BECIL Bengaluru Recruitment 2021: ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಬೆಂಗಳೂರು(Broadcast Engineering Consultant India Limited Bengaluru) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಕಾಂಟಿಜೆಂಟ್ ಡ್ರೈವರ್, ಅನಾಲಿಸ್ಟ್, ಸ್ಯಾಂಪಲ್ ಕಲೆಕ್ಟರ್, ಲ್ಯಾಬ್ ಅಟೆಂಡೆಂಟ್, ಜೂನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, ಎಂ.ಎಸ್ಸಿ, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಬೆಂಗಳೂರು |
ಹುದ್ದೆಯ ಹೆಸರು |
ಕಾಂಟಿಜೆಂಟ್ ಡ್ರೈವರ್, ಅನಾಲಿಸ್ಟ್, ಸ್ಯಾಂಪಲ್ ಕಲೆಕ್ಟರ್, ಲ್ಯಾಬ್ ಅಟೆಂಡೆಂಟ್, ಜೂನಿಯರ್ ಟೆಕ್ನಿಕಲ್ ಆಫೀಸರ್ |
ಒಟ್ಟು ಹುದ್ದೆಗಳು |
10 |
ವಿದ್ಯಾರ್ಹತೆ |
10ನೇ ತರಗತಿ, ಎಂ.ಎಸ್ಸಿ, ಪದವಿ |
ಉದ್ಯೋಗದ ಸ್ಥಳ |
ಬೆಂಗಳೂರು |
ವೇತನ |
ಮಾಸಿಕ ₹ 13,000-35,000 |
ಅರ್ಜಿ ಸಲ್ಲಿಕೆ ವಿಧಾನ |
ಆಫ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
09/12/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
23/12/2021 |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/12/2021
ಇದನ್ನೂ ಓದಿ: IOCL Recruitment 2021: ಇಂಡಿಯನ್ ಆಯಿಲ್ ಕಾರ್ಪೊರೇಷನ್ನಲ್ಲಿ ವಿವಿಧ ಹುದ್ದೆಗಳು ಖಾಲಿ; ಈಗಲೇ ಅರ್ಜಿ ಸಲ್ಲಿಸಿ
ಹುದ್ದೆಯ ಮಾಹಿತಿ
ಕಾಂಟಿಜೆಂಟ್ ಡ್ರೈವರ್-1
ಅನಾಲಿಸ್ಟ್-5
ಸ್ಯಾಂಪಲ್ ಕಲೆಕ್ಟರ್-2
ಲ್ಯಾಬ್ ಅಟೆಂಡೆಂಟ್-1
ಜೂನಿಯರ್ ಟೆಕ್ನಿಕಲ್ ಆಫೀಸರ್-1
ವಿದ್ಯಾರ್ಹತೆ:
ಕಾಂಟಿಜೆಂಟ್ ಡ್ರೈವರ್-8 ನೇ ತರಗತಿ ಪಾಸ್ & 2 ವರ್ಷ ಡ್ರೈವಿಂಗ್ ಅನುಭವ
ಅನಾಲಿಸ್ಟ್-ಸ್ನಾತಕೋತ್ತರ ಪದವಿ
ಸ್ಯಾಂಪಲ್ ಕಲೆಕ್ಟರ್- ಯಾವುದೇ ಪದವಿ
ಲ್ಯಾಬ್ ಅಟೆಂಡೆಂಟ್- 10ನೇ ತರಗತಿ ಪಾಸ್
ಜೂನಿಯರ್ ಟೆಕ್ನಿಕಲ್ ಆಫೀಸರ್-ಸ್ನಾತಕೋತ್ತರ ಪದವಿ
ವಯೋಮಿತಿ:
ಕಾಂಟಿಜೆಂಟ್ ಡ್ರೈವರ್-21-62 ವರ್ಷ
ಅನಾಲಿಸ್ಟ್/ ಸ್ಯಾಂಪಲ್ ಕಲೆಕ್ಟರ್- 25 ವರ್ಷ
ಲ್ಯಾಬ್ ಅಟೆಂಡೆಂಟ್-28 ವರ್ಷ
ಜೂನಿಯರ್ ಟೆಕ್ನಿಕಲ್ ಆಫೀಸರ್- 40 ವರ್ಷ
ಇದನ್ನೂ ಓದಿ: Banking Jobs: ಸೆಂಟ್ರಲ್ ಬ್ಯಾಂಕ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 1 ಲಕ್ಷ
ವೇತನ:
ಕಾಂಟಿಜೆಂಟ್ ಡ್ರೈವರ್-ಮಾಸಿಕ ₹ 16,000
ಅನಾಲಿಸ್ಟ್-ಮಾಸಿಕ ₹ 18,000
ಸ್ಯಾಂಪಲ್ ಕಲೆಕ್ಟರ್-ಮಾಸಿಕ ₹ 13,000
ಲ್ಯಾಬ್ ಅಟೆಂಡೆಂಟ್- ಮಾಸಿಕ ₹14,000
ಜೂನಿಯರ್ ಟೆಕ್ನಿಕಲ್ ಆಫೀಸರ್-ಮಾಸಿಕ ₹35,000
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವುದು ಹೇಗೆ?
ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್
ಪ್ರಾದೇಶಿಕ ಕಚೇರಿ, #162
1ನೇ ತಿರುವು
2ನೇ ಮುಖ್ಯರಸ್ತೆ
ಎಜಿಎಸ್ ಲೇಔಟ್
ಆರ್ವಿಎಂ 2ನೇ ಹಂತ
ಬೆಂಗಳೂರು-560094
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ