕು. 21/10/2021 ಹೆಚ್ಚಿನ ಮಾಹಿತಿಗಾಗಿ
    02/10/2021 ಭಾರತೀಯ ನೌಕಪಡೆಯಲ್ಲಿ ಬಿ.ಟೆಕ್ ಕೆಡೆಟ್ ಪ್ರವೇಶಕ್ಕೆ ಆಹ್ವಾನ ಕಾರ್ಯನಿರ್ವಾಹಕ, ತಾಂತ್ರಿಕ ಶಾಖೆ 10ನೇ ತರಗತಿ ಪಾಸ್ ಹಾಗೂ ದ್ವಿತೀಯ ಪಿಯುಸಿ ಸಮಾನ ವಿದ್ಯಾರ್ಹತೆ

    10/10/2021

    ಹೆಚ್ಚಿನ ಮಾಹಿತಿಗಾಗಿ
    29/09/2021 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಎಕ್ಸಿಕ್ಯೂಟಿವ್, ಇನ್ವೆಸ್ಟ್​ಮೆಂಟ್​ ಆಫೀಸರ್, ರಿಲೇಶನ್​ಶಿಪ್ ಮ್ಯಾನೇಜರ್, ಸೆಂಟ್ರಲ್ ರಿಸರ್ಚ್​ ಟೀಂ, ಕಸ್ಟಮರ್ ರಿಲೇಶನ್​ಶಿಪ್​ ಎಕ್ಸಿಕ್ಯೂಟಿವ್ ಹುದ್ದೆಗಳು. ಪದವಿ/ಸ್ನಾತಕೋತ್ತರ/ ಡಿಪ್ಲೋಮಾ/ಎಂಬಿಎ/ಪಿಜಿಡಿಎಂ ಪದವಿ 18/10/2021 ಹೆಚ್ಚಿನ ಮಾಹಿತಿಗಾಗಿ
     29/9/2021  ಭಾರತೀಯ ಅಂಚೆ ಇಲಾಖೆ  ಅಂಚೆ ಸಹಾಯಕ/ ವಿಂಗಡಣೆ ಸಹಾಯಕ, ಪೋಸ್ಟ್​ಮ್ಯಾನ್ ಮತ್ತು ಮಲ್ಟಿ ಟಾಸ್ಕಿಂಗ್​ ಸ್ಟಾಫ್​(MTS) ಹುದ್ದೆ  ಕ್ರೀಡಾ ಕೋಟಾದಡಿ ಆಯ್ಕೆ  ನವೆಂಬರ್ 5  ಹೆಚ್ಚಿನ ಮಾಹಿತಿಗಾಗಿ
    28 /9/2021 ಸಮುದಾಯ ಆರೋಗ್ಯಾಧಿಕಾರಿ  (ಸಿಎಚ್​ಒ) ನರ್ಸಿಂಗ್​ ಹುದ್ದೆ ಬಿಎಸ್​ಸಿ ನರ್ಸಿಂಗ್​ 18 ಅಕ್ಟೋಬರ್​​ ಹೆಚ್ಚಿನ ಮಾಹಿತಿ
     28/09/2021

    ಭಾರತೀಯ ರೈಲ್ವೆ ಇಲಾಖೆ



    ಸ್ಟೆನೋಗ್ರಾಫರ್


    ಡೆಂಟಲ್ ಲ್ಯಾಬ್ ಟೆಕ್ನಿಷಿಯನ್

    10ನೇ ತರಗತಿ ಪಾಸ್, ಡಿಪ್ಲೋಮಾ, ಐಟಿಐ 10/10/2021 ಹೆಚ್ಚಿನ ಮಾಹಿತಿ 
     27/09/2021  Women and Child Welfare Department  Anganwadi Workers and Helpers  SSLC Pass and 9th pass  16/10/2021  more details
     27/ 09/2021  SSC Recruitment  phase 9  10, 12th and degree  25/10/2021  more Details





    Related Posts:
    1. Latest Notifications
    2. Government Jobs
    3. Bank Jobs
    4. Engineering Jobs
    5. Upcoming Notifications
    6. Railway Jobs  7. Job Tips

    8.Success Story

    9. UPSC Civil Services Result

    10. IT Jobs
    Published by:Amit Deskhmukh
    First published: