• Home
  • »
  • News
  • »
  • jobs
  • »
  • Job Alert: ಫ್ರೆಶರ್​ಗಳಿಗೆ ಇಲ್ಲಿದೆ ಅವಕಾಶ, Bcom ಆದವರು ಈ ಜಾಬ್​ಗೆ ಅಪ್ಲೈ ಮಾಡಿ

Job Alert: ಫ್ರೆಶರ್​ಗಳಿಗೆ ಇಲ್ಲಿದೆ ಅವಕಾಶ, Bcom ಆದವರು ಈ ಜಾಬ್​ಗೆ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಲೆಕ್ಕ ಪತ್ರ ನೋಡಿಕೊಳ್ಳುವುದು. GST ಮತ್ತು ತೆರಿಗೆ ಬಗ್ಗೆ ತಿಳಿದುಕೊಂಡಿರುವುದು ಈ ಉದ್ಯೋಗದಲ್ಲಿ ಮುಖ್ಯವಾಗಿರುತ್ತದೆ. ನೀವು ಈ ಮೇಲಿನ ಅರ್ಹತೆಗಳನ್ನು ಹೊಂದಿದ್ದರೆ ಖಂಡಿತ ಅಪ್ಲೈ ಮಾಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. 

  • Share this:

ನೀವು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಇಲ್ಲಿದೆ ಮಾಹಿತಿ. ಇಲ್ಲಿ ನೀಡಿರುವ ಮಾಹಿತಿ (Information) ಅನುಸಾರ ನೀವು ಈ ಜಾಬ್​ಗೆ ಅಪ್ಲೈ ಮಾಡಬಹುದು. ಅಕೌಂಟೆಂಟ್ (Data Entry) ಕೆಲಸ ನಿಮಗಾಗಿ ಕಾದಿದೆ ಅದೂ ಸಹ  ಬೆಂಗಳೂರಿನಲ್ಲಿ. ಫ್ಲೈವೀಲ್ಸ್ ಎಂಬೆಡೆಡ್ ರಿಸರ್ಚ್​ ಸೆಂಟರ್​ ಕಂಪನಯಲ್ಲಿ ನೇಮಕಾತಿ (Recruitment) ಆರಂಭವಾಗಿದೆ. ನೀವು ಈ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿದ್ದರೆ ಮೊದಲ ಆದ್ಯತೆ. ಆದಷ್ಟು ಬೇಹ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಹಿಸಿಕೊಳ್ಳಿ. ಇನ್ನಷ್ಟು ಮಾಹಿತಿಗಾಗಿ ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕ್ (Link)​ ಕ್ಲಿಕ್ ಮಾಡಿ.

ಹುದ್ದೆಅಕೌಂಟೆಂಟ್
ಸಂಸ್ಥೆಫ್ಲೈವೀಲ್ಸ್ ಎಂಬೆಡೆಡ್ ರಿಸರ್ಚ್​ ಸೆಂಟರ್​
ಉದ್ಯೋಗ ಸ್ಥಳಬೆಂಗಳೂರು
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆBcom
ಸಂಬಳನಿಗದಿಪಡಿಸಿಲ್ಲ

ಆಡಿಟ್‌ಗಳಿಗಾಗಿ CA ನೊಂದಿಗೆ ಸಂವಹನ ನಡೆಸುವುದು. ಲೆಕ್ಕ ಪತ್ರ ನೋಡಿಕೊಳ್ಳುವುದು. GST ಮತ್ತು ತೆರಿಗೆ ಬಗ್ಗೆ ತಿಳಿದುಕೊಂಡಿರುವುದು ಈ ಉದ್ಯೋಗದಲ್ಲಿ ಮುಖ್ಯವಾಗಿರುತ್ತದೆ. ನೀವು ಈ ಮೇಲಿನ ಅರ್ಹತೆಗಳನ್ನು ಹೊಂದಿದ್ದರೆ ಖಂಡಿತ ಅಪ್ಲೈ ಮಾಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.


ಹುದ್ದೆ: ಅಕೌಂಟೆಂಟ್


ಸಂಸ್ಥೆ: ಫ್ಲೈವೀಲ್ಸ್ ಎಂಬೆಡೆಡ್ ರಿಸರ್ಚ್​ ಸೆಂಟರ್


ಉದ್ಯೋಗ ಸ್ಥಳ: ಬೆಂಗಳೂರು


ಇದನ್ನೂ ಓದಿ: Data Entry Job: ಮನೆಯಲ್ಲೇ ಕೂತು ಮಾಡುವ ಸುಲಭದ ಕೆಲಸ, ಉತ್ತಮ ಸಂಬಳ ಎರಡೂ ಇಲ್ಲಿ ಲಭ್ಯ


ಸಂಬಳ: ನಿಮ್ಮ ಕೌಶಲ್ಯಗಳಿಗೆ ತಕ್ಕಂತೆ ನಿಗದಿಪಡಿಸಲಾಗುವುದು


ವಿದ್ಯಾರ್ಹತೆ: ನೀವು ಬಿಕಾಂ ಪದವಿ ಪಾಸ್ ಆಗಿರಬೇಕು


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ನೀವು ಈ ವಿಷಯ ತಿಳಿದ ತಕ್ಷಣ ಅಪ್ಲೈ ಮಾಡಿ. ಏಕೆಂದರೆ ಸಣ್ಣ ಮಟ್ಟದ ಹಣದ ವಹಿವಾಟಿನ ಕೆಲಸ ಇದಾಗಿದ್ದು ದೊಡ್ಡ ಜವಾಬ್ದಾರಿ ಏನೂ ಇರುವುದಿಲ್ಲ. ನೀವು ಫ್ರೆಶರ್ಸ್​ ಆದರೂ ತೊಂದರೆ ಇಲ್ಲ ಈ ಹುದ್ದೆಗೆ ಅಪ್ಲೈ ಮಾಡಬಹುದು.

First published: